Date : Saturday, 01-07-2017
ನವದೆಹಲಿ: ಜಿಎಸ್‌ಟಿ ತರಬೇತುದಾರ ವೃತ್ತಿಪರ ಉದ್ಯೋಗ ವರ್ಗವನ್ನು ಸೃಷ್ಟಿಸುವ ಸಲುವಾಗಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮ ಸಚಿವಾಲಯ 100 ಗಂಟೆಗಳ ಸರ್ಟಿಫಿಕೇಟ್ ಕೋರ್ಸುಗಳನ್ನು ಆರಂಭಿಸುವುದಾಗಿ ಘೋಷಣೆ ಮಾಡಿದೆ. ಜುಲೈ 15ರಿಂದ ದೇಶದ ಮೂರು ನಗರಗಳಲ್ಲಿ ಈ ಕೋರ್ಸು ಆರಂಭವಾಗಲಿದೆ. ಇದೊಂದು ತರಬೇತು ಕಾರ್ಯಕ್ರಮವಾಗಿದ್ದು, ಪ್ರಧಾನಮಂತ್ರಿ...
Date : Saturday, 01-07-2017
ನವದೆಹಲಿ: ಮಹತ್ವದ ಸರಕು ಮತ್ತು ಸೇವಾ ತೆರಿಗೆಯನ್ನು ಮಧ್ಯರಾತ್ರಿ ವಿಶೇಷ ಸಂಸತ್ತು ಅಧಿವೇಶನವನ್ನು ಏರ್ಪಡಿಸಿ ಜಾರಿಗೊಳಿಸಲಾಯಿತು. ಕಾಯ್ದೆಯೊಂದನ್ನು ಜಾರಿಗೊಳಿಸಲು ಮಧ್ಯರಾತ್ರಿ ಅಧಿವೇಶನ ಏರ್ಪಟ್ಟಿದ್ದು ಇತಿಹಾಸದಲ್ಲಿ ಇದೇ ಮೊದಲು. ಆದರೆ ಹಲವಾರು ಮಹತ್ವದ ಕ್ಷಣಗಳಲ್ಲಿ ಮಧ್ಯರಾತ್ರಿ ಅಧಿವೇಶನ ಈ ಹಿಂದೆಯೂ ಏರ್ಪಟ್ಟಿದೆ. ಮೊದಲ...
Date : Saturday, 01-07-2017
ಲಕ್ನೋ: ನಾನು ಪೂರ್ಣಾವಧಿ ರಾಜಕಾರಣಿಯಲ್ಲ, ಜನ ಸೇವೆ ಮಾಡಿಯಾದ ಬಳಿಕ ಗೋರಖ್‌ಪುರಕ್ಕೆ ಹಿಂದಿರುಗುತ್ತೇನೆ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಖಾಸಗಿ ಸುದ್ದಿವಾಹಿನಿಯೊಂದು ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ಉತ್ತರಾಧಿಕಾರಿ ಎಂಬ ಬಗ್ಗೆ...
Date : Saturday, 01-07-2017
ನವದೆಹಲಿ: ಸ್ಪೋರ್ಟ್ಸ್ ಲೀಗ್ ಈಗ ಭಾರತದಲ್ಲಿ ಪ್ರಮುಖವಾಗಿ ಬೆಳವಣಿಗೆ ಕಾಣುತ್ತಿರುವ ಉದ್ಯಮವಾಗಿದ್ದು, ಬಹುತೇಕ ಎಲ್ಲಾ ಕ್ರೀಡೆಗಳಿಗೂ ಒಂದೊಂದು ಲೀಗ್‌ಗಳು ಬಂದಿವೆ. ಅವುಗಳು ಯಶಸ್ವಿಯೂ ಆಗುತ್ತಿದೆ. ಇದರಿಂದ ಪ್ರೇರಿತಗೊಂಡಿರುವ ಸರ್ಕಾರಿ ಸ್ವಾಮ್ಯದ ದೂರದರ್ಶನ ಕೂಡ ಇದೀಗ ಸ್ಪೋಟ್ಸ್ ಲೀಗ್ ವ್ಯವಹಾರಕ್ಕೆ ಕೈ ಹಾಕಲು...
Date : Saturday, 01-07-2017
ಮುಂಬಯಿ: ಏಷ್ಯಾ-ಆಫ್ರಿಕಾ-ಯುರೋಪ್(ಎಎಇ-1) ಸಬ್‌ಮರೀನ್ ಕೇಬಲ್ ಸಿಸ್ಟಮ್‌ನ್ನು ಆರಂಭಿಸಿದ್ದಾಗಿ ರಿಲಾಯನ್ಸ್ ಜಿಯೋ ಇನ್ಫೋಕೊಮ್ಮ್ ಲಿಮಿಟೆಡ್ ಘೋಷಿಸಿದೆ. ಈ ಸಬ್‌ಮರೀನ್ ಕೇಬಲ್ ಸಿಸ್ಟಮ್ ಸಮುದ್ರತಳದಲ್ಲಿ ಭೂ ಆಧಾರಿತ ಸ್ಟೇಶನ್‌ಗಳ ನಡುವೆ ಟೆಲಿಕಾಂ ಮತ್ತು ಇಂಟರ್ನೆಟ್ ಕೇಬಲ್ಸ್‌ಗಳನ್ನು ಹೊಂದಿದೆ. ಇದು ಸಾಗರದ ವ್ಯಾಪ್ತಿಗಳಲ್ಲಿ ಟೆಲಿಕಮ್ಯೂನಿಕೇಶನ್ ಮತ್ತು...
