News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ದೇಶದ 900 ರೈಲ್ವೇ ಸ್ಟೇಷನ್‌ಗಳಲ್ಲಿ ಶೀಘ್ರದಲ್ಲೇ ಸಿಸಿಟಿವಿ ಕ್ಯಾಮರಾ

ನವದೆಹಲಿ : ಭಾರತೀಯ ರೈಲ್ವೆಯು ದೇಶದಾದ್ಯಂತ ಇರುವ 900 ಕ್ಕೂ ಅಧಿಕ ರೈಲ್ವೇ ಸ್ಟೇಷನ್‌ಗಳಲ್ಲಿ ಶೀಘ್ರದಲ್ಲೇ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯನ್ನು ಅಳವಡಿಸಲಿದೆ. ಇದಕ್ಕಾಗಿ ಈಗಾಗಲೇ ನಿರ್ಭಯಾ ಫಂಡ್‌ನಿಂದ 500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲೇ 19,000 ಹೈ ಡೆಫನೇಶನ್ ಕ್ಯಾಮರಾಗಳನ್ನು 983 ಸ್ಟೇಷನ್‌ಗಳಲ್ಲಿ ಅಳವಡಿಸುವುದಕ್ಕಾಗಿ ಟೆಂಡರ್‌ನ್ನು...

Read More

ಸ್ವಚ್ಛ ಭಾರತದಿಂದ ಸಾಮಾಜಿಕ ಉದ್ಯಮಿಗಳಿಗೆ ಪ್ರಯೋಜನವಿದೆ – ಮೋದಿ

ನವದೆಹಲಿ : ತ್ಯಾಜ್ಯಗಳನ್ನು ಆಸ್ತಿಯನ್ನಾಗಿ ಪರಿವರ್ತಿಸುವ ಅಗತ್ಯತೆಯನ್ನು ಸಾರಿರುವ ಪ್ರಧಾನಿ ನರೇಂದ್ರ ಮೋದಿ, ಸಾಮಾಜಿಕ ಉದ್ಯಮಿಗಳು ಕೂಡಾ ಸ್ವಚ್ಛ ಭಾರತ ಅಭಿಯಾನದಿಂದ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದ್ದು, ಇದೊಂದು ದೊಡ್ಡ ವ್ಯಾವಹಾರಿಕ ಅಂಶವಾಗಿದೆ ಎಂದರು. ಸಾಮಾಜಿಕ ಉದ್ಯಮಿಗಳ ಪಾತ್ರವನ್ನು ನಿಭಾಯಿಸುತ್ತಿರುವ ಅಪಾರ ಸಂಖ್ಯೆಯ ಯುವಜನತೆ...

Read More

700 ಪೊಲೀಸ್ ಹುದ್ದೆಗೆ ಅರ್ಜಿ ಹಾಕಿದ ಕಾಶ್ಮೀರದ 67,000 ಯುವಕರು

ಶ್ರೀನಗರ : ಕಾಶ್ಮೀರದ ಯುವಕ, ಯುವ ಸೇನಾಧಿಕಾರಿ ಲೆಫ್ಟಿನೆಂಟ್ ಉಮರ್ ಫಯಾಝ್ ಅವರು ಹತ್ಯೆಗೀಡಾದ ಬಳಿಕ ಕಾಶ್ಮೀರದ ಯುವಕರಲ್ಲಿ ಸೇನೆ ಮತ್ತು ಪೊಲೀಸ್ ಇಲಾಖೆಗೆ ಸೇರುವ ಇಂಗಿತ ಹೆಚ್ಚಾಗಿವೆ. ಅಲ್ಲಿನ ಪೊಲೀಸ್ ಇಲಾಖೆಯ 700 ಖಾಲಿ ಹುದ್ದೆಗಳಿಗೆ ಬರೋಬ್ಬರಿ 67,000 ಯುವಕರು ಅರ್ಜಿ ಹಾಕಿದ್ದಾರೆ....

