Date : Friday, 07-07-2017
ನವದೆಹಲಿ: ತ್ರಿಪುರದ ಆರು ಮಂದಿ ತೃಣಮೂಲ ಕಾಂಗ್ರೆಸ್ ಶಾಸಕರು ಎನ್‌ಡಿಎ ಅಭ್ಯರ್ಥಿ ರಾಮ್‌ನಾಥ್ ಕೋವಿಂದ್ ಅವರನ್ನು ಭೇಟಿಯಾಗಿದ್ದಾರೆ, ಈ ಮೂಲಕ ತಮ್ಮ ಬಿಜೆಪಿ ಸೇರ್ಪಡೆಯ ವರದಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದ್ದಾರೆ. ಸುದೀಪ್ ರಾಯ್ ಬರ್ಮನ್ ಅವರ ನೇತೃತ್ವದ ಶಾಸಕರ ತಂಡ ತಮ್ಮ...
Date : Friday, 07-07-2017
ಬೆಂಗಳೂರು: ಅತ್ಯಂತ ಗುಣಮಟ್ಟದ ಜೀವನಕ್ಕಾಗಿ ಏಷ್ಯಾದಲ್ಲೇ ಮಂಗಳೂರು ನಗರ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ವಿಶ್ವದಲ್ಲಿ ಭಾರತ 8ನೇ ಸ್ಥಾನ ಪಡೆದುಕೊಂಡಿದೆ. ನಂಬಿಯೋದ ‘ಕ್ವಾಲಿಟಿ ಆಫ್ ಲೈಫ್ ಇಂಡೆಕ್ಸ್ ಫಾರ್ ಕಂಟ್ರಿ 2017 ಮಿಡ್ ಇಯರ್’ನಲ್ಲಿ ಏಷ್ಯಾ ನಗರಗಳ ಪೈಕಿ ಮಂಗಳೂರು ಮೊದಲ...
Date : Friday, 07-07-2017
ಟೆಲ್ ಅವೀವ್: ಉತ್ತರ ಇಸ್ರೇಲ್‌ನ ಓಲ್ಗ ಬೀಚ್‌ನಲ್ಲಿ ಒಟ್ಟಿಗೆ ಇರುವ ಸಹಿ ಹಾಕಿದ ಭಾವಚಿತ್ರವೊಂದನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಭಾವಚಿತ್ರದಲ್ಲಿ ಉಭಯ ನಾಯಕರ ಸ್ನೇಹದ ಬಗೆಗಿನ ಸಂದೇಶಗಳನ್ನೂ ಬರೆಯಲಾಗಿದೆ. ಉಡುಗೊರೆಯಾಗಿ...
Date : Friday, 07-07-2017
ನವದೆಹಲಿ: ಹಕ್ಕಿ ಜ್ವರ H5N1 ಮತ್ತು H5N8ಗಳಿಂದ ಮುಕ್ತವೆಂದು ಭಾರತ ತನ್ನನ್ನು ತಾನು ಘೋಷಿಸಿಕೊಂಡಿದೆ. ಎಲ್ಲಾ ರಾಜ್ಯಗಳಲ್ಲೂ ಕಣ್ಗಾವಲು ಇರಿಸಿ ಪರೀಕ್ಷಿಸಲಾಗಿದ್ದು, ಈ ಕಾಯಿಲೆಯ ಇರುವಿಕೆಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ ಇವುಗಳಿಂದ ಮುಕ್ತವಾಗಿರುವುದಾಗಿ ಭಾರತ ಘೋಷಿಸಿಕೊಂಡಿದೆ. ‘ದೇಶದ ಉದ್ದಗಲಕ್ಕೂ...
Date : Friday, 07-07-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕನಿಷ್ಠ ಸರ್ಕಾರ ಮಂತ್ರ ನಗರ ವಲಯದಲ್ಲಿ ಆರಂಭಗೊಂಡಿದ್ದು, ಎರಡು ಕೇಂದ್ರ ಸಚಿವಾಲಯಗಳನ್ನು ವಿಲೀನಗೊಳಿಸಲು ಮುಂದಾಗಿದೆ. ನಗರ ಪ್ರದೇಶಗಳಿಗೆ ನಿಯಮ ರೂಪಿಸುತ್ತಿರುವ ನಗರಾಭಿವೃದ್ಧಿ, ವಸತಿ ಮತ್ತು ನಗರ ಬಡತನ ನಿರ್ಮೂಲನಾ ಸಚಿವಾಲಯಗಳನ್ನು ವಿಲೀನಗೊಳಿಸಲು ಕೇಂದ್ರ ನಿರ್ಧರಿಸಿದೆ. ನಗರಾಭಿವೃದ್ಧಿ...
