News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 23rd September 2024


×
Home About Us Advertise With s Contact Us

ವಿಶ್ವದಾಖಲೆಗಾಗಿ 100 ರಥಗಳ ರಚಿಸಿದ ಮರಳು ಶಿಲ್ಪಿ ಪಟ್ನಾಯಕ್

ಮುಂಬಯಿ: ವಿಶ್ವ ವಿಖ್ಯಾತ ಮರಳುಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ಜಗದ್ವಿಖ್ಯಾತ ಪುರಿ ರಥ ಯಾತ್ರೆಯ ವಾರ್ಷಿಕ ಆಚರಣೆಯ ಸ್ಮರಣಾರ್ಥ 100 ಮರಳಿನ ರಥಗಳನ್ನು ರಚಿಸಿ ಗೌರವ ಸಲ್ಲಿಸಿದರು. 100 ರಥಗಳನ್ನು ರಚಿಸಲು ಅವರು 3 ದಿನ ಮತ್ತು 20 ಗಂಟೆಗಳನ್ನು ತೆಗೆದುಕೊಂಡಿದ್ದರು....

Read More

ವಿಶ್ವದ ಅತೀದೊಡ್ಡ ‘ಚರಕ’ ಅನಾವರಣಗೊಳಿಸಿದ ಷಾ

ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಮಂಗಳವಾರ ವಿಶ್ವದ ಅತೀದೊಡ್ಡ ’ಚರಕ’ವನ್ನು ನವದೆಹಲಿಯ ಇಂದಿರಾ ಗಾಂಧಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನ ಟರ್ಮಿನಲ್ -3ಯಲ್ಲಿ ಉದ್ಘಾಟನೆಗೊಳಿಸಿದರು. ಈ ವೇಳೆ ಸ್ವಾವಲಂಬನೆಯ ಪ್ರತೀಕವಾದ ಚರಕ ಸ್ವಾತಂತ್ರ್ಯ ಚಳುವಳಿಗೆ ನೀಡಿದ ಕೊಡುಗೆಗಳನ್ನು ಷಾ ಸ್ಮರಿಸಿದರು. ಕಾರ್ಯಕ್ರಮದಲ್ಲಿ...

Read More

ಸೆಪ್ಟೆಂಬರ್‌ನಲ್ಲಿ ರಾಹುಲ್‌ಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಸಾಧ್ಯತೆ

ನವದೆಹಲಿ: ಪ್ರಿಯಾಂಕ ಗಾಂಧಿ ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖ ಸ್ಥಾನ ವಹಿಸಬೇಕು ಎಂಬ ಬಗ್ಗೆ ಕೂಗುಗಳು ಕೇಳಿಬರುತ್ತಿರುವ ನಡುವೆಯೇ ಇದೀಗ ಸೆಪ್ಟೆಂಬರ್‌ನಲ್ಲಿ  ರಾಹುಲ್ ಗಾಂಧಿ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ. ಸೆಪ್ಟೆಂಬರ್‌ ತಿಂಗಳಲ್ಲಿ ರಾಹುಲ್ ಗಾಂಧಿ ಅವರು ಪಕ್ಷದ...

Read More

ಮಳೆಗಾಲದ ಅಧಿವೇಶನಕ್ಕೆ ಸಜ್ಜಾಗಿ: ನೂತನ ಸಚಿವರಿಗೆ ಮೋದಿ ಸಲಹೆ

ನವದೆಹಲಿ: ಜುಲೈ 18 ರಿಂದ ಆರಂಭಗೊಳ್ಳುವ ಮಳೆಗಾಲದ ಅಧಿವೇಶನಕ್ಕೆ ಈಗಿನಿಂದಲೇ ಸಿದ್ಧತೆ ಆರಂಭಿಸಿ ಎಂಬುದಾಗಿ ಸಂಪುಟಕ್ಕೆ ನೂತನವಾಗಿ ಸೇರ್ಪಡೆಗೊಂಡ ಸಚಿವರುಗಳಿಗೆ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ. ‘ನಿಮ್ಮ ಬಳಿ ತುಂಬಾ ಕಡಿಮೆ ಸಮಯವಿದೆ, ಹೀಗಾಗಿ ಸಂಭ್ರಮಿಸುವುದನ್ನು ಬಿಟ್ಟು...

Read More

ಹೆಚ್ಆರ್‌ಡಿಯಿಂದ ಟೆಕ್ಸ್‌ಟೈಲ್ ಖಾತೆಗೆ ಸ್ಮೃತಿ ಇರಾನಿ ಶಿಫ್ಟ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸಂಪುಟ ಪುನರ್ ರಚನೆಯಲ್ಲಿ ಮಾನವ ಸಂಪನ್ಮೂಲ ಖಾತೆ ಸಚಿವೆಯಾಗಿದ್ದ ಸ್ಮೃತಿ ಇರಾನಿಯವರ ಖಾತೆ ಬದಲಾವಣೆಯಾಗಿದ್ದು,  ಅವರಿಗೆ ಟೆಕ್ಸ್‌ಟೈಲ್ ಖಾತೆ ನೀಡಲಾಗಿದೆ. ಮಾನಸಂಪನ್ಮೂಲ ಖಾತೆಯನ್ನು ಪ್ರಕಾಶ್ ಜಾವ್ಡೇಕರ್ ಅವರಿಗೆ ನೀಡಲಾಗಿದೆ. ಟೆಕ್ಸ್‌ಟೈಲ್ ಖಾತೆ ಹೊಂದಿದ್ದ ಸಂತೋಷ್ ಗಂಗ್ವಾರ್...

