Date : Thursday, 04-08-2016
ಚಂಡೀಗಢ : ಪಟ್ಟ ಶ್ರಮಕ್ಕೆ ಎಂದಿಗೂ ಫಲ ಸಿಗುತ್ತದೆ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ. ಮೊಹಾಲಿ ಮೂಲದ ಯುವತಿಯೊಬ್ಬಳು ಗೂಗಲ್‌ನಿಂದ ೪೦ ಲಕ್ಷ ವಾರ್ಷಿಕ ಪ್ಯಾಕೇಜ್‌ನ ಉದ್ಯೋಗವನ್ನು ಪಡೆದುಕೊಂಡಿದ್ದಾಳೆ. ಮೊಹಾಲಿಯ ಶಾಮಾರ್ಕ್ ಸೀನಿಯರ್ ಸೆಕೆಂಡರಿ ಸ್ಕೂಲ್ನ 2010 ರ ವಿದ್ಯಾರ್ಥಿನಿಯಾಗಿದ್ದ ವನ್ಯಾ ಜೋಹಾಲ್ ಗೂಗಲ್‌ನ...
Date : Thursday, 04-08-2016
ನವದೆಹಲಿ: ರಾಷ್ಟ್ರ ರಾಜಧಾನಿ ಹಾಗೂ ಕೇಂದ್ರಾಡಳಿತ ಪ್ರದೇಶವಾಗಿರುವ ದೆಹಲಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅಧಿಕಾರವನ್ನು ಪ್ರಶ್ನಿಸಿ ದೆಹಲಿಯ ಆಪ್ ಸರ್ಕಾರ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಅರ್ಜಿ ವಜಾಗೊಳಿಸಿದೆ. ಅಲ್ಲದೇ ಲೆಫ್ಟಿನೆಂಟ್ ಗವರ್ನರ್ ಅವರೇ ದೆಹಲಿಯ ಆಡಳಿತಾರತ್ಮಕ ಮುಖ್ಯಸ್ಥ ಎಂದು ತೀರ್ಪು...
Date : Thursday, 04-08-2016
ನವದೆಹಲಿ: ಕೌಶಲ್ಯ ಅಭಿವೃದ್ಧಿ ನಿರ್ದೇಶನಾಲಯ, ಉದ್ಯೋಗ ಮತ್ತು ಉದ್ಯಮಶೀಲತೆ- ಮಹಾರಾಷ್ಟ್ರ ಸರ್ಕಾರ, ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಶಾಶ್ವತ ಉದ್ಯೋಗ ಆಧಾರದಲ್ಲಿ ಸಲಹೆಗಾರ ಮತ್ತು ಏಜೆಂಟ್ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 30ರ ಒಳಗಾಗಿ ಎಲ್‌ಐಸಿ ವೆಬ್‌ಸೈಟ್‌ನಲ್ಲಿ ಅರ್ಜಿ...
Date : Thursday, 04-08-2016
ನವದೆಹಲಿ: ದೇಶದಲ್ಲಿ ವಾಹನ ಅಪಘಾತ ಪ್ರಕರಣಗಳು ವರ್ಷಂಪ್ರತಿ ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸಲು ಕೇಂದ್ರ ಸಚಿವ ಸಂಪುಟ ಹೊಸ ಮೋಟಾರ್ ಕಾಯಿದೆ (ತಿದ್ದುಪಡಿ) ಮಸೂದೆ 2016 ಜಾರಿಗೆ ಅನುಮೋದನೆ ನೀಡಿದೆ. ಈ ಹಿಂದೆ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದ್ದ ಕೇಂದ್ರ ಸರ್ಕಾರ, ಹೆಲ್ಮೆಟ್ ಇಲ್ಲದೇ...
Date : Thursday, 04-08-2016
ನವದೆಹಲಿ : ಅತ್ಯಂತ ಮಹತ್ವದ ಸರಕು ಮತ್ತು ಸೇವಾ ತೆರಿಗೆ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ. ಸ್ವಾತಂತ್ರ್ಯದ ಬಳಿಕ ಅತ್ಯಂತ ಮಹತ್ವದ ತೆರಿಗೆ ಸುಧಾರಣೆ ಇದೆಂದು ಬಣ್ಣಿಸಲಾಗಿದೆ. ಒಂದು ದೇಶ-ಒಂದು ತೆರಿಗೆ ನಿಯಮದಡಿ 29 ರಾಜ್ಯಗಳನ್ನು ಏಕ ಮಾರುಕಟ್ಟೆಯಾಗಿ ಪರಿವರ್ತಿಸಲಾಗುತ್ತಿದೆ. 2017 ರ ಏಪ್ರಿಲ್ 1...
