News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 21st September 2024


×
Home About Us Advertise With s Contact Us

ಸಿಯಾಚಿನ್­ನಲ್ಲಿ ತಾಪಮಾನ ತೀವ್ರ ಕುಸಿತ : ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಸಿಯಾಚಿನ್: ಸಿಯಾಚಿನ್­ನಲ್ಲಿ ತಾಪಮಾನ ತೀವ್ರ ಕುಸಿತ ಕಂಡಿದ್ದು, ಭಾರತೀಯ ಸೈನಿಕರು ಶೀಘ್ರದಲ್ಲೇ ಕ್ಯಾಂಪ್ ಬದಲಾವಣೆಯನ್ನು ಮಾಡುವಂತೆ ಸೂಚನೆ ನೀಡಲಾಗಿದೆ. ವಿಶ್ವದ ಅತಿ ಎತ್ತರ ಮತ್ತು ಅಪಾಯಕಾರಿ ಪ್ರದೇಶವಾದ ಸಿಯಾಚಿನ್­ನಲ್ಲಿ ತಾಪಮಾನ ಭಾರೀ ಪ್ರಮಾಣದಲ್ಲಿ ಕುಸಿತವಾಗಿದೆ. ಮೊದಲೇ ಇಲ್ಲಿ ಸೈನಿಕರು ಕಾರ್ಯ ನಿರ್ವಹಿಸುವುದೇ ದುಸ್ತರ....

Read More

ಮಾಯಾವತಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ದಯಾಶಂಕರ್ ಉಪಾಧ್ಯಕ್ಷ ಸ್ಥಾನದಿಂದ ವಜಾ

ನವದೆಹಲಿ : ಉತ್ತರಪ್ರದೇಶದ ಬಿಜೆಪಿ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ಅವರು ಬಿಎಸ್​ಪಿ ನಾಯಕಿ ಮಾಯಾವತಿ ಅವರನ್ನು ವೇಶ್ಯೆಗೆ ಹೋಲಿಸಿದ್ದಕ್ಕಾಗಿ ಉತ್ತರ ಪ್ರದೇಶದ ಬಿಜೆಪಿ ಘಟಕದ ಉಪಾಧ್ಯಕ್ಷ ಸ್ಥಾನದಿಂದ ದಯಾ ಶಂಕರ ಸಿಂಗ್­ನನ್ನು ವಜಾಗೊಳಿಸಲಾಗಿದೆ. ಬುಧವಾರ ಸಂಸತ್ತಿನಲ್ಲಿ ಈ ವಿಷಯ ಪ್ರತಿಧ್ವನಿಸಿ ಭಾರೀ ಕೋಲಾಹಲಕ್ಕೆ ಕಾರಣವಾಯಿತು. ಮಾಯಾವತಿಯವರು...

Read More

ತಮಿಳುನಾಡಿನ ಶ್ರೀರಾಮ್ ಸಿಎ ಫೈನಲ್ ಪರೀಕ್ಷೆಯಲ್ಲಿ ಟಾಪರ್

ಚೆನ್ನೈ: ತಮಿಳುನಾಡಿನ ಸೇಲಂ ಮೂಲದ ಎಸ್. ಶ್ರೀರಾಮ್ ಸಿಎ ಫೈನಲ್ ಎಕ್ಸಾಮಿನೇಶನ್‌ನಲ್ಲಿ ಆಲ್ ಇಂಡಿಯಾ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಜುಲೈ 18 ರಂದು ಸಿಎ ಫೈನಲ್ ಎಕ್ಸಾಂ ಮತ್ತು ಕಾಮನ್ ಪ್ರೊಫಿಸೆನ್ಸಿ ಟೆಸ್ಟ್‌ನ ಫಲಿತಾಂಶ ಹೊರಬಿದ್ದಿದೆ. ಆದರೆ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್...

