Date : Thursday, 13-04-2017
ಹರ್ಯಾಣ: ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆ್ಯಂಟಿ ರೋಮಿಯೊ ಸಡ್ ತಂದ ಬೆನ್ನಲ್ಲೇ ಇದೀಗ, ಹರ್ಯಾಣ ಸರ್ಕಾರ ಆಪರೇಷನ್ ದುರ್ಗಾ ತಂಡವನ್ನು ಅಸ್ತಿತ್ವಕ್ಕೆ ತಂದಿದೆ. ಮಹಿಳೆಯರನ್ನು ಚುಡಾಯಿಸುವುದೂ ಅಲ್ಲದೇ, ಮಹಿಳೆಯರ ವಿರುದ್ಧ ದೌರ್ಜನ್ಯ ಪ್ರಕರಣಗಳನ್ನು...
Date : Thursday, 13-04-2017
ನವದೆಹಲಿ: ಬ್ರಿಟಿಷರ ಆರ್ಮಿ ಗುಂಡಿನ ಮಳೆಗೆ ಜಲಿಯನ್‍ವಾಲಾ ಭಾಗ್ ನಲ್ಲಿ ಹುತಾತ್ಮರಾದವರನ್ನು ಎಂದಿಗೂ ಮರೆಯಲಾಗದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪಂಜಾಬ್‌ನ ಜಲಿಯನ್‍ವಾಲಾ ಭಾಗ್‍ನಲ್ಲಿ ನಡೆದ ಹತ್ಯಾಕಾಂಡದಲ್ಲಿ ಹುತಾತ್ಮರಾದವರಿಗೆ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದ್ದಾರೆ. 1919 ರ ಏಪ್ರಿಲ್‌ನಲ್ಲಿ ಅಮೃತಸರದ...
Date : Thursday, 13-04-2017
ಪಲಮಾವು (ಜಾರ್ಖಂಡ್): ನಕ್ಸಲ್ ಪೀಡಿತ ಪ್ರದೇಶವಾಗಿರುವ ಜಾರ್ಖಂಡ್‌ನ ಪಲಮಾವು ಪ್ರದೇಶದ ದುರ್ಬಲ ಮಕ್ಕಳ ಹಿತದೃಷ್ಟಿಯಿಂದ ಪೊಲೀಸರು ತಾರೆ ಜಮೀನ್ ಪರ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ. ಡಿಐಜಿ ವಿಪುಲ್ ಶುಕ್ಲಾ ಅವರು, ಬ್ಯಾಗ್, ಶೂಸ್, ಪುಸ್ತಕ ಹಾಗೂ ಬಟ್ಟೆಗಳನ್ನು ನೀಡುವಂತೆ ಸ್ಥಳೀಯರಲ್ಲಿ ವಿನಂತಿಸುತ್ತಿದ್ದು, ಸಂಗ್ರಹಿಸಿದ...
Date : Thursday, 13-04-2017
ನವದೆಹಲಿ: ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ನಾಗ್ಪುರಕ್ಕೆ ಭೇಟಿ ನೀಡಲಿದ್ದಾರೆ. ಸರಣಿ ಟ್ವೀಟ್‌ಗಳನ್ನು ಮಾಡಿರುವ ಪ್ರಧಾನಿ ಮೋದಿ ಅವರು, ಡಾ. ಅಂಬೇಡ್ಕರ್ ಅವರಿಗೆ ತೀರಾ ಹತ್ತಿರದ ನಂಟಿರುವ ನಾಗ್ಪುರಕ್ಕೆ ಭೇಟಿ ನೀಡುತ್ತಿರುವುದು ತುಂಬಾ ಸಂತಸದ...
Date : Thursday, 13-04-2017
ನವದೆಹಲಿ: ಕರ್ನಾಟಕದಲ್ಲಿ ಕೈ ಮೇಲಾದರೂ, ಒಟ್ಟು 8 ರಾಜ್ಯಗಳ 10 ವಿಧಾನಸಭೆಗಳಿಗೆ ನಡೆದ ಉಪ ಚುನಾವಣೆಯಲ್ಲಿ 6 ಸ್ಥಾನ ಗಳಿಸುವ ಮೂಲಕ ಬಿಜೆಪಿ ತನ್ನ ಪ್ರಾಬಲ್ಯ ಮೆರೆದಿದೆ. ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎಂದೇ ಗುರುತಿಸಿಕೊಂಡಿರುವ 10 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆ...
