News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 21st September 2024


×
Home About Us Advertise With s Contact Us

ಸಿಧು ಎಎಪಿ ಸಿಎಂ ಅಭ್ಯರ್ಥಿಯಲ್ಲ, ಸ್ಟಾರ್ ಪ್ರಚಾರಕ

ನವದೆಹಲಿ: ಈಗಾಗಲೇ ಬಿಜೆಪಿಯ ರಾಜ್ಯಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿರುವ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರ ಮುಂದಿನ ನಡೆ ಭಾರೀ ಕುತೂಹಲವನ್ನು ಕೆರಳಿಸಿದೆ. ಮೂಲಗಳ ಪ್ರಕಾರ ಅವರು ಪಂಜಾಬ್‌ನಲ್ಲಿ ಎಎಪಿಯ ಸಿಎಂ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೀಗ ಅವರು...

Read More

ಟಾಪ್ ಕ್ರಿಮಿನಲ್ಸ್ ಪಟ್ಟಿಯಲ್ಲಿ ಮೋದಿ: ಗೂಗಲ್ ವಿರುದ್ಧ ನೋಟಿಸ್

ಅಲಹಾಬಾದ್:  ಪ್ರಧಾನಿ ನರೇಂದ್ರ ಮೋದಿಯವರನ್ನು ತನ್ನ ಸರ್ಚ್ ಇಂಜಿನ್‌ನಲ್ಲಿ ಟಾಪ್ 10 ಕ್ರಿಮಿನಲ್‌ಗಳ ಜೊತೆ ಸೇರಿಸಿರುವ ಇಂಟರ್ನೆಟ್ ದೈತ್ಯ ಗೂಗಲ್, ಅದರ ಸಿಇಓ ಮತು ಅದರ ಭಾರತೀಯ ಮುಖ್ಯಸ್ಥನ ವಿರುದ್ಧ ಅಲಹಾಬಾದ್ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ. ಅಲ್ಲದೇ ಗೂಗಲ್ ಮತ್ತು ಅದರ...

Read More

ಬಾಬ್ರಿ ಪ್ರಕರಣದ ಹಿರಿಯ ಅರ್ಜಿದಾರ ಹಶೀಮ್ ಅನ್ಸಾರಿ ನಿಧನ

ಅಯೋಧ್ಯಾ: ಬಾಬ್ರಿ ಮಸೀದಿ – ರಾಮಜನ್ಮಭೂಮಿ ಪ್ರಕರಣದ ಅತ್ಯಂತ ಹಿರಿಯ ಅರ್ಜಿದಾರರಾಗಿದ್ದ 96 ವರ್ಷದ ಹಶೀಮ್ ಅನ್ಸಾರಿ ಬುಧವಾರ ನಿಧನರಾಗಿದ್ದಾರೆ. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅನ್ಸಾರಿ ಅವರನ್ನು ಲಕ್ನೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು...

Read More

ಹರಿದ್ವಾರದ ಅರ್ಧಕುಂಭದ ವೇಳೆ ದಾಳಿಗೆ ಹೊಂಚು ಹಾಕಿದ್ದ ಇಸಿಸ್

ನವದೆಹಲಿ: ಇಸಿಸ್ ಉಗ್ರ ಸಂಘಟನೆ ಭಾರತದಲ್ಲಿ ನಡೆಸಲು ಉದ್ದೇಶಿಸಿದ್ದ ಆಘಾತಕಾರಿ ಕೃತ್ಯಗಳ ಬಗ್ಗೆ ರಾಷ್ಟ್ರೀಯ ತನಿಖಾ ದಳ ಒಂದೊಂದೇ ಮಾಹಿತಿಗಳನ್ನು ಹೊರಗೆಡವುತ್ತಿದೆ. ಇತ್ತೀಚಿಗೆ ಹರಿದ್ವಾರದಲ್ಲಿ ನಡೆದ ಅರ್ಧಕುಂಭ ಮೇಳದ ವೇಳೆ ದಾಳಿಗಳನ್ನು ನಡೆಸಲು ಇಸಿಸ್ ಸಂಚು ರೂಪಿಸಿತ್ತು ಎಂಬುದು ತನಿಖೆಯಿಂದ ತಿಳಿದು...

Read More

ಈ ‘ಎಟಿಎಂ’ ತಾಯಿಯ ಹಾಲನ್ನು ನೀಡುತ್ತದೆ

ಪುದುಚೇರಿ: ಎಟಿಎಂನ್ನು ಜನ ನಗದು ಹಣ ಪಡೆಯುವುದಕ್ಕಾಗಿ ಬಳಸಿಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಎಟಿಎಂ ತಾಯಿಯ ಹಾಲು ನೀಡುವುದನ್ನು ಎಲ್ಲಾದರೂ ಕೇಳಿದ್ದೀರಾ ಅಥವಾ ನೋಡಿದ್ದೀರಾ? ಹೌದು, ಪುದುಚೇರಿಯಲ್ಲಿ ಇತ್ತೀಚಿಗೆ ಸ್ಥಾಪನೆಯಾದ ಎಟಿಎಂವೊಂದು ಅವಧಿಗೂ ಮುನ್ನ ಜನಿಸಿದ, ತಾಯಿಯನ್ನು ಕಳೆದುಕೊಂಡ...

