News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಚೀನಾಗೆ ಭಾರತದ ಸಾಮರ್ಥ್ಯ ತೋರಿಸುತ್ತೇನೆ: ವಿಜೇಂದರ್ ಸಿಂಗ್

ಮುಂಬಯಿ: ವೃತ್ತಿಪರ ಬಾಕ್ಸರ್ ಆಗಿ ತನ್ನ ಸಾಮರ್ಥ್ಯ ಸಾಬೀತುಪಡಿಸುತ್ತಿರುವ ಒಲಿಂಪಿಕ್ಸ್ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ಇದೀಗ ಚೀನಾದ ಬಾಕ್ಸರ್ ಝಲ್ಪಿಕರ್ ಮೈಮೈತಿಯಲಿ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ‘ಚೀನಾ ಮತ್ತು ಭಾರತ ದೊಡ್ಡ...

Read More

ಡಚ್ಚರಿಗೆ 5 ವರ್ಷಗಳ ಬ್ಯುಸಿನೆಸ್, ಟೂರಿಸ್ಟ್ ವೀಸಾ ನೀಡಲು ನಿರ್ಧಾರ: ಮೋದಿ

ಹಗ್ಯೂ: ಡಚ್ ಪಾಸ್‌ಪೋರ್ಟ್ ಹೊಂದಿರುವವರಿಗೆ 5 ವರ್ಷಗಳ ಬ್ಯುಸಿನೆಸ್ ಮತ್ತು ಟೂರಿಸ್ಟ್ ವೀಸಾ ನೀಡುವ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ನೆದರ್‌ಲ್ಯಾಂಡ್‌ಗೆ ಒಂದು ದಿನಗಳ ಪ್ರವಾಸಕೈಗೊಂಡ ಅವರು, ಅಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದರು. ಯುಕೆ...

Read More

ಅಮರನಾಥ ಯಾತ್ರೆಗಾಗಿ ಜಮ್ಮು ಕ್ಯಾಂಪ್ ತೊರೆದ ಮೊದಲ ತಂಡ

ಜಮ್ಮು: ಜೂನ್ 29ರಿಂದ ಅಮರನಾಥ ಯಾತ್ರೆ ಆರಂಭಗೊಳ್ಳುತ್ತಿದ್ದು, ಬುಧವಾರ 2,280 ಯಾತ್ರಾರ್ಥಿಗಳನ್ನೊಳಗೊಂಡ ಮೊದಲ ತಂಡ ಜಮ್ಮು ಬೇಸ್ ಕ್ಯಾಂಪ್‌ನಿಂದ ಹೊರಟಿದೆ. ಬೆಳಿಗ್ಗೆ 5 ಗಂಟೆಗೆ ಜಮ್ಮು ಕಾಶ್ಮೀರ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ಅವರು ಮೊದಲ ತಂಡದ ಯಾತ್ರೆಗೆ ಚಾಲನೆ ನೀಡಿದರು. ಸುಮಾರು 72 ವಾಹನಗಳ...

Read More

‘ಪೆಟ್ಯಾ ರ‍್ಯಾನ್‌ಸಂವೇರ್’ ದಾಳಿ: ಜವಾಹರ್‍ಲಾಲ್ ನೆಹರೂ ಪೋರ್ಟ್ ಕಾರ್ಯ ಸ್ಥಗಿತ

ನವದೆಹಲಿ: ‘ಪೆಟ್ಯಾ ರ‍್ಯಾನ್‌ಸಂವೇರ್’ ದಾಳಿಯ ಪರಿಣಾಮವಾಗಿ ದೆಹಲಿಯ ಜವಾಹರ್‍ಲಾಲ್ ನೆಹರೂ ಬಂದರಿನ ಎಲ್ಲಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗಿದೆ. ಪೆಟ್ಯಾ ರ‍್ಯಾನ್‌ಸಂವೇರ್ ಯುಎಸ್ ಮತ್ತು ಯುರೋಪ್‌ನಾದ್ಯಂತ ಸಮಸ್ಯೆಗಳನ್ನು ಸೃಷ್ಟಿಸಿದ್ದು, ಜಾಹೀರಾತು ದಿಗ್ಗಜ ಡಬ್ಲ್ಯೂಪಿಪಿ, ಫ್ರೆಂಚ್ ನಿರ್ಮಾಣ ಪರಿಕರ ಸಂಸ್ಥೆ ಸೈಂಟ್ -ಗೊಬೈನ್, ರಷ್ಯಾ ಸ್ಟೀಲ್...

Read More

ಜಿಎಸ್‌ಟಿ ಬಿಕ್ಕಟ್ಟು ಬಗೆಹರಿಸಲು ವಿತ್ತ ಸಚಿವಾಲಯದಿಂದ ‘ವಾರ್ ರೂಮ್’

ನವದೆಹಲಿ: ಜುಲೈ 1ರಿಂದ ಜಿಎಸ್‌ಟಿ ಜಾರಿಯಾಗುತ್ತಿದ್ದು, ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಕೇಂದ್ರ ಸರ್ಕಾರ ಮಾಡಿಕೊಳ್ಳುತ್ತಿದೆ. ಜಿಎಸ್‌ಟಿ ಸಮಸ್ಯೆಗಳನ್ನು ಎದುರಿಸುವ ಸಲುವಾಗಿ ವಿತ್ತ ಸಚಿವಾಲಯ ‘ಮಿನಿ ವಾರ್ ರೂಮ್’ವೊಂದನ್ನು ಸ್ಥಾಪಿಸಿದೆ. ಬಹು ದೂರವಾಣಿ ಸಂಪರ್ಕ, ಕಂಪ್ಯೂಟರ್ ಸಿಸ್ಟಮ್, ಯುವ ತಜ್ಞ ಟೆಕ್ಕಿಗಳನ್ನೊಳಗೊಂಡ...

