News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

2018ರ ಮಾರ್ಚ್‌ವರೆಗೆ ಆನ್‌ಲೈನ್‌ನಲ್ಲಿ ಬುಕ್ ಮಾಡಿದ ರೈಲ್ವೇ ಟಿಕೆಟ್‌ಗೆ ಸೇವಾ ತೆರಿಗೆ ಇಲ್ಲ

ನವದೆಹಲಿ: 2018ರ ಮಾರ್ಚ್‌ವರೆಗೆ ಆನ್‌ಲೈನ್ ಮೂಲಕ ಬುಕ್ ಮಾಡಿದ ರೈಲ್ವೇ ಟಿಕೆಟ್‌ಗೆ ಸೇವಾ ತೆರಿಗೆ ಇರುವುದಿಲ್ಲ. ಡಿಜಿಟಲ್ ವಿಧಾನದ ಮೂಲಕ ಟಿಕೆಟ್ ಬುಕಿಂಗ್ ಮಾಡುವುದನ್ನು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸರ್ಕಾರ ನೋಟು ಬ್ಯಾನ್ ಬಳಿಕ ಆನ್‌ಲೈನ್ ರೈಲು ಟಿಕೆಟ್‌ಗಳಿಗೆ ಸೇವಾ ತೆರಿಗೆಯನ್ನು ರದ್ದುಪಡಿಸಿತ್ತು....

Read More

ಕೇರಳದಲ್ಲಿ ‘ಜನ ರಕ್ಷಾ ಯಾತ್ರೆ’ಗೆ ಚಾಲನೆ ನೀಡಿದ ಷಾ

ತಿರುವನಂತಪುರಂ: ಕೇರಳದಲ್ಲಿ ಜನ ರಕ್ಷಾ ಯಾತ್ರೆ ಆರಂಭಿಸುವುದಕ್ಕೂ ಮುನ್ನ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಕಣ್ಣೂರಿನ ರಾಜರಾಜೇಶ್ವರ ದೇಗುಲದಲ್ಲಿ ಪ್ರಾರ್ಥನೆ ನಡೆಸಿದರು. ಕೇರಳ ಸಿಎಂ ಪಿನರಾಯಿ ವಿಜಯನ್ ಅವರ ತವರು, ರಾಜಕೀಯ ಹಿಂಸಾಚಾರಕ್ಕೆ ಹೆಸರಾಗಿರುವ ಕಣ್ಣೂರಿನ ಪಿನರಾಯಿಯಿಂದಲೇ ಅವರು ಯಾತ್ರೆ...

Read More

ಹಿಮಾಚಲಪ್ರದೇಶದಲ್ಲಿ ಮೋದಿ: ಏಮ್ಸ್‌ಗೆ ಶಂಕುಸ್ಥಾಪನೆ

ಬಿಲ್ಸಾಪುರ್: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹಿಮಾಚಲ ಪ್ರದೇಶದ ಬಿಲ್ಸಾಪುರದಲ್ಲಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(AIIMS)ಗೆ ಶಂಕುಸ್ಥಾಪನೆ ನೆರವೇರಿಸಿದರು. ಸುಮಾರು 1350 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ 750 ಬೆಡ್‌ಗಳುಳ್ಳ ಆಸ್ಪತ್ರೆ ಇದಾಗಿದೆ. ಅಲ್ಲದೇ ವೈದ್ಯಕೀಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನೂ...

Read More

ದೆಹಲಿಯಲ್ಲಿ ಸಮಾಪನಗೊಂಡ ‘ರ್ಯಾಲಿ ಫಾರ್ ರಿವರ್ಸ್‍’

ನವದೆಹಲಿ: ಸದ್ಗುರು ಜಗ್ಗಿ ವಾಸುದೇವ್ ಅವರು ಹಮ್ಮಿಕೊಂಡಿದ್ದ ‘ರ್ಯಾಲಿ ಫಾರ್ ರಿವರ್ಸ್‍’ ಸೋಮವಾರ ದೆಹಲಿಯಲ್ಲಿ ಸಮಾಪನಗೊಂಡಿತು. ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಸಮರೋಪ ಕಾರ್ಯಕ್ರಮ ಏರ್ಪಟ್ಟಿದ್ದು, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಸಚಿವರಾದ ಹರ್ಷವರ್ಧನ್, ಮಹೇಶ್ ಶರ್ಮಾ, ಗಾಯಕ ಸೋನು ನಿಗಮ್, ನಟಿ...

Read More

ಕೈ ಒರೆಸಿದ ಬಳಿಕ ಟಿಶ್ಶು ಪೇಪರ್‌ನ್ನು ಮೋದಿ ಏನು ಮಾಡಿದರೆಂದು ನೋಡಿದ್ದೀರಾ?

ನವದೆಹಲಿ: 2014ರ ಆಗಸ್ಟ್ 15ರಂದು ಕೆಂಪುಕೋಟೆಯಲ್ಲಿ ನಿಂತು ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಅಭಿಯಾನದ ಘೋಷಣೆ ಮಾಡಿದ ನಂತರ ಸ್ವಚ್ಛತೆ ಎಂಬುದು ಜನಾಂದೋಲನವಾಗಿ ರೂಪುಗೊಂಡಿತು. 125 ಮಂದಿ ಭಾರತೀಯರ ಬೆಂಬಲವಿಲ್ಲದೆ ಸ್ವಚ್ಛ ಭಾರತ ಸಾಕಾರವಾಗದು ಎಂದು ಮೋದಿ ಹೇಳುತ್ತಲೇ ಬಂದಿದ್ದಾರೆ. ಮಾತ್ರವಲ್ಲ...

