ಅಯೋಧ್ಯೆ : ರಾಮಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದು ಪರಿಷತ್ನ ಉಸ್ತುವಾರಿಯಲ್ಲಿ 3 ಟ್ರಕ್ಗಳಲ್ಲಿ ಕೆಂಪು ಕಲ್ಲುಗಳು ಅಯೋಧ್ಯಾಗೆ ಆಗಮಿಸಿದೆ.
“ಕಲ್ಲುಗಳು ರಾಮಜನ್ಮ ಭೂಮಿ ಮಂದಿರ ನಿರ್ಮಾಣಕ್ಕಾಗಿ. ಈ ಮೊದಲು ಕಲ್ಲುಗಳನ್ನು ತರಲಾಗಿದೆ. ಇದೀಗ ಮತ್ತೊಮ್ಮೆ ಕಲ್ಲುಗಳು ಬಂದಿವೆ. ಹಿಂದೆ ಅಖಿಲೇಶ್ ಯಾದವ್ ಸರ್ಕಾರ ಕಲ್ಲುಗಳನ್ನು ತರಲು ನಿರ್ಬಂಧ ಹೇರಿತ್ತು’ ಎಂದು ರಾಮಜನ್ಮಭೂಮಿಯ ವಿಹೆಚ್ಪಿ ಪ್ರತಿನಿಧಿ ಪ್ರಕಾಶ್ ಕುಮಾರ್ ಗುಪ್ತಾ ಹೇಳಿದ್ದಾರೆ.
ಅಯೋಧ್ಯಾದ ರಾಮಸೇವಕ್ಪುರಂನಲ್ಲಿ ಈ ೩ ಟ್ರಕ್ ಕಲ್ಲುಗಳನ್ನು ಇಳಿಸಲಾಗಿದೆ. ಕಲ್ಲುಗಳ ಕೆತ್ತನೆಯ ಕಾರ್ಯವೂ ಪ್ರಾರಂಭವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.