Read More

ಪಾಕ್‌ಗೆ ಪಾಠ ಕಲಿಸಲು ಸರ್ಜಿಕಲ್ ಸ್ಟ್ರೈಕ್‌ಗಿಂತಲೂ ಉತ್ತಮ ಆಯ್ಕೆಗಳಿವೆ: ಸೇನಾ ಮುಖ್ಯಸ್ಥ

ನವದೆಹಲಿ: ಪಾಕಿಸ್ಥಾನಕ್ಕೆ ಪಾಠ ಕಲಿಸಲು ಸರ್ಜಿಕಲ್ ಸ್ಟ್ರೈಕ್‌ಗಿಂತಲೂ ಉತ್ತಮವಾದ ಆಯ್ಕೆ ಭಾರತದ ಬಳಿ ಇದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ‘ತಮಗೆ ಲಾಭ ತಂದು ಕೊಡುವ ಸರಳವಾದ ಯುದ್ಧದಲ್ಲಿ ಹೋರಾಡುತ್ತಿದ್ದೇವೆ ಎಂದು ಪಾಕಿಸ್ಥಾನ ಭಾವಿಸಿದೆ, ಆದರೆ ನಮ್ಮ...

Read More

150 ವರ್ಷಗಳ ಸಾಂಪ್ರದಾಯಿಕ ಹಣಕಾಸು ವರ್ಷದ ಸ್ವರೂಪ ಬದಲಾಗಲಿದೆಯೇ ?

ನವದೆಹಲಿ : 150 ವರ್ಷಗಳ ಸಾಂಪ್ರದಾಯಿಕ ಹಣಕಾಸು ವರ್ಷದ ಸ್ವರೂಪವನ್ನು ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. 2018 ರಿಂದಲೇ ದೇಶದ ಹಣಕಾಸು ವರ್ಷ ಬದಲಾವಣೆ ನಡೆಯಲಿದೆ ಎನ್ನಲಾಗಿದ್ದು, ಹಣಕಾಸು ವರ್ಷವು ಏಪ್ರಿಲ್ ಬದಲಾಗಿ ಜನವರಿಯಿಂದ ಪ್ರಾರಂಭವಾಗಲಿದ್ದು...

Read More

ಈದ್ ಪ್ರಯುಕ್ತ ಕಾಶ್ಮೀರದ ಅನಾಥಾಶ್ರಮದಲ್ಲಿ ಉಡುಗೊರೆ ಹಂಚಿದ ಭಾರತೀಯ ಸೇನೆ

ಕಾಶ್ಮೀರ : ಕಳೆದ ಕೆಲವು ತಿಂಗಳುಗಳಿಂದ ಕಾಶ್ಮೀರದ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಕೆಲವೇ ಕೆಲವು ದುಷ್ಕರ್ಮಿಗಳಿಂದಾಗಿ ಸಾವಿರಾರು ಸಂಖ್ಯೆಯ ನಾಗರೀಕರು ಅಲ್ಲಿ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಭಾರತೀಯ ಸೇನೆಯು ಅಲ್ಲಿನ ಮೂಲಭೂತವಾದಿಗಳಿಂದ, ಉಗ್ರರಿಂದ ರಾಜ್ಯವನ್ನು ರಕ್ಷಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ. ಕೇವಲ ಹೋರಾಟ ಮಾಡುವುದು ಮಾತ್ರವಲ್ಲದೆ,...

Read More

ಭಾರತದಲ್ಲಿ 500 ಕೋಟಿ ಡಾಲರ್ ಹೂಡಿಕೆ ಮಾಡುವ ಭರವಸೆ ನೀಡಿದ ಅಮೆಜಾನ್ ಸಿಇಒ

ನವದೆಹಲಿ : ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡಲು ನಾವು ಬಹಳ ಉತ್ಸುಕರಾಗಿದ್ದೇವೆ ಎಂದು ಅಮೇರಿಕಾದ ಆನ್‌ಲೈನ್ ರಿಟೈಲ್ ದೈತ್ಯ ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ಹೇಳಿದ್ದಾರೆ. ಭಾರತದಲ್ಲಿ 500 ಕೋಟಿ ಡಾಲರ್ ಬಂಡವಾಳ ಹೂಡಿಕೆ ಮಾಡುವ ಭರವಸೆಯನ್ನು ಅಮೆಜಾನ್ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ...

Read More

ಕಾಶ್ಮೀರಿ ಉಗ್ರರಿಗೆ ಹಫೀಝ್ ಅಳಿಯನ ಬೆಂಬಲ

ನವದೆಹಲಿ: ಮುಂಬಯಿ ಸ್ಫೋಟ ಆರೋಪಿ, ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್ ಪಾಕಿಸ್ಥಾನದಲ್ಲಿ ಗೃಹಬಂಧನದಲ್ಲಿದ್ದಾನೆ, ಆದರೆ ಆತನ ಟೆರರ್ ನೆಟ್‌ವರ್ಕ್ ಮಾತ್ರ ಭಾರತದಲ್ಲಿ ಭಯೋತ್ಪಾದನ ಚಟುವಟಿಕೆಯನ್ನು ಮುಂದುವರೆಸುತ್ತಲೇ ಇದೆ. ಹಫೀಜ್‌ನ ಅಳಿಯ ಅಬ್ದುಲ್ ರೆಹಮಾನ್ ಮಕ್ಕಿ ತನ್ನ ಮಾವನ ಅನುಪಸ್ಥಿತಿಯಲ್ಲಿ...

Read More

Recent News

Back To Top