News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಮೆರಿಕಾ ಹಾಕಿದ ಅತೀದೊಡ್ಡ ಬಾಂಬ್‌ಗೆ 36 ಇಸಿಸ್ ಉಗ್ರರ ಸಾವು

ಕಾಬೂಲ್: ಅಮೆರಿಕಾ ಹಾಕಿದ ‘ಬಾಂಬ್‌ಗಳ ತಾಯಿ’ ಎಂದೇ ಕರೆಯಲ್ಪಡುವ ಅತೀದೊಡ್ಡ ಬಾಂಬ್‌ಗೆ ಅಫ್ಘಾನಿಸ್ತಾನದಲ್ಲಿ 36 ಇಸಿಸ್ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಅಫ್ಘಾನ್ ಸರ್ಕಾರ ಸ್ಪಷ್ಟಪಡಿಸಿದೆ. ಗುರುವಾರ ಇಸಿಸ್ ಉಗ್ರರನ್ನು ಗುರಿಯಾಗಿರಿಸಿಕೊಂಡು ಅಮೆರಿಕಾ ಜಿಬಿಯು-43 ಎಂಬ ಅತೀದೊಡ್ಡ ಬಾಂಬ್‌ನ್ನು ಹಾಕಿತ್ತು, ಈ ಬಾಂಬ್‌ನ...

Read More

ಡಿಜಿಟಲ್ ಜಗತ್ತಿಗೆ ತೆರೆದುಕೊಂಡ ಕಚ್ಛ್‌ನ 10 ಸಾವಿರ ಕುಟುಂಬಗಳು

ಅಹ್ಮದಾಬಾದ್‌ನಿಂದ 180 ಕಿ.ಮೀ ದೂರದಲ್ಲಿರುವ ಕಚ್ಛ್‌ನ ಪುಟ್ಟ ರಣ್ ಇದೀಗ ಡಿಜಿಟಲ್ ಜಗತ್ತಿಗೆ ಪರಿಚಿತಗೊಂಡಿದೆ. ಇಲ್ಲಿನ 10 ಸಾವಿರ ಕುಟುಂಬಗಳು ಇದೀಗ ಇಂಟರ್ನೆಟ್ ಪಡೆದುಕೊಂಡಿದೆ. ಸಿಂಗಲ್ ವೈಟ್ ವ್ಯಾನಿಗೆ ರಿಮೋಟ್ ವೈ-ಫೈ ಕನೆಕ್ಟ್ ಮಾಡಿ ಇಲ್ಲಿಗೆ ಇಂಟರ್ನೆಟ್ ಒದಗಿಸಲಾಗುತ್ತಿದೆ. ಉಪ್ಪು ಮರುಭೂಮಿಯಲ್ಲಿರುವ ಈ...

Read More

ಗೋವಾದಲ್ಲಿ ರಾತ್ರಿ 10 ಗಂಟೆ ಬಳಿಕ ಪಾರ್ಟಿ ಇಲ್ಲ: ಪರಿಕ್ಕರ್ ಕಟ್ಟಾಜ್ಞೆ

ಪಣಜಿ: ತಡರಾತ್ರಿಯ ಮೋಜು, ಮಸ್ತಿಗೆ ಹೆಸರಾಗಿರುವ ಗೋವಾದಲ್ಲಿ ಇನ್ನು ಮುಂದೆ ರಾತ್ರಿ 10 ಗಂಟೆಯ ಬಳಿಕ ಯಾವುದೇ ಪಾರ್ಟಿಗಳನ್ನು ನಡೆಸುವಂತಿಲ್ಲ. ಈ ಬಗ್ಗೆ ಅಲ್ಲಿನ ಸಿಎಂ ಮನೋಹರ್ ಪರಿಕ್ಕರ್ ಕಟ್ಟಾಜ್ಞೆಯನ್ನು ಹೊರಡಿಸಿದ್ದಾರೆ. ಕಾನೂನಿನ ಪ್ರಕಾರ ಈಗಾಗಲೇ ರಾತ್ರಿ 10 ಗಂಟೆ ಬಳಿಕ...

