News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 21st September 2024


×
Home About Us Advertise With s Contact Us

ಗುಜರಾತ್, ಕಾಶ್ಮೀರ ಮುಸ್ಲಿಮರಿಗೆ ಸಹಾಯ ಮಾಡಲು ಇಸಿಸ್ ಸೇರಿದೆ ಎಂದ ಉಗ್ರ

ಕಾಂಜಿಗಾಡ್: ನಾಪತ್ತೆಯಾಗಿರುವ ಓರ್ವ ಕೇರಳದ ಯುವಕ ತನ್ನ ಕುಟುಂಬ ಸದಸ್ಯರಿಗೆ ಮೆಸೇಜ್ ಕಳುಹಿಸಿದ್ದಾನೆ; ಆತನ ಮಸೇಜ್ ನಿಜಕ್ಕೂ ಆಘಾತಕಾರಿಯಾಗಿದೆ. ತಾನು ಉಗ್ರವಾದಿಯಾಗಿದ್ದೇನೆ ಎಂಬುದನ್ನು ಆ ಯುವಕ ತನ್ನ ಮೆಸೇಜ್‌ನಲ್ಲಿ ಒಪ್ಪಿಕೊಂಡಿದ್ದಾನೆ. 23 ವರ್ಷದ ಮೊಹಮ್ಮದ್ ಮರ್ವಾನ್ ಎಂಬಾತ ನಾಪತ್ತೆಯಾದ ಕೇರಳದ 15...

Read More

ಸಂಸತ್ತು ಮಳೆಗಾಲದ ಅಧಿವೇಶನ ಇಂದಿನಿಂದ

ನವದೆಹಲಿ: ಸಂಸತ್ತಿನ ಮಳೆಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗುತ್ತಿದ್ದು, ಮಹತ್ವದ ಮಸೂದೆಗಳನ್ನು ಜಾರಿಗೊಳಿಸುವ ಉದ್ದೇಶ ಕೇಂದ್ರಕ್ಕಿದೆ. ಆದರೆ ಪ್ರತಿಪಕ್ಷಗಳು ಹಲವಾರು ವಿಷಯಗಳನ್ನು ಪ್ರಸ್ತಾಪಿಸಿ ಕಲಾಪಕ್ಕೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಅರುಣಾಚಲ ಪ್ರದೇಶದ ಬಗೆಗಿನ ಸುಪ್ರೀಂ ತೀರ್ಪು, ಭಾರತದ ಎನ್‌ಎಸ್‌ಜಿ ಸದಸ್ಯತ್ವ ವೈಫಲ್ಯ, ಕಾಶ್ಮೀರದ...

Read More

ಅರುಣಾಚಲಪ್ರದೇಶ ಸಿಎಂ ಆಗಿ ಪೇಮ ಖಂಡು ಪ್ರಮಾಣ

ಇಟನಗರ್ : ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಭಾನುವಾರ ಪೇಮ ಖಂಡು ಅವರು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಕಾಂಗ್ರೆಸ್ ನಾಯಕರಾಗಿರುವ ಇವರು ಮಾಜಿ ಸಿಎಂ ದೋರ್ಜಿ ಖಂಡು ಅವರ ಪುತ್ರ. ಅರುಣಾಚಲ ಪ್ರದೇಶದ ಸಿಎಂ ಆಗಿದ್ದ ನಬಂ ಟುಕಿ ಅವರು ಶಾಸಕರ ಬಂಡಾಯದಿಂದಾಗಿ...

Read More

ಭಾರತ-ಪಾಕ್ ಗಡಿಯಲ್ಲಿ ಭೂಕಂಪನ

ಲಾಹೋರ್: ಭಾರತ-ಪಾಕಿಸ್ಥಾನ ಗಡಿಯಲ್ಲಿ ಭಾನುವಾರ 4.6 ತೀವ್ರತೆಯ ಭೂಕಂಪನ ಸಂಭವಿಸಿದೆ. ಲಾಹೋರ್, ಶೇಖುಪುರ ಮತ್ತು ಇತರ ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ. ಭಾರತದ ಪಂಜಾಬ್ ಮತ್ತು ಉತ್ತರ ಭಾರತದ ಹಲವೆಡೆಯೂ ಭೂಕಂಪನದ ಅನುಭವವಾಗಿದೆ. ಮುಂಜಾನೆ ಗುಜರಾತಿನ ಸೂರತ್ ಜಿಲ್ಲೆಯಲ್ಲೂ 4.7 ತೀವ್ರತೆಯ ಭೂಕಂಪನವಾಗಿದೆ....

Read More

ಗುರಿ ತಲುಪಲು ಕೇಂದ್ರ, ರಾಜ್ಯ ಸರ್ಕಾರಗಳು ಒಟ್ಟಾಗಿ ಕಾರ್ಯ ನಿರ್ವಹಿಸಬೇಕು

ನವದೆಹಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರ್ಥಿಕ, ಶೈಕ್ಷಣಿಕ, ಆಂತರಿಕ ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಒಟ್ಟಾಗಿ ಕೆಲಸ ಮಾಡಿದಲ್ಲಿ ದೇಶದ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರಾಡಳಿತ...

