Date : Monday, 12-06-2017
ನವದೆಹಲಿ : ಪ್ರಸ್ತುತ ಹಣಕಾಸು ವರ್ಷದಲ್ಲಿ ಭಾರತ ಹೆಚ್ಚುವರಿ ವಿದ್ಯುತ್ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಇಂಧನ ಕೊರತೆ ಮತ್ತು ವಿದ್ಯುತ್ ಕೊರತೆ ಈಗಾಗಲೇ ಶೇ. 1 ರಷ್ಟು ಇಳಿಮುಖವಾಗಿದ್ದು, ಹೆಚ್ಚಿನ ರಾಜ್ಯಗಳು ವಿದ್ಯುತ್ ಕೊರತೆ ಇಲ್ಲದ ರಾಜ್ಯಗಳಾಗಿವೆ. ಕೇಂದ್ರ ವಿದ್ಯುತ್...
Date : Monday, 12-06-2017
ಮಾನ್ಸಾ : ಪಂಜಾಬ್‌ನಲ್ಲಿ ಅಂತರ್ಜಲ ಕುಸಿಯುತ್ತಿರುವ ಈ ಸಂದರ್ಭದಲ್ಲಿ ಅಲ್ಲಿನ ಮಾನ್ಸಾ ಎಂಬ ಪುಟ್ಟ ಗ್ರಾಮ ಜಲಸಂರಕ್ಷಣೆಯಲ್ಲಿ ದೇಶಕ್ಕೇ ಮಾದರಿಯಾಗಿದೆ. ತನ್ನ ಈ ಮಹತ್ವದ ಕಾರ್ಯಕ್ಕಾಗಿ ಅದು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯುತ್ತಿದೆ. 2015-16 ನೇ ಸಾಲಿನ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಕೊಡಲ್ಪಡುವ ರಾಷ್ಟ್ರೀಯ ಪ್ರಶಸ್ತಿಗೆ ಪಂಜಾಬ್‌ನ...
Date : Monday, 12-06-2017
ನವದೆಹಲಿ : ಸಚಿವರುಗಳ ಕಾರ್ಯಕ್ಷಮತೆಯನ್ನು ಅಳೆಯುವ ಸಲುವಾಗಿ ಪ್ರಧಾನಿ ಸಚಿವಾಲಯವು ಎಲ್ಲಾ ಸಚಿವಾಲಯಗಳ ಕಡತಗಳ ಚಲನೆಯ ಬಗ್ಗೆ ವಿಸ್ತೃತ ವರದಿಯನ್ನು ಕೇಳಿದೆ. ರಾಷ್ಟ್ರಪತಿ ಚುನಾವಣೆಯ ಬಳಿಕ ಕೇಂದ್ರ ಸಂಪುಟದಲ್ಲಿ ಮಹತ್ವದ ಪುನರ್‌ರಚನೆ ನಡೆಯಲಿದ್ದು, ಇದಕ್ಕಾಗಿ ಸಚಿವರುಗಳ ಕಾರ್ಯಕ್ಷಮತೆಯ ಪ್ರದರ್ಶನದ ಬಗ್ಗೆ ವರದಿ...
Date : Monday, 12-06-2017
ಪಾಟ್ನಾ : ಬಹಳ ಖ್ಯಾತಿ ಹೊಂದಿರುವ ಬಿಹಾರದ ಸೂಪರ್-30 ಯಿಂದ ಉಚಿತ ಕೋಚಿಂಗ್ ಪಡೆದಿರುವ ಎಲ್ಲಾ 30 ಬಡ ಅಭ್ಯರ್ಥಿಗಳು ಕೂಡಾ ಈ ಬಾರಿಯ ಅತ್ಯುನ್ನತ ಸ್ಪರ್ಧಾತ್ಮಕ ಪರೀಕ್ಷೆಯಾದ ಜಿಇಇ ಅಡ್ವಾನ್ಸ್‌ಡ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ. ಈ ಮೂಲಕ ಐಐಟಿಗೆ ಪ್ರವೇಶ ಪಡೆಯಲು ಅರ್ಹತೆ...
Date : Monday, 12-06-2017
ಮುಂಬೈ : ಸಣ್ಣ ಹಾಗೂ ಮಧ್ಯಮ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ. ರೈತರು ಎದುರಿಸುತ್ತಿರುವ ಸಂಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಘೋಷಣೆ ಮಾಡಿರುವ ಅಲ್ಲಿನ ಕಂದಾಯ ಸಚಿವ ಸಿ. ಪಾಟೀಲ್ ಅವರು, ಕೆಲವು...