Read More

ವಿಶ್ವ ಬ್ಯಾಂಕ್‌ನ ವಿದ್ಯುತ್ ಲಭ್ಯತಾ ಪಟ್ಟಿ : 26 ನೇ ಸ್ಥಾನಕ್ಕೇರಿದ ಭಾರತ

ನವದೆಹಲಿ : ಈ ವರ್ಷದ ವಿಶ್ವ ಬ್ಯಾಂಕ್ ವಿದ್ಯುತ್ ಲಭ್ಯತಾ ಪಟ್ಟಿಯಲ್ಲಿ ಭಾರತ 26 ನೇ ಸ್ಥಾನಕ್ಕೇರಿದೆ. 2014 ರಲ್ಲಿ ಭಾರತ 99 ನೇ ಸ್ಥಾನದಲ್ಲಿತ್ತು. ಭಾರತದ ರ್‍ಯಾಂಕಿಂಗ್ 73 ಸ್ಥಾನಗಳ ಏರಿಕೆಯೊಂದಿಗೆ 26 ನೇ ಸ್ಥಾನವನ್ನು ಕಂಡಿದೆ. ಇದು ನಿಜಕ್ಕೂ ನಮಗೆ ಅತ್ಯಂತ ತೃಪ್ತಿ ತಂದಿದೆ....

Read More

ಇದೇ ಮೊದಲ ಬಾರಿಗೆ ಕೊಚ್ಚಿ ಮೆಟ್ರೋದಲ್ಲಿ 23 ತೃತೀಯ ಲಿಂಗಿ ಉದ್ಯೋಗಿಗಳ ನೇಮಕ

ಕೊಚ್ಚಿ : ಕೊಚ್ಚಿ ಮೆಟ್ರೋ ಶೀಘ್ರದಲ್ಲಿ 23 ತೃತೀಯ ಲಿಂಗಿಗಳಿಗೆ ತನ್ನ ಸಂಸ್ಥೆಯಲ್ಲಿ ಉದ್ಯೋಗವನ್ನು ನೀಡಲಿದೆ.  ಈ ಮೂಲಕ ಸರ್ಕಾರಿ ಸಾಮ್ಯದ ಸಂಸ್ಥೆಯೊಂದು ತೃತೀಯ ಲಿಂಗಿಗಳಿಗೆ ಅಗಾಧ ಉದ್ಯೋಗ ಅವಕಾಶವನ್ನು ನೀಡಿದಂತಾಗಿದೆ. ಕಡೆಗಣೆನೆಗೆ ಒಳಗಾಗಿರುವ ತೃತೀಯ ಲಿಂಗಿ ಸಮುದಾಯವನ್ನು ಕಲ್ಯಾಣ ಪಡಿಸುವ ದೃಷ್ಟಿಯಿಂದ...

Read More

ಆರ್ಮಿ ಶಾಲೆಗೆ ಹುತಾತ್ಮ ಸೇನಾಧಿಕಾರಿ ಉಮರ್ ಫಯಾಝ್ ಹೆಸರು

ಶ್ರೀನಗರ : ದಕ್ಷಿಣ ಕಾಶ್ಮೀರದಲ್ಲಿ ಉಗ್ರರಿಂದ ಅಪಹರಣಕ್ಕೀಡಾಗಿ ಹತ್ಯೆಯಾದ ಯುವ ಸೇನಾಧಿಕಾರಿ ಉಮರ್ ಫಯಾಝ್ ಅವರ ಹೆಸರನ್ನು ಶಾಲೆಗೆ ಮರುನಾಮಕರಣ ಮಾಡುವುದಾಗಿ ಸೇನೆ ತಿಳಿಸಿದೆ. ಉಮರ್ ಫಯಾಝ್ ಅವರ ಕುಟುಂಬಕ್ಕೆ ಆರ್ಮಿ ಗ್ರೂಪ್ ಇನ್ಶುರೆನ್ಸ್ ಫಂಡ್‌ನ 75 ಲಕ್ಷ ರೂ.ಗಳ ಚೆಕ್‌ನ್ನು ಮತ್ತು...

Read More

2017-18 ರಲ್ಲಿ 3 ಲಕ್ಷ ಮನೆಗಳನ್ನು ವಿತರಿಸಲಿದೆ ತಮಿಳುನಾಡು – ವೆಂಕಯ್ಯ ನಾಯ್ಡು

ಚೆನ್ನೈ : ಕೇಂದ್ರದ ‘ಎಲ್ಲರಿಗೂ ವಸತಿ’ ಯೋಜನೆಯಡಿ ತಮಿಳುನಾಡು ಸರ್ಕಾರವು 2017-18 ರೊಳಗೆ 3 ಲಕ್ಷ ಮನೆಗಳನ್ನು ವಿತರಿಸಲಿದೆ ಎಂದು ಕೇಂದ್ರ ವಸತಿ ಸಚಿವ ವೆಂಕಯ್ಯನಾಯ್ಡು ಹೇಳಿದ್ದಾರೆ. ತಮಿಳುನಾಡು ಸರ್ಕಾರ ನನಗೆ ಈ ಭರವಸೆಯನ್ನು ನೀಡಿದ್ದು, 2017-18 ರೊಳಗೆ 3 ಲಕ್ಷ ಮನೆಯನ್ನು ಅದು ವಿತರಿಸಲಿದೆ. 2019-20  ಚುನಾವಣಾ ವರ್ಷವಾದುದರಿಂದ ವಸತಿ...