Date : Saturday, 01-07-2017
ನವದೆಹಲಿ: ಬಹುನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ ನಿನ್ನೆ ಮಧ್ಯರಾತ್ರಿಯಿಂದ ಜಾರಿಗೆ ಬಂದಿದೆ. ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಇದಕ್ಕೆ ಚಾಲನೆ ನೀಡಿ ಮಾತನಾಡಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಇದು ಭಾರತದ ಪ್ರಜಾಪ್ರಭುತ್ವದ ವಿವೇಕ ಮತ್ತು ಪ್ರೌಢಿಮೆಗೆ ಸಂದ ಗೌರವ ಎಂದು ಬಣ್ಣಿಸಿದರು....
Date : Saturday, 01-07-2017
ನವದೆಹಲಿ: ಕಳೆದ ವಾರವಷ್ಟೇ 17 ಪ್ರತಿಪಕ್ಷಗಳು ಒಟ್ಟಾಗಿ ಸೇರಿ ಮೀರಾ ಕುಮಾರ್ ಅವರನ್ನು ಒಮ್ಮತದಿಂದ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಾಡಿದ್ದವು. ಆದರೆ ಸರಿಯಾಗಿ ಒಂದು ವಾರಗಳ ಬಳಿಕ ಪ್ರತಿಪಕ್ಷಗಳ ಒಗ್ಗಟ್ಟು ಜಿಎಸ್‌ಟಿ ವಿಚಾರದಲ್ಲಿ ಮುರಿದಿದೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಜಿಎಸ್‌ಟಿ ಚಾಲನೆಯ ಮಧ್ಯರಾತ್ರಿ...
Date : Saturday, 01-07-2017
ನವದೆಹಲಿ: ಮಧ್ಯರಾತ್ರಿ ಭಾರತದ ಸಂಸತ್ತಿನ ಐತಿಹಾಸಿಕ ಸೆಂಟ್ರಲ್ ಹಾಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ದೇಶದ ಅತೀದೊಡ್ಡ ತೆರಿಗೆ ಸುಧಾರಣೆ ಜಿಎಸ್‌ಟಿಗೆ ಚಾಲನೆ ನೀಡಿದರು. ರಾಜಕೀಯ, ಉದ್ಯಮ, ಕಾನೂನಿನ ಹಲವಾರು ಗಣ್ಯರು ಸೇರಿದಂತೆ ಸಾವಿರ ಮಂದಿ ಇದಕ್ಕೆ...
Date : Friday, 30-06-2017
ನವದೆಹಲಿ: ಜುಲೈ 1 ರೊಳಗೆ ಆಧಾರ್ ಸಂಖ್ಯೆಯನ್ನು ಪಾನ್‌ಕಾರ್ಡ್‌ಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆದರೆ ಹೆಚ್ಚಿನವರು ಇನ್ನೂ ಲಿಂಕ್ ಮಾಡಿಲ್ಲ. ಆದರೆ ಇವರೆಲ್ಲಾ ಚಿಂತೆ ಮಾಡುವ ಅಗತ್ಯವಿಲ್ಲ, ಯಾಕೆಂದರೆ ಆಧಾರ್ ಸಂಖ್ಯೆ ಲಿಂಕ್ ಆಗದ ಪಾನ್‌ಕಾರ್ಡ್ ಅಮಾನ್ಯವಾಗುವುದಿಲ್ಲ. ತೆರಿಗೆ ಇಲಾಖೆಯ ಮೂಲಗಳು ಆಧಾರ್...
Date : Friday, 30-06-2017
ಕೊಚ್ಚಿ: ಕೇರಳ ಯುವಕರು ಇಸಿಸ್ ಉಗ್ರ ಸಂಘಟನೆಯ ಪ್ರಭಾವಕ್ಕೆ ಒಳಗಾಗುವುದನ್ನು ತಪ್ಪಿಸುವ ಸಲುವಾಗಿ ಅಲ್ಲಿನ ಪೊಲೀಸ್ ಇಲಾಖೆ ‘ಆಪರೇಶನ್ ಪಿಜನ್’ ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ. ಈ ಅಭಿಯಾನ ಕಾಸರಗೋಡು ಜಿಲ್ಲೆಯ ಕೆಲವು ಭಾಗಗಳಲ್ಲಿ ಮೊದಲು ಆರಂಭಗೊಂಡಿದ್ದು, ಇದೀಗ ರಾಜ್ಯಾದ್ಯಂತ ವಿಸ್ತರಿಸಿದೆ. ಇಸಿಸ್...