News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 24th February 2026

×
Home About Us Advertise With s Contact Us

ಭಾರತದ ಬ್ರಿಟಿಷ್ ಹೈ ಕಮಿಷನರ್ ಆದ 22ದ ವರ್ಷ ಕಾನೂನು ವಿದ್ಯಾರ್ಥಿನಿ ರುದ್ರಾಲಿ

ನವದೆಹಲಿ: 22 ವರ್ಷದ ಯುವ ಕಾನೂನು ವಿದ್ಯಾರ್ಥಿನಿ ರುದ್ರಾಲಿ ಪಾಟೀಲ್ ಅವರು ಭಾರತದ ಬ್ರಿಟಿಷರ ಕಮಿಷನರ್ ಆಗಿ ನೇಮಕವಾಗಿದ್ದಾರೆ. ಅ.9ರಂದು ಇವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಬ್ರಿಟಿಷ್ ಹೈಕಮಿಷನ್ ಆಯೋಜಿಸಿದ್ದ ಹೆಣ್ಣು ಮಕ್ಕಳ ಮೇಲಿನ ವೀಡಿಯೋ ಮೇಕಿಂಗ್ ಸ್ಪರ್ಧೆಯಲ್ಲಿ ವಿಜೇತೆಯಾಗಿ ಹೊರಹೊಮ್ಮಿದ ಬಳಿಕ...

Read More

ಮಗಳ ಸಾಮರ್ಥ್ಯವನ್ನು ಪೋಷಕರು ಅರಿತುಕೊಳ್ಳಬೇಕು: ಸಚಿನ್

ನವದೆಹಲಿ: ಹೆಣ್ಣುಮಕ್ಕಳ ಹಕ್ಕಿನ ಬಗ್ಗೆ ಪ್ರತಿಪಾದನೆ ಮಾಡಿರುವ ಕ್ರಿಕೆಟ್ ಲಜೆಂಡ್ ಸಚಿನ್ ತೆಂಡೂಲ್ಕರ್ ಅವರು, ಮಗಳಂದಿರ ಕನಸುಗಳನ್ನು ಪೋಷಿಸುವ ಸಲುವಾಗಿ ಅವರನ್ನು ಫೀಲ್ಡ್‌ನಲ್ಲಿ ಆಡಲು ಬಿಡುವಂತೆ ಎಲ್ಲಾ ಪೋಷಕರಿಗೂ ಕರೆ ನೀಡಿದ್ದಾರೆ. ಯುನೆಸೆಫ್ ಗುಡ್‌ವಿಲ್ ಅಂಬಾಸಿಡರ್ ಆಗಿರುವ ತೆಂಡೂಲಕ್ಕರ್, ಹೆಣ್ಣು ಮಕ್ಕಳ...

Read More

ಸರ್ಕಾರಿ ಪ್ರಾಧ್ಯಾಪಕರ ವೇತನ ಹೆಚ್ಚಿಸಿದ ಕೇಂದ್ರ

ನವದೆಹಲಿ: ಕೇಂದ್ರ ಮತ್ತು ರಾಜ್ಯ ವಿಶ್ವವಿದ್ಯಾಲಯ, ಅನುದಾನಿಕ ಉನ್ನತ ಕಾಲೇಜುಗಳ ಉಪನ್ಯಾಸಕರಿಗೆ ಕೇಂದ್ರ ಸರ್ಕಾರ ದೀಪಾವಳಿಗೆ ಬಂಪರ್ ಕೊಡುಗೆಗಳನ್ನು ನೀಡಿದೆ. 7ನೇ ವೇತನಾ ಆಯೋಗದ ಶಿಫಾರಸ್ಸಿನಂತೆ ಇವರ ವೇತನ ಹೆಚ್ಚಿಸಲು ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ...

