Date : Friday, 07-07-2017
ಹಂಬರ್ಗ್: 3 ದಿನಗಳ ಐತಿಹಾಸಿಕ ಇಸ್ರೇಲ್ ಪ್ರವಾಸವನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ ಗುರುವಾರ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಜರ್ಮನಿಯ ಹಂಬರ್ಗ್ಗೆ ತೆರಳಿದರು. ಅಂತರ್ ಸಂಪರ್ಕಿತ ವಿಶ್ವವನ್ನು ರೂಪಿಸುವುದು (ಶೇಪಿಂಗ್ ಆನ್ ಇಂಟರ್-ಕನೆಕ್ಟೆಡ್ ವಲ್