Date : Friday, 26-06-2015
ನವದೆಹಲಿ:1965ರ ಭಾರತ-ಪಾಕಿಸ್ಥಾನ ಯುದ್ಧಕ್ಕೆ 50 ವರ್ಷಗಳಾಗುತ್ತಿರುವ ಹಿನ್ನಲೆಯಲ್ಲಿ ಬೃಹತ್ ಸಮಾರಂಭವನ್ನು ನಡೆಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಯುದ್ಧದಲ್ಲಿ ಭಾರತ ಅಭುತಪೂರ್ವ ವಿಜಯವನ್ನು ಸಾಧಿಸಿತ್ತು. ಮಿನಿ ಗಣರಾಜ್ಯೋತ್ಸವದ ರೀತಿಯಲ್ಲಿ ಈ ಯುದ್ಧ ವಿಜಯದ 50ನೇ ವರ್ಷವನ್ನು ಸಂಭ್ರಮಿಸಲು ಸರ್ಕಾರ ನಿರ್ಧರಿಸಿದೆ,...
Date : Friday, 26-06-2015
ಮಾಲ್ಡಾ: ತನ್ನ ಮಗುವಿನ ತಲೆಯ ಭಾಗದ ಮಾಂಸವನ್ನೇ ತಾಯಿಯೊಬ್ಬಳು ಭಕ್ಷಣೆ ಮಾಡಿದ ಅಮಾನುಷ ಘಟನೆ ಪಶ್ಚಿಮಬಂಗಾಳದ ಮಾಲ್ಡಾ ಜಿಲ್ಲೆಯ ಗೋಪಾಲ್‌ಪು ಹಳ್ಳಿಯಲ್ಲಿ ನಡೆದಿದೆ. 42 ವರ್ಷದ ಪ್ರಮೀಳ ಮಂಡಲ್ ಎಂಬ ಮಹಿಳೆ ತನ್ನ ನಾಲ್ಕು ವರ್ಷದ ಮಗಳ ತಲೆಯ ಒಂದು ಭಾಗದ...
Date : Friday, 26-06-2015
ಹೈದರಾಬಾದ್: ಕರಿದ ಇಲಿಯನ್ನು ಗ್ರಾಹಕರಿಗೆ ನೀಡಿ ಭಾರೀ ಆಕ್ರೋಶಕ್ಕೆ ಗುರಿಯಾಗಿದ್ದ ಕೆಎಫ್‌ಸಿ ಇದೀಗ ಮತ್ತೊಂದು ಗಂಭೀರ ಆರೋಪಕ್ಕೆ ಗುರಿಯಾಗಿದೆ. ತೆಲಂಗಾಣದ ಐದು ವಿವಿಧ ಶಾಪ್‌ಗಳ ಕೆಎಫ್‌ಸಿ ತಿನಿಸುಗಳ ಸ್ಯಾಂಪಲ್‌ಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಇದರಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ಇರುವುದು ಪತ್ತೆಯಾಗಿದೆ. ಮಾನವ ತ್ಯಾಜ್ಯದಲ್ಲಿರುವ ಭಯಾನಕ ಬ್ಯಾಕ್ಟೀರಿಯಾಗಳು...
Date : Friday, 26-06-2015
ನವದೆಹಲಿ: ನೆಸ್ಲೆ ಕಂಪೆನಿಯ ಮ್ಯಾಗಿಯನ್ನು ಸೀಸ ಮತ್ತು ಮೋನೊಸೋಡಿಯಂ ಗ್ಲುಟಮೈಟ್ ಪ್ರಮಾಣ ಹೆಚ್ಚಿರುವ ಆರೋಪದಿಂದಾಗಿ ದೇಶದಾದ್ಯಂತ ನಿಷೇಧಿಸಲಾದೆ. ಇದರ ನಷ್ಟವನ್ನು ತಗ್ಗಿಸಲು ನೆಸ್ಲೆ ವಿಜ್ಞಾನಿಗಳು ಹೊಸ ತಂತ್ರದ ಮೂಲಕ ಮ್ಯಾಗಿ ನೂಡಲ್ಸ್ ಮಾರುಕಟ್ಟೆಗೆ ತರಲು ಯೋಜನೆ ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ....
Date : Friday, 26-06-2015
ಮುಂಬಯಿ: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರು ಮತ್ತೊಂದು ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ, ಈ ಬಾರಿ ಭ್ರಷ್ಟಾಚಾರದ ವಿರುದ್ಧ ಅಲ್ಲ, ಬದಲಿಗೆ ಭ್ರಷ್ಟಾಚಾರ ಪದದ ಪರ ಹೋರಾಟ ನಡೆಸಲಿದ್ದಾರೆ. ಪುಣೆಯ ಜಂಟಿ ಚಾರಿಟಿ ಕಮಿಷನರ್ ಅವರು ಸುಮಾರು 15 ಎನ್‌ಜಿಓಗಳಿಗೆ ನೋಟಿಸ್ ನೀಡಿದ್ದು,...