Read More

ಭಾರತೀಯ ರೈಲ್ವೇಯ ಎಲೆಕ್ಟ್ರಿಕ್ ಲೋಕೊಮೊಟಿವ್ ನಾಪತ್ತೆ

ನವದೆಹಲಿ: ಆಶ್ಚರ್ಯಕರ ಎಂಬಂತೆ ಭಾರತೀಯ ರೈಲ್ವೇಯ ತುಘಲಕ್‌ಬಾದ್ ಶೆಡ್‌ನ ಎಲೆಕ್ಟ್ರಿಕ್ ಲೋಕೋಮೊಟಿವ್ ನಾಪತ್ತೆಯಾಗಿದ್ದು, ಅದರ ಪತ್ತೆಗಾಗಿ ರೈಲ್ವೆ ಭಾರೀ ಹುಡುಕಾಟ ನಡೆಸಿದೆ. ಎಂಜಿನ್ ನಂಬರ್ 23384 ನಿಗದಿತ ರಿಪೇರಿಗಾಗಿ ತನ್ನ ಹೋಂ ಶೆಡ್ ದೆಹಲಿಯ ತುಘಲಕ್‌ಬಾದ್‌ಗೆ ಜೂನ್ 15ರಂದು ತಲುಪುದರಲ್ಲಿತ್ತು,  ಆದರೆ...

Read More

ಭಾರತದ ಶೇ.57ರಷ್ಟು ಅಲೋಪಥಿ ವೈದ್ಯರಿಗೆ ವೈದ್ಯಕೀಯ ಅರ್ಹತೆಯಿಲ್ಲ

ನವದೆಹಲಿ: ಭಾರತದಲ್ಲಿನ ಅರ್ಧಕ್ಕಿಂತಲೂ ಅಧಿಕ ಅಲೋಪಥಿ ವೈದ್ಯರಿಗೆ ವೈದ್ಯಕೀಯ ಅರ್ಹತೆ ಇಲ್ಲ ಎಂಬ ಆಘಾತಕಾರಿ ಮಾಹಿತಿ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ವರದಿಯಲ್ಲಿ ಬಹಿರಂಗವಾಗಿದೆ. ‘ಹೆಲ್ತ್ ವರ್ಕ್‌ಫೋರ್ಸ್ ಇನ್ ಇಂಡಿಯಾ’ ಎಂಬ ಶೀರ್ಷಿಕೆಯ ವರದಿಯ ಪ್ರಕಾರ, 2001ರವರೆಗೆ ನಾವು ಅಲೋಪಥಿ ವೈದ್ಯರು...

Read More

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬಿಜೆಪಿ ನಡೆಸಲಿದೆ ‘ತಿರಂಗಾ ಯಾತ್ರೆ’

ನವದೆಹಲಿ: ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಲು ಬಿಜೆಪಿ ಮುಂದಾಗಿದ್ದು, ತನ್ನ ಬಡವರ ಪರವಾದ ಮತ್ತು ರಾಷ್ಟ್ರೀಯತಾವಾದ ಅಜೆಂಡಾವನ್ನು ಪ್ರಚುರಪಡಿಸುವ ಒಂದು ವಾರಗಳ ’ತಿರಂಗಾ ಯಾತ್ರಾ’ವನ್ನು ಹಮ್ಮಿಕೊಳ್ಳಲಿದೆ. ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಬಿಜೆಪಿಯ ಸಂಸದೀಯ...

Read More

ಶೀಘ್ರದಲ್ಲೇ ರೈಲ್ವೆಯಲ್ಲಿ ಹವಾಮಾನ ಸೂಚನೆಗೆ ‘ತ್ರಿನೇತ್ರ’

ನವದೆಹಲಿ: ರೈಲ್ವೆ ಸಂಚಾರದ ಸಂದರ್ಭ ಕೆಟ್ಟ ಹವಾಮಾನ ಸೂಚಿಸಲು ರೈಲುಗಳಲ್ಲಿ ‘ತ್ರಿನೇತ್ರ’ ಎಂಬ ಸಾಧನವನ್ನು ಶೀಘ್ರದಲ್ಲೇ ಅಳವಡಿಸಲಾಗುವುದು ಎಂದು ರೈಲ್ವೆ ಇಲಾಖೆ ಹೇಳಿದೆ. ತ್ರಿನೇತ್ರ ಸಾಧನವು ಹೈ- ರೆಸೊಲ್ಯೂಷನ್ ಆಪ್ಟಿಕಲ್ ವೀಡಿಯೋ ಕ್ಯಾಮೆರಾ, ಹೈ- ಸೆನ್ಸಿಟಿವ್ ಇನ್‌ಫ್ರಾರೆಡ್ ಕ್ಯಾಮೆರಾ ಹಾಗೂ ಹೆಚ್ಚುವರಿ...

Read More

ಆರ್‌ಎಸ್‌ಎಸ್ ವಿರುದ್ಧ ಹೇಳಿಕೆ: ರಾಹುಲ್ ಕ್ಷಮೆಯಾಚಿಸಲಿ ಇಲ್ಲವೇ ವಿಚಾರಣೆ ಎದುರಿಸಲಿ

ನವದೆಹಲಿ: ಮಹಾತ್ಮ ಗಾಂಧಿ ಅವರ ಹತ್ಯೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕಾರಣ ಎಂದು ಆರೋಪಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಇಲ್ಲವೇ ಕೋರ್ಟ್ ವಿಚಾರಣೆ ಎದುರಿಸಬೇಕು ಎಂದು ಸುಪ್ರೀಂ ಕೋರ್ಟ್  ಹೇಳಿದೆ. ‘ನೀವು ಒಂದು ಸಂಘಟನೆಯನ್ನು ಸಾರ್ವಜನಿಕವಾಗಿ ದೂಷಿಸಲು...

Read More

Recent News

Back To Top