Read More

ರೈತರ ಪಾಲಿನ ಆಶಾಕಿರಣವಾದ ಸೇನೆಯ ನಿವೃತ್ತ ಎಂಜಿನಿಯರ್ ವಿವೇಕ್ ಮುಂದ್ಕುರ್

ಲೆ.ಕೋ.ವಿವೇಕ್ ಮುಂದ್ಕುರ್ ನಿವೃತ್ತ ಎಂಜಿನಿಯರ್, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಕೀರ್ತಿ ಇವರದ್ದು. ನಿವೃತ್ತ ಬದುಕನ್ನು ಸೇವೆಗಾಗಿ ಮುಡಿಪಾಗಿಟ್ಟಿರುವ ಇವರು ನೂರಾರು ರೈತರ ನೀರಿನ ಸಮಸ್ಯೆಯನ್ನು ಹೋಗಲಾಡಿಸುತ್ತಿದ್ದಾರೆ. ರೈತರಿಗೆ ಕೈಗೆಟುಕವ ದರದಲ್ಲಿ ಸಿಗುತ್ತಿರುವ ಸೋಲಾರ್ ಪವರ್ ಪಂಪ್ ‘ಅಟಾಮ್ ಸೋಲಾರ್’ನ ಹಿಂದಿನ...

Read More

ಎಫ್‌ಟಿಐಐ ಮುಖ್ಯಸ್ಥರಾಗಿ ನಟ ಅನುಪಮ್ ಖೇರ್ ನೇಮಕ

ನವದೆಹಲಿ: ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ ಅವರನ್ನು ಫಿಲ್ಮ್ ಆಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಫ್‌ಟಿಐಐ)ನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಹಿಂದಿ ಸಿನಿಮಾ, ಥಿಯೇಟರ್ ಸೇರಿದಂತೆ ಸಿನಿಮಾದ ಹಲವು ಆಯಾಮಗಳ ಬಗ್ಗೆ ವಿಸ್ತೃತ ಜ್ಞಾನ ಹೊಂದಿರುವ 62 ವರ್ಷದ ಖೇರ್...

Read More

ಭಾರತದಲ್ಲಿ ಬಂಡವಾಳ ಹೂಡಲು ಬಯಸುತ್ತಿದೆ ವಿಶ್ವದ ತೈಲ ದಿಗ್ಗಜ ಕಂಪನಿ

ನವದೆಹಲಿ: ಸೌದಿ ಅರೇಬಿಯಾದ ತೈಲ ದಿಗ್ಗಜ ಕಂಪನಿ ವಿಶ್ವದ ಅತೀ ವೇಗದ ತೈಲ ಮಾರುಕಟ್ಟೆ ಭಾರತದಲ್ಲಿ ಮೆಗಾ ಬಂಡವಾಳ ಹೂಡಿಕೆ ಮಾಡಲು ಬಯಸುತ್ತಿವೆ ಎಂಬುದಾಗಿ ಸೌದಿ ಅರೇಬಿಯನ್ ಅಯಿಲ್ ಕೋ.ದ ಸಿಇಓ ಅಮಿನ್ ಅನಸ್ಸೇರ್ ಹೇಳಿದ್ದಾರೆ. ಸೌದಿ ಅರಮ್ಕೋ ಎಂಬ ಪ್ರಸಿದ್ಧ...

Read More

ಆಹಾರ ಸಂಸ್ಕಾರಣಾ ವಲಯದಲ್ಲಿ ಹೂಡಿಕೆ ಮಾಡಲು ಜರ್ಮನ್ ಕಂಪನಿಗಳಿಗೆ ಆಹ್ವಾನ

ನವದೆಹಲಿ: ಭಾರತದ ಆಹಾರ ಸಂಸ್ಕರಣಾ ವಲಯದಲ್ಲಿ ಹೂಡಿಕೆ ಮಾಡುವಂತೆ ಜರ್ಮನ್ ಕಂಪನಿಗಳಿಗೆ ಸಚಿವೆ ಹರ್‌ಸಿಮ್ರಾಟ್ ಕೌರ್ ಬಾದಲ್ ಆಹ್ವಾನ ನೀಡಿದ್ದಾರೆ.ಆಹಾರ ಸಂಸ್ಕರಣಾ ವಲಯದಲ್ಲಿ ಸಾಕಷ್ಟು ಅವಕಾಶಗಳಿವೆ, ಸದ್ಯ ಕೇವಲ ಶೇ.10ರಷ್ಟು ಆಹಾರಗಳು ಮಾತ್ರ ಸಂಸ್ಕರಣೆಯಾಗುತ್ತಿವೆ ಎಂದಿದ್ದಾರೆ. ದೆಹಲಿಯ ಅನುಗದಲ್ಲಿ ಆಹಾರ ಪ್ರದರ್ಶನದಲ್ಲಿ...

