ನವದೆಹಲಿ: ಕೇಂದ್ರದ ಮಹತ್ವಾಕಾಂಕ್ಷೆಯ ಅಂಬ್ರೆಲ್ಲಾ ಹೈವೇ ಪ್ರೋಗ್ರಾಂನಡಿ 2018ರ ವೇಳೆಗೆ ಭಾರತ ಒಟ್ಟು 44 ಎಕನಾಮಿಕ್ ಕಾರಿಡಾರ್ಗಳನ್ನು ಹೊಂದಲಿದೆ.
44 ಹೊಸ ಕಾರಿಡಾರ್ಗಳು ಮಾತ್ರವಲ್ಲದೇ, 65 ಇಂಟರ್ ಕಾರಿಡಾರ್ ಆಂಡ್ ಫೀಡರ್ ರೋಡ್ಸ್ ಮತ್ತು 115 ಫೀಡರ್ ರೋಡ್ಗಳು ನಿರ್ಮಾಣವಾಗಲಿವೆ.
ಈಗಾಗಲೇ 7 ಲಕ್ಷ ಕೋಟಿ ಮೊತ್ತದ ಅಂಬ್ರೆಲ್ಲಾ ಯೋಜನೆಯನ್ನು ಕೇಂದ್ರ ಘೋಷಣೆ ಮಾಡಿದೆ. ಶೀಘ್ರವೇ ಅದು ಜಾರಿಗೆ ಬರಲಿದ್ದು, 2018ರ ಡಿಸೆಂಬರ್ ವೇಳೆಗೆ 44 ಹೊಸ ಎಕಾನಮಿಕ್ ಕಾರಿಡಾರ್ಗಳು ತಲೆ ಎತ್ತಲಿವೆ.
ಈ ನೂತನ ಎಕನಾಮಿಕ್ ಕಾರಿಡಾರ್ಗಳ ಪೈಕಿ ಮಂಗಳೂರು-ರಾಯಚೂರು ಎಕನಾಮಿಕ್ ಕಾರಿಡಾರ್ ಕೂಡ ಸೇರಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.