News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 22nd September 2024


×
Home About Us Advertise With s Contact Us

ವಿಶ್ವದ ಮೊದಲ ಆನ್‌ಲೈನ್ ಇನ್‌ಕ್ಯುಬೇಟರ್‌ಗೆ ಕೇರಳದಲ್ಲಿ ಚಾಲನೆ

ತಿರುವನಂತಪುರಂ : ವಿಶ್ವದಲ್ಲೇ ಮೊದಲ ಬಾರಿಗೆ ಕೇರಳ ರಾಜ್ಯ ಸ್ಟೂಡೆಂಟ್ ಸ್ಟಾರ್ಟ್‌ಅಪ್‌ಗಾಗಿ ಆನ್‌ಲೈನ್ ಇನ್‌ಕ್ಯುಬೇಟರ್‌ಗೆ ಚಾಲನೆ ನೀಡಿದೆ. ಈ ಆನ್‌ಲೈನ್ ಇನ್‌ಕ್ಯುಬೇಟರ್ ಅನ್ನು SV.CO ಎಂದು ಕರೆಯಲಾಗಿದ್ದು ಕಾಲೇಜು ವಿದ್ಯಾರ್ಥಿಗಳ ಸ್ಟಾರ್ಟ್‌ಅಪ್‌ಗಾಗಿ ಸ್ಥಾಪಿಸಲಾಗಿದೆ. ಅದರ ಹ್ಯಾಷ್‌ಟ್ಯಾಗ್ #StartInCollege ಅದರ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ....

Read More

ಇ-ಆಧಾರ್ ದಾಖಲೆ ಮೂಲಕ ಹೊಸ ಮೊಬೈಲ್ ಸಂಪರ್ಕ

ನವದೆಹಲಿ: ಹೊಸ ಮೊಬೈಲ್ ಸಂಪರ್ಕಗಳನ್ನು ಪಡೆಯಲು ಹೆಸರು ಮತ್ತು ವಿಳಾಸ ಹೊಂದಿರುವ ಯುಐಡಿಎಐ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಲಾದ ಇ-ಆಧಾರ್ ಗುರುತಿನ ಚೀಟಿ ಬಳಸಬಹುದಾಗಿದೆ. ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ ಮುಂತಾದ ವಿವರಗಳುಳ್ಳ ಯುಐಡಿಎಐ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಲಾದ ಇ-ಆಧಾರ್ ಕಾರ್ಡ್‌ನ್ನು...

Read More

ಕೌಶಲ್ಯ ವಿಕಾಸ ಯೋಜನೆ ಮೂಲಕ ಕೌಶಲ್ಯ ತರಬೇತಿಗೆ ಸಂಪುಟ ಅನುಮೋದನೆ

ನವದೆಹಲಿ : ಮುಂದಿನ 4 ವರ್ಷದಲ್ಲಿ ಕೋಟ್ಯಾಂತರ ಜನರಿಗೆ ಕೌಶಲ್ಯ ತರಬೇತಿಯನ್ನು ನೀಡುವ ಉದ್ದೇಶದಿಂದ ಕೇಂದ್ರ ಸಂಪುಟ ಬುಧವಾರ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ ಮೂಲಕ ಕೌಶಲ್ಯ ತರಬೇತಿ ನೀಡಲು ಅನುಮೋದನೆ ನೀಡಿದೆ. ಇದಕ್ಕಾಗಿ 12,000 ಕೋಟಿ ರೂ. ಅನ್ನು ಬಿಡುಗಡೆ ಮಾಡಿದೆ. ಈ...

Read More

ತನ್ನದೇ ವಿಮಾನಯಾನ ಹೊಂದುವತ್ತ ಈಶಾನ್ಯ ಭಾರತ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರದಲ್ಲೇ ಈಶಾನ್ಯ ಭಾರತದಲ್ಲಿ ಪ್ರತ್ಯೇಕ ವಿಮಾನಯಾನ ಆರಂಭಿಸುವ ಸಾಧ್ಯತೆ ಇದ್ದು, ಅಸ್ಸಾಂ ರಾಜಧಾನಿ ಗುವಾಹಟಿ ಹೊರವಲಯದಲ್ಲಿ ಇದರ ಕೇಂದ್ರ ಇರಲಿದೆ. ಸಿಕ್ಕಿಂ ರಾಜಧಾನಿ ಗ್ಯಾಂಗ್‌ಟಾಕ್ ಸೇರಿದಂತೆ ಈಶಾನ್ಯ ಭಾರತದ ಏಳು ರಾಜ್ಯಗಳನ್ನು ಇದು ಸಂಪರ್ಕಿಸಲಿದೆ....