Date : Friday, 26-06-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಜುಲೈ ೧ರಂದು ತಮ್ಮ ಮಹಾತ್ವಕಾಂಕ್ಷೆಯ ಡಿಜಿಟಲ್ ಇಂಡಿಯಾ ಯೋಜನೆಗೆ ಚಾಲನೆ ನೀಡಲಿದ್ದಾರೆ. ಉನ್ನತ ಉದ್ಯಮಿಗಳಾದ ಮುಕೇಶ್ ಅಂಬಾನಿ, ಸತ್ಯಾ ನಡೆಲ್ಲಾ, ಸೈರಸ್ ಮಿಸ್ತ್ರಿ ಮತ್ತು ಅಜೀಂ ಪ್ರೇಮ್ ಜೀ ಅವರು ಈ ಸಮಾರಂಭದಲ್ಲಿ ಪಾಲ್ಗೊಂಡು, ಡಿಜಿಟಲ್...
Date : Friday, 26-06-2015
ಪಾಟ್ನಾ; ರಾಜಕೀಯವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಬಹುವಾಗಿ ದ್ವೇಷಿಸುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಯಶಸ್ಸಿಗಾಗಿ ಮೋದಿಯವರ ಹೆಜ್ಜೆಯನ್ನು ಅನುಸರಿಸಲು ಎಂದಿಗೂ ಹಿಂಜರಿಯುವುದಿಲ್ಲ. ಇದಕ್ಕೆ ಉದಾಹರಣೆಯೇ ಅವರು ಚಾಲನೆ ನೀಡಿರುವ ’ಮುನ್ನಾ’ ಸೂಪರ್ ಹೀರೋ ಕಾಮಿಕ್ ಸಿರೀಸ್. ನರೇಂದ್ರ ಮೋದಿಯವರ ಬಾಲ್ಯದ...
Date : Friday, 26-06-2015
ತಿರುವನಂತಪುರಂ: ಕೇರಳ ರಾಜ್ಯದಲ್ಲಿ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಈವರೆಗೆ 19 ಮಂದಿ ಸಾವನ್ನಪ್ಪಿರುವ ಕುರಿತು ವರದಿಯಾಗಿದೆ. ತ್ರಿಶೂರ್‌ನಲ್ಲಿ 5, ಕಣ್ಣೂರು ಜಿಲ್ಲೆಯಲ್ಲಿ 4, ಪಟ್ಟಣಂತಿಟ್ಟದಲ್ಲಿ 3, ಕಾಸರಗೋಡು ಮತ್ತು ಇಡುಕ್ಕಿಯಲ್ಲಿ 2, ಮಲಪುರಂ, ಕೋಝಿಕೋಡ್ ಹಾಗೂ ಆಲಪುರಾದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ....
Date : Friday, 26-06-2015
ಪಾಟ್ನಾ: ಪದವಿ ಸರ್ಟಿಫಿಕೇಟ್‌ಗಳು ನಕಲಿಯಾದರೂ, ಸ್ಮೃತಿ ಇರಾನಿ ಅಸಲಿ ಎಂದು ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ವ್ಯಂಗ್ಯ ಮಿಶ್ರಿತ ಹೇಳಿಕೆಯನ್ನು ನೀಡಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ಪದವಿಯ ಬಗ್ಗೆ ವಿಚಾರಣೆ ನಡೆಸಲು ನ್ಯಾಯಾಲಯ ಸಮ್ಮತಿ ಸೂಚಿಸಿದ ಹಿನ್ನಲೆಯಲ್ಲಿ ವರು...
Date : Friday, 26-06-2015
ನವದೆಹಲಿ: ಭಾರತೀಯ ರೈಲ್ವೇ ಮತ್ತೊಂದು ಪ್ರಯಾಣಿಕ ಸ್ನೇಹಿ ಯೋಜನೆಯನ್ನು ಆರಂಭಿಸಿದೆ. ಇದರ ಅನ್ವಯ ಇನ್ನು ಮುಂದೆ ಪ್ರಯಾಣಿಕರ ರೈಲ್ವೇ ಟಿಕೆಟ್ ರದ್ದಾದರೆ ಎಸ್‌ಎಂಎಸ್ ಸಂದೇಶದ ಮೂಲಕ ಮಾಹಿತಿ ನೀಡಲಾಗುತ್ತದೆ. ರೈಲ್ವೇ ಸಚಿವಾಲಯ ಈ ಸೇವೆಯ ಬಗ್ಗೆ ಪ್ರಕಟನೆ ಹೊರಡಿಸಿದೆ. ಹೀಗಾಗಿ ಇನ್ನು...