Date : Saturday, 29-07-2017
ನವದೆಹಲಿ: ಇನ್ನು ಕೆಲವೇ ವರ್ಷಗಳಲ್ಲಿ ದೆಹಲಿಯನ್ನು ಇತರ ಪ್ರದೇಶಗಳಿಗೆ ಅತೀ ವೇಗದಲ್ಲಿ ಸಂಪರ್ಕಿಸುವ ಹೈ ಸ್ಪೀಡ್ ರೈಲು ಕಾರ್ಯಾರಂಭ ಮಾಡಲಿದೆ. ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಈ ರೈಲುಗಳು ಸಂಚರಿಸಲಿವೆ. ನ್ಯಾಷನಲ್ ಕ್ಯಾಪಿಟಲ್ ರೀಜನ್(ಎನ್ಸಿಆರ್) ಪ್ಲ್ಯಾನಿಂಗ್ ಬೋರ್ಡ್ ರ್ಯಾಪಿಡ್ ರೈಲಿಗಾಗಿ ಡಿಎಂಆರ್ಸಿಯ ಸಹಾಯ...
Date : Saturday, 29-07-2017
ನವದೆಹಲಿ: ಕಳೆದ ಹಣಕಾಸು ವರ್ಷದಲ್ಲ್ಲಿ ಶಿಕ್ಷಣ, ಸ್ವಚ್ಛಭಾರತ, ಕೃಷಿ ಕಲ್ಯಾಣ ಸೇರಿದಂತೆ ಸೆಸ್ ಹೋಸ್ಟ್ ಮೂಲಕ ಮತ್ತು ಇತರ ಸರ್ಚಾರ್ಜ್ಗಳ ಮೂಲಕ ಸರ್ಕಾರ ಒಟ್ಟು 2,35,307.75 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಲೋಕಸಭೆಗೆ ಮಾಹಿತಿ ನೀಡಲಾಗಿದೆ. ವಿತ್ತ ಖಾತೆ ರಾಜ್ಯ ಸಚಿವ...
Date : Saturday, 29-07-2017
ನವದೆಹಲಿ: ಹೊಸದಾಗಿ ಚಲಾವಣೆಯಲ್ಲಿರುವ ರೂ.2000 ಮುಖ ಬೆಲೆಯ ನೋಟುಗಳನ್ನು ರದ್ದು ಮಾಡಲಾಗುತ್ತದೆ ಎಂಬ ವದಂತಿಗಳನ್ನು ಕೇಂದ್ರ ಸರ್ಕಾರ ಅಲ್ಲಗೆಳೆದಿದ್ದು, ರೂ.200 ಮುಖಬೆಲೆಯ ನೋಟುಗಳು ಶೀಘ್ರ ಚಲಾವಣೆಗೆ ಬರಲಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯದ ರಾಜ್ಯ...
Date : Friday, 28-07-2017
ನವದೆಹಲಿ: ನಮ್ಮ ದೇಶದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕೇವಲ ಭಾರತೀಯರಿಗೆ ಮಾತ್ರ ನೆಚ್ಚಿನ ಸಚಿವೆಯಲ್ಲ ಪಾಕಿಸ್ಥಾನಿಯರಿಗೂ ಅವರೆಂದರೆ ಅಚ್ಚುಮೆಚ್ಚು. ಪಾಕಿಸ್ಥಾನದ ಕರಾಚಿಯ ಮಹಿಳೆಯೊಬ್ಬರು ಟ್ವಿಟರ್ ಮೂಲಕ ಸುಷ್ಮಾರ ಬಗೆಗಿನ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದು, ಆಕೆ ನಮ್ಮ ದೇಶದ ಪ್ರಧಾನಿಯಾಗಿರುತ್ತಿದ್ದರೆ ನಮ್ಮ...
Date : Friday, 28-07-2017
ನವದೆಹಲಿ: ಆಗಸ್ಟ್ 21ರಂದು ನಡೆಯುವ ಪೂರ್ಣ ಚಂದ್ರಗ್ರಹಣವನ್ನು ಅವಕಾಶವಾಗಿ ಬಳಸಿಕೊಳ್ಳಲು ನಾಸಾ ಮುಂದಾಗಿದ್ದು, ಅಮೆರಿಕಾದ್ಯಂತದ ವಿದ್ಯಾರ್ಥಿ ತಂಡಗಳೊಂದಿಗೆ ಕೈಜೋಡಿಸಿ ಆಗಸಕ್ಕೆ ಬಲೂನ್ಗಳನ್ನು ಚಿಮ್ಮಿಸಲಿದೆ. ಇದು ಅತ್ಯಂತ ವಿಭಿನ್ನ ಮತ್ತು ವ್ಯಾಪಕ ಗ್ರಹಣ ಗ್ರಹಿಕೆಯ ಅಭಿಯಾನವಾಗಲಿದೆ. ನಾಸಾದ ಈ ‘ಎಕ್ಲಿಪ್ಸ್ ಬಲೂನ್ ಪ್ರಾಜೆಕ್ಟ್’ನ...
