News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 21st September 2024


×
Home About Us Advertise With s Contact Us

ತೃತೀಯ ಲಿಂಗಿಗಳಗಳನ್ನು ತಾರತಮ್ಯದಿಂದ ರಕ್ಷಿಸುವ ಮಸೂದೆಗೆ ಕೇಂದ್ರ ಅನುಮೋದನೆ

ನವದೆಹಲಿ: ರಾಜ್ಯಸಭೆಯಲ್ಲಿ ತೃತೀಯ ಲಿಂಗಿಗಳ ಹಕ್ಕುಗಳ ರಕ್ಷಿಸಲು ಖಾಸಗಿ ಸದಸ್ಯ ಮಸೂದೆ ಜಾರಿಗೊಳಿಸಿದ ಬಳಿಕ ಇದೀಗ ಕೇಂದ್ರ ಸರ್ಕಾರ ತೃತೀಯ ಲಿಂಗಿಗಳ ವಿರುದ್ಧ ನಡೆಯುತ್ತಿರುವ ತಾರತಮ್ಯದಿಂದ ಅವರನ್ನು ರಕ್ಷಿಸಲು ಮಸೂದೆ ಜಾರಿಗೊಳಿಸಿದೆ. ಕೇಂದ್ರ ಸಚಿವ ಸಂಪುಟ ತೃತೀಯಲಿಂಗಿ ವ್ಯಕ್ತಿಗಳು (ಹಕ್ಕುಗಳ ರಕ್ಷಣೆ)...

Read More

ಪಿಒಪಿ ಗಣೇಶ ವಿಗ್ರಹ ನಿರ್ಬಂಧಿಸಲು ತೀರ್ಮಾನ

ಬೆಂಗಳೂರು: ಬಣ್ಣಲೇಪಿತ ರಾಸಾಯನಿಕ ಹಾಗೂ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಬಳಸಿದ ಗಣೇಶ ವಿಗ್ರಹಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕರಾಮಾನಿಮಂ) ಮುಂದಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿ ಅಧ್ಯಕ್ಷ ಲಕ್ಷ್ಮಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ...

Read More

ಓವೈಸಿ ಬಂಧನಕ್ಕೆ ಬಿಜೆಪಿಯಿಂದ ಸಹಿ ಸಂಗ್ರಹ ಅಭಿಯಾನ

ಹೈದರಾಬಾದ್ : ಭಯೋತ್ಪಾದನೆಯ ವಿರುದ್ಧ, ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಓವೈಸಿ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ತೆಲಂಗಾಣದ ದಿಲ್‌ಸುಖ್ ನಗರದಲ್ಲಿ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ. ಇತ್ತೀಚೆಗೆ ಬಂಧಿತರಾದ ಇಸಿಸ್‌ನ ಶಂಕಿತ ಭಯೋತ್ಪಾದಕರಿಗೆ ವಕೀಲರನ್ನು ನೇಮಿಸಿಕೊಡುವುದಾಗಿ ಹೇಳಿಕೆ ನೀಡಿರುವ ಓವೈಸಿ ವಿರುದ್ಧ ಜುಲೈ...

Read More

ರಾಜ್ಯಸಭೆಯಲ್ಲಿ ಕಳಪೆ ಪ್ರದರ್ಶಕಳಾಗುವುದಿಲ್ಲ – ಮೇರಿ ಕೋಮ್

ನವದೆಹಲಿ : ಆಕೆ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅರ್ಹತೆಯನ್ನು ಕಳೆದುಕೊಂಡಿರಬಹುದು. ಆದರೆ ಸಂಸದೆಯೂ ಆಗಿರುವ ಮೇರಿ ಕೋಮ್ ರಾಜ್ಯಸಭೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಉತ್ತಮ ಸಂಸದೆಯಾಗುವ ಗುರಿ ಹೊಂದಿದ್ದಾರೆ. ಮೇ ನಲ್ಲಿ ತನ್ನ ಮೊದಲ ಅಧಿವೇಶನದಲ್ಲಿ ಆಕೆ ಕಳಪೆ ಪ್ರದರ್ಶನ ನೀಡಿದ್ದು,...