Read More

2 ವರ್ಷದಲ್ಲಿ 43,829 ಕೋಟಿ ಕಪ್ಪುಹಣ ವಶಪಡಿಸಿಕೊಂಡ ಸರ್ಕಾರ

ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ದೇಶಿ ಮತ್ತು ವಿದೇಶಿ ಮೂಲಗಳಿಂದ ಸುಮಾರು 43,829 ಕೋಟಿ ಮೊತ್ತದ ಬಹಿರಂಗಪಡಿಸದೇ ಇರುವ ಹಣವನ್ನು ಸರ್ಕಾರ ವಶಕ್ಕೆ ಪಡೆದುಕೊಂಡಿದೆ ಎಂದು ಕೇಂದ್ರ ಹೇಳಿದೆ. ವಿತ್ತ ಸಚಿವಾಲಯದ ರಾಜ್ಯ ಖಾತೆ ಸಚಿವ ಸಂತೋಷ್ ಕುಮಾರ್ ಗಂಗಾವರ್ ಅವರು...

Read More

ಕನ್ಹಯ್ಯ, ಖಲೀದ್ ರಿಜಿಸ್ಟ್ರೇಶನ್ ತಡೆ ಹಿಡಿದ ಜೆಎನ್‌ಯು

ನವದೆಹಲಿ: ಫೆಬ್ರವರಿ 19ರ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿಯ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಮತ್ತೊಂದು ಹೊಸ ಬೆಳವಣಿಗೆ ನಡೆದಿದೆ. ಮುಂದಿನ ಸೆಮಿಸ್ಟರ್‌ಗೆ ಆರೋಪಿತ ವಿದ್ಯಾರ್ಥಿ ನಾಯಕರಾದ ಕನ್ಹಯ್ಯ ಕುಮಾರ್, ಉಮರ್ ಖಲೀದ್ ಸೇರಿದಂತೆ ಒಟ್ಟು 19 ವಿದ್ಯಾರ್ಥಿಗಳ ರಿಜಿಸ್ಟ್ರೇಶನನ್ನು ವಿಶ್ವವಿದ್ಯಾಲಯದ ಆಡಳಿತ ಮಂಡಳಿ...

Read More

‘ಯಾವುದೂ ಅಸಾಧ್ಯವಲ್ಲ’: ಇಂಡಿಯಾ ಟೀಂಗೆ ರೆಹಮಾನ್ ಸ್ಫೂರ್ತಿ ಮಾತು

ನವದೆಹಲಿ: ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಭಾರತೀಯ ತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ತಂಡ ತಮ್ಮೊಂದಿಗೆ ಎ. ಆರ್. ರೆಹಮಾನ್ ಅವರು ಹೇಳಿದ ಸ್ಫೂರ್ತಿದಾಯಕ ಮಾತುಗಳನ್ನೂ ತೆಗೆದುಕೊಂಡು ರಿಯೋಗೆ ಪ್ರಯಾಣಿಸಲಿದೆ. ರೆಹಮಾನ್ ರಿಯೋ ಒಲಿಂಪಿಕ್ಸ್‌ನ ನಾಲ್ಕು ಗುಡ್‌ವಿಲ್ ರಾಯಭಾರಿಗಳಲ್ಲಿ ಒಬ್ಬರು, ಇವರನ್ನು...

Read More

ಸಾಮಾಜಿಕ ತಾಣದಲ್ಲಿ ಸರ್ಕಾರವನ್ನು ಟೀಕಿಸದಂತೆ ಅಧಿಕಾರಿಗಳಿಗೆ ನಿರ್ಬಂಧ

ನವದೆಹಲಿ: ಟಿವಿ, ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್ ಅಥವಾ ಇನ್ನಿತರ ಯಾವುದೇ ಮಾಧ್ಯಮಗಳಲ್ಲಿ ಸರ್ಕಾರದ ಬಗ್ಗೆ ಟೀಕೆಗಳನ್ನು ಮಾಡದಂತೆ ಸರ್ಕಾರಿ ಅಧಿಕಾರಿಗಳ ಮೇಲೆ ನಿರ್ಬಂಧ ಹೇರಲು ಕೇಂದ್ರ ಮುಂದಾಗಿದೆ. ಪ್ರಸ್ತುತ ಇರುವ ಶಿಷ್ಟಾಚಾರ ನಿಯಮದಂತೆ ಸರ್ಕಾರಿ ಅಧಿಕಾರಿಗಳು ರೇಡಿಯೋ ಬ್ರಾಡ್‌ಕಾಸ್ಟ್, ಪಬ್ಲಿಕ್...