Date : Thursday, 04-08-2016
ಮುಂಬೈ : ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಹಾರಾಷ್ಟ್ರದಲ್ಲಿ ನಡೆಸಲಾಗುವ ದಹೀ ಹಂಡಿ ಸಮಾರಂಭದಲ್ಲಿ ರಚಿಸಲಾಗುವ ಹ್ಯೂಮನ್ ಪಿರಮಿಡ್‌ನ ಎತ್ತರದ ಮಿತಿ ಮತ್ತು ಇದರಲ್ಲಿ ಪಾಲ್ಗೊಳ್ಳಲು ಬೇಕಾದ ವಯಸ್ಸಿನ ಮಿತಿಯ ಬಗ್ಗೆ ಈ ಹಿಂದೆ ನೀಡಲಾದ ಆದೇಶಕ್ಕೆ ಸ್ಪಷ್ಟೀಕರಣ ಕೋರಿ ಮಹಾರಾಷ್ಟ್ರ ಸರ್ಕಾರ...
Date : Thursday, 04-08-2016
ನಾಗ್ಪುರ : ಯೋಗ ಪರೀಕ್ಷೆಯನ್ನು ಪಾಸ್ ಮಾಡಿದ ಅಪರಾಧಿಗಳನ್ನು ಶಿಕ್ಷೆ ಪೂರ್ಣಗೊಳ್ಳುವ ಮುನ್ನವೇ ಜೈಲಿನಿಂದ ಬಿಡುಗಡೆ ಮಾಡುವ ವಿನೂತನ ಯೋಜನೆಯೊಂದನ್ನು ಮಹಾರಾಷ್ಟ್ರ ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಯನ್ವಯ ಈಗಾಗಲೇ ಅತ್ಯಾಚಾರ ಪ್ರಕರಣದ ಅಪರಾಧಿಯೋರ್ವ ಯೋಗ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು...
Date : Thursday, 04-08-2016
ಲಕ್ನೌ : 2017 ರ ಉತ್ತರ ಪ್ರದೇಶ ಚುನಾವಣೆಯು ಎಲ್ಲಾ ಪ್ರಮುಖ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದೆ. ಸಮಾಜವಾದಿ, ಬಿಎಸ್‌ಪಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಮತದಾರರನ್ನು ಸೆಳೆಯಲು ಇನ್ನಿಲ್ಲದಂತೆ ಕಸರತ್ತು ಆರಂಭಿಸಿದೆ. ಚುನಾವಣೆಗೆ ಇನ್ನೂ ಸಾಕಷ್ಟು ದಿನಗಳಿದ್ದರೂ ಕೆಲವೊಂದು ಸಮೀಕ್ಷೆಗಳು ರಾಜಕೀಯದ ಗಾಳಿ ಎತ್ತ...
Date : Thursday, 04-08-2016
ನವದೆಹಲಿ : ಭಾರತದ ಮೇಲ್ಮನೆಯಲ್ಲಿ ಬುಧವಾರ ಕಳೆದ 10 ವರ್ಷಗಳಿಂದ ಅನುಮೋದನೆಗೆ ಬಾಕಿ ಇದ್ದ ಜಿಎಸ್‌ಟಿ ಮಸೂದೆಯನ್ನು ಅಂಗೀಕಾರಗೊಳಿಸಲಾಗಿದೆ. ಇದು ನರೇಂದ್ರ ಮೋದಿ ಸರ್ಕಾರದ ಅತಿ ದೊಡ್ಡ ಸಾಧನೆ ಎಂದು ವಿದೇಶಿ ಮಾಧ್ಯಮಗಳು ಬಣ್ಣಿಸಿವೆ. 1990 ರ ಬಳಿಕ ಭಾರತದ ಅತಿ ಮಹತ್ವದ...
Date : Wednesday, 03-08-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತುತ ನಡೆಯುತ್ತಿರುವ ಮುಂಗಾರು ಸಂಸತ್ ಅಧಿವೇಶನದ ಸಂದರ್ಭ 2014ರ ನ್ಯಾಶನಲ್ ಚೈಲ್ಡ್ ಅವಾರ್ಡ್ ಪ್ರಶಸ್ತಿ ವಿಜೇತ ಆರ್ಯನ್ ಬಾಲಾಜಿಯನ್ನು ಭೇಟಿ ಮಾಡಿದ್ದಾರೆ. ಕ್ರೀಡೆ, ಅಡ್ವೆನ್ಚರ್, ಸಾಹಸ ಕ್ರೀಡೆ, ಸಮಾಜ ಸೇವೆಯ ಸಾಧನೆಗಳಿಂದ ಹೆಸರು ಪಡೆದಿರುವ...