Read More

ಕುಖ್ಯಾತ ಮಾವೋವಾದಿ ನಾಯಕ ಕುಂದನ್ ಪಹನ್ ಶರಣಾಗತಿ

ರಾಂಚಿ : ಕುಖ್ಯಾತ ಮಾವೋವಾದಿ ನಾಯಕ ಕುಂದನ್ ಪಹನ್ ಪೊಲೀಸರಿಗೆ ಶರಣಾಗತನಾಗಿದ್ದು, ತಾನಿನ್ನು ಶಸ್ತಾಸ್ತ್ರವನ್ನು ತ್ಯಜಿಸಿ ಜಾರ್ಖಂಡ್­ನ ಅಭಿವೃದ್ಧಿ ಕಾರ್ಯದಲ್ಲಿ ಕೈಜೋಡಿಸುವುದಾಗಿ ಹೇಳಿದ್ದಾನೆ. ರಾಂಚಿಯಲ್ಲಿ ಎಜಿಡಿಪಿ ಸಂಜಯ್ ಲಖನ್ ಅವರ ಮುಂದೆ ಈತ ಶರಣಾಗಿದ್ದು, ಈ ವೇಳೆ ಈತನ ಕುಟುಂಬಸ್ಥರು ಕೂಡಾ...

Read More

ವಿಶ್ವದ ಅತಿ ಚಿಕ್ಕ ಸ್ಯಾಟಲೈಟ್ ತಯಾರಿಸಿದ ತಮಿಳುನಾಡು ವಿದ್ಯಾರ್ಥಿ

ಚೆನ್ನೈ : ತಮಿಳುನಾಡಿನ 18 ವರ್ಷ ವಯಸ್ಸಿನ ವಿದ್ಯಾರ್ಥಿ ರಿಫಾತ್ ಶಾರೂಕ್ ವಿಶ್ವದ ಅತಿ ಚಿಕ್ಕ ಸ್ಯಾಟಲೈಟ್ ತಯಾರಿಸಿ ಹೆಮ್ಮೆಯ ಸಾಧನೆಗೈದಿದ್ದಾನೆ. ತಮಿಳುನಾಡಿನ ಪಲ್ಲಪಟ್ಟಿಯ ರಿಫಾತ್ ಶಾರೂಕ್ 64 ಗ್ರಾಂ ತೂಕದ ಅತಿ ಚಿಕ್ಕ ಉಪಗ್ರಹವನ್ನು ನಿರ್ಮಿಸಿದ್ದಾನೆ. ಈ ಮೂಲಕ ಜಾಗತಿಕ...

Read More

ಎಲೆಕ್ಟ್ರಿಕ್ ವಾಹನಗಳಿಂದ 60 ಬಿಲಿಯನ್ ಡಾಲರ್ ಉಳಿತಾಯ: ನೀತಿ ಆಯೋಗ

ನವದೆಹಲಿ: ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ಪೆಟ್ರೋಲ್ ಮತ್ತು ಡಿಸೇಲ್‌ಗೆ ಬಳಸುವ ದರದಲ್ಲಿ 60 ಬಿಲಿಯನ್ ಡಾಲರ್‌ನ್ನು ಉಳಿತಾಯ ಮಾಡಬಹುದು, ಮಾತ್ರವಲ್ಲದೇ ಇಂಗಾಲದ ಹೊರಸೂಸುವಿಕೆಯನ್ನು 2030ರೊಳಗೆ 1 ಗಿಗಾಟನ್‌ಗಳಷ್ಟು ಕಡಿಮೆಗೊಳಿಸಬಹುದು ಎಂದು ನೀತಿ ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ. ಎಲೆಕ್ಟ್ರಿಕ್ ವಾಹನ ಬಳಕೆಯಿಂದಾಗಿ ಪ್ರಯಾಣಕ್ಕೆ...

Read More

Recent News

Back To Top