Date : Thursday, 13-04-2017
ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ಎರಡು ದಿನಗಳ ಮಟ್ಟಿಗೆ ಕೂಲಿ ಕಾರ್ಮಿಕನಾಗಿ ಕೆಲಸ ಮಾಡಲಿದ್ದಾರೆ. ಮುಂದಿನ ವಾರದ ಶುಕ್ರವಾರದಿಂದ ಅವರ ಕೂಲಿ ಕೆಲಸ ಆರಂಭವಾಗಲಿದೆ. ತೆಲಂಗಾಣದ ಎಲ್ಲಾ ಸಚಿವರುಗಳು, ಟಿಆರ್‌ಎಸ್ ಶಾಸಕರು, ನಾಯಕರು, ಹೋರಾಟಗಾರರೂ ಕೂಡ ಎರಡು ದಿನ...
Date : Thursday, 13-04-2017
ನವದೆಹಲಿ: ಮತಗಟ್ಟೆಯಿಂದ ಕರ್ತವ್ಯ ಮುಗಿಸಿ ಹಿಂದಿರುಗುತ್ತಿದ್ದ ಸಿಆರ್‌ಪಿಎಫ್ ಯೋಧನ ಮೇಲೆ ಶ್ರೀನಗರದಲ್ಲಿ ಉದ್ರಿಕ್ತ ಯುವಕರ ಗುಂಪೊಂದು ಹಲ್ಲೆ ಮಾಡುವ ದೃಶ್ಯ ನಿನ್ನೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಂಡಿತ್ತು. ಇದಕ್ಕೆ ಭಾರೀ ಖಂಡನೆಗಳು ವ್ಯಕ್ತವಾಗಿವೆ. ಈ ಘಟನೆಯ ಬಗ್ಗೆ ಹಿರಿಯ ಕ್ರಿಕೆಟಿಗ ಗೌತಮ್...
Date : Thursday, 13-04-2017
ನವದೆಹಲಿ: ಸರಕು ಮತ್ತು ಸೇವಾ ತೆರಿಗೆಗೆ ಸಂಬಂಧಪಟ್ಟ 4 ಮಸೂದೆಗಳಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಗುರುವಾರ ಅಂಕಿತ ಹಾಕಿದ್ದಾರೆ, ಈ ಮೂಲಕ ಜುಲೈ 1ರಿಂದ ಈ ಮಸೂದೆ ದೇಶವ್ಯಾಪಿ ಜಾರಿಗೊಳ್ಳುವುದು ಬಹುತೇಕ ಖಚಿತ. ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಮಸೂದೆ,...
Date : Thursday, 13-04-2017
ನವದೆಹಲಿ: ದೇಶದ ಒಟ್ಟು 8 ರಾಜ್ಯಗಳ 10ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತಯೆಣಿಕೆ ಕಾರ್ಯ ಗುರುವಾರ ನಡೆದಿದೆ. ದೆಹಲಿ, ಹಿಮಾಚಲ ಪ್ರದೇಶ ಮತ್ತು ಅಸ್ಸಾಂನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ದೆಹಲಿಯ ರಾಜೌರಿ ಗಾರ್ಡನ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಜಿಂದರ್ ಸಿಂಗ್ ಸಿರಸಾ...
Date : Thursday, 13-04-2017
ಲಕ್ನೋ: ರೇಶನ್ ಕಾರ್ಡ್ ಹಂಚಿಕೆಯ ಬಗ್ಗೆ ತನಿಖೆ ನಡೆಸುವಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಆದೇಶಿಸಿದ್ದಾರೆ. ಅಲ್ಲದೇ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಬಗ್ಗೆ ಹೊಸದಾಗಿ ಸಮೀಕ್ಷೆ ನಡೆಸುವಂತೆ ಹಾಗೂ ಈ ಬಗ್ಗೆ ಪಟ್ಟಿ ತಯಾರಿಸುವಂತೆ ಯೋಗಿ ಸರ್ಕಾರ ಅಧಿಕಾರಿಗಳಿಗೆ...