Date : Monday, 31-07-2017
ಲಕ್ನೋ: ಜೈ ಶ್ರೀರಾಮ್ ಎಂದು ಹೇಳಿದ ಬಿಹಾರದ ನೂತನ ಮುಸ್ಲಿಂ ಸಚಿವರೊಬ್ಬರ ವಿರುದ್ಧ ಮುಸ್ಲಿಂ ಧಾರ್ಮಿಕ ಮುಖಂಡರು ಫತ್ವಾವನ್ನು ಹೊರಡಿಸಿದ್ದಾರೆ. ಪಶ್ಚಿಮ ಚಂಪಾರಣ್ನ ಸಿಕ್ತಾದ ಶಾಸಕ, ಜೆಡಿಯು ಮುಖಂಡ ಖುರ್ಷಿದ್ ಅಲಿಯಾನ್ ಫಿರೋಜ್ ಅಹ್ಮದ್ ಅವರು ಶುಕ್ರವಾರ ವಿಧಾನಸಭೆಯ ಹೊರಗಡೆ ವಿಶ್ವಾಸಮತ...
Date : Monday, 31-07-2017
ಅಮೇಥಿ: ದೇಶದಾದ್ಯಂತ ಸ್ವಚ್ಛತೆಯ ಅರಿವು ಜನರಲ್ಲಿ ದಟ್ಟವಾಗಿದೆ. ಮನೆಗೊಂದು ಶೌಚಾಲಯ ಗೌರವದ ಪ್ರತೀಕ ಎಂಬುದು ಎಲ್ಲರಿಗೂ ತಿಳಿದಿದೆ. ಹೀಗಾಗೀ ಈ ಬಾರಿಯ ರಕ್ಷಾಬಂಧನದಂದು ಕೆಲ ಸಹೋದರರು ತಮ್ಮ ಸಹೋದರಿಯರಿಗೆ ಶೌಚಾಲಯವನ್ನು ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ. ಇದಕ್ಕಿಂತ ಒಳ್ಳೆಯ ಉಡುಗೊರೆ ಹೆಣ್ಣುಮಕ್ಕಳಿಗೆ ಬೇರೆ...
Date : Saturday, 29-07-2017
ವಿಶ್ವಸಂಸ್ಥೆ: ಕೆಲವು ರಾಷ್ಟ್ರಗಳು ಭಯೋತ್ಪಾದನೆಯನ್ನು ‘ಕಾರ್ಡ್’ ಆಗಿ ಬಳಕೆ ಮಾಡುತ್ತಿರುವುದಕ್ಕೆ ಭಾರತ ಕಳವಳ ವ್ಯಕ್ತಪಡಿಸಿದ್ದು, ಉಗ್ರವಾದ ಅಂತಾರಾಷ್ಟ್ರೀಯ ಬೆದರಿಕೆಯಾಗಿದ್ದು ಯಾರೊಬ್ಬರು ಅದನ್ನು ತಮ್ಮ ರಾಷ್ಟ್ರೀಯ ತಂತ್ರಗಾರಿಕೆಯಾಗಿ ಬಲಸಿಕೊಳ್ಳಬಾರದು ಎಂದಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿನ ಜಾಗತಿಕ ಭಯೋತ್ಪಾದನ ತಡೆ ತಂತ್ರಗಾರಿಕಾ ಸೆಷನ್ನಲ್ಲಿ ಮಾತನಾಡಿದ...
Date : Saturday, 29-07-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಭಾರತೀಯ ಸೇನೆ, ನೌಕೆ ಮತ್ತು ವಾಯುಸೇನೆಗೆ ಗಣನೀಯ ಆರ್ಥಿಕ ಅಧಿಕಾರವನ್ನು ನೀಡಿ, ದೇಶದ ಸೂಕ್ಷ್ಮ ಮಿಲಿಟರಿ ನೆಲೆಗಳಲ್ಲಿನ ಭದ್ರತೆಯನ್ನು ಬಲಿಷ್ಠಗೊಳಿಸಲು ಮುಂದಾಗಿದೆ. ಅತೀ ಸೂಕ್ಷ್ಮ ರಕ್ಷಣಾ ಆಸ್ತಿಗಳಿಗೆ ಸಂಪೂರ್ಣ ಭದ್ರತೆಯನ್ನು ನೀಡುವ ಸಲುವಾಗಿ ಆದ್ಯತೆಯ...
Date : Saturday, 29-07-2017
ನವದೆಹಲಿ: ಯುರೋಪ್ನ ಅತೀ ಎತ್ತರದ ಶೃಂಗ ಎಂದು ಕರೆಯಲ್ಪಡುವ ರಷ್ಯಾದ ಮೌಂಟ್ ಎಲ್ಬ್ರಸ್ನ ತುತ್ತ ತುದಿಯನ್ನು ಹತ್ತಿದ ಐವರು ಭಾರತೀಯರು ಅಲ್ಲಿ ತಿರಂಗವನ್ನು ಹಾರಿಸಿದ್ದಾರೆ. ತೆಲಂಗಾಣ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಐವರು ಪರ್ವತಾರೋಹಿಗಳು 5,640 ಅಡಿ ಎತ್ತರದ ಮೌಂಟ್ ಎಲ್ಬ್ರಸ್ನ್ನು ಹತ್ತಿ...
