Date : Wednesday, 01-02-2017
ನವದೆಹಲಿ: ಬಸ್ಸು , ವಿಮಾನಗಳು ಅಷ್ಟೇ ಏಕೆ ? ಹಲವು ಐತಿಹಾಸಿಕ ಸಂಗತಿಗಳಿಗೆ ಕಾರಣವಾದ 2017-18 ರ ಸಾಮಾನ್ಯ ಬಜೆಟ್ನಲ್ಲಿ ರೈಲೂ ಬಂದಿದೆ. ಮೊದಲೇ ಕೇಂದ್ರ ಘೋಷಿಸಿದಂತೆ ಸಾಮಾನ್ಯ ಬಜೆಟ್ನಲ್ಲಿ ರೈಲ್ವೇ ಬಜೆಟ್ ವಿಲೀನಗೊಳಿಸಿ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದು ಇದು...
Date : Wednesday, 01-02-2017
ನವದೆಹಲಿ: ಕಪ್ಪು ಹಣ ಹಾಗೂ ಭ್ರಷ್ಟಾಚಾರ ತಡೆಯುವಲ್ಲಿ ನೋಟ್ ಬ್ಯಾನ್ ದಿಟ್ಟ ನಿರ್ಧಾರ. ಇದಕ್ಕೆ ಜನರ ಭಾರೀ ಬೆಂಬಲವೂ ಸಿಕ್ಕಿದೆ. ಗಾಂಧೀಜಿ ಅವರು ರೈಟ್ ಕಾಸ್ ನೆವರ್ ಫೇಲ್ಸ್ ಅಂತಾ ಹೇಳಿದ್ದು ಇಲ್ಲಿ ಉಲ್ಲೇಖನೀಯ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ...
Date : Wednesday, 01-02-2017
ನವದೆಹಲಿ: ರೈತರು, ಕೃಷಿಗೆ ಉತ್ತೇಜನ ನೀಡುತ್ತಲೇ ಹಿರಿಯ ನಾಗರಿಕರು ಹಾಗೂ ಮಹಿಳಾ ಸಬಲೀಕರಣಕ್ಕೂ ಕೇಂದ್ರ ಸಾಮಾನ್ಯ ಬಜೆಟ್ ಆದ್ಯತೆ ನೀಡಿರುವುದು ಗಮನಾರ್ಹ. ಮನ್ರೇಗಾ ಯೋಜನೆ ಅಡಿಯಲ್ಲಿ ಮಹಿಳೆಯರ ಭಾಗೀದಾರಿಕೆಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಮೂಲಕ ಮಹಿಳಾಪರ ಒಲವನ್ನು ತೋರಿದ ಬಜೆಟ್, ಗರ್ಭಿಣಿಯರಿಗೆ...
Date : Wednesday, 01-02-2017
ನವದೆಹಲಿ: ಒದ್ದೆಯಾಗಿರುವ ಪಟಾಕಿಗಳಿಗಿಂತ, ಸಿಡಿಯುವ ಪಟಾಕಿಗಳಂತಹ ಬಹುದೊಡ್ಡ ಘೋಷಣೆಗಳನ್ನು ನಾವು ನಿರೀಕ್ಷಿಸಿದ್ದೆವು, ಆದರೆ ನಿರೀಕ್ಷೆ ಹುಸಿಯಾಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಕೇಂದ್ರ ಸಾಮಾನ್ಯ ಬಜೆಟ್ ಮಂಡನೆ ನಂತರ ಸಂಸತ್ತಿನ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ...
Date : Wednesday, 01-02-2017
ನವದೆಹಲಿ: ಇಂದು ಲೋಕಸಭೆಯಲ್ಲಿ 2017-18 ನೇ ಸಾಲಿನ ಬಜೆಟ್ನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿದರು. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರೈಲ್ವೆ ಬಜೆಟ್ ಮತ್ತು ಸಾಮಾನ್ಯ ಬಜೆಟ್ ಏಕಕಾಲಕ್ಕೆ ಮಂಡನೆಯಾಗಿದೆ. ಮಂಗಳವಾರ ಕೇಂದ್ರ ಮಾಜಿ ಸಚಿವ...