Read More

ಬ್ರಿಕ್ಸ್ ಶೃಂಗ ಸಭೆ : 90 ಸಮಾರಂಭಗಳನ್ನು ಏರ್ಪಡಿಸಲು ಕೇಂದ್ರ ಸಜ್ಜು

ನವದೆಹಲಿ : ಹೆಚ್ಚಿನ ಜನರನ್ನು ಅದರಲ್ಲೂ ಮುಖ್ಯವಾಗಿ ಯುವಜನತೆಯನ್ನು ಪ್ರಮುಖವಾಗಿ ತಲುಪುವ ಸಲುವಾಗಿ ಕೇಂದ್ರ ಸರ್ಕಾರ ತನ್ನ ವಿದೇಶಾಂಗ ನೀತಿ ಯೋಜನೆಗಳನ್ನು ಹೆಚ್ಚು ಪ್ರಚಾರ ಮಾಡಲು ಮುಂದಾಗಿದೆ. ಇದಕ್ಕಾಗಿ ಬ್ರಿಕ್ಸ್ ಶೃಂಗ ಸಭೆಯನ್ನು ಬಳಸಿಕೊಳ್ಳುತ್ತಿದೆ. 90 ಕ್ಕೂ ಅಧಿಕ ಸಮಾರಂಭಗಳನ್ನು ಅಲ್ಲಲ್ಲಿ...

Read More

ಸುಪ್ರೀಂನಿಂದ ಗರ್ಭಪಾತ ಸಿಂಧುತ್ವ ಕಾನೂನು ಅರ್ಜಿ ವಿಚಾರಣೆ

ನವದೆಹಲಿ: ಗರ್ಭಪಾತ ಸಿಂಧುತ್ವ ಅವಧಿ ವಿಸ್ತರಿಸುವಂತೆ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ಪರಿಶೀಲಿಸಲಿದೆ. ಗರ್ಭ ಧಾರಣೆ ಕಾಯ್ದೆ 1971ರ ಪ್ರಕಾರ ಗರ್ಭಧಾರಣೆಯ 20 ವಾರದೊಳಗೆ ಗರ್ಭಪಾತ ಮಾಡಿಸುವ ಕಾನೂನು ಅವಧಿಯನ್ನು 24ನೇ ವಾರಕ್ಕೆ ವಿಸ್ತರಿಸುವಂತೆ ಓರ್ವ ಮಹಿಳೆ ಅರ್ಜಿ ಸಲ್ಲಿಸಿದ್ದು, ಪ್ರಸ್ತುತ ಗರ್ಭಪಾತ...

Read More

ಏಷ್ಯಾದ ಟಾಪ್ 50ರಲ್ಲಿ ಭಾರತದ 5 ವಿಶ್ವವಿದ್ಯಾಲಯಗಳು

ನವದೆಹಲಿ: ಕ್ಯೂಎಸ್ ಯೂನಿವರ್ಸಿಟಿ ರ್‍ಯಾಂಕಿಂಗ್ಸ್ ಏಷ್ಯಾ 2016 ಪ್ರಕಾರ ಭಾರತ 17 ರಾಷ್ಟ್ರಗಳ 350 ಉನ್ನತ ವಿಶ್ವವಿದ್ಯಾಲಯಗಳ ಟಾಪ್ 100ರಲ್ಲಿ 9 ಹಾಗೂ ಟಾಪ್ 50ರಲ್ಲಿ 5 ವಿಶ್ವವಿದ್ಯಾಲಯಗಳನ್ನು ಹೊಂದಿದೆ ಎಂದು ವರದಿಗಳು ತಿಳಿಸಿವೆ. ‘ಜಾಗತಿಕ ಶೈಕ್ಷಣಿಕ ಶ್ರೇಯಾಂಕದಲ್ಲಿ ಭಾರತೀಯ ವಿಶ್ವವಿದ್ಯಾಲಯಗಳ ಸ್ಥಿತಿಗತಿ’ ವರದಿಯ ಭಾಗವಾಗಿ ಒಪಿ ಜಿಂದಾಲ್...