Read More

2011ರ ರೈಲು ಅಪಘಾತ ಸಂತ್ರಸ್ತರಿಗೆ ಪರಿಹಾರ ಒದಗಿಸಿದ ಸುಪ್ರೀಂ

ನವದೆಹಲಿ: ಫೆಬ್ರವರಿ 2011ರಲ್ಲಿ ಉತ್ತರ ಪ್ರದೇಶದ ಶಹಜಾನ್‌ಪುರ್ ಜಿಲ್ಲೆಯಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಮೃತಪಟ್ಟ 18 ಜನರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರವನ್ನು ಸುಪ್ರೀ ಕೋರ್ಟ್ ನೀಡಿದೆ. ಮುಖ್ಯ ನ್ಯಾಯಮುರ್ತಿ ಜಸ್ಟೀಸ್ ಟಿಎಸ್ ಠಾಜಕುರ್ ಮತ್ತು ಜಸ್ಟೀಸ್ ಯ.ಯು. ಲಲಿತ್ ಅವರ ಅವರ...

Read More

ವ್ಯಾಪಾರ ಮಾತುಕತೆ ನಡೆಸಿದ ಸುಷ್ಮಾ ಸ್ವರಾಜ್- ಝಿಜ್ಜಾರ್ತೊ

ನವದೆಹಲಿ: ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಹಂಗೇರಿಯ ವಿದೇಶ ವ್ಯವಹಾರ ಮತ್ತು ವಾಣಿಜ್ಯ ಸಚಿವ ಪೀಟರ್ ಝಿಜ್ಜಾರ್ತೊ ದ್ವಿಪಕ್ಷೀಯ ಸಂಬಂಧಗಳು ಮತ್ತು ವ್ಯಾಪಾರ ಹೆಚ್ಚಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಭಾರತ ಮತ್ತು ಹಂಗೇರಿ ನಡುವಿನ ಒಟ್ಟು ವಾರ್ಷಿಕ ದ್ವಿಪಕ್ಷೀಯ...

Read More

ನಾನು ಉತ್ತರಪ್ರದೇಶದ ಸೊಸೆ ಎಂದ ಸಿಎಂ ಅಭ್ಯರ್ಥಿ ಆಕಾಂಕ್ಷಿ ಶೀಲಾ

ನವದೆಹಲಿ :  ದೆಹಲಿಯ ಮಾಜಿ ಸಿಎಂ ಶೀಲಾ ದೀಕ್ಷಿತ್ ಅವರು ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಸಿಎಂ ಅಭ್ಯರ್ಥಿಯಾಗಿ ಆಯ್ಕೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಪೂರಕ ಎಂಬಂತೆ ಶೀಲಾ ಅವರು ‘ನಾನು ಉತ್ತರಪ್ರದೇಶದ ಸೊಸೆ’ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಪಕ್ಷ ನನ್ನಿಂದ ಏನನ್ನಾದರು...

Read More

ನೀರಜಾ ಬಾನೋಟ್ ಅವರಿಗೆ ‘ಭಾರತ್ ಗೌರವ್ ಅವಾರ್ಡ್’

ಚಂಡೀಗಢ: ಸಾಹಸಿ ಗಗನಸಖಿ ಎಂದು ಅಮರರಾಗಿರುವ ನೀರಜಾ ಬಾನೋಟ್ ಅವರಿಗೆ ಲಂಡನ್‌ನ ಹೌಸ್ ಆಫ್ ಕಾಮರ್ಸ್‌ನಲ್ಲಿ ‘ಭಾರತ್ ಗೌರವ್ ಅವಾರ್ಡ್’ನ್ನು ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿಯನ್ನು ಜೈಪುರ ಮೂಲದ ಅಂತಾರಾಷ್ಟ್ರೀಯ ಮಾನ್ಯತೆ ಹೊಂದಿದ ಎನ್‌ಜಿಓ ಸಂಸ್ಕೃತಿ ಯುವ ಸಂಸ್ಥಾ ವತಿಯಿಂದ ನೀಡಲಾಗುತ್ತದೆ. ಲಂಡನ್‌ನ...

Read More

ಟ್ರ್ಯಾಕ್ ಮೇಲೆ ಕಸ ಎಸೆದರೆ 5 ಸಾವಿರ ದಂಡ ವಿಧಿಸಲು ಸೂಚನೆ

ನವದೆಹಲಿ: ರೈಲ್ವೇ ಟ್ರ್ಯಾಕ್ ಮೇಲೆ ಕಸಕಡ್ಡಿಗಳನ್ನು ಎಸೆದು ಗಲೀಜು ಮಾಡುವವರ ವಿರುದ್ಧ ರೂ.5000 ದಂಡ ವಿಧಿಸುವಂತೆ ಮತ್ತು ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಹಸಿರು ನ್ಯಾಯ ಮಂಡಳಿ ರೈಲ್ವೇಗೆ ತಿಳಿಸಿದೆ. ‘ಕಟ್ಟಡಗಳ ಗಲೀಜುಗಳು, ಕಸಕಡ್ಡಿಗಳು ರೈಲ್ವೇ ಟ್ರ್ಯಾಕ್ ಮೇಲೆ ಶಾಶ್ವತವಾಗಿವೆ. ಗಲೀಜನ್ನು...

Read More

Recent News

Back To Top