Date : Thursday, 02-02-2017
ನವದೆಹಲಿ: ರಾಹುಲ್ ಅವರು ಯಾವತ್ತೂ ಕಣ್ಣಿಗೆ ಇಟಾಲಿಯನ್ ನಿರ್ಮಿತ ಕಪ್ಪು ಕನ್ನಡಕ ಹಾಕಿಕೊಂಡಿರುತ್ತಾರೆ. ಅವರಿಗೆ ಭಾರತ ಪಾಕ್ ಗಡಿಯಾಚೆ ನಡೆಯುವ ಕದನ ಹೇಗೆ ಗೊತ್ತಾಗಬೇಕು’ ಎಂದು ಅಮಿತ್ ಶಾ ಅವರು ಗೋವಾದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ...
Date : Thursday, 02-02-2017
ನವದೆಹಲಿ: ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಫೆ.3 ಮತ್ತು 4 ರಂದು ಮುದ್ರಣ ಮಾಧ್ಯಮದಲ್ಲಿ ಯಾವುದೇ ರಾಜಕೀಯ ಪಕ್ಷ, ಅಭ್ಯರ್ಥಿ, ಸಂಸ್ಥೆ ಹಾಗೂ ವ್ಯಕ್ತಿಗಳು ಜಾಹೀರಾತು ನೀಡದಂತೆ ಚುನಾವಣಾ ಆಯೋಗ ನಿರ್ದೇಶಿಸಿದೆ. ಪಂಜಾಬ್ ಹಾಗೂ ಗೋವಾದಲ್ಲಿನ ಮುದ್ರಣ ಮಾಧ್ಯಮಗಳಿಗೂ ಇದೇ ರೀತಿಯ ನಿರ್ದೇಶನವನ್ನು...
Date : Thursday, 02-02-2017
ನವದೆಹಲಿ: ಪಶ್ಚಿಮ ಆಫ್ರಿಕಾ ದೇಶ ಟೊಗೊದಲ್ಲಿ ಕಾರಾಗೃಹದಲ್ಲಿದ್ದ ಕೇರಳ ಮೂಲದ ಐವರು ಭಾರತೀಯರು ಬಿಡುಗಡೆ ಹೊಂದಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕಾರಾಗೃಹದಲ್ಲಿದ್ದ ಐವರನ್ನು ಬಿಡುಗಡೆಗೊಳಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ....
Date : Thursday, 02-02-2017
ನವದೆಹಲಿ: ರಾಷ್ಟ್ರಪತಿ ಭವನದ ವಾರ್ಷಿಕ ಉದ್ಯಾನೋತ್ಸವವನ್ನು ಪ್ರಣಬ್ ಮುಖರ್ಜಿಯವರು ಫೆಬ್ರವರಿ 4 ರಂದು ಉದ್ಘಾಟಿಸಲಿದ್ದಾರೆ. ಫೆ. 5 ರಿಂದ ಮಾರ್ಚ್ 12 ರವರೆಗೆ ಸೋಮವಾರ ಹೊರತುಪಡಿಸಿ ಉಳಿದ ದಿನಗಳು ಬೆಳಗ್ಗೆ 9.30 ರಿಂದ ಸಾಯಂಕಾಲ 4 ರವರೆಗೆ ಪ್ರಸಿದ್ಧ ಮುಘಲ್ ಉದ್ಯಾನವನ...
Date : Thursday, 02-02-2017
ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದಲ್ಲಿ, ಹೆಣ್ಣು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಆ್ಯಂಟಿ ರೋಮಿಯೊ ಪಡೆ ರಚಿಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಸುದ್ದಿವಾಹಿನಿಯೊಂದಕ್ಕೆ ಇತ್ತೀಚೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ಈ...
