News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೇಂದ್ರ ನೌಕರರ, ರಕ್ಷಣಾ ಸಿಬ್ಬಂದಿಗಳ ಭತ್ಯೆ ಹೆಚ್ಚಳ

ನವದೆಹಲಿ: ಸರ್ಕಾರಿ ನೌಕರರಿಗೆ ಮತ್ತು ರಕ್ಷಣಾ ಸಿಬ್ಬಂದಿಗಳಿಗೆ ಗೃಹಭತ್ಯೆ ಮತ್ತು ಇತರ ಭತ್ಯೆಗಳು ಸೇರಿದಂತೆ ಒಟ್ಟು ರೂ.30,748ಕೋಟಿಯ ಬೋನಸ್‌ನ್ನು ಕೇಂದ್ರ ಸರ್ಕಾರ ಬುಧವಾರ ಘೋಷಣೆ ಮಾಡಿದೆ. ಕೇಂದ್ರದ ಈ ನಿರ್ಧಾರದಿಂದ ಸುಮಾರು 48 ಲಕ್ಷ ನೌಕರರಿಗೆ ಪ್ರಯೋಜನವಾಗಲಿದೆ. ರಕ್ಷಣಾ ಸಿಬ್ಬಂದಿಗಳು, ಪಿಂಚಣಿದಾರರಿಗೆ...

Read More

9 ವರ್ಷದಿಂದ ವೇತನ ಹೆಚ್ಚು ಮಾಡಿಕೊಳ್ಳದ ಮುಖೇಶ್ ಅಂಬಾನಿ

ನವದೆಹಲಿ: ದೇಶದ ಅತೀ ಶ್ರೀಮಂತ ಮತ್ತು ರಿಲಾಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ವೇತನ ಕಳೆದ 9 ವರ್ಷಗಳಿಂದ ಒಂದು ನಯಾಪೈಸೆಯಷ್ಟೂ ಏರಿಲ್ಲ. ಅವರಿಗೆ ವಾರ್ಷಿಕ ರೂ.15 ಕೋಟಿ ವೇತನವಿದೆ. 2008-09 ರಿಂದ ಅವರ ವಾರ್ಷಿಕ ವೇತನ, ಕಮಿಷನ್, ಭತ್ಯೆ ಸೇರಿ...

Read More

761 ಔಷಧಿಗಳಿಗೆ ತಾತ್ಕಾಲಿಕ ಸೀಲಿಂಗ್ ದರ ಘೋಷಿಸಿದ ಎನ್‌ಪಿಪಿಎ

ನವದೆಹಲಿ: ಔಷಧಿ ದರ ನಿಯಂತ್ರಕ ನ್ಯಾಷನಲ್ ಫಾರ್ಮಸ್ಯುಟಿಕಲ್ ಫ್ರೈಸಿಂಗ್ ಅಥಾರಿಟಿ(ಎನ್‌ಪಿಪಿಎ) 761 ಔಷಧಿಗಳ ತಾತ್ಕಾಲಿಕ ಸೀಲಿಂಗ್ ದರಗಳನ್ನು ಘೋಷಿಸಿದೆ. ಕ್ಯಾನ್ಸರ್, ಎಚ್‌ಐವಿ, ಡಯಾಬಿಟಿಸ್, ಆಂಟಿಬಯೋಟಿಕ್  ಔಷಧಿಗಳನ್ನು ಇದು ಒಳಗೊಂಡಿದೆ. ಜಿಎಸ್‌ಟಿಯು ಜುಲೈ 1ರಿಂದ ಅನುಷ್ಠಾನಕ್ಕೆ ಬರುತ್ತಿರುವ ಹಿನ್ನಲೆಯಲ್ಲಿ ಕ್ಯಾನ್ಸರ್ ಸೇರಿದಂತೆ ಹಲವಾರು ಔಷಧಿಗಳ...

