ನಾಗ್ಪುರ: ಭಾರತದ 11 ವರ್ಷ ಚೆಸ್ ಪಟು ದಿವ್ಯಾ ದೇಶ್ಮುಖ್ ಬ್ರೆಝಿಲ್ನಲ್ಲಿ ಗುರುವಾರ ನಡೆದ ಅಂಡರ್ 12 ವರ್ಲ್ಡ್ ಕೆಡೆಟ್ ಚೆಸ್ ಚಾಂಪಿಯನ್ಶಿಪ್ನಲ್ಲಿ ಬಂಗಾರದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾಳೆ.
ನಾಗ್ಪುರದ ದಿವ್ಯಾ ಅವರು ಅಂತಿಮ ಸುತ್ತಿನಲ್ಲಿ ಯುಎಸ್ಎಯ ನಸ್ತಸ್ಸಾಜ ಎ ಮಟಸ್ ಅವರನ್ನು ಸೋಲಿಸಿ ಬಂಗಾರ ಜಯಿಸಿದ್ದಾರೆ.
ಭಾರತದ ಒಟ್ಟು 19 ಮಂದಿ ಇದರಲ್ಲಿ ಭಾಗವಹಿಸಿದ್ದರು, ಇವರಲ್ಲಿ ದಿವ್ಯಾ ಮಾತ್ರ ಬಂಗಾರ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.