News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೋದಿ ಸಮ್ಮುಖದಲ್ಲಿ ಸಿಎಂ ಆಗಿ ತ್ರಿವೇಂದ್ರ ಸಿಂಗ್ ಪ್ರಮಾಣವಚನ

ಡೆಹ್ರಾಡೂನ್: ಉತ್ತರಾಖಂಡದ ನೂತನ ಸಿಎಂ ಆಗಿ ಬಿಜೆಪಿ ನಾಯಕ ತ್ರಿವೇಂದ್ರ ಸಿಂಗ್ ರಾವತ್ ಅವರು ಶನಿವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ರಾವತ್ ಅವರನ್ನು ಶುಕ್ರವಾರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು. ರಾವತ್‌ರೊಂದಿಗೆ ಇತರ ೬ ಮಂದಿ ಸಂಪುಟ ಸಚಿವರಾಗಿ...

Read More

ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆಯಲ್ಲಿ ಇಳಿಕೆ

ನವದೆಹಲಿ: ದೇಶದಲ್ಲಿ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗುತ್ತಿದೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಲೋಕಸಭೆಗೆ ಶನಿವಾರ ಈ ಬಗ್ಗೆ ಮಾಹಿತಿ ನೀಡಿದ ಅವರು, ‘106 ಇದ್ದ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ ಇದೀಗ 68ಕ್ಕೆ ಇಳಿಕೆಯಾಗಿದೆ’ ಎಂದಿದ್ದಾರೆ. 68 ಜಿಲ್ಲೆಗಳ...

Read More

1 ಲಕ್ಷ ಮದರಸಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಮುಂದಾದ ಕೇಂದ್ರ

ನವದೆಹಲಿ: ಸ್ವಚ್ಛಭಾರತ ಅಭಿಯಾನದಡಿ ಮುಂದಿನ ಹಣಕಾಸು ವರ್ಷದ ಅಂತ್ಯದೊಳಗೆ ದೇಶದ 1 ಲಕ್ಷ ಮದರಸಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಕೇಂದ್ರ ಮುಂದಾಗಿದೆ ಎಂದು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಮಾಹಿತಿ ನೀಡಿದ್ದಾರೆ. ದೇಶವನ್ನು ಸಂಪೂರ್ಣ ಬಯಲು ಶೌಚಮುಕ್ತವನ್ನಾಗಿಸುವ ಗುರಿ ಹೊಂದಿರುವ ಕೇಂದ್ರ ಇದುವರೆಗೆ...

Read More

ಪಾಕ್‌ನಲ್ಲಿ ಭಾರತದ ಮೌಲ್ವಿಗಳು ನಾಪತ್ತೆ: ISI ಕೈವಾಡದ ಶಂಕೆ

ನವದೆಹಲಿ: ಪಾಕಿಸ್ಥಾನದಲ್ಲಿ ಭಾರತದ ಇಬ್ಬರು ಸೂಫಿ ಮೌಲ್ವಿಗಳು ನಾಪತ್ತೆಯಾದ ಪ್ರಕರಣದ ಹಿಂದೆ ಪಾಕ್ ಗುಪ್ತಚರ ಸಂಸ್ಥೆ ISI ಕೈವಾಡವಿರಬಹುದು ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಶಂಕೆ ವ್ಯಕ್ತಪಡಿಸಿದ್ದಾರೆ. ಕರಾಚಿಯಲ್ಲಿ ಈ ಇಬ್ಬರು ಮೌಲ್ವಿಗಳಿಗೆ ಆತಿಥ್ಯ ನೀಡಿದವರನ್ನು ನಾವು ಸಂಪರ್ಕಿಸಿದ್ದೇವೆ, ಆದರೆ...

Read More

BMWನಲ್ಲಿ ಬೆಂಕಿ: ಖ್ಯಾತ ರೇಸರ್ ಅಶ್ವಿನ್ ಸುಂದರ್, ಪತ್ನಿ ಸಾವು

ಚೆನ್ನೈ: BMW  ಕಾರಿನಲ್ಲಿ ಸಂಭವಿಸಿದ ಬೆಂಕಿ ಅವಘಢದಿಂದಾಗಿ ಭಾರತದ ಖ್ಯಾತ ರೇಸರ್ ಅಶ್ವಿನ್ ಸುಂದರ್ ಮತ್ತು ಅವರ ಪತ್ನಿ ನಿವೇದಿತಾ ದುರಂತ ಸಾವಿಗೀಡಾಗಿದ್ದಾರೆ. ಶನಿವಾರ ಮುಂಜಾನೆ ಚೆನ್ನೈನ ಸಂತೋಮ್ ಹೈ ರೋಡ್‌ನ ಪಕ್ಕದಲ್ಲಿದ್ದ ಮರವೊಂದಕ್ಕೆ ಅಶ್ವಿನ್ ಓಡಿಸುತ್ತಿದ್ದ ಕಾರು ಗುದ್ದಿದೆ, ಈ...