Date : Friday, 07-07-2017
ಹಂಬರ್ಗ್: 3 ದಿನಗಳ ಐತಿಹಾಸಿಕ ಇಸ್ರೇಲ್ ಪ್ರವಾಸವನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ ಗುರುವಾರ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಜರ್ಮನಿಯ ಹಂಬರ್ಗ್‌ಗೆ ತೆರಳಿದರು. ಅಂತರ್ ಸಂಪರ್ಕಿತ ವಿಶ್ವವನ್ನು ರೂಪಿಸುವುದು (ಶೇಪಿಂಗ್ ಆನ್ ಇಂಟರ್-ಕನೆಕ್ಟೆಡ್ ವಲ್ಡ್) ಈ ವರ್ಷದ ಜಿ20 ಶೃಂಗಸಭೆಯ...
Date : Thursday, 06-07-2017
ನವದೆಹಲಿ : ಕೇಂದ್ರ ಸರ್ಕಾರ ಉಗ್ರರನ್ನು ಎದುರಿಸುವ ವಿಷಯದಲ್ಲಿ ಸೇನಾಪಡೆಗೆ ಸ್ವತಂತ್ರವನ್ನು ನೀಡಿದ ಹಿನ್ನಲೆಯಲ್ಲಿ ಹಿಂಸಾಚಾರ ಪೀಡಿತ ಜಮ್ಮು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳ ವಿರುದ್ಧ ಸೇನಾಪಡೆಗಳು ಹೆಚ್ಚು ಸಕ್ರಿಯವಾಗಿವೆ. ಈ ವರ್ಷ ಜುಲೈ 2 ರವರೆಗೆ ಸುಮಾರು 92 ಉಗ್ರರನ್ನು ನಮ್ಮ ಯೋಧರು ಹತ್ಯೆ...
Date : Thursday, 06-07-2017
ನವದೆಹಲಿ : ಸಿಕ್ಕಿಂ ಉದ್ವಿಗ್ನದ ಬಗ್ಗೆ ಭಾರತವು ಜನರ ದಾರಿ ತಪ್ಪಿಸುತ್ತಿದೆ ಎಂದು ಚೀನಾ ಹೇಳಿದ ಬಳಿಕ ಇದೀಗ ರಕ್ಷಣಾ ತಜ್ಞರುಗಳು ದೇಶಕ್ಕೆ ಅಪಾಯಕಾರಿಯಾದ ರಸ್ತೆ ನಿರ್ಮಾಣ ಮಾಡುವುದಕ್ಕೆ ಚೀನಾವನ್ನು ಭಾರತ ತಡೆದಿದೆ. ರಸ್ತೆ ನಿರ್ಮಾಣ ನಿಜಕ್ಕೂ ದೇಶಕ್ಕೆ ಬೆದರಿಕೆಯಾಗಿದೆ ಎಂದು...
Date : Thursday, 06-07-2017
ನವದೆಹಲಿ : ದೆಹಲಿ ವಿಶ್ವವಿದ್ಯಾನಿಲಯವು ಐತಿಹಾಸಿಕ ಸರಕು ಮತ್ತು ಸೇವಾ ತೆರಿಗೆಯನ್ನು ತನ್ನ ಶೈಕ್ಷಣಿಕ ವಿಷಯದಲ್ಲಿ ಅಳವಡಿಸಿಕೊಳ್ಳಲು ಮುಂದಾಗಿದೆ. ಈ ವಿಶ್ವವಿದ್ಯಾನಿಲಯದಲ್ಲಿ ವಾಣಿಜ್ಯ ವಿಷಯ ಕಲಿಯುತ್ತಿರುವ ವಿದ್ಯಾರ್ಥಿಗಳು ಇನ್ನು ಜಿಎಸ್‌ಟಿಯನ್ನು ಕೂಡಾ ಅಧ್ಯಯನ ಮಾಡಬೇಕಾಗುತ್ತದೆ. ಸ್ವಾತಂತ್ರ್ಯದ ಬಳಿಕ ಭಾರತದ ಅತಿ ದೊಡ್ಡ...
Date : Thursday, 06-07-2017
ನವದೆಹಲಿ: ಜನಸಂಘದ ಸಂಸ್ಥಾಪಕ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮ ದಿನವನ್ನು ಇಂದು ದೇಶದಲ್ಲಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮುಖರ್ಜಿ ಅವರನ್ನು ಸ್ಮರಿಸಿಕೊಂಡರು. ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ‘ಮುಖರ್ಜಿ ಅವರ ಜನ್ಮದಿನದಂದು ನಾವು...