Date : Saturday, 04-02-2017
ನವದೆಹಲಿ: ಪಂಜಾಬ್ ಹಾಗೂ ಗೋವಾ ರಾಜ್ಯಗಳಲ್ಲಿ ಏಕಹಂತದಲ್ಲಿ ಚುನಾವಣಾ ಪ್ರಕ್ರಿಯೆಗಳು ಆರಂಭವಾಗಿವೆ. ಪಂಜರಾಜ್ಯಗಳ ಚುನಾವಣೆ ಪೈಕಿ ಇಂದು ಗೋವಾ ಹಾಗೂ ಪಂಜಾಬ್ ರಾಜ್ಯಗಳಲ್ಲಿ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಈ ಎರಡೂ ರಾಜ್ಯಗಳಲ್ಲೂ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ತೀವ್ರ ಪೈಪೋಟಿ...
Date : Saturday, 04-02-2017
ರಾಯ್ಪುರ: ರಾಮ ಮಂದಿರ ನಿರ್ಮಾಣದ ಹಾದಿಯಲ್ಲಿ ಉಂಟಾಗಿದ್ದ ಅಡೆತಡೆಗಳು ಬಗೆಹರಿಯುತ್ತಿದ್ದು, ಶೀಘ್ರದಲ್ಲಿ ದೇಗುಲ ನಿರ್ಮಾಣ ಕಾರ್ಯ ಆರಂಭಗೊಳ್ಳಿಲಿದೆ ಎಂದು ಬಿಜೆಪಿ ಸಂಸದ ಯೋಗಿ ಆದಿತ್ಯಾನಾಥ ಅವರು ಶನಿವಾರ ಹೇಳಿದ್ದಾರೆ. ರಾಯ್ಪುರದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, ಚಂಡೀಗಢ ರಾಮನ...
Date : Saturday, 04-02-2017
ನವದೆಹಲಿ: ಪಂಜಾಬ್ ಹಾಗೂ ಗೋವಾ ರಾಜ್ಯಗಳಲ್ಲಿ ಚುನಾವಣೆ ಆರಂಭಗೊಂಡಿದ್ದು, ಈ ಹಿನ್ನಲೆಯಲ್ಲಿ ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಕರೆ ನೀಡಿದ್ದಾರೆ. ಬಹುಕುತೂಹಲ ಕೆರಳಿಸಿರುವ ಗೋವಾ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಚುನಾವಣೆ ಆರಂಭವಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು...
Date : Friday, 03-02-2017
ಮುಂಬಯಿ : ಹುಡುಗಿಯರು ಕುರೂಪಿಗಳಾಗಿರುವುದು ಮತ್ತು ಅಂಗವೈಕಲ್ಯತೆ ಹೊಂದಿರುವುದು ವರದಕ್ಷಿಣೆ ಬೇಡಿಕೆಗೆ ಕಾರಣವಾಗಿದೆ ಎಂದು ಮಹಾರಾಷ್ಟ್ರದ 12 ನೇ ತರಗತಿಯ ಪಠ್ಯಪುಸ್ತಕದಲ್ಲಿ ಪ್ರಕಟಿಸಲಾಗಿದೆ. ಮಹಾರಾಷ್ಟ್ರ ಸ್ಟೇಟ್ ಬೋರ್ಡ್ ಅಥಾರಿಟಿಯ 12 ನೇ ತರಗತಿಯ ಸಮಾಜ ಶಾಸ್ತ್ರ ಪಠ್ಯ ಪುಸ್ತಕದಲ್ಲಿ ಭಾರತದಲ್ಲಿರುವ ಪ್ರಮುಖ...
Date : Friday, 03-02-2017
ಶ್ರೀನಗರ : ಯೋಧನೊಬ್ಬನು ತಾಯಿಯ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಹಿಮಪಾತ ಸಂಭವಿಸಿದ ರಸ್ತೆಯಲ್ಲಿ ಸುಮಾರು 50 ಕಿ. ಮೀ. ದೂರ ಕ್ರಮಿಸಿ ತಾಯಿಯ ಅಂತ್ಯ ಸಂಸ್ಕಾರ ನಡೆಸಿದ ಮನ ಮಿಡಿಯುವ ಘಟನೆಗೆ ನಡೆದಿದೆ. 4 ದಿನಗಳ ಹಿಂದೆ ಯೋಧ ಮೊಹಮ್ಮದ್ ಅಬ್ಬಾಸ್ನ ತಾಯಿ ನಿಧನರಾಗಿದ್ದರು....