Date : Saturday, 29-07-2017
ನವದೆಹಲಿ: ಅಂತಾರಾಷ್ಟ್ರೀಯ ಹುಲಿ ದಿನಾಚರಣೆಯನ್ನು ಪ್ರತಿವರ್ಷ ಜುಲೈ 29ರಂದು ಆಚರಿಸಲಾಗುತ್ತದೆ. 2010ರಲ್ಲಿ ಈ ಆಚರಣೆ ಆರಂಭವಾಯಿತು. ಹುಲಿಯ ಸಂರಕ್ಷಣೆಯ ಅರಿವು ಮೂಡಿಸುತ್ತಾ ಕಳೆದ 7 ವರ್ಷಗಳಿಂದ ಇದನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ ಹುಲಿಗಳ ಸಂರಕ್ಷಣೆಯ ಜಾಗೃತಿ ಮೂಡಿಸುವ ಸಂದೇಶ ನೀಡಿ ಖ್ಯಾತ...
Date : Saturday, 29-07-2017
ಜಮ್ಮು: ಪವಿತ್ರ ಅಮರನಾಥ ಯಾತ್ರೆಯಲ್ಲಿ ಭಕ್ತಾದಿಗಳು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದು, ಜೂನ್ 29ರಂದು ಆರಂಭವಾದ ಯಾತ್ರೆಯಲ್ಲಿ ಇದುವರೆಗೆ ಸುಮಾರು 2.50 ಲಕ್ಷ ಯಾತ್ರಾರ್ಥಿಗಳು ಅಮರನಾಥನ ದರ್ಶನ ಪಡೆದುಕೊಂಡಿದ್ದಾರೆ. ಶನಿವಾರವೂ 200 ಯಾತ್ರಿಕರನ್ನು ಒಳಗೊಂಡ ತಂಡ ಬೆಳಿಗ್ಗೆ 2.55ರ ಸುಮಾರಿಗೆ ಯಾತ್ರೆಯನ್ನು ಆರಂಭಿಸಿದೆ. ಸಮುದ್ರ ಮಟ್ಟಕ್ಕಿಂದ...
Date : Saturday, 29-07-2017
ಲಕ್ನೋ: ಈಗಾಗಲೇ ಉತ್ತರಪ್ರದೇಶ ಚುನಾವಣೆಯಲ್ಲಿ ಭಾರೀ ಹೊಡೆತ ತಿಂದಿರುವ ಸಮಾಜವಾದಿ ಪಕ್ಷಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಅದರ ಇಬ್ಬರು ಶಾಸಕರು ಶನಿವಾರ ರಾಜೀನಾಮೆ ನೀಡಿದ್ದಾರೆ. ಯಶವಂತ್ ಸಿನ್ಹಾ ಮತ್ತು ಮುಕ್ಕಲ್ ನವಾಬ್ ಎಂಬ ಇಬ್ಬರು ಎಂಎಲ್ಸಿಗಳು ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ನವಾಬ್...
Date : Saturday, 29-07-2017
ಬೆಂಗಳೂರು: 2020ರ ವೇಳೆಗೆ ಭಾರತದ ಅರ್ಧದಷ್ಟು ಇಂಟರ್ನೆಟ್ ಬಳಕೆದಾರರು ಗ್ರಾಮೀಣ ಭಾಗದವರಾಗಿದ್ದಾರೆ ಮತ್ತಿ ಶೇ.40ರಷ್ಟು ಮಂದಿ ಮಹಿಳೆಯರಾಗಿರಲಿದ್ದಾರೆ ಎಂದು ಬೋಸ್ಟನ್ ಕನ್ಸೆಲ್ಟಿಂಗ್ ಗ್ರೂಪ್ನ ವರದಿ ತಿಳಿಸಿದೆ. ಭಾರತೀಯ ಕಂಪನಿಗಳು ದೇಶದ ಡಿಜಿಟಲ್ ಸಾಂಭಾವ್ಯತೆಯನ್ನು ಕಡೆಗಣಿಸಿ ಅದರ ಮೇಲೆ ಕಡಿಮೆ ಹೂಡಿಕೆ ಮಾಡಿವೆ ಎಂದು...
Date : Saturday, 29-07-2017
ನವದೆಹಲಿ: ಸರ್ಫೇಸ್ ಟು ಏರ್ ಮಿಸೈಲ್ ಆಕಾಶ್ನಲ್ಲಿ ಶೇ.30ರಷ್ಟು ವೈಫಲ್ಯದ ಮಟ್ಟ ಕಂಡು ಬಂದಿದೆ ಎಂದು ನ್ಯಾಷನಲ್ ಆಡಿಟರ್ ಸಿಎಜಿ ಹೇಳಿದೆ. ಇಂತಹ ವೈಫಲ್ಯಗಳು ಕಾರ್ಯಾಚರಣೆಗೆ ಅಪಾಯ ತಂದೊಡ್ಡಬಹುದು ಎಂಬ ಎಚ್ಚರಿಕೆ ನೀಡಿದೆ. ಈ ಬಗ್ಗೆ ಲೋಕಸಭೆಗೆ ವರದಿ ನೀಡಿರುವ ಸಿಎಜಿ,...