Read More

ಸಂಪೂರ್ಣ ಕರಗಿದ ಅಮರನಾಥದಲ್ಲಿನ ಶಿವಲಿಂಗ

ಶ್ರೀನಗರ : ಯಾತ್ರೆ ಅಂತ್ಯಗೊಳ್ಳುವ 30 ದಿನಗಳ ಮೊದಲೇ ಅಮರನಾಥದಲ್ಲಿನ ಶಿವಲಿಂಗ ಸಂಪೂರ್ಣ ಕರಗಿದೆ. ಇದು ಸಾವಿರಾರು ಯಾತ್ರಾರ್ಥಿಗಳ ಬೇಸರಕ್ಕೆ ಕಾರಣವಾಗಿದೆ. ಜುಲೈ 2 ರಂದು ಯಾತ್ರೆ ಆರಂಭಗೊಂಡಿದ್ದು, ರಕ್ಷಾಬಂಧನದ ದಿನವಾದ ಆಗಸ್ಟ್ 18 ರಂದು ಅಂತ್ಯಗೊಳ್ಳಲಿದೆ. ಹಿಜ್ಬುಲ್ ನಾಯಕ ಬುರ್ಹಾನ್ ವಾನಿಯ ಹತ್ಯೆಯ ಬಳಿಕ...

Read More

ಜಿಲ್ಲಾಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕ ಸ್ಥಾಪನೆಗೆ ಕೇಂದ್ರ ಸಮ್ಮತಿ

ನವದೆಹಲಿ: ಜಿಲ್ಲಾಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕ ಆರಂಭಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಸುಮಾರು 400 ಮನವಿಪತ್ರಗಳು ಬಂದಿದ್ದು, ಇದರಲ್ಲಿ 275 ಘಟಕಗಳ ಸ್ಥಾಪನೆಗೆ ಈಗಾಗಲೇ ಕೇಂದ್ರ ಸಚಿವಾಲಯ ಸಮ್ಮತಿಸಿದೆ. ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಇದರ ಉಸ್ತುವಾರಿ ಕೈಗೊಂಡಿದ್ದು, ಪಿಪಿಪಿ ಮಾದರಿಯಲ್ಲಿ ಘಟಕಗಳನ್ನು ಸ್ಥಾಪಿಸಲಾಗುವುದು...

Read More

ಉದಯ್ ಯೋಜನೆ ಕುರಿತು ಜಯಾ-ಗೋಯಲ್ ಚರ್ಚೆ

ನವದೆಹಲಿ: ತಮಿಳುನಾಡು ರಾಜ್ಯಕ್ಕೆ ಉಜ್ವಲ್ ಡಿಸ್‌ಕಾಂ ಅಶೂರೆನ್ಸ್ ಯೋಜನೆ (ಉದಯ್) ಮೂಲಕ ವಿದ್ಯುತ್ ಪೂರೈಕೆ ಮಾಡುವ ಕುರಿತು ಕೇಂದ್ರ ವಿದ್ಯುತ್ ಸಚಿವ ಪಿಯುಶ್ ಗೋಯಲ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ತಮಿಳುನಾಡು ವಿದ್ಯುತ್ ಸಚಿವ,...

Read More

ಸ್ವಚ್ಛಭಾರತ ಅಭಿಯಾನಕ್ಕೆ ಅಮಿತಾಭ್ ರಾಯಭಾರಿ

ನವದೆಹಲಿ : ಸ್ವಚ್ಛಭಾರತ ಅಭಿಯಾನದದಡಿಯಲ್ಲಿ ಆರಂಭಿಸಲಾದ ಸಿಟಿ ಕಾಂಪೋಸ್ಟ್ ಕಾರ್ಯಕ್ರಮಕ್ಕೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ರಾಯಭಾರಿಯಾಗಲಿದ್ದಾರೆ. ಪನಾಮಾ ಪೇಪರ್‍ಸ್‌ನಲ್ಲಿ ಅವರ ಹೆಸರು ಕೇಳಿ ಬಂದ ಬಳಿಕ ಇನ್‌ಕ್ರೆಡಿಬಲ್ ಇಂಡಿಯಾದ ರಾಯಭಾರಿ ಸ್ಥಾನಕ್ಕೆ ಅವರ ಆಯ್ಕೆಯನ್ನು ತಡೆ ಹಿಡಿಯಲಾಗಿತ್ತು. ಆದರೆ ಇದೀಗ...

Read More

ಕಾಶ್ಮೀರ ಹಿಂಸಾಚಾರ ಏಳನೇ ದಿನಕ್ಕೆ : ಇಬ್ಬರು ನಾಗರೀಕರು, ಓರ್ವ ಪೊಲೀಸ್ ಪೇದೆ ಬಲಿ

ಶ್ರೀನಗರ : ಹಿಜ್ಬುಲ್ ಮುಖಂಡ ಬುರ್ಹಾನಿ ವಾನಿಯ ಹತ್ಯೆಯನ್ನು ಖಂಡಿಸಿ ಕಾಶ್ಮೀರದಲ್ಲಿ ನಡೆಯುತ್ತಿರುವ ನಿರಂತರ ಹಿಂಸಾಚಾರ ಏಳನೇ ದಿನಕ್ಕೆ ಕಾಲಿಟ್ಟಿದೆ. ಶುಕ್ರವಾರ ನಡೆದ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ನಾಗರೀಕರು ಹಾಗೂ ಓರ್ವ ಪೊಲೀಸ್ ಪೇದೆ ಅಸುನೀಗಿದ್ದಾರೆ. ವಾನಿಯ ಹತ್ಯೆಯ ಬಳಿಕ ಭುಗಿಲೆದ್ದಿರುವ...

Read More

Recent News

Back To Top