Read More

ರೇಪ್‌ಗೆ ಗಲ್ಲುಶಿಕ್ಷೆ ವಿಧಿಸುವುದರಿಂದ ಸರಿಯಾದ ಸಂದೇಶ ರವಾನೆಯಾಗಲಿದೆ

ಮುಂಬಯಿ: ಅಹ್ಮದಾನಗರ್‌ನಲ್ಲಿ ನಡೆದ ಬಾಲಕಿಯ ಮೇಲಿನ ಅಮಾನುಷ ಗ್ಯಾಂಗ್‌ರೇಪ್ ಮತ್ತು ಕೊಲೆ ಪ್ರಕರಣ ಮಹಾರಾಷ್ಟ್ರ ಸರ್ಕಾರ ಜನರ ಆಕ್ರೋಶಕ್ಕೀಡಾಗುವಂತೆ ಮಾಡಿದೆ. ಈ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಅಲ್ಲಿನ ಸಿಎಂ ದೇವೇಂದ್ರ ಫಡ್ನವಿಸ್ ಮರಣದಂಡನೆಯೊಂದೇ ರೇಪ್ ಪ್ರಕರಣದಲ್ಲಿ ಸರಿಯಾದ ಉತ್ತಮ ಸಂದೇಶವನ್ನು ರವಾನಿಸಬಲ್ಲದು...

Read More

ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದ ಎಂಪಿಗಳಿಗೆ ತುಳಸಿ ಗಿಡ ಕೊಟ್ಟು ಸನ್ಮಾನ

ನವದೆಹಲಿ: ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನು ನೀಡಿದ ಸುಮಾರು 50 ಸಂಸದರಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಮಂಗಳವಾರ ಗುರುಪೂರ್ಣಿಮೆಯ ಅಂಗವಾಗಿ ತುಳಸಿ ಗಿಡವನ್ನು  ನೀಡುವ ಮೂಲಕ ಸನ್ಮಾನಿಸಿದರು. ಸಮಾರಂಭದಲ್ಲಿ ಮಾತನಾಡಿದ ಜಾವ್ಡೇಕರ್, ‘ಹಲವು ಬಾರಿ ಸಂಸತ್ತಿನ...

Read More

14 ವರ್ಷದೊಳಗಿನ ಬಾಲ ಕಾರ್ಮಿಕರ ನಿಷೇಧಕ್ಕೆ ಮಸೂದೆ ಜಾರಿ

ನವದೆಹಲಿ: ಅತೀ ಅಗತ್ಯ ಸಂದರ್ಭ ಹೊರತುಪಡಿಸಿ ಇತರ ಯಾವುದೇ ಪ್ರಕ್ರಿಯೆಗಳಲ್ಲಿ 14 ವರ್ಷದೊಳಗಿನ ಮಕ್ಕಳ ಉದ್ಯೋಗ ನಿಷೇಧಕ್ಕೆ ರಾಜ್ಯ ಸಭೆಯಲ್ಲಿ ಮಸೂದೆ ಜಾರಿಗೊಳಿಸಲಾಗಿದೆ. ನಿಯಮ ಉಲ್ಲಂಘನೆಗೆ 2 ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಬೇಕಿದೆ. ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ವಿಧೇಯಕವು 14 ವರ್ಷದೊಳಗಿನ...

Read More

Recent News

Back To Top