Date : Tuesday, 28-02-2017
ಕೋಲ್ಕತಾ: ಲೇಖಕಿ, ಸಾಮಾಜಿಕ ಕಾರ್ಯಕರ್ತೆ, ಜ್ಞಾನಪೀಠ ಪ್ರಶಸ್ತಿ ವಿಜೇತೆ ಹಾಗೂ ಮೆಗ್ಸೆಸೆ ಪ್ರಶಸ್ತಿ ವಿಜೇತೆ ಮಹಾಶ್ವೇತಾ ದೇವಿ ಅವರ ಸ್ಮಾರಕವನ್ನು ಅವರ ‘ರಾಜದಂಗ’ ನಿವಾಸದಲ್ಲಿ ಸ್ಥಾಪಿಸಲಾಗುವುದು ಎಂದು ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಸ್ಮಾರಕ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಸ್ಮಾರಕದಲ್ಲಿ ಅವರಿಗೆ ಸಂಬಂಧಪಟ್ಟ...
Date : Tuesday, 28-02-2017
ನವದೆಹಲಿ: ರಾಮ್ಜಾಸ್ ಕಾಲೇಜಿನಲ್ಲಿ ಫೆ.22ರಂದು ನಡೆದ ಘಟನೆಯನ್ನು ಖಂಡಿಸಿ ಎಬಿವಿಪಿ ವಿರುದ್ಧ ಆನ್‌ಲೈನ್ ಅಭಿಯಾನ ಆರಂಭಿಸಿದ್ದ ಗುರ್ಮೆಹೆರ್ ಕೌರ್ ಇಂದು ನಡೆಯಲಿರುವ ಮೆರವಣಿಗೆಯಿಂದ ಹಿಂದೆ ಸರಿಯುವ ಮೂಲಕ ಸೈಲೆಂಟ್ ಆಗಿದ್ದಾರೆ. ಹುತಾತ್ಮ ಯೋಧನ ಪುತ್ರಿ ಗುರ್ಮೆಹೆರ್ ಸಿಂಗ್ ಸರಣಿ ಟ್ವೀಟ್‌ಗಳ ಮೂಲಕ ತಾನು ತಾನು ಇಂದು...
Date : Tuesday, 28-02-2017
ರಾಯ್ಪುರ್: ದೇಶಾದ್ಯಂತ ನಕ್ಸಲರ ಹಾವಳಿ ಹೆಚ್ಚುತ್ತಿದ್ದು, ನಕ್ಸಲರು ಅಡಗಿ ಕುಳಿತುಕೊಳ್ಳುವ ಬದಲು ಎದುರು ಬಂದು ಮುಕ್ತವಾಗಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು. ಇದರಿಂದ ನಾವು ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಹಿಡಿಯಲು ಸುಲಭವಾಗುತ್ತದೆ ಎಂದು ಹೇಳಿದ್ದಾರೆ. ನಕ್ಸರಲು ನಿಜಕ್ಕೂ ಬಡತನದ ವಿರುದ್ದ ಹೋರಾಡುತ್ತಿದ್ದರೆ...
Date : Tuesday, 28-02-2017
ನವದೆಹಲಿ: ಗೋಪಾಲ್ ಬಾಗ್ಲೆ ಅವರನ್ನು ವಿದೇಶಾಂಗ ಸಚಿವಾಲಯದ ನೂತನ ವಕ್ತಾರರಾಗಿ ನೇಮಕ ಮಾಡಲಾಗಿದೆ. ಅಧಿಕೃತ ವಕ್ತಾರರಾಗಿ ಅಧಿಕಾರ ಸ್ವೀಕರಿಸಲು ಸಂತಸವಾಗುತ್ತಿದೆ. ಹಿಂದಿನ ಅಧಿಕಾರಿಗಳು ಸ್ಥಾಪಿಸಿರುವ ಉನ್ನತ ಸಂಪ್ರದಾಯಗಳನ್ನು ಮುಂದುವರೆಸಲು ಹೆಚ್ಚಿನ ಸಹಕಾರ ಪಡೆಯುವ ಬಗ್ಗೆ ಭರವಸೆ ಇದೆ ಎಂದು ಗೋಪಾಲ್ ಬಾಗ್ಲೆ...
Date : Tuesday, 28-02-2017
ಜಶ್ಪುರ್: ದೇಶದ ಇತರರಿಗೆ ಉದಾಹರಣೆಯಂತೆ ಛತ್ತೀಸ್‌ಗಢದ ಜಶ್ಪುರ್ ಜಿಲ್ಲೆಯ ಮಹಿಳೆಯೊಬ್ಬಳು ಗ್ರಾಮದಲ್ಲಿ 100ಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲು ತನ್ನ ಸ್ವಂತ ಚಿನ್ನಾಭರಣಗಳನ್ನು ಅಡವಿಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನದಿಂದ ಸ್ಪೂರ್ತಿ ಪಡೆದ ಕಾಜಲ್ ರಾಯ್, ತಮ್ಮ ಚಿನ್ನಾಭರಣಗಳನ್ನು...