Date : Wednesday, 01-02-2017
ಭೂಪಾಲ್: ಬಲಪಂಥೀಯ ಸಂಘಟನೆಯ ಕಾರ್ಯಕರ್ತ ಸುನಿಲ್ ಜೋಶಿ ಹತ್ಯೆಗೆ ಸಂಬಂಧಿಸಿದಂತೆ 9 ವರ್ಷಗಳ ನಂತರ ಸಾಧ್ವಿ ಪ್ರಗ್ಯಾ ಸಿಂಗ್ ಸೇರಿದಂತೆ ಒಟ್ಟು 8 ಜನ ಆರೋಪಿಗಳನ್ನು ಬಿಡುಗಡೆಗೊಳಿಸಿ ದಿವಾಸ್ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. 2007 ರ ಡಿಸೆಂಬರ್ 29 ರಂದು ದೇವಾಸ್ ಪಟ್ಟಣದ ಚೌನಾ ಖದಾನ್...
Date : Wednesday, 01-02-2017
ನವದೆಹಲಿ : ಕೇಂದ್ರ ಸರ್ಕಾರ ಮಂಡನೆ ಮಾಡಿರುವ ಬಜೆಟ್ ಬಗ್ಗೆ ಅಭಿಪ್ರಾಯ, ಗೊಂದಲ ಅಥವಾ ಲೋಪದೋಷಗಳ ಕುರಿತು ಏನಾದರೂ ಪ್ರಶ್ನೆಗಳಿದ್ದಲ್ಲಿ ಟ್ವೀಟ್ ಮಾಡುವ ಮೂಲಕ ವಿತ್ತ ಸಚಿವ ಜೇಟ್ಲಿ ಅವರ ಗಮನಕ್ಕೆ ತರಬಹುದು. ಟ್ವಿಟರ್ ಖಾತೆ ಹೊಂದಿರುವವರು, #AskYourFM ಎಂಬ ಹ್ಯಾಶ್...
Date : Wednesday, 01-02-2017
ನವದೆಹಲಿ: ಸಾಲ ಮಾಡಿ ದೇಶ ತೊರೆದ ವಿಜಯ್ ಮಲ್ಯ ಹಾಗೂ ಲಲಿತ್ ಮೋದಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿ ಆರ್ಥಿಕ ಅಪರಾಧಿಗಳ ಆಸ್ತಿ ಮುಟ್ಟುಗೋಲಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ಇಂದು ಕೇಂದ್ರ ಸಾಮಾನ್ಯ ಬಜೆಟ್...
Date : Wednesday, 01-02-2017
ನವದೆಹಲಿ: ಕೇಂದ್ರ ಸರ್ಕಾರ ಪ್ರಸ್ತುತ ಬಜೆಟ್‌ನಲ್ಲಿ ಆದಾಯ ತೆರಿಗೆ ಮಿತಿಯನ್ನು ಏರಿಕೆ ಮಾಡದಿದ್ದರೂ, ತೆರಿಗೆ ದರವನ್ನು ಇಳಿಸುವ ಮೂಲಕ ಆದಾಯ ತೆರಿಗೆ ಪಾವತಿದಾರರಿಗೆ ವರದಾನವಾಗಿ ಪರಿಣಮಿಸಿದೆ. 3 ಲಕ್ಷದವರೆಗೆ ಯಾವುದೇ ಆದಾಯ ತೆರಿಗೆ ಇಲ್ಲ. 3 ರಿಂದ 5 ಲಕ್ಷ ಪಾವತಿಗೆ ಇದ್ದ ಶೇ.10...
Date : Wednesday, 01-02-2017
ನವದೆಹಲಿ: ಪ್ರಮುಖವಾಗಿ 10 ವಿಷಯಗಳ ಮೇಲೆ ಪ್ರಸ್ತುತ ಬಜೆಟ್ ಕೇಂದ್ರಿಕೃತವಾಗಿದೆ ಎಂದ ವಿತ್ತ ಸಚಿವ ಅರುಣ್ ಜೇಟ್ಲಿ, ಜಗದ ಏಳ್ಗೆಗೆ ವಿಷ್ಣು ಧರಿಸಿದ ದಶಾವತಾರವನ್ನು ನೆನಪಿಸಿದ್ದಾರೆ. ಕೆಲವು ವಿಧಾನಸಭೆ ಚುನಾವಣೆಗೂ ಮುನ್ನದ ಬಜೆಟ್, ರೈಲ್ವೆ ಬಜೆಟ್‌ನ್ನು ಒಳಗೊಂಡದ್ದು, ನೋಟು ಬ್ಯಾನ್ ನಂತರದ ಮೊದಲ...