Date : Monday, 28-09-2015
ಚೆನ್ನೈ: ಗಾನ ಕೋಗಿಲೆ ಎಂದೇ ಕರೆಯಲ್ಪಡುವ ಲತಾ ಮಂಗೇಶ್ಕರ್ ಅವರಿಗೆ ಇಂದು ಜನುಮ ದಿನದ ಸಂಭ್ರಮ. ಸಂಗೀತದಿಂದಲೇ ಖ್ಯಾತಿಗೆ ಬಂದ ಇವರು ರಾಷ್ಟ್ರ ಪ್ರಶಸ್ತಿ ವಿಜೇತೆ. ಅತ್ಯುನ್ನತ ನಾಗರಿಕ ಪ್ರಶಸ್ತಿ ’ಭಾರತ ರತ್ನ’ವನ್ನು ಪಡೆದವರು. ಇವರ ಸಾಧನೆಗೆ ಒಲಿದ ಇನ್ನಿತರ ಪ್ರಶಸ್ತಿಗಳು...
Date : Monday, 28-09-2015
ನವದೆಹಲಿ: ಸಂಜೆ ಆರು ಗಂಟೆಯೊಳಗೆ ಪೊಲೀಸರಿಗೆ ಶರಣಾಗುವಂತೆ ಎಎಪಿ ಮುಖಂಡ ಸೋಮನಾಥ್ ಭಾರ್ತಿಯವರಿಗೆ ಸುಪ್ರೀಂಕೋರ್ಟ್ ಸೋಮವಾರ ಸೂಚನೆ ನೀಡಿದೆ. ಇವರ ವಿರುದ್ಧ ಪತ್ನಿ ಕೊಲೆ ಪ್ರಯತ್ನದ ಪ್ರಕರಣ ದಾಖಲಿಸಿದ್ದರು, ಆದರೆ ಪೊಲೀಸರ ಕೈಗೆ ಸಿಕ್ಕದೆ ಇವರು ಎಸ್ಕೇಪ್ ಆಗುತ್ತಿದ್ದಾರೆ. ಅಲ್ಲದೇ ಸುಪ್ರೀಂಗೆ...
Date : Monday, 28-09-2015
ತಿರುವನಂತಪುರಂ: ಕೇರಳ ಸರ್ಕಾರ ಅಧಿಕೃತ ವೆಬ್ಸೈಟ್ www.kerala.gov.in ನ್ನು ಶಂಕಿತ ಪಾಕಿಸ್ಥಾನ ಹ್ಯಾಕರ್ಗಳು ಹ್ಯಾಕ್ ಮಾಡಿದ್ದಾರೆ. ಭಾನುವಾರ ತಡರಾತ್ರಿ ಹ್ಯಾಕ್ ನಡೆದಿದ್ದು, ಈ ಬಗ್ಗೆ ಕೇರಳ ಪೊಲೀಸರ ಸೈಬರ್ ಘಟಕ ತನಿಖೆಯನ್ನು ಆರಂಭಿಸಿದೆ ಎಂದು ಮುಖ್ಯಮಂತ್ರಿ ಉಮನ್ ಚಾಂಡಿ ತಿಳಿಸಿದ್ದಾರೆ....
Date : Monday, 28-09-2015
ನವದೆಹಲಿ: ಭಾರತದ ಪುಸ್ತಕ ಪ್ರಿಯರಿಗೆ ದೇಶ, ವಿದೇಶಗಳ ಲೇಖಕರ ಪುಸ್ತಕಗಳು ತಮ್ಮ ಸ್ಮಾರ್ಟ್ಫೋನ್ನಲ್ಲೇ ಲಭ್ಯವಾಗಲಿದೆ. ಪುಸ್ತಕಗಳನ್ನು ಒನ್ಟಚ್ನಲ್ಲಿ ಓದಬಹುದಾಗಿದೆ. ಪೆಂಗ್ವಿನ್ ರ್ಯಾಂಡಮ್ ಹೌಸ್ನ ಪ್ರಕಾಶಕ ಚಿಕಿ ಸರ್ಕಾರ್ ’ಜಗರ್ನಾಟ್’ ಎಂಬ ಹೊಸ ಉದ್ಯಮ ಆರಂಭಿಸುವ ಯೋಜನೆಯನ್ನು ಹೊಂದಿದ್ದಾರೆ. ಭಾರತದಲ್ಲಿ ಪುಸ್ತಕಗಳು ಅಪಾಯದ...