Read More

ಜುಲೈ1ರಿಂದ PAN ಕಾರ್ಡ್‌ಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವುದು ಕಡ್ಡಾಯ

ನವದೆಹಲಿ: ಜುಲೈ 1ರಿಂದ ತೆರಿಗೆದಾರರು ಆಧಾರ್ ಸಂಖ್ಯೆಯನ್ನು ಪಾನ್ ಕಾರ್ಡ್‌ಗೆ ಲಿಂಕ್ ಮಾಡುವುದು ಕಡ್ಡಾಯವಾಗಲಿದೆ. ಆದಾಯ ತೆರಿಗೆ ನಿಯಮಕ್ಕೆ ತಿದ್ದುಪಡಿ ತಂದು ಈ ಬಗ್ಗೆ ಅಧಿಸೂಚನೆ ಹೊರಡಿಸಿರುವ ಸರ್ಕಾರ, ಪಾನ್‌ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗ ಆಧಾರ್ ಸಂಖ್ಯೆಯನ್ನು ನೀಡುವುದನ್ನು ಕಡ್ಡಾಯ ಮಾಡಿದೆ. ‘ಜುಲೈ...

Read More

ಭೂಮಿಯ ಅದ್ಭುತ ಇಮೇಜ್ ಕಳುಹಿಸಿಕೊಟ್ಟ ಕಾರ್ಟೊಸ್ಯಾಟ್-2

ನವದೆಹಲಿ: ಆಕಾಸದಲ್ಲಿನ ಭಾರತದ 6ನೇ ಕಣ್ಣು ಎಂದೇ ಕರೆಯಲ್ಪಡುವ ಭೂ ವೀಕ್ಷಣೆಯ ಕಾರ್ಟೊಸ್ಯಾಟ್-2 ಸಿರೀಸ್ ಸೆಟ್‌ಲೈಟ್ ಭೂಮಿಯ ಮೊದಲ ಚಿತ್ರಗಳನ್ನು ಕಳುಹಿಸಿಕೊಟ್ಟಿದೆ. ಕಾರ್ಟೊಸ್ಯಾಟ್ ಕಳುಹಿಸಿದ ಈ ಅದ್ಭುತ ಚಿತ್ರವನ್ನು ಇಸ್ರೋ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ರಾಜಸ್ಥಾನದ ಕಿಶಾನ್‌ಘಢದಲ್ಲಿನ ನ್ಯೂ ರೈಲ್ವೇ...

Read More

ಮಂಜಿನಿಂದ ಪ್ರಯಾಣ ವಿಳಂಬ ತಪ್ಪಿಸಲು ತಂತ್ರಜ್ಞಾನ ಕಂಡುಹಿಡಿದ ಐಐಟಿ ಖರಗ್ಪುರ

ಖರಗ್ಪುರ: ಮಳೆ, ಹೊಗೆ ಅಥವಾ ಮಂಜುಗಳಿಂದ ಉಂಟಾಗುವ ಮುಸುಕಿನ ವಾತಾವರಣಗಳಿಂದ ರೈಲು, ವಿಮಾನಗಳು ವಿಳಂಬವಾಗುವುದನ್ನು ತಪ್ಪಿಸುವ ಸಲುವಾಗಿ ಐಐಟಿ ಖರಗ್ಪುರ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದೆ. ಈ ತಂತ್ರಜ್ಞಾನವನ್ನು ಐಐಟಿ ‘ರಿಯಲ್ ಟೈಮ್ ಫಾಗ್ ರಿಮೂವಲ್ ಫ್ರಂ ವಿಡಿಯೋಸ್ ಆಂಡ್ ರಿಯಲ್ ಟೈಂ ರೈನ್...

Read More

ಚೀನಾಗೆ ಭಾರತದ ಸಾಮರ್ಥ್ಯ ತೋರಿಸುತ್ತೇನೆ: ವಿಜೇಂದರ್ ಸಿಂಗ್

ಮುಂಬಯಿ: ವೃತ್ತಿಪರ ಬಾಕ್ಸರ್ ಆಗಿ ತನ್ನ ಸಾಮರ್ಥ್ಯ ಸಾಬೀತುಪಡಿಸುತ್ತಿರುವ ಒಲಿಂಪಿಕ್ಸ್ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ಇದೀಗ ಚೀನಾದ ಬಾಕ್ಸರ್ ಝಲ್ಪಿಕರ್ ಮೈಮೈತಿಯಲಿ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ‘ಚೀನಾ ಮತ್ತು ಭಾರತ ದೊಡ್ಡ...