Read More

ಹೆಣ್ಣು ಮಕ್ಕಳ ಶಾಲೆಗೆ ಪುರುಷ ಶಿಕ್ಷಕರಾಗಲು 50 ವರ್ಷವಾಗುವುದು ಕಡ್ಡಾಯ

ಗುರುಗ್ರಾಮ : ಹೆಣ್ಣು ಮಕ್ಕಳ ಶಾಲೆಗೆ ನೇಮಕಾತಿ ಹೊಂದಬೇಕಾದರೆ ಪುರುಷ ಶಿಕ್ಷಕರಿಗೆ ಕಡ್ಡಾಯವಾಗಿ 50 ವರ್ಷವಾಗಿರಲೇಬೇಕು ಎಂಬ ನಿಯಮವನ್ನು ಹರಿಯಾಣ ಸರ್ಕಾರ ಜಾರಿಗೆ ತಂದಿದೆ. ಈ ಬಗೆಗಿನ ಹೊಸ ನಿಯಮವನ್ನು ಹರಿಯಾಣ ಜುಲೈ 13 ರಂದು ಜಾರಿಗೆ ತಂದಿದ್ದು, 50 ವರ್ಷಕ್ಕಿಂತ ಕೆಳಗಿರುವ ಪುರುಷರು ಹೆಣ್ಣು ಮಕ್ಕಳ...

Read More

ದಕ್ಷಿಣ ಸುಡಾನ್­ನಲ್ಲಿರುವ ಭಾರತೀಯರ ಏರ್­ಲಿಫ್ಟ್ : ‘ಸಂಕಟ್ ಮೋಚನ್’ ಕಾರ್ಯಾಚರಣೆ

ನವದೆಹಲಿ : ಸೇನಾ ಪಡೆಗಳು ಮತ್ತು ಬಂಡುಕೋರರ ನಡುವಿನ ಘರ್ಷಣೆಯಿಂದಾಗಿ ಹಿಂಸಾಚಾರ ಭುಗಿಲೆದ್ದಿರುವ  ಯುದ್ಧ ಪೀಡಿತ ಪ್ರದೇಶ ದಕ್ಷಿಣ ಸುಡಾನ್­ನಲ್ಲಿರುವ ಭಾರತೀಯರನ್ನು ರಕ್ಷಿಸಲು ಕೇಂದ್ರ ಸರ್ಕಾರ ಏರ್­ಲಿಫ್ಟ್  ಮಾಡಲು ಚಿಂತಿಸಿದೆ. ಈ ಕಾರ್ಯಾಚರಣೆಗೆ ‘ಸಂಕಟ್ ಮೋಚನ್’ ಎಂಬ ಹೆಸರಿಡಲಾಗಿದೆ. ದಕ್ಷಿಣ ಸುಡಾನ್­ನಲ್ಲಿ ಸಂಕಷ್ಟ ಅನುಭವಿಸುತ್ತಿರುವ ಭಾರತೀಯರ...

Read More

ಅಪಘಾತ ತಡೆಯಲು ಬಸ್‌ಗಳ ಫುಟ್‌ಬೋರ್ಡ್‌ಗಳಿಗೆ ಸೆನ್ಸಾರ್

ನವದೆಹಲಿ: ಮಹಿಳೆಯರು ಮತ್ತು ಮಕ್ಕಳು ಬಸ್‌ಗಳನ್ನು ಹತ್ತುವಾಗ ಮತ್ತು ಇಳಿಯುವಾಗ ಸಂಭವಿಸುವ ಅಪಘಾತಗಳನ್ನು ತಡೆಗಟ್ಟಲು ಬಸ್‌ಗಳ ಫುಟ್‌ಬೋರ್ಡ್ ಮೇಲೆ ಸಂವೇದಕ (ಸೆನ್ಸಾರ್)ಗಳನ್ನು ಅಳವಡಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೇಂದ್ರ ಸಚಿವೆ ಮೇನಕಾ ಗಾಂಧಿ ಸಲಹೆ ನೀಡಿದ್ದಾರೆ. ಬಸ್‌ಗಳನ್ನು...