Read More

ಸೋಮಾಲಿಯಾದಲ್ಲಿ ಹೈಜಾಕ್ ಆಗಿದ್ದ ಹಡಗಿನಲ್ಲಿದ್ದ ಭಾರತೀಯರ ರಕ್ಷಣೆ

ನವದೆಹಲಿ: ಸೋಮಾಲಿಯಾದಲ್ಲಿ ಕಡಲುಗಳ್ಳರಿಂದ ಹೈಜಾಕ್‌ಗೆ ಒಳಗಾಗಿದ್ದ ವಾಣಿಜ್ಯ ಹಡಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ 10 ಮಂದಿ ಭಾರತೀಯರನ್ನು ರಕ್ಷಿಸಲಾಗಿದೆ ಎಂದು ಕೇಂದ್ರ ವಿದೇಶಾಂಗ ಸಚಿವೆ ಸ್ಪಷ್ಟಪಡಿಸಿದ್ದಾರೆ. ಮಾರ್ಚ್ 31ರಂದು ಎಂವಿ ಅಲ್ ಕೌಸರ್ ಹಡಗನ್ನು ಪೈರೆಟ್‌ಗಳು ಹೈಜಾಕ್ ಮಾಡಿದ್ದರು, ಇದರಲ್ಲಿದ್ದ 10 ಭಾರತೀಯ ಸಿಬ್ಬಂದಿಗಳನ್ನು...

Read More

ಹೈಟೆಕ್ ಅಂಬ್ಯುಲೆನ್ಸ್‌ಗಳಿಗೆ ಯೋಗಿ ಚಾಲನೆ

ಲಕ್ನೋ: ಲೈಫ್ ಸೇವಿಂಗ್ ತಂತ್ರಜ್ಞಾನ ಹೊಂದಿರುವ ಅತ್ಯಾಧುನಿಕ ಹೈಟೆಕ್ ಅಂಬ್ಯುಲೆನ್ಸ್‌ಗಳಿಗೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಚಾಲನೆ ನೀಡಿದ್ದಾರೆ. ಈ ವೇಳೆ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಉತ್ತರಪ್ರದೇಶದ ಜನರಿಗೆ ಉತ್ತಮ ಮತ್ತು ತ್ವರಿತ ಆರೋಗ್ಯ ಸೌಲಭ್ಯಗಳನ್ನು ನೀಡುವುದು ನಮ್ಮ...

Read More

ಬಿಎಸ್‌ಎಫ್ ಯೋಧರಿಂದ ವಾಘಾ ಗಡಿಯಲ್ಲಿ ಬೈಶಾಖಿ ಹಬ್ಬ ಆಚರಣೆ

ಅಮೃತಸರ: ಪಂಜಾಬ್‌ನ ಭಾರತ-ಪಾಕಿಸ್ಥಾನ ಗಡಿ ವಾಘ ಗಡಿಯಲ್ಲಿ ಸುಗ್ಗಿ ಹಬ್ಬ ಬೈಶಾಖಿಯನ್ನು ಶುಕ್ರವಾರ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದನ್ನು ಕಣ್ತುಂಬಿಕೊಳ್ಳಲು ನೂರಾರು ಮಂದಿ ಅತ್ತ ಧಾವಿಸಿದ್ದಾರೆ. ವಾಘಾ ಗಡಿಯಲ್ಲಿ ಬಿಎಸ್‌ಎಫ್ ಯೋಧರು ಪ್ರತಿವರ್ಷ ಬೈಶಾಖಿ ಹಬ್ಬವನ್ನು ಆಚರಿಸುತ್ತಾರೆ. ಸಿಖ್ ಗುರುಗಳು ನಡೆಸುವ...