Date : Friday, 03-02-2017
ನವದೆಹಲಿ: ವಿದೇಶದಲ್ಲಿರುವ ಭಾರತೀಯ ಕಂಪೆನಿಗಳಿಗೆ ಎಚ್-1ಬಿ ವೀಸಾ ಮೂಲಕ ಭಾರತೀಯ ಉದ್ಯೋಗಿಗಳನ್ನೇ ಬರಮಾಡಿಕೊಳ್ಳುವ ಬದಲು, ಅಲ್ಲಿನ ಸ್ಥಳೀಯರನ್ನೇ ಕೆಲಸಕ್ಕೆ ನೇಮಿಸಿಕೊಳ್ಳಿ ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಹೇಳಿದ್ದಾರೆ. ಇಂಗ್ಲೀಷ್ ಸುದ್ದಿವಾಹಿನಿಯೊಂದಕ್ಕೆ ಈ ಕುರಿತು ತಿಳಿಸಿರುವ ಅವರು, ಟ್ರಂಪ್ ಅವರ ವೀಸಾ ನಿರ್ಬಂಧ...
Date : Friday, 03-02-2017
ನವದೆಹಲಿ: ಆಮ್ ಆದ್ಮಿ ಪಕ್ಷಕ್ಕಿರುವ ರಾಜಕೀಯ ಪಕ್ಷದ ಸ್ಥಾನ ಮಾನ ರದ್ದುಪಡಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ಕೇಂದ್ರ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಿದೆ ಎನ್ನಲಾಗಿದೆ. ಈ ಕುರಿತು ವರದಿ ಮಾಡಿರುವ ಹಿಂದೂಸ್ತಾನ್ ಟೈಮ್ಸ್, 27 ಕೋಟಿ ರೂ ದೇಣಿಗೆ ಪಡೆದಿರುವುದಕ್ಕೆ ಸಂಬಂಧಿಸಿದಂತೆ...
Date : Friday, 03-02-2017
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಗಡಿ ಮೂಲಕ ಭಾರತ ಒಳ ನುಸುಳಲು ಯತ್ನಿಸುತ್ತಿದ್ದ ಉಗ್ರರನ್ನು ಭಾರತೀಯ ಸೇನೆ ಗುರುವಾರ ಹಿಮ್ಮೆಟ್ಟಿಸಿದೆ. ಶಸ್ತ್ರಸಜ್ಜಿತರಾಗಿ ಬಂದಿದ್ದ ಉಗ್ರರ ಗುಂಪೊಂದು ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ಪ್ರದೇಶದ ಬಳಿ ಬಂದು ಭಾರತ ಒಳನುಸುಳಲು...
Date : Thursday, 02-02-2017
ನವದೆಹಲಿ: ತೆರಿಗೆಯಿಂದ ವಿನಾಯ್ತಿ ಬಯಸಿದಲ್ಲಿ ರಾಜಕೀಯ ಪಕ್ಷಗಳು ಪ್ರತಿವರ್ಷ ಡಿಸೆಂಬರ್ ಒಳಗೆ ಆಡಿಟ್ ರಿಟರ್ನ್ಸ್ ಫೈಲ್ ಮಾಡಬೇಕೆಂದು ಕೇಂದ್ರ ಸರ್ಕಾರ ಹೇಳಿದೆ. ರಾಜಕೀಯ ಪಕ್ಷಗಳಿಗೆ ಬರುವ ದೇಣಿಗೆಯಲ್ಲಿ ಹಣ ನೀಡುವವರ ವಿಳಾಸವನ್ನು ಗೌಪ್ಯ ಇಡಲಾಗುವುದು ಎಂದು ಕೇಂದ್ರ ಕಂದಾಯ ಇಲಾಖೆ ಕಾರ್ಯದರ್ಶಿ...
Date : Thursday, 02-02-2017
ನವದೆಹಲಿ : ಮಕ್ಕಳಿಗಾಗಿ ರಾಮಾಯಣವನ್ನು ರೈಮ್ಸ್ ರೀತಿಯಲ್ಲಿ ಬರೆದವರು 18 ವರ್ಷದ ವಿದ್ಯಾರ್ಥಿಗಳಾದ ಕೈರವಿ ಭರತ್ ರಾಂ ಮತ್ತು ಅನನ್ಯ ಮಿತ್ತಲ್. ಪುರಾಣಗ್ರಂಥವಾದ ರಾಮಾಯಣವನ್ನು ಮಕ್ಕಳು ಚಿಕ್ಕಂದಿನಿಂದಲೇ ಕೇಳಿ ಗೊತ್ತಿದ್ದರೂ, ಅದನ್ನು ಓದುವವರು ಬಹಳಷ್ಟು ವಿರಳ. ಈಗಿನ ಕಾಲಮಾನಕ್ಕೆ ತಕ್ಕಂತೆ ರಾಮಾಯಣವನ್ನು ಕೇವಲ...