Date : Monday, 03-07-2017
ನವದೆಹಲಿ: ಸಿಕ್ಕಿಂನ ದೋಕ ಲಾ ಪ್ರದೇಶದ ಸಮೀಪ ತನ್ನ ಬಲವನ್ನು ಬಲಿಷ್ಠಗೊಳಿಸುವ ಸಲುವಾಗಿ ಭಾರತ ಹೆಚ್ಚಿನ ಸೇನಾಪಡೆಗಳನ್ನು ನಿಯೋಜನೆ ಮಾಡಿದೆ. ಈ ಗಡಿ ಪ್ರದೇಶದಲ್ಲಿ ಚೀನಾ ಸೈನಿಕರು ಉದ್ಧಟತನ ತೋರಿಸುತ್ತಿರುವುದರಿಂದ ಈ ಭಾಗದಲ್ಲಿ ತನ್ನ ಶಕ್ತಿಯನ್ನು ಭಾರತ ಹೆಚ್ಚಿಸಿಕೊಂಡಿದೆ. ಚೀನಾ ಪೀಪಲ್ಸ್...
Date : Monday, 03-07-2017
ನವದೆಹಲಿ: ಪೇಪರ್‌ಲೆಸ್ ಆಗುವ ಗುರಿಯನ್ನು ಸುಪ್ರೀಂಕೋರ್ಟ್ ಹೊಂದಿದ್ದು, ಈ ಮಹತ್ವಾಕಾಂಕ್ಷೆಯ ಯೋಜನೆಯ ಅನುಷ್ಠಾನಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಸರ್ವೋಚ್ಛ ನ್ಯಾಯಾಲಯದ ರಿಜಿಸ್ಟ್ರೀ ಪ್ರಕಾರ, ಯೋಜನೆಯನ್ನು ಹಂತ ಹಂತವಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. 5 ಕೋರ್ಟುಗಳಲ್ಲಿ ಪಟ್ಟಿ ಮಾಡಲಾದ ಹೊಸ ವಿಷಯಗಳನ್ನು ಮಾತ್ರ ಸಂವಾದ...
Date : Monday, 03-07-2017
ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಬಗೆಗಿನ ಪುಸ್ತಕವನ್ನು ಬಿಡುಗಡೆಗೊಳಿಸಿದರು. ‘ಪ್ರೆಸಿಡೆಂಟ್ ಪ್ರಣಬ್ ಮುಖರ್ಜಿ-ಎ ಸ್ಟೇಟ್ಸ್‌ಮನ್’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದ ಮೋದಿ, ಪ್ರಣವ್ ಅವರೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ಪಡೆದದ್ದು ನನಗೆ ಹೆಮ್ಮೆ ತಂದಿದೆ...
Date : Saturday, 01-07-2017
ನವದೆಹಲಿ: ದೆಹಲಿ ಏರ್‌ಪೋರ್ಟ್ ಸಮೀಪ ಸ್ಥಾಪಿಸಲಾಗಿರುವ 101.9 ಮೀಟರ್ ಎತ್ತರದ ಏರ್ ಟ್ರಾಫಿಕ್ ಕಂಟ್ರೋಲ್(ಎಟಿಸಿ) ಡಿಸೆಂಬರ್‌ನಿಂದ ಕಾರ್ಯಾರಂಭ ಮಾಡಲಿದೆ. ದೇಶದ ಅತೀ ಎತ್ತರದ ಎಟಿಸಿ ಇದಾಗಿದ್ದು, ಏರ್‌ಪೋರ್ಟ್ ಆಪರೇಟರ್‌ಗಳು ಇದನ್ನು ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾಗೆ ಹಸ್ತಾಂತರ ಮಾಡಿದ್ದಾರೆ. ಇದರ ಪ್ರಾಯೋಗಿಕ...
Date : Saturday, 01-07-2017
ಲಕ್ನೋ: ಜುಲೈ 11ರಿಂದ ಉತ್ತರಪ್ರದೇಶದಲ್ಲಿ ಅಧಿವೇಶನ ಆರಂಭವಾಗಲಿದ್ದು, ಇಲ್ಲಿ ಯೋಗಿ ಆದಿತ್ಯನಾಥ ಸರ್ಕಾರ ತನ್ನ ಚೊಚ್ಚಲ ವಾರ್ಷಿಕ ಬಜೆಟ್ ಮಂಡಿಸಲಿದೆ. ಈ ಅಧಿವೇಶನದಲ್ಲಿ ಒಟ್ಟು 15 ಕಲಾಪಗಳು ನಡೆಯಲಿದ್ದು, ಜುಲೈ 28ಕ್ಕೆ ಅಂತ್ಯಗೊಳ್ಳಲಿದೆ. ಕೊನೆಯ ಬಾರಿಗೆ ಮೇ 15ರಿಂದ 19ರವರೆಗೆ ಉತ್ತರಪ್ರದೇಶದಲ್ಲಿ...