Date : Monday, 28-09-2015
ಸಾನ್ ಜೋಸ್: ಮುಂದಿನ ವರ್ಷದೊಳಗೆ ಗೂಗಲ್ ಸಹಕಾರದೊಂದಿಗೆ ಭಾರತೀಯ ರೈಲ್ವೇ ದೇಶದ 500 ರೈಲ್ವೇ ಸ್ಟೇಶನ್ಗಳಲ್ಲಿ ಉಚಿತ ವೈಫೈ ಸೇವೆಗಳನ್ನು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಗೂಗಲ್ ಹೆಡ್ಕ್ವಾಟರ್ಗೆ ತೆರಳಿ ಅಲ್ಲಿ ಗೂಗಲ್ ಸಿಇಓ ಸುಂದರ್ ಪಿಚೈಯವರನ್ನು ಭೇಟಿಯಾದ...
Date : Monday, 28-09-2015
ನವದೆಹಲಿ: ಭಾರತದ ಮೊತ್ತ ಮೊದಲ ಖಗೋಳಶಾಸ್ತ್ರ ಅಧ್ಯಯನ ಉಪಗ್ರಹ ಆ್ಯಸ್ಟ್ರೋಸ್ಯಾಟ್ ಇಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಗೊಂಡಿದೆ. ಸ್ವದೇಶಿ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿರುವ ಇಸ್ರೋದ ಈ ಉಪಗ್ರಹವು ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಪಿಎಸ್ಎಲ್ವಿ ಸಿ-30 ಸೋಮವಾರ ಬೆಳಗ್ಗೆ 10 ಗಂಟೆಗೆ ಉಡಾವಣೆ ಮಾಡಲಾಗಿದೆ....
Date : Monday, 28-09-2015
ಸಾನ್ ಜೋಸ್: ’ಇಡೀ ವಿಶ್ವದಲ್ಲೇ ಭಾರತ ಶೀಘ್ರದಲ್ಲಿ ಬೆಳೆಯುತ್ತಿರುವ ಪ್ರಾರಂಭಿಕ ರಾಷ್ಟ್ರ’ ಎಂದು ಗೂಗಲ್ ಸಿಇಓ ಸುಂದರ್ ಪಿಚೈಯವರು ವ್ಯಾಖ್ಯಾನಿಸಿದ್ದಾರೆ. ಭಾರತವನ್ನು ಮುಂದಿನ ಅನ್ವೇಷಣೆಗಳ ಚಾಲಕನನ್ನಾಗಿಸಲು ಪ್ರಧಾನಿ ನರೇಂದ್ರ ಮೊದಿಯವರು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಭಾರತದಲ್ಲಿ ಏನು ನಡೆಯುತ್ತಿದ್ದೆಯೋ ಅದರ ಬಗ್ಗೆ...
Date : Monday, 28-09-2015
ನವದೆಹಲಿ: ತನ್ನ ಡಿಜಿಟಲ್ ಇಂಡಿಯಾ ಯೋಜನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಅಮೆರಿಕಾದಲ್ಲಿ ಗೂಗಲ್ ಮತ್ತು ಫೇಸ್ಬುಕ್ ಪ್ರಧಾನ ಕಛೇರಿಗೆ ಭೇಟಿ ನೀಡಿದರು. ಮೋದಿ ಒಟ್ಟು 40 ಸಾವಿರ ಪ್ರಶ್ನೆಗಳನ್ನು ಇಲ್ಲಿ ಸ್ವೀಕರಿಸಿದರು, ಇದರಲ್ಲಿ ಆರಕ್ಕೆ ಮಾತ್ರ...
Date : Saturday, 26-09-2015
ನವದೆಹಲಿ: ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಪಕ್ಷದ ಕಾರ್ಯಕರ್ತರು ಹಾಗೂ ಜನರು ಪರಸ್ಪರ ಸಂವಾದ ನಡೆಸಲು ಸಾಧ್ಯವಾಗುವಂತೆ ಅಧಿಕೃತ ವೆಬ್ಸೈಟ್ ಒಂದನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಲಾಲ್ ಅವರು ಬಿಡುಗಡೆಗೊಳಿಸಿದ್ದಾರೆ. ಬಿಡುಗಡೆ ಸಂದರ್ಭ ಮಾತನಾಡಿದ ಅಮಿತ್ ಶಾ,...
Date : Saturday, 26-09-2015
ನವದೆಹಲಿ: ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ವಿರುದ್ಧ ಸದಾ ಟೀಕೆಗಳ ಸುರಿಮಳೆಗೈಯುತ್ತಿದ್ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈ ಬಾರಿ ಆಶ್ಚರ್ಯ ಎಂಬಂತೆ ಜಂಗ್ ಅವರನ್ನು ಒಳ್ಳೆಯ ವ್ಯಕ್ತಿ ಎಂದಿದ್ದಾರೆ. ಜಂಗ್ ಕೆಟ್ಟ ರಾಜಕೀಯ ಬಾಸ್ಗಳನ್ನು ಹೊಂದಿರುವ ಒಳ್ಳೆಯ ವ್ಯಕ್ತಿ...