Date : Saturday, 18-03-2017
ನವದೆಹಲಿ: ಬಿಜೆಪಿಯನ್ನು ಅಭೂತಪೂರ್ವವಾಗಿ ಗೆಲ್ಲಿಸಿ ಅಧಿಕಾರದ ಗದ್ದುಗೆ ಏರಿದಂತೆ ಮಾಡಿದ ಅಮಿತ್ ಷಾ ಚಿತ್ತ ಇದೀಗ ದೆಹಲಿ ಸ್ಥಳಿಯ ಚುನಾವಣೆಯತ್ತ ನೆಟ್ಟಿದೆ. ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯ ಉಸ್ತುವಾರಿಯನ್ನು ನೊಡಿಕೊಳ್ಳುವ ಸಲುವಾಗಿ ಅವರು ಶನಿವಾರ 5 ಮುಖಂಡರುಗಳನ್ನು ನೇಮಕ ಮಾಡಿದ್ದಾರೆ. ವಿ.ಸಹಸ್ರಬುದ್ಧೆ, ಜಿತೇಂದ್ರ ಸಿಂಗ್,...
Date : Saturday, 18-03-2017
ಮುಂಬಯಿ: ಭೂಮಿ ಮೇಲಿನ ಸ್ವರ್ಗ ಎಂದೇ ಕರೆಯಲ್ಪಡುವ ಜಮ್ಮುಕಾಶ್ಮೀರ ಪ್ರಸ್ತುತ ಸನ್ನಿವೇಶದಲ್ಲಿ ಹಿಂಸಾಚಾರಕ್ಕೆ ನಲುಗಿ ಹೋಗಿದೆ. ಹೀಗಾಗಿ ಆ ಸುಂದರ ರಾಜ್ಯದ ಸೌಂದರ್ಯವನ್ನು ಆಸ್ವಾದಿಸುವ ಮನಸ್ಸಿದ್ದರೂ ಧೈರ್ಯ ಸಾಲದೆ ಸುಮ್ಮನಾಗುವವರೇ ಹೆಚ್ಚು. ಆದರೀಗ ಅಲ್ಲಿನ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ತನ್ನ...
Date : Saturday, 18-03-2017
ನವದೆಹಲಿ: ಸದಾ ಪಾಕಿಸ್ಥಾನದ ಪರ ವಕಾಲತ್ತು ನಡೆಸುವ ಕಾಶ್ಮೀರದ ಪ್ರತ್ಯೇಕತಾವಾದಿಗಳು ಈ ಬಾರಿ ಮಾತ್ರ ಆ ದೇಶಕ್ಕೆ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿರುವ ಗಿಲ್ಗಿಟ್-ಬಲ್ತಿಸ್ಥಾನ್ ಪ್ರದೇಶಗಳನ್ನು ತನ್ನ 5ನೇ ಪ್ರಾಂತ್ಯವನ್ನಾಗಿ ಘೋಷಿಸಲು ಪಾಕಿಸ್ಥಾನ ಮುಂದಾಗಿರುವುದೇ ಪ್ರತ್ಯೇಕತಾವಾದಿಗಳ ಆಕ್ರೋಶಕ್ಕೆ ಕಾರಣ. ಗಿಲ್ಗಿಟ್-ಬಲ್ತಸ್ಥಾನ್...
Date : Saturday, 18-03-2017
ಅಗರ್ತಲಾ: 2005ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಕೇಂದ್ರ (ಐಐಎಸ್) ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಶಂಕಿತ ಉಗ್ರನನ್ನು ಉಗ್ರ ನಿಗ್ರಹ ದಳ ಅಧಿಕಾರಿಗಳು ತ್ರಿಪುರದಲ್ಲಿ ಬಂಧಿಸಿದ್ದಾರೆ. ಕರ್ನಾಟಕದ ಉಗ್ರ ನಿಗ್ರಹ ದಳ ಸಿಬ್ಬಂದಿಗಳು ತ್ರಿಪುರ ಪೊಲೀಸರ ಸಹಾಯದಿಂದ ಅರ್ಗತಲಾ ಹೊರವಲಯದ ಜೋಗೇಂದ್ರ...
Date : Saturday, 18-03-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸಾಮಾಜಿಕ ಜಾಲತಾಣಗಳ ನಿರ್ವಹಣೆಗೆ ನಯಾ ಪೈಸೆಯೂ ಖರ್ಜಾಗಲ್ಲ ಎಂಬ ಮಾಹಿತಿಯನ್ನು ಪಿಎಂಓ ನೀಡಿದೆ. ಮೋದಿಯವರ ಸಾಮಾಜಿಕ ಜಾಲತಾಣಗಳ ನಿರ್ವಹಣೆಯ ಸಂಪೂರ್ಣ ಖರ್ಚುವೆಚ್ಚಗಳ ಮಾಹಿತಿ ನೀಡುವಂತೆ ಕೋರಿ ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರು ಮಾಹಿತಿ ಹಕ್ಕು...
