Date : Thursday, 29-06-2017
ನವದೆಹಲಿ: ಭಾರತ ಯುವ ಸ್ಕೇಟರ್ ನಿಶ್ಚಯ್ ಲೂತ್ರ 2018ರ ವಿಂಟರ್ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಭಾಗವಹಿಸಲು ಸಿದ್ಧತೆ ನಡೆಸುತ್ತಿದ್ದಾನೆ. ಈತನಿಗೆ ಟಾಪ್ ಕ್ರಿಕೆಟಿಗರಾದ ಕೆ.ಎಲ್.ರಾಹುಲ್, ರೋಹಿತ್ ಶರ್ಮಾ ಮತ್ತು ರಿಶಬ್ ಪಂಥ್ ಬೆಂಬಲ ನೀಡುತ್ತಿದ್ದಾರೆ. ಕ್ರೀಡಾ ಪರಿಕರಗಳ ಕಂಪನಿ ಅಡಿಡಾಸ್ ನಿಶ್ಚಯ್‌ಗಾಗಿ ದೇಣಿಗೆ...
Date : Thursday, 29-06-2017
ನವದೆಹಲಿ: ತನ್ನ ನೆಲಕ್ಕೆ ಐತಿಹಾಸಿಕ ಭೇಟಿ ಕೊಡಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ರತ್ನಕಂಬಳಿ ಸ್ವಾಗತ ನೀಡಲು ಇಸ್ರೇಲ್ ಸಜ್ಜಾಗಿದೆ. ಜುಲೈ 4-6ರವರೆಗೆ ಮೋದಿ ಇಸ್ರೇಲ್ ಪ್ರವಾಸಕೈಗೊಳ್ಳಲಿದ್ದಾರೆ. ಮೋದಿ ಭೇಟಿಗೆ ಇಸ್ರೇಲ್ ಸರ್ಕಾರ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು, ಎರಡೂವರೆ ದಿನಗಳ ಕಾಲದ ಭೇಟಿಯ ವೇಳೆ...
Date : Thursday, 29-06-2017
ಮುಂಬಯಿ: ಏರ್ ಇಂಡಿಯಾದ ಖಾಸಗೀಕರಣಕ್ಕೆ ಕೇಂದ್ರ ಸಂಪುಟ ಸಮ್ಮತಿ ನೀಡಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ‘ಏರ್ ಇಂಡಿಯಾ ಮೇಲಿನ ಹೂಡಿಕೆಯನ್ನು ಹಿಂಪಡೆಯುವ ವಿಧಾನಗಳು ಮತ್ತು ವಿವರಗಳ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಸಲುವಾಗಿ ತಂಡವೊಂದನ್ನು ರಚಿಸುತ್ತೇವೆ’ ಎಂದು...
Date : Thursday, 29-06-2017
ನವದೆಹಲಿ: ಭಾರತದ ಆಹಾರ ಪದಾರ್ಥ ಚನಾ ಮತ್ತು ಚನಾ ದಾಲ್ ‘ಆಕ್ಸ್‌ಫರ್ಡ್ ಇಂಗ್ಲೀಷ್ ಡಿಕ್ಷನರಿ’ಗೆ ಹೊಸದಾಗಿ ಸೇರಿಕೊಂಡಿದೆ. ಮಂಗಳವಾರ ಈ ಪದಗಳನ್ನು ಸೇರ್ಪಡೆಗೊಳಿಸಲಾಗಿದೆ. ತನ್ನ ವಾರ್ಷಿಕ ಅಪ್‌ಡೇಟ್‌ನಲ್ಲಿ ಇಂಗ್ಲೀಷ್ ಆಕ್ಸ್‌ಫರ್ಡ್ ಡಿಕ್ಷನರಿ ಒಟ್ಟು 600 ಜನಪ್ರಿಯ ಪದಗಳನ್ನು ಸೇರ್ಪಡೆಗೊಳಿಸಿದ್ದು, ಅದರಲ್ಲಿ ಭಾರತ ಚನ ಮತ್ತು...
Date : Thursday, 29-06-2017
ಗಯಾನಾ: ಭಾರತದ ಹೊಸ ಸಂವಹನ ಸೆಟ್‌ಲೈಟ್ ಜಿಸ್ಯಾಟ್-17ನನ್ನು ಗುರುವಾರ ಏರಿಯನ್‌ಸ್ಪೇಸ್ ರಾಕೆಟ್ ಮೂಲಕ ಫ್ರೆಂಚ್ ಗಯಾನದಲ್ಲಿನ ಕೌರೋದಲ್ಲಿರುವ ಸ್ಪೇಸ್‌ಪೋರ್ಟ್‌ನಿಂದ ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿದೆ. ವಿವಿಧ ಸಂವಹನ ಸೇವೆಗಳನ್ನು ಒದಗಿಸುವ ಸುಮಾರು 3,477 ಕೆಜಿ ತೂಕದ ನಾರ್ಮಲ್ ಸಿ-ಬ್ಯಾಂಡ್, ವಿಸ್ತರಿತ-ಸಿ ಬ್ಯಾಂಡ್ ಮತ್ತು ಎಸ್-ಬ್ಯಾಂಡ್...