Read More

ಯುಪಿ ಬಳಿಕ ಅಮಿತ್ ಷಾ ಚಿತ್ತ ದೆಹಲಿ ಸ್ಥಳಿಯ ಚುನಾವಣೆಯತ್ತ

ನವದೆಹಲಿ: ಬಿಜೆಪಿಯನ್ನು ಅಭೂತಪೂರ್ವವಾಗಿ ಗೆಲ್ಲಿಸಿ ಅಧಿಕಾರದ ಗದ್ದುಗೆ ಏರಿದಂತೆ ಮಾಡಿದ ಅಮಿತ್ ಷಾ ಚಿತ್ತ ಇದೀಗ ದೆಹಲಿ ಸ್ಥಳಿಯ ಚುನಾವಣೆಯತ್ತ ನೆಟ್ಟಿದೆ. ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯ ಉಸ್ತುವಾರಿಯನ್ನು ನೊಡಿಕೊಳ್ಳುವ ಸಲುವಾಗಿ ಅವರು ಶನಿವಾರ 5 ಮುಖಂಡರುಗಳನ್ನು ನೇಮಕ ಮಾಡಿದ್ದಾರೆ. ವಿ.ಸಹಸ್ರಬುದ್ಧೆ, ಜಿತೇಂದ್ರ ಸಿಂಗ್,...

Read More

ಸಲ್ಮಾನ್ ಖಾನ್‌ರನ್ನು ಜ.ಕಾಶ್ಮೀರ ರಾಯಭಾರಿಯನ್ನಾಗಿಸಲು ಮುಫ್ತಿ ಒಲವು

ಮುಂಬಯಿ: ಭೂಮಿ ಮೇಲಿನ ಸ್ವರ್ಗ ಎಂದೇ ಕರೆಯಲ್ಪಡುವ ಜಮ್ಮುಕಾಶ್ಮೀರ ಪ್ರಸ್ತುತ ಸನ್ನಿವೇಶದಲ್ಲಿ ಹಿಂಸಾಚಾರಕ್ಕೆ ನಲುಗಿ ಹೋಗಿದೆ. ಹೀಗಾಗಿ ಆ ಸುಂದರ ರಾಜ್ಯದ ಸೌಂದರ್ಯವನ್ನು ಆಸ್ವಾದಿಸುವ ಮನಸ್ಸಿದ್ದರೂ ಧೈರ್ಯ ಸಾಲದೆ ಸುಮ್ಮನಾಗುವವರೇ ಹೆಚ್ಚು. ಆದರೀಗ ಅಲ್ಲಿನ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ತನ್ನ...

Read More

ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದ ಕಾಶ್ಮೀರ ಪ್ರತ್ಯೇಕತಾವಾದಿಗಳು!

ನವದೆಹಲಿ: ಸದಾ ಪಾಕಿಸ್ಥಾನದ ಪರ ವಕಾಲತ್ತು ನಡೆಸುವ ಕಾಶ್ಮೀರದ ಪ್ರತ್ಯೇಕತಾವಾದಿಗಳು ಈ ಬಾರಿ ಮಾತ್ರ ಆ ದೇಶಕ್ಕೆ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿರುವ ಗಿಲ್ಗಿಟ್-ಬಲ್ತಿಸ್ಥಾನ್ ಪ್ರದೇಶಗಳನ್ನು ತನ್ನ 5ನೇ ಪ್ರಾಂತ್ಯವನ್ನಾಗಿ ಘೋಷಿಸಲು ಪಾಕಿಸ್ಥಾನ ಮುಂದಾಗಿರುವುದೇ ಪ್ರತ್ಯೇಕತಾವಾದಿಗಳ ಆಕ್ರೋಶಕ್ಕೆ ಕಾರಣ. ಗಿಲ್ಗಿಟ್-ಬಲ್ತಸ್ಥಾನ್...

Read More

2005 ಬೆಂಗಳೂರು ಭಯೋತ್ಪಾದಕ ದಾಳಿ ಶಂಕಿತ ಉಗ್ರನ ಬಂಧನ

ಅಗರ್ತಲಾ: 2005ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಕೇಂದ್ರ (ಐಐಎಸ್) ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಶಂಕಿತ ಉಗ್ರನನ್ನು ಉಗ್ರ ನಿಗ್ರಹ ದಳ ಅಧಿಕಾರಿಗಳು ತ್ರಿಪುರದಲ್ಲಿ ಬಂಧಿಸಿದ್ದಾರೆ. ಕರ್ನಾಟಕದ ಉಗ್ರ ನಿಗ್ರಹ ದಳ ಸಿಬ್ಬಂದಿಗಳು ತ್ರಿಪುರ ಪೊಲೀಸರ ಸಹಾಯದಿಂದ ಅರ್ಗತಲಾ ಹೊರವಲಯದ ಜೋಗೇಂದ್ರ...

Read More

ಮೋದಿ ಸೋಶಲ್ ಮೀಡಿಯಾ ನಿರ್ವಹಣೆಗೆ ನಯಾ ಪೈಸೆ ಖರ್ಚಾಗಲ್ಲ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸಾಮಾಜಿಕ ಜಾಲತಾಣಗಳ ನಿರ್ವಹಣೆಗೆ ನಯಾ ಪೈಸೆಯೂ ಖರ್ಜಾಗಲ್ಲ ಎಂಬ ಮಾಹಿತಿಯನ್ನು ಪಿಎಂಓ ನೀಡಿದೆ. ಮೋದಿಯವರ ಸಾಮಾಜಿಕ ಜಾಲತಾಣಗಳ ನಿರ್ವಹಣೆಯ ಸಂಪೂರ್ಣ ಖರ್ಚುವೆಚ್ಚಗಳ ಮಾಹಿತಿ ನೀಡುವಂತೆ ಕೋರಿ ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರು ಮಾಹಿತಿ ಹಕ್ಕು...

Read More

Recent News

Back To Top