ನವದೆಹಲಿ: ಕೇಟರಿಂಗ್, ಉತ್ಪಾದಕರು, ಆಹಾರ ಸರಬರಾಜು ಮಾಡುವ ಕಂಪನಿ, ರಿಟೇಲ್ ಔಟ್ಲೆಟ್ ಸೇರಿದಂತೆ ಎಲ್ಲಾ ಆಹಾರ ಉದ್ಯಮಗಳು ತಲಾ ಒಬ್ಬ ‘ಫುಡ್ ಸೇಪ್ಟಿ ಸುಪರ್ವೈಸರ್’ನ್ನು ಇಟ್ಟುಕೊಳ್ಳುವುದನ್ನು ರಾಷ್ಟ್ರೀಯ ಆಹಾರ ನಿಯಂತ್ರಣಾ ಮಂಡಳಿ ಕಡ್ಡಾಯಗೊಳಿಸಿದೆ.
ನೇಮಿಸಲ್ಪಡುವ ಸೇಫ್ಟಿ ಸುಪರ್ವೈಸರ್, ಫುಡ್ ಸೇಫ್ಟಿ ಆಂಡ್ ಸ್ಟ್ಯಾಂಡರ್ಡ್ ಅಥಾರಿಟಿ ಆಫ್ ಇಂಡಿಯಾ ನಡೆಸುವ ಆಹಾರ ಸುರಕ್ಷತಾ ತರಬೇತಿ ಮತ್ತು ಸರ್ಟಿಫಿಕೇಟ್ ಪ್ರೋಗ್ರಾಂನಡಿ ತರಬೇತಿಯನ್ನು ಪಡೆದುಕೊಂಡಿರುವುದು ಕಡ್ಡಾಯವಾಗಿದೆ.
ಆಹಾರ ಉದ್ಯಮಗಳ ಆಹಾರದ ಗುಣಮಟ್ಟವನ್ನು ಕಾಯ್ದುಕೊಳ್ಳುವ ಹೊಣೆ ಈ ಸುಪರ್ವೈಸರ್ನದ್ದಾಗಿರುತ್ತದೆ.
ಅಲ್ಲದೇ ಆಹಾರ ಉದ್ಯಮಗಳು ಕೇಂದ್ರ ಪರವಾನಗಿ ಅಥವಾ ರಾಜ್ಯ ಪರವಾನಗಿ ಹೊಂದಿರುವುದು ಕಡ್ಡಾಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.