Read More

ಹಾರ್ಟ್ ಟ್ರಾನ್ಸ್‌ಪ್ಲಾಂಟ್ ಮೂಲಕ ಮಹಿಳೆಯ ಜೀವ ರಕ್ಷಣೆ

ಕೊಚಿ: ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ 15 ವರ್ಷದ ವಿಶಾಲ್‌ನ ಹೃದಯ ಟ್ರಾನ್ಸ್‌ಪ್ಲಾಂಟ್ ಮಾಡುವ ಮೂಲಕ 27 ವರ್ಷದ ಮಹಿಳೆಯ ಜೀವ ಉಳಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ವಿಶಾಲ್‌ನ ಕುಟುಂಬದವರ ಅನುಮತಿ ಮೇರೆಗೆ ಆತನ ಹೃದಯವನ್ನು ಭಾರತೀಯ ನೌಕಾಪಡೆಯ ಡಾರ್ನಿಯರ್ ವಮಾನದ ಸಹಾಯದಿಂದ ತಿರುವನಂತಪುರಂನಿಂದ ನೌಕೆಯ ಏರ್...

Read More

ಸಿಯಾಚಿನ್­ನಲ್ಲಿ ತಾಪಮಾನ ತೀವ್ರ ಕುಸಿತ : ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಸಿಯಾಚಿನ್: ಸಿಯಾಚಿನ್­ನಲ್ಲಿ ತಾಪಮಾನ ತೀವ್ರ ಕುಸಿತ ಕಂಡಿದ್ದು, ಭಾರತೀಯ ಸೈನಿಕರು ಶೀಘ್ರದಲ್ಲೇ ಕ್ಯಾಂಪ್ ಬದಲಾವಣೆಯನ್ನು ಮಾಡುವಂತೆ ಸೂಚನೆ ನೀಡಲಾಗಿದೆ. ವಿಶ್ವದ ಅತಿ ಎತ್ತರ ಮತ್ತು ಅಪಾಯಕಾರಿ ಪ್ರದೇಶವಾದ ಸಿಯಾಚಿನ್­ನಲ್ಲಿ ತಾಪಮಾನ ಭಾರೀ ಪ್ರಮಾಣದಲ್ಲಿ ಕುಸಿತವಾಗಿದೆ. ಮೊದಲೇ ಇಲ್ಲಿ ಸೈನಿಕರು ಕಾರ್ಯ ನಿರ್ವಹಿಸುವುದೇ ದುಸ್ತರ....

Read More

ಮಾಯಾವತಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ದಯಾಶಂಕರ್ ಉಪಾಧ್ಯಕ್ಷ ಸ್ಥಾನದಿಂದ ವಜಾ

ನವದೆಹಲಿ : ಉತ್ತರಪ್ರದೇಶದ ಬಿಜೆಪಿ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ಅವರು ಬಿಎಸ್​ಪಿ ನಾಯಕಿ ಮಾಯಾವತಿ ಅವರನ್ನು ವೇಶ್ಯೆಗೆ ಹೋಲಿಸಿದ್ದಕ್ಕಾಗಿ ಉತ್ತರ ಪ್ರದೇಶದ ಬಿಜೆಪಿ ಘಟಕದ ಉಪಾಧ್ಯಕ್ಷ ಸ್ಥಾನದಿಂದ ದಯಾ ಶಂಕರ ಸಿಂಗ್­ನನ್ನು ವಜಾಗೊಳಿಸಲಾಗಿದೆ. ಬುಧವಾರ ಸಂಸತ್ತಿನಲ್ಲಿ ಈ ವಿಷಯ ಪ್ರತಿಧ್ವನಿಸಿ ಭಾರೀ ಕೋಲಾಹಲಕ್ಕೆ ಕಾರಣವಾಯಿತು. ಮಾಯಾವತಿಯವರು...

Read More

Recent News

Back To Top