Read More

2017ರ ಡಿಸೆಂಬರ್‌ನಲ್ಲಿ ಗುಜರಾತ್ ವಿಧಾನಸಭಾ ಚುನಾವಣೆ

ಅಹ್ಮದಬಾದ್: ಭಾರೀ ಕುತೂಹಲ ಕೆರಣಿಸಿರುವ ಗುಜರಾತ್ ವಿಧಾನಸಭಾ ಚುನಾವಣೆ 2017ರ ಡಿಸೆಂಬರ್‌ನಲ್ಲಿ ಜರುಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಎ.ಕೆ.ಜ್ಯೋತಿ ಹೇಳಿದ್ದಾರೆ. ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ ಸಿದ್ಧತೆಯ ಬಗ್ಗೆ ಪರಿಶೀಲನೆಗಳನ್ನು ನಡೆಸುವ ಸಲುವಾಗಿ ಗುಜರಾತ್‌ಗೆ ಭೇಟಿ ನೀಡಿದ ಜ್ಯೋತಿ, ಚುನಾವಣೆ ಒಂದು...

Read More

ಸಾರಿಗೆ ನಿಯಮ ಉಲ್ಲಂಘಿಸಿದವನಿಗೆ ಪೊಲೀಸ್‍ ನಮಸ್ಕಾರ: ವೀಡಿಯೋ ವೈರಲ್

ಬೆಂಗಳೂರು: ಬೆಂಗಳೂರು ಸಿಟಿ ಪೊಲೀಸರು ಮತ್ತು ಬೆಂಗಳೂರು ಸಾರಿಗೆ ಪೊಲೀಸರು ಈಗಾಗಲೇ ತಮ್ಮ ವಿಭಿನ್ನ ಅಭಿಯಾನ ಮತ್ತು ಸ್ಮರಣೀಯ ಜಾಗೃತಿ ಕಾರ್ಯಕ್ರಮಗಳಿಗಾಗಿ ಟ್ವಿಟರ್‌ನಲ್ಲಿ ಫೇಮಸ್ ಆಗಿದ್ದಾರೆ. ಇದೀಗ ಸಾರಿಗೆ ನಿಯಮದ ಬಗೆಗಿನ ಹಾಸ್ಯಾತ್ಮಕ ಸನ್ನಿವೇಶದ ವೀಡಿಯೋವನ್ನು ಪಸರಿಸಿ ಅವರು ಅರಿವು ಮೂಡಿಸುತ್ತಿದ್ದಾರೆ....

Read More

ದೇಗುಲದಲ್ಲಿ ಭಿಕ್ಷೆ ಬೇಡುತ್ತಿದ್ದ ರಷ್ಯಾ ಯುವಕನ ನೆರವಿಗೆ ಧಾವಿಸಿದ ಸುಷ್ಮಾ

ನವದೆಹಲಿ: ಹಣದ ಕೊರೆತಯಿಂದಾಗಿ ದೇಗುಲದ ಆವರಣದಲ್ಲಿ ಭಿಕ್ಷೆ ಬೇಡುತ್ತಿದ್ದ ರಷ್ಯಾ ಯುವಕನ ನೆರವಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆಗಮಿಸಿದ್ದಾರೆ. ಭಾರತ ಪ್ರವಾಸದಲ್ಲಿದ್ದ ರಷ್ಯಾದ ಎವಂಜಲಿನ್‌ಗೆ ಹಣಕಾಸಿನ ಕೊರತೆ ಉಂಟಾಗಿ ದಿಕ್ಕು ತೋಚದೆ ತಮಿಳುನಾಡಿನ ಕಾಂಚೀಪುರಂನ ಕುಮಾರಕೊಟ್ಟಂ ದೇಗುಲದ ದ್ವಾರದಲ್ಲಿ ಭಿಕ್ಷೆ...

Read More

Recent News

Back To Top