Date : Saturday, 01-07-2017
ಶ್ರೀನಗರ: ಕಳೆದ ತಿಂಗಳು 9 ಪೊಲೀಸರ ಹತ್ಯೆಗೆ ಕಾರಣನಾಗಿದ್ದ ಲಷ್ಕರ್-ಇ-ತೋಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಬಶೀರ್ ಲಕ್ಷರಿ ಮತ್ತು ಇತರ ಇಬ್ಬರು ಉಗ್ರರನ್ನು ಸೇನಾಪಡೆಗಳು ಶನಿವಾರ ಕಾಶ್ಮೀರದಲ್ಲಿ ಹೊಡೆದುರುಳಿಸಿವೆ. ಅನಂತ್‌ನಾಗ್ ಜಿಲ್ಲೆಯಲ್ಲಿ ಶನಿವಾರ ನಡೆದ ಎನ್‌ಕೌಂಟರ್‌ನಲ್ಲಿ ಈ ಮೂವರು ಉಗ್ರರನ್ನು ಗುಂಡಿಕ್ಕಿ ಹತ್ಯೆ...
Date : Saturday, 01-07-2017
ನವದೆಹಲಿ: ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ದೋಷದಂತಹ ಮಾರಕ ಕಾಯಿಲೆಗಳು ಏರಿಕೆ ಆಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಅಥವಾ ಸಬ್ಸಿಡಿ ಚಿಕಿತ್ಸಾ ಸೌಲಭ್ಯಗಳನ್ನು ಸ್ಥಾಪಿಸಲು ಖಾಸಗಿ ಆಸ್ಪತ್ರೆಗಳಿಗೆ ಅವಕಾಶ ಮಾಡಿಕೊಡುವ ಬಗ್ಗೆ ಚಿಂತನೆ ನಡೆಸಿದೆ....
Date : Saturday, 01-07-2017
ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಶುಕ್ರವಾರ ಇ-ನಿವಾರಣ್ ಅಪ್ಲಿಕೇಶನನ್ನು ಆರಂಭಿಸಿದ್ದಾರೆ. ಈ ಆ್ಯಪ್ ಗ್ರಾಹಕರಿಗೆ ತಮ್ಮ ವಿದ್ಯುತ್ ಬಿಲ್‌ನ್ನು ತಾವೇ ರಚಿಸಲು ಮತ್ತು ಆನ್‌ಲೈನ್ ಮೂಲಕ ಪಾವತಿಸಲು ಸಹಾಯಕವಾಗಲಿದೆ. ಗ್ರಾಹಕರು ಈ ಆ್ಯಪ್‌ನಲ್ಲಿನ ‘ಗ್ರಾಹಕ್ ಸೇವಾ’ ಆಯ್ಕೆಯನ್ನು ಕ್ಲಿಕ್ ಮಾಡಿ...
Date : Saturday, 01-07-2017
ನವದೆಹಲಿ: ಖ್ಯಾತ ವಕೀಲ ಮತ್ತು ಸಂವಿಧಾನ ತಜ್ಞ ಕೆ.ಕೆ.ವೇಣುಗೋಪಾಲ್ ಅವರನ್ನು ಮುಂದಿನ ಅಟಾರ್ನಿ ಜನರಲ್ ಆಗಿ ನೇಮಕ ಮಾಡಲಾಗಿದೆ. ಮುಕುಲ್ ರೋಹ್ಟಗಿ ಸ್ಥಾನವನ್ನು ಅವರು ಅಲಂಕರಿಸಲಿದ್ದಾರೆ. ರಾಷ್ಟ್ರಪತಿ ಪ್ರಣವ್ ಮುಖರ್ಜಿ ವೇಣುಗೋಪಾಲ್ ಆಯ್ಕೆಗೆ ಅನುಮೋದನೆ ನೀಡಿದ್ದಾರೆ. ವೇಣುಗೋಪಾಲ್ ಅವರು 1992ರಲ್ಲಿ ಉತ್ತರಪ್ರದೇಶ...
Date : Saturday, 01-07-2017
ಚೆನ್ನೈ: ಹೆಚ್ಚುತ್ತಿರುವ ರಸ್ತೆ ಅಪಘಾತ, ಟ್ರಾಫಿಕ್ ನಿಯಮ ಉಲ್ಲಂಘನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ತಮಿಳುನಾಡು ಸರ್ಕಾರ, ಸಿನಿಮಾ ಆರಂಭದಲ್ಲಿ ಅಥವಾ ಇಂಟರ್‌ವಲ್ ಸಂದರ್ಭದಲ್ಲಿ ರಸ್ತೆ ಸುರಕ್ಷತೆಗಳ ಬಗ್ಗೆ ಕಿರುಚಿತ್ರವನ್ನು ಪ್ರಸಾರ ಮಾಡುವಂತೆ ಸಿನಿಮಾ ಥಿಯೇಟರ್‌ಗಳಿಗೆ ಮನವಿ ಮಾಡಿದೆ. ಅಲ್ಲಿನ ಸಾರಿಗೆ ಇಲಾಖೆಯು...