Read More

ಗುಜರಾತಿನ ರೋಗ ಪ್ರತಿರಕ್ಷಣ ಕಾರ್ಯಕ್ರಮಕ್ಕೆ ಉತ್ತೇಜನ ನೀಡಲಿದ್ದಾರೆ ಮೋದಿ

ನವದೆಹಲಿ: ಕೇಂದ್ರದ ರೋಗ ಪ್ರತಿರಕ್ಷಣಾ ಕಾರ್ಯಕ್ರಮಕ್ಕೆ ಉತ್ತೇಜನವನ್ನು ನೀಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಅ.8ರಂದು ಗುಜರಾತ್‌ನಲ್ಲಿ ‘ಮಿಶನ್ ಇಂದ್ರಧನುಷ್’ನ ಮತ್ತೊಂದು ಹಂತಕ್ಕೆ ಚಾಲನೆ ನೀಡಲಿದ್ದಾರೆ. ಗುಜರಾತಿನಲ್ಲಿನ ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಕುಗ್ಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದ್ದು, ಅದರ...

Read More

ತವರಿನಲ್ಲಿ ಅ.8ರಂದು ಮೆಡಿಕಲ್ ಕಾಲೇಜ್ ಉದ್ಘಾಟಿಸಲಿರುವ ಮೋದಿ

ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ತಮ್ಮ ತವರು ಗುಜರಾತಿನ ಮೆಹ್ಸಾನ ಜಿಲ್ಲೆಯ ವಡ್ನಗರದಲ್ಲಿ ಅಕ್ಟೋಬರ್ 8 ರಂದು 650 ಬೆಡ್‌ಗಳ ಆಸ್ಪತ್ರೆಯನ್ನೊಳಗೊಂಡ ಮೆಡಿಕಲ್ ಕಾಲೇಜನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಅ.7 ಅಥವಾ 8ಕ್ಕೆ ಭರುಚ್ ಜಿಲ್ಲೆಗೆ ಆಗಮಿಸಲಿರುವ ಅವರು ಭದ್ಬುತ್ ಬ್ಯಾರೆಜ್ ಪ್ರಾಜೆಕ್ಟ್‌ಗೆ ನರ್ಮದಾ ನದಿ...

Read More

ನ್ಯಾಯಸಮ್ಮತ ಒಬಿಸಿ ಕೋಟಾ ಪರಿಶೀಲನೆಗೆ ಸಮಿತಿ ರಚನೆ

ನವದೆಹಲಿ: ಮೀಸಲಾತಿಯನ್ನು ನ್ಯಾಯಸಮ್ಮತವಾಗಿ ಹಂಚಿಕೆ ಮಾಡುವ ಸಲುವಾಗಿ ಇತರ ಹಿಂದುಳಿದ ಜಾತಿಗಳನ್ನೂ ಹೇಗೆ ಇದರಲ್ಲಿ ಉಪವರ್ಗೀಕರಣಗೊಳಿಸಬಹುದು ಎಂಬುದನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ಐದು ಸದಸ್ಯರುಗಳನ್ನೊಳಗೊಂಡ ಸಮಿತಿಯನ್ನು ರಚಿಸಿದೆ. ದೆಹಲಿ ಹೈಕೋರ್ಟ್‌ನ ಮೊದಲ ಮಹಿಳಾ ಮುಖ್ಯನ್ಯಾಯಮೂರ್ತಿಯಾಗಿ ಈ ವರ್ಷ ನಿವೃತ್ತರಾಗಿರುವ ಜಿ.ರೋಹಿಣಿ ಅವರು...

Read More

ರಾಮಾನುಜಾಚಾರ್ಯರ ಜನ್ಮೋತ್ಸವದಲ್ಲಿ ಭಾಗಿಯಾಗಲಿದ್ದಾರೆ ನಿತೀಶ್, ಭಾಗವತ್

ನವದೆಹಲಿ: 11ನೇ ಶತಮಾನದ ವಿದ್ವಾಂಸ ರಾಮಾನುಜಾಚಾರ್ಯ ಅವರ ಸ್ಮರಣಾರ್ಥ ಬಿಹಾರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಅವರು ಭಾಗವಹಿಸಲಿದ್ದಾರೆ. 1017ADನಲ್ಲಿ ಜನಿಸಿದ ರಾಮಾನುಜಾಚಾರ್ಯರ ಸಾವಿರನೇ ಜನ್ಮೋತ್ಸವವನ್ನು ಆಚರಿಸುವ ಸಲುವಾಗಿ ‘ಧರಮ್ ಸಂಸದ್’ ಜರುಗಲಿದೆ....

Read More

ಮೋದಿ ಧರ್ಮ, ಜಾತಿಯ ಬೌಂಡರಿ ಮೀರಿ ಕಾರ್ಯ ಮಾಡುತ್ತಿದ್ದಾರೆ: ನಖ್ವಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಧರ್ಮ ಮತ್ತು ಜಾತಿಗಳ ಬೌಂಡರಿಯನ್ನು ಮೀರಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಮೋದಿಯವರಿಗೆ ದೇಶ ಮುನ್ನಡೆಸುವ ಸಾಮರ್ಥ್ಯವಿದೆ. ಬಡವರನ್ನು, ಗ್ರಾಮೀಣ ಜನರನ್ನು,...

Read More

Recent News

Back To Top