Read More

ಇಂದು ವಿವಿಧ ಹಬ್ಬಗಳ ಆಚರಣೆ: ಶುಭ ಕೋರಿದ ಮೋದಿ

ನವದೆಹಲಿ: ದೇಶದಾದ್ಯಂತ ವಿವಿಧ ಹೆಸರುಗಳಲ್ಲಿ ವಿವಿಧ ಹಬ್ಬಗಳನ್ನು ಶುಕ್ರವಾರ ಆಚರಿಸಲಾಗುತ್ತಿದೆ. ಸೌರಮಾನ ಯುಗಾದಿಯನ್ನು ಹಲವಾರು ಕಡೆಗಳಲ್ಲಿ ಹೊಸ ವರ್ಷವಾಗಿ ಆಚರಿಸಲಾಗುತ್ತಿದೆ. ಬಂಗಾಳಿಗರು ಇಂದು ತಮ್ಮ ಹೊಸವರ್ಷ ಪೊಯ್ಲ ಬೈಶಾಖವನ್ನು ಆಚರಿಸುತ್ತಿದ್ದರೆ, ಅಸ್ಸಾಂನಲ್ಲಿ ಜನತೆ ಬೋಹಗ್ ಬಿಹುವನ್ನು ಆಚರಿಸುತ್ತಿದ್ದಾರೆ. ತಮಿಳಿಗರು ಪುತಂಡುವನ್ನು ಆಚರಣೆ...

Read More

ಮದುವೆ ಬಳಿಕ ಮಹಿಳೆ ಪಾಸ್‌ಪೋರ್ಟ್‌ನಲ್ಲಿ ಹೆಸರು ಬದಲಾಯಿಸಬೇಕಾಗಿಲ್ಲ

ನವದೆಹಲಿ: ವಿವಾಹದ ಬಳಿಕ ಮಹಿಳೆಯರು ಪಾಸ್‌ಪೋರ್ಟ್‌ನಲ್ಲಿ ತಮ್ಮ ಹೆಸರುಗಳನ್ನು ಬದಲಾಯಿಸುವ ಅಗತ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಮಹತ್ವದ ಘೋಷಣೆ ಮಾಡಿದ್ದಾರೆ. ಐಎಂಎಸ್ ಲೇಡಿಸ್ ವಿಂಗ್‌ನ 50ನೇ ಸಂಭ್ರಮಾಚರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಿದ ಮೋದಿ ಈ ಘೋಷಣೆಯನ್ನು...

Read More

ಯೋಗಿ ಸರ್ಕಾರದಿಂದ ಬಡ ಮುಸ್ಲಿಂ ಯುವತಿಯರಿಗಾಗಿ ಸಾಮೂಹಿಕ ವಿವಾಹ

ಲಕ್ನೋ: ಬಡ ಮುಸ್ಲಿಂ ಹೆಣ್ಣು ಮಕ್ಕಳಿಗಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ನಿರ್ಧರಿಸಿದೆ. ಸಾಮೂಹಿಕ ವಿವಾಹಕ್ಕೆ ಒಳಗಾಗುವ ಹೆಣ್ಣು ಮಕ್ಕಳಿಗೆ 20 ಸಾವಿರ ಧನ ಸಹಾಯವನ್ನೂ ನೀಡಲಾಗುತ್ತದೆ. ವಿವಾಹಕ್ಕೆ ತಗಲುವ ಎಲ್ಲಾ ವೆಚ್ಚವನ್ನೂ ಸರ್ಕಾರವೇ...

Read More

ಡಾ.ಬಿ.ಆರ್ ಅಂಬೇಡ್ಕರ್‌ಗೆ ಮೋದಿ ಗೌರವ ನಮನ

ನವದೆಹಲಿ: ಸಂವಿಧಾನ ಶಿಲ್ಪಿ, ಧೀಮಂತ ದಲಿತ ನಾಯಕ ಡಾ.ಬಿ.ಆರ್ ಅಂಬೇಡ್ಕರ್ ಅವರ 126ನೇ ಜನ್ಮ ಜಯಂತಿಯನ್ನು ದೇಶವ್ಯಾಪಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ದೇಶದ ವಿವಿಧ ಗಣ್ಯರು ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಟ್ವಿಟ್ ಮಾಡಿರುವ ಪ್ರಧಾನಿ,...

Read More

Recent News

Back To Top