Date : Monday, 27-02-2017
ಮೌ: ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ಉತ್ತರ ಪ್ರದೇಶದ ಜನರೊಂದಿಗೆ ಆಟವಾಡಬೇಡಿ. ನೀವು ಕುದುರೆ ವ್ಯಾಪಾರವನ್ನು ಮಾಡಿದರೂ ಸರಿ, ಜನ ಬಿಜೆಪಿಯನ್ನೇ ಬೆಂಬಲಿಸಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಉತ್ತರ ಪ್ರದೇಶದ ಮೌನಲ್ಲಿ ನಡೆದ ಚುನಾವಣಾ ಸಮಾವೇಶನ್ನು ಉದ್ದೇಶಿಸಿ ಮಾತನಾಡಿದ ಅವರು,...
Date : Monday, 27-02-2017
ನವದೆಹಲಿ: ’ನನ್ನ ತಂದೆಯನ್ನು ಪಾಕಿಸ್ಥಾನ ಕೊಂದಿಲ್ಲ, ಯುದ್ಧ ಕೊಂದಿದೆ’ ಎಂಬ ಬರಹವುಳ್ಳ ಫಲಕವನ್ನು ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದ ಯುವತಿಗೆ, ’ನಾನು ದ್ವಿಶತಕ, ತ್ರಿಶತಕ ಹೊಡೆದಿಲ್ಲ, ನನ್ನ ಬ್ಯಾಟ್ ಹೊಡೆದಿದೆ’ ಎಂದು ಖ್ಯಾತ ಕ್ರಿಕೆಟಿಗ ವೀರೇಂದರ್ ಸೆಹ್ವಾಗ್ ಉತ್ತರಿಸಿದ್ದು ಬಹುಚರ್ಚೆಗೆ ಗ್ರಾಸವೊದಗಿಸಿದೆ....
Date : Monday, 27-02-2017
ಇಂದೋರ್: ಮಾಸ್ಟರ್‌ಮೈಂಡ್ ಸಫ್ದಾರ್ ನಗೋರಿ ಸೇರಿದಂತೆ 11 ಜನ ಸಿಮಿ ಉಗ್ರರಿಗೆ ಇಂದೋರ್ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಅಕ್ರಮ ಶಸ್ತ್ರಾಸ್ತ್ರ, ಸ್ಫೋಟಕ ವಸ್ತುಗಳ ಹೊಂದುವಿಕೆ ಹಾಗೂ ರಾಷ್ಟ್ರದ್ರೋಹಿ ಚಟುವಟಿಕೆಗಳನ್ನು ನಡೆಸಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. 2008 ರಲ್ಲಿ...
Date : Monday, 27-02-2017
ಮುಂಬೈ: ಇಲ್ಲಿನ ಖರ್ (ಪಶ್ಚಿಮ) ಪ್ರದೇಶದಲ್ಲಿ ಹೊರಟಿದ್ದ ಆಟೋದ ಎರಡೂ ಬದಿಯಲ್ಲಿದ್ದ ಸುಂದರ ಸಸಿಗಳು ಎಲ್ಲರ ಗಮನ ಸೆಳೆದಿವೆ. ಹೌದು. ಮಾನವನ ಕೊಡಲಿ ಏಟಿಗೆ ಬೆದರಿ ಹೋಗಿರುವ ಗಿಡ ಮರಗಳು ದಿನದಿಂದ ದಿನಕ್ಕೆ ರಸ್ತೆ ಬದಿ ಕಾಣುವುದೇ ಅಪರೂಪವಾಗಿವೆ. ಅಭಿವೃದ್ಧಿಯ ಹುಚ್ಚಿನಲ್ಲಿ...
Date : Monday, 27-02-2017
ಮುಂಬೈ: ಆರೋಪಿಯನ್ನು ಹಿಡಿಯಲು ಪೊಲೀಸರು ಅನೇಕ ಮಾರುವೇಷ ಧರಿಸಿರುವುದನ್ನು ನಾವು ಕೇಳಿದ್ದೇವೆ. ಆದರೆ ಮುಂಬೈ ಪೊಲೀಸ್ ಪೇದೆಯೊಬ್ಬರು ಆಟೊ ಚಾಲನೆ ಕಲಿತು ಆರೋಪಿಯನ್ನು ಖೆಡ್ಡಾಕ್ಕೆ ಕೆಡಹುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿನ ಖಡಕ್ಪಾಡಾ ಪ್ರದೇಶದಲ್ಲಿ ಕಳೆದ ಮಾರ್ಚ್‌ನಲ್ಲಿ ಗಣೇಶ ಕಿಲ್ಲಾರೆ ಎಂಬ ವಾಚಮನ್ ಕೊಲೆ...