Date : Wednesday, 01-02-2017
ನವದೆಹಲಿ: ನಾನು ಡಾಕ್ಟರ್ ಅಲ್ಲ, ಸಾವನ್ನು ಖಚಿತಪಡಿಸಲು ನಾನು ಅಧಿಕೃತ ವ್ಯಕ್ತಿ ಅಲ್ಲ ಎಂದು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದರು. ಬಜೆಟ್ ಮಂಡನೆ ಸಾಂವಿಧಾನಿಕ ಜವಾಬ್ದಾರಿ. ಅದನ್ನು ಮುಂದೂಡಲು ಸಾಧ್ಯವಿಲ್ಲ. ಆದರೆ ಮಾಜಿ ಸಚಿವ ಇ ಅಹಮ್ಮದ್ ಅವರಿಗೆ ಗೌರವಾರ್ಥವಾಗಿ...
Date : Wednesday, 01-02-2017
ನವದೆಹಲಿ: ಮಾಜಿ ವಿದೇಶಾಂಗ ಸಚಿವ, ಕೇರಳ ಸಂಸದ ಇ ಅಹಮದ್ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಕೇಂದ್ರದ ಬಜೆಟ್ ಮುಂದೂಡುವ ಕುರಿತು ಅಂತೆ ಕಂತೆಗಳಿದ್ದು, ಕಾಂಗ್ರೆಸ್ ಕೂಡಾ ನಾಳೆ ಮುಂದೂಡುವಂತೆ ಒತ್ತಾಯಿಸಿದ್ದವು. ಆದರೆ ಲೋಕಸಭಾ ಸ್ಪೀಕರ್ ಇಂದೇ ಬಜೆಟ್ ಮಂಡಿಸಲು ಅವಕಾಶ...
Date : Tuesday, 31-01-2017
ನವದೆಹಲಿ: ರಾಜ್ಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದರೆ, ಪ್ರತಿಭಟನೆಗಳು ನಡೆದರೆ ಅವುಗಳನ್ನು ನಿಯಂತ್ರಿಸುವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯ ಎಂದು ಸುಪ್ರೀಂ ಕೋರ್ಟ್ ತಮಿಳುನಾಡಿಗೆ ಹೇಳಿದೆ. ಚೆನ್ನೈನ ಮರೀನಾ ಬೀಚ್ನಲ್ಲಿ ಜಲ್ಲಿಕಟ್ಟು ಪರವಾಗಿ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರಕ್ಕೆ...
Date : Tuesday, 31-01-2017
ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ ಜೇಟ್ಲಿ ಮತ್ತು ಟೆಲಿಕಾಂ ಸಚಿವ ಮನೋಜ್ ಸಿನ್ಹಾ ಅವರು ಸೋಮವಾರ ಭಾರತೀಯ ಅಂಚೆ ವತಿಯಿಂದ ಪೇಮೆಂಟ್ಸ್ ಬ್ಯಾಂಕ್ಗೆ ಚಾಲನೆ ನೀಡಿದರು. ಭಾರತಿ ಏರ್ಟೆಲ್ ಹಾಗೂ ಪೇಟಿಎಂ ಜೊತೆಗೆ ಪೇಮೆಂಟ್ಸ್ ಬ್ಯಾಂಕ್ಗೆ ಆರ್ಬಿಐನಿಂದ ಇಂಡಿಯಾ ಪೋಸ್ಟ್...
Date : Tuesday, 31-01-2017
ನವದೆಹಲಿ: ನಾಳೆ ಸಾಮಾನ್ಯ ಬಜೆಟ್ ಮಂಡನೆಯಾಗಲಿದ್ದು, ಅದರ ಮುನ್ನಾದಿನವಾದ ಇಂದು ಪೂರ್ವಭಾವಿಯಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ಸಂಸತ್ನಲ್ಲಿ ಆರ್ಥಿಕ ಸಮೀಕ್ಷೆ ಮಂಡಿಸಿದ್ದಾರೆ. ದೇಶದಲ್ಲಿ ನೋಟ್ಬ್ಯಾನ್ ನಂತರ ಶೇ.6.75 ರಿಂದ 7.5 ದರದಲ್ಲಿ ಜಿಡಿಪಿ ಚೇತರಿಕೆ ಕಾಣುವ ನಿರೀಕ್ಷೆ ಇದೆ. ಸಾರ್ವಜನಿಕ ವಲಯಕ್ಕೆ...