Read More

ಡಚ್ಚರಿಗೆ 5 ವರ್ಷಗಳ ಬ್ಯುಸಿನೆಸ್, ಟೂರಿಸ್ಟ್ ವೀಸಾ ನೀಡಲು ನಿರ್ಧಾರ: ಮೋದಿ

ಹಗ್ಯೂ: ಡಚ್ ಪಾಸ್‌ಪೋರ್ಟ್ ಹೊಂದಿರುವವರಿಗೆ 5 ವರ್ಷಗಳ ಬ್ಯುಸಿನೆಸ್ ಮತ್ತು ಟೂರಿಸ್ಟ್ ವೀಸಾ ನೀಡುವ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ನೆದರ್‌ಲ್ಯಾಂಡ್‌ಗೆ ಒಂದು ದಿನಗಳ ಪ್ರವಾಸಕೈಗೊಂಡ ಅವರು, ಅಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದರು. ಯುಕೆ...

Read More

ಅಮರನಾಥ ಯಾತ್ರೆಗಾಗಿ ಜಮ್ಮು ಕ್ಯಾಂಪ್ ತೊರೆದ ಮೊದಲ ತಂಡ

ಜಮ್ಮು: ಜೂನ್ 29ರಿಂದ ಅಮರನಾಥ ಯಾತ್ರೆ ಆರಂಭಗೊಳ್ಳುತ್ತಿದ್ದು, ಬುಧವಾರ 2,280 ಯಾತ್ರಾರ್ಥಿಗಳನ್ನೊಳಗೊಂಡ ಮೊದಲ ತಂಡ ಜಮ್ಮು ಬೇಸ್ ಕ್ಯಾಂಪ್‌ನಿಂದ ಹೊರಟಿದೆ. ಬೆಳಿಗ್ಗೆ 5 ಗಂಟೆಗೆ ಜಮ್ಮು ಕಾಶ್ಮೀರ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ಅವರು ಮೊದಲ ತಂಡದ ಯಾತ್ರೆಗೆ ಚಾಲನೆ ನೀಡಿದರು. ಸುಮಾರು 72 ವಾಹನಗಳ...

Read More

‘ಪೆಟ್ಯಾ ರ‍್ಯಾನ್‌ಸಂವೇರ್’ ದಾಳಿ: ಜವಾಹರ್‍ಲಾಲ್ ನೆಹರೂ ಪೋರ್ಟ್ ಕಾರ್ಯ ಸ್ಥಗಿತ

ನವದೆಹಲಿ: ‘ಪೆಟ್ಯಾ ರ‍್ಯಾನ್‌ಸಂವೇರ್’ ದಾಳಿಯ ಪರಿಣಾಮವಾಗಿ ದೆಹಲಿಯ ಜವಾಹರ್‍ಲಾಲ್ ನೆಹರೂ ಬಂದರಿನ ಎಲ್ಲಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗಿದೆ. ಪೆಟ್ಯಾ ರ‍್ಯಾನ್‌ಸಂವೇರ್ ಯುಎಸ್ ಮತ್ತು ಯುರೋಪ್‌ನಾದ್ಯಂತ ಸಮಸ್ಯೆಗಳನ್ನು ಸೃಷ್ಟಿಸಿದ್ದು, ಜಾಹೀರಾತು ದಿಗ್ಗಜ ಡಬ್ಲ್ಯೂಪಿಪಿ, ಫ್ರೆಂಚ್ ನಿರ್ಮಾಣ ಪರಿಕರ ಸಂಸ್ಥೆ ಸೈಂಟ್ -ಗೊಬೈನ್, ರಷ್ಯಾ ಸ್ಟೀಲ್...

Read More

Recent News

Back To Top