Date : Thursday, 29-06-2017
ನವದೆಹಲಿ: ಮುಂದಿನ ವಾರ ಇಸ್ರೇಲ್‌ಗೆ ಭೆಟಿಕೊಡಲಿರುವ ಪ್ರಧಾನಿ ನರೇಂದ್ರ ಮೋದಿ 2008ರ ಮುಂಬಯಿಯ 26/11 ಉಗ್ರರ ದಾಳಿಯಲ್ಲಿ ಬದುಕುಳಿದ ಇಸ್ರೇಲ್‌ನ ಮಗು ಮೊಶೆಯನ್ನು ಭೇಟಿಯಾಗಲಿದ್ದಾರೆ. ನಾರಿಮನ್ ಹೌಸ್ ಮೇಲೆ ಲಷ್ಕರ್ ಉಗ್ರರು ದಾಳಿ ನಡೆಸಿದ ಪರಿಣಾಮ ಮೊಶೆಯ ತಂದೆ ತಾಯಿ ಸೇರಿದಂತೆ...
Date : Thursday, 29-06-2017
ನವದೆಹಲಿ: ಜಿಎಸ್‌ಟಿ ಜಾರಿಗೆ ಇನ್ನು 40 ಗಂಟೆಗಳು ಮಾತ್ರ ಬಾಕಿ ಉಳಿದಿವೆ. ಈಗಾಗಲೇ ದೇಶದ ದೊಡ್ಡ ದೊಡ್ಡ ರಿಟೇಲರ್‌ಗಳಾದ ಬಿಗ್ ಬಜಾರ್‌ನಿಂದ ಹಿಡಿದು ಅಮೇಜಾನ್‌ವರೆಗೆ ಭಾರೀ ಆಫರ್‌ಗಳನ್ನು ನೀಡಿ ಗ್ರಾಹಕರನ್ನು ತನ್ನತ್ತ ಸೆಳೆದು ಸ್ಟಾಕ್ ಕ್ಲಿಯರ್ ಮಾಡುತ್ತಿವೆ. ಭಾರೀ ಡಿಸ್ಕೌಂಟ್‌ಗಳು ಇರುವುದರಿಂದ...
Date : Thursday, 29-06-2017
ನವದೆಹಲಿ: ಮಹಿಳಾ ಪರ ಹೋರಾಟಗಾರ್ತಿಯೂ ಆಗಿರುವ ಬಾಲಿವುಡ್ ನಟಿ ಪ್ರೀತಿ ಝಿಂಟಾ ಅವರು ಆಸ್ಟ್ರೇಲಿಯಾದ ಮಾಜಿ ಸ್ಪೆಷಲ್ ಫೋರ್ಸ್ ಆಂಟೋನಿ ಮೂರ್‌ಹೌಸ್ ಅವರೊಂದಿಗೆ ಸೇರಿ ಮಹಿಳಾ ಸುರಕ್ಷತೆಗಾಗಿ ಹೊಸ ಸೇವೆಯೊಂದನ್ನು ಆರಂಭಿಸಿದ್ದಾರೆ. ‘ಕವಚ್ ಸೇಫ್ಟಿ’ ಎಂಬ ತುರ್ತು ಸ್ಪಂದನಾ ಸೇವೆಯನ್ನು ಅವರು...
Date : Thursday, 29-06-2017
ನವದೆಹಲಿ: ಮಾಜಿ ರಾಜತಾಂತ್ರಿಕ ವಿಜಯ್ ಕೇಶವ್ ಗೋಖಲೆ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಆರ್ಥಿಕ ಸಂಬಂಧಗಳ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಸಂಪುಟದ ಆಯ್ಕೆ ಸಮಿತಿಯ ಗೋಖಲೆ ಅವರನ್ನು ವಿದೇಶಾಂಗ ಸಚಿವಾಲಯದ ಆರ್ಥಿಕ ಸಂಬಂಧಿ ಕಾರ್ಯದರ್ಶಿಯಾಗಿ ನೇಮಕಗೊಳಿಸಲು ಸಮ್ಮತಿ ನೀಡಿದೆ ಎಂದು ವೈಯಕ್ತಿಕ...
Date : Thursday, 29-06-2017
ಮುಂಬಯಿ: ಇದೇ ಮೊದಲ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್ 200 ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣವನ್ನು ಆರಂಭಿಸಿದೆ. ಆರ್‌ಬಿಐ ಮಂಡಳಿ ಈ ಹಿಂದೆಯೇ 200 ರೂಪಾಯಿ ನೋಟುಗಳ ಮುದ್ರಣಕ್ಕೆ ಸಮ್ಮತಿ ಸೂಚಿಸಿತ್ತು. ಗ್ರಾಹಕ ವ್ಯವಹಾರಗಳನ್ನು ಸರಳಗೊಳಿಸುವ ಸಲುವಾಗಿ ಈ ನೋಟುಗಳನ್ನು ಚಲಾವಣೆಗೆ ತರಲಾಗುತ್ತಿದೆ. 200 ನೋಟುಗಳನ್ನು...