Date : Saturday, 18-03-2017
ಮುಂಬಯಿ: ಪ್ರಧಾನಿ ನರೇಂದ್ರ ಮೋದಿ ವಿಷಯಗಳನ್ನು ನಿಭಾಯಿಸುವ ರೀತಿ ಮತ್ತು ಅವರ ತ್ವರಿತ ಕಲಿಕೆಯ ಕೌಶಲ್ಯದಿಂದ ನಾನು ಪ್ರಭಾವಿತಗೊಂಡಿದ್ದೇನೆ ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹೇಳಿದ್ದಾರೆ. ‘ತಮ್ಮದೇ ಆದ ರೀತಿಯಲ್ಲಿ ವಿಷಯಗಳನ್ನು ನಿಭಾಯಿಸುವ ಮತ್ತು ಕ್ಷಿಪ್ರಗತಿಯಲ್ಲಿ ಸ್ಪಂದಿಸುವ ಮೋದಿ ನಿಪುಣತೆಗೆ ಕ್ರೆಡಿಟ್...
Date : Saturday, 18-03-2017
ಡೆಹ್ರಾಡೂನ್: ಉತ್ತರಾಖಂಡ ಮುಂದಿನ ಸಿಎಂ ಯಾರು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ, ಶುಕ್ರವಾರ ಸಭೆ ಸೇರಿದ್ದ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರು ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. ತ್ರಿವೇಂದ್ರ ಅವರನ್ನು ಹೆಸರನ್ನು ಪ್ರಕಾಶ್ ಪಂತ್...
Date : Saturday, 18-03-2017
ನವದೆಹಲಿ: ವಿವಾದಾತ್ಮಕ ತ್ರಿವಳಿ ತಲಾಖ್ ಪದ್ಧತಿಯನ್ನು ಅಂತ್ಯಗೊಳಿಸಬೇಕು ಎಂದು ಒತ್ತಾಯಿಸಿ ಬರೋಬ್ಬರಿ ಒಂದು ಮಿಲಿಯನ್ ಮುಸ್ಲಿಮರು ಸಹಿ ಹಾಕಿದ್ದಾರೆ. ಇವರೆಲ್ಲಾ ಬಹುತೇಕರು ಮಹಿಳೆಯರು. ಮುಸ್ಲಿಂ ರಾಷ್ಟ್ರೀಯ ಮಂಚ್ ಎಂಬ ಮುಸ್ಲಿಂ ಮಹಿಳೆಯರ ಸಂಘಟನೆ ತ್ರಿವಳಿ ತಲಾಖ್ ಪದ್ಧತಿಯನ್ನು ಅಂತ್ಯಗೊಳಿಸುವ ಸಲುವಾಗಿ ಪಿಟಿಷನ್...
Date : Saturday, 18-03-2017
ನವದೆಹಲಿ: ಉತ್ತರಪ್ರದೇಶದಲ್ಲಿ ಶೀಘ್ರ ಅಧಿಕಾರದ ಗದ್ದುಗೆ ಏರಲಿರುವ ಬಿಜೆಪಿ ಅಲ್ಲಿರುವ ಎಲ್ಲಾ ಕಸಾಯಿಖಾನೆಗಳನ್ನೂ ಬಂದ್ ಮಾಡಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ಯುಪಿಯಲ್ಲಿನ ಎಲ್ಲಾ ಕಸಾಯಿಖಾನೆಗಳನ್ನು ಮುಚ್ಚುತ್ತೇವೆ ಎಂದು ವಿಧಾನಸಭಾ ಚುನಾವಣೆಗೂ ಮೊದಲು ಜನರಿಗೆ...
Date : Friday, 17-03-2017
ಮುಂಬಯಿ: ಭಾರತ ಸರ್ಕಾರ ಎಚ್-೧ಬಿ ವೀಸಾ ಸಮಸ್ಯೆ ಬಗ್ಗೆ ಅಮೇರಿಕಾಕ್ಕೆ ತನ್ನ ಕಾಳಜಿ ವ್ಯಕ್ತಪಡಿಸಿದೆ ಎಂದು ಹೇಳಿರುವ ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್, ಅಮೇರಿಕಾದಲ್ಲಿ ಭಾರತೀಯರು ಉದ್ಯೋಗ ಕಸಿದುಕೊಳ್ಳುವಿದಿಲ್ಲ ಬದಲಾಗಿ ಉದ್ಯೋಗ ಸೃಷ್ಟಿಸುತ್ತಾರೆ ಎಂದು ಹೇಳಿದ್ದಾರೆ. ಭಾರತ ಉನ್ನತ ಮಟ್ಟದಲ್ಲಿ...