Date : Friday, 28-07-2017
ನವದೆಹಲಿ: ಪ್ರೋ ಕಬಡ್ಡಿ ಲೀಗ್ನ 5ನೇ ಆವೃತ್ತಿ ಶುಕ್ರವಾರದಿಂದ ಆರಂಭಗೊಳ್ಳಲಿದ್ದು, ದೇಶದ ಕಬಡ್ಡಿ ಪ್ರಿಯರಿಗೆ ರಸದೌತಣ ನೀಡಲಿದೆ. ಹೈದರಾಬಾದ್ನ ಗಚಿಬೌಲಿ ಇಂಧೋರ್ ಸ್ಟೇಡಿಯಂನಲ್ಲಿ ಉದ್ಘಾಟನಾ ಸಮಾರಂಭ ನೆರವೇರಲಿದ್ದು, ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ರಾಷ್ಟ್ರಗೀತೆ ಹಾಡಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ...
Date : Friday, 28-07-2017
ನವದೆಹಲಿ: ಬಿಹಾರ ವಿಧಾನಸಭೆಯಲ್ಲಿ ಶುಕ್ರವಾರ ನಡೆದ ಮಹತ್ವದ ವಿಶ್ವಾಸಮತಯಾಚನೆಯಲ್ಲಿ ಜೆಡಿಯು-ಬಿಜೆಪಿ ಮೈತ್ರಿಕೂಟ ನಿರೀಕ್ಷೆಯಂತೆಯೇ ಬಹುಮತ ಸಾಬೀತುಪಡಿಸಿದೆ. ಬಿಹಾರದ ವಿಧಾನಸಭೆ 234 ಸದಸ್ಯರನ್ನು ಒಳಗೊಂಡಿದ್ದು, ಸರ್ಕಾರ ರಚನೆಗೆ ಒಟ್ಟು 122 ಮತಗಳ ಅವಶ್ಯಕತೆ ಇದೆ. ಜೆಡಿಯು-ಬಿಜೆಪಿ ಮೈತ್ರಿಗಳು ಒಟ್ಟು 131 ಮತಗಳ ಸರಳ ಬಹುಮತವನ್ನು ಹೊಂದಿದೆ....
Date : Friday, 28-07-2017
ನವದೆಹಲಿ: ತಂದೆಯ ಬದಲು ತಾಯಿಯೇ ಮಗುವಿನ ನೈಸರ್ಗಿಕ ಪೋಷಕಿಯಾಗಬೇಕು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಶಿಫಾರಸ್ಸುನಮಾಡಿದೆ. ಅನಿವಾಸಿ ಭಾರತೀಯನನ್ನು ವಿವಾಹವಾದ ಮಹಿಳೆಯ ಕುರಿತಾದ ವಿಷಯಗಳ ಬಗ್ಗೆ ಪರಿಶೀಲಿಸಲು ವಿದೇಶಾಂಗ ಸಚಿವಾಲಯ ಸ್ಥಾಪಿಸಿದ ತಜ್ಞರ ಸಮಿತಿಯ ಮುಂದೆ ಮಹಿಳಾ...
Date : Friday, 28-07-2017
ನವದೆಹಲಿ: ಟರ್ಕಿಯಲ್ಲಿ ನಡೆಯುತ್ತಿರುವ 23ನೇ ಸಮ್ಮರ್ ಡೆಫ್ಲಿಂಪಿಕ್ಸ್ನಲ್ಲಿ ಭಾರತದ ಕುಸ್ತಿಪಟು ವಿರೇಂದರ್ ಸಿಂಗ್ ಅವರು ಚಿನ್ನದ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದಾರೆ. 74 ಕೆಜಿ ವಿಭಾಗದ ಫ್ರೀಸ್ಟೈಲ್ ಕೆಟಗರಿಯಲ್ಲಿ ಜಾರ್ಜಿಯಾದ ಕ್ರೀಡಾಪಟುವನ್ನು 18-9 ಅಂಕಗಳಲ್ಲಿ ಸೋಲಿಸಿ ಅವರು ಬಂಗಾರದ ಪದಕವನ್ನು ಗೆದ್ದುಕೊಂಡಿದ್ದಾರೆ....
Date : Friday, 28-07-2017
ಕಾನ್ಪುರ: ಸ್ವಾತಂತ್ರ್ಯ ದಿನಾಚರಣೆಗೆ ಇನ್ನು ಕೆಲವೇ ದಿನಗಳಿವೆ. ಈಗಿನಿಂದಲೇ ಎಲ್ಲಾ ತಯಾರಿಗಳು ದೇಶದ ಉದ್ದಗಲಕ್ಕೂ ನಡೆಯುತ್ತಿದೆ. ಈ ಬಾರಿ ಉತ್ತರಪ್ರದೇಶದ ಕಾನ್ಪುರದಲ್ಲಿ ಸ್ವಾತಂತ್ರ್ಯ ಸಂಭ್ರಮದ ಮುಖ್ಯ ಆಕರ್ಷಣೆಯಾಗಲಿದೆ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವುಳ್ಳ ಗಾಳಿಪಟ. ಈಗಾಗಲೇ ಕೇಸರಿ, ಬಿಳಿ, ಹಸಿರು ಬಣ್ಣವುಳ್ಳ...