Date : Monday, 12-06-2017
ನವದೆಹಲಿ : ಜಿಎಸ್‌ಟಿ ಕೌನ್ಸಿಲ್ ಸಿನಿಮಾ ಟಿಕೆಟ್, ಅಡುಗೆ ವಸ್ತುಗಳು ಸೇರಿದಂತೆ ಒಟ್ಟು 66 ವಸ್ತುಗಳ ತೆರಿಗೆ ದರವನ್ನು ಕಡಿತಗೊಳಿಸಿದೆ. 100 ರೂ. ಮತ್ತು ಅದಕ್ಕಿಂತ ಕಡಿಮೆ ದರ ಇರುವ ಸಿನಿಮಾ ಟಿಕೆಟ್‌ಗಳಿಗೆ ಪ್ರಸ್ತಾವಿಸಲಾಗಿದ್ದ ಶೇ. 28 ರಷ್ಟು ತೆರಿಗೆಯನ್ನು ಇದೀಗ ಶೇ. 18 ಕ್ಕೆ...
Date : Saturday, 10-06-2017
ನವದೆಹಲಿ: 7ನೇ ವೇತನಾ ಆಯೋಗದ ಶಿಫಾರಸ್ಸಿನಂತೆ ಕೇಂದ್ರ ಸರ್ಕಾರಿ ನೌಕರರು ಜುಲೈನಿಂದ ಪರಿಷ್ಕೃತ ಹೆಚ್ಚುವರಿ ಭತ್ಯೆಯನ್ನು ಪಡೆದುಕೊಳ್ಳಲಿದ್ದಾರೆ. ಗೃಹ ಭತ್ಯೆಯೂ ಸೇರಿದಂತೆ ಪರಿಷ್ಕೃತ ಭತ್ಯೆಯನ್ನು ಜುಲೈನಿಂದ ಕೇಂದ್ರ ಸರ್ಕಾರ ಜಾರಿಗೊಳಿಸಲಿದೆ ಎಂದು ಫಿನಾನ್ಶಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. 7ನೇ ವೇತನಾ ಆಯೋಗದ ವರದಿ...
Date : Saturday, 10-06-2017
ಡೆಹ್ರಾಡೂನ್: ಶಸ್ತ್ರಾಸ್ತ್ರ ಪಡೆಗಳಲ್ಲಿ ನೇಮಕ ಮಾಡುವುದಕ್ಕಿಂತ ಮೊದಲು ಮಹಿಳೆಯರನ್ನು ಮಿಲಿಟರಿ ಪೊಲೀಸ್‌ಗೆ ನೇಮಕಗೊಳಿಸಲಿದ್ದೇವೆ ಎಂದು ಚೀಫ್ ಆಫ್ ಆರ್ಮಿ ಸ್ಟಾಫ್ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ಡೆಹ್ರಾಡೂನ್‌ನಲ್ಲಿ ಪಾಸಿಂಗ್ ಔಟ್ ಪೆರೇಟ್ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಜನರಲ್ ರಾವತ್, ’ಮೊದಲು ನಾವು...
Date : Saturday, 10-06-2017
ಶ್ರೀನಗರ: ಉತ್ತರ ಕಾಶ್ಮೀರದ ಬಂಡೀಪೋರ ಜಿಲ್ಲೆಯ ಗಡಿ ರೇಖೆಯ ಬಳಿ ಭಾರತದೊಳಗೆ ಅಕ್ರಮವಾಗಿ ಒಳ ನುಸುಳಲು ಯತ್ನಿಸಿದ ಉಗ್ರನನ್ನು ಸೇನಾ ಪಡೆಗಳು ಹೊಡೆದುರುಳಿಸಿವೆ. ಉಗ್ರರು ಒಳ ನುಸುಳುತ್ತಿದ್ದಾರೆ ಎಂಬುದನ್ನು ಅರಿತ ಯೋಧರು ಕಾರ್ಯಾಚರಣೆ ಆರಂಭಿಸಿದರು, ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ...
Date : Saturday, 10-06-2017
ಗಾಂಧೀನಗರ: ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಾಯ್ ಪಟೇಲ್ ಅವರ ನೇತೃತ್ವದಲ್ಲಿ ನಡೆದ ಬರ್ದೋಲಿ ಸತ್ಯಾಗ್ರಹದ ಸ್ಮರಣಾರ್ಥ ಜೂನ್ 12ರಂದು ಬಿಜೆಪಿ ‘ಬರ್ದೋಲಿ ದಿನ’ವನ್ನು ಆಚರಣೆ ಮಾಡಲಿದೆ. 1928ರಲ್ಲಿ ವಲ್ಲಭಾಯ್ ಅವರು ಬ್ರಿಟಿಷರು ಭೂ ಕಂದಾಯ ಹೆಚ್ಚಿಸಿ ಕ್ರಮವನ್ನು ಖಂಡಿಸಿ...