Read More

ಮಹಾ ಪೌರ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಎಐಎಂಐಎಂ ಪಕ್ಷಕ್ಕೆ ನಿರ್ಬಂಧ

ಮುಂಬಯಿ: ಅಸಾದುದ್ದೀನ್ ಒವೈಸಿ ನಾಯಕತ್ವದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮಿನ್ (ಎಐಎಂಐಎಂ) ಪಕ್ಷ ಮಹಾರಾಷ್ಟ್ರ ಪೌರ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಹಾರಾಷ್ಟ್ರದ ರಾಜ್ಯ ಚುನಾವಣಾ ಆಯೋಗ ನಿರ್ಬಂಧ ಹೇರಿದೆ. ಮಹಾರಾಷ್ಟ್ರ ಪೌರ ಚುನಾವಣೆಯಲ್ಲಿ ಸ್ಥಾನ ಪಡೆಯಲು ಎಐಎಂಐಎಂ ಪಕ್ಷ ಪ್ರಯತ್ನಿಸುತ್ತಿದ್ದು, ಸರಿಯಾದ ದಾಖಲೆಗಳನ್ನು...

Read More

ಭಾರತದಲ್ಲಿ ಕಚೇರಿ ತೆರೆಯಲಿದೆ ಅಮೇರಿಕಾದ ಟಾಪ್ ಡ್ರೋನ್ ತಯಾರಕ ಕಂಪೆನಿ

ನವದೆಹಲಿ: ಅಮೇರಿಕಾದ ಉನ್ನತ ಶಸ್ತ್ರಾಸ್ತ್ರ ಡ್ರೋನ್ ತಯಾರಕ ಕಂಪೆನಿಯು ಅಮೇರಿಕಾದ ಡ್ರೋನ್‌ಗಳನ್ನು ಭಾರತದಲ್ಲೂ ಸಿಗುವಂತೆ ಮಾಡಲಿದೆ. ಈ ಕಾರ್ಯಕ್ಕೆ ವೇಗದ ಚಾಲನೆ ನೀಡಲು ವರ್ಷಾಂತ್ಯದೊಳಗೆ ದೆಹಲಿಯಲ್ಲಿ ತನ್ನ ಕಚೇರಿ ಸ್ಥಾಪಿಸಲು ಮುಂದಾಗಿದೆ. ಭಾರತೀಯ ನೌಕಾಪಡೆಗೆ ಒಂದು ಸ್ಥಿರ, ಕಾರ್ಯಪ್ರವೃತ್ತ, ಕಡಲು ಡೊಮೇನ್...

Read More

ಗೋದ್ರಾ ರೈಲು ಸ್ಫೋಟ ಪ್ರಕರಣದ ಆರೋಪಿ ಇಮ್ರಾನ್ ಬಟುಕ್ ಬಂಧನ

ಮಲೆಗಾಂವ್ : 2002 ರಲ್ಲಿ ನಡೆದ ಗೋದ್ರಾ ರೈಲು ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಇಮ್ರಾನ್ ಬಟುಕ್­ನನ್ನು ಪೊಲೀಸರು ಬಂಧಿಸಿದ್ದಾರೆ. 2002 ರಲ್ಲಿ ನಡೆದ ಗೋದ್ರಾ ರೈಲು ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಇಮ್ರಾನ್ ಬಟುಕ್­ ಅಲಿಯಾಸ್ ಶೇರುನನ್ನು ಇಂದು ಎಟಿಎಸ್ ಮತ್ತು ಅಹ್ಮದಾಬಾದ್­ನ ಅಪರಾಧ ವಿಭಾಗದ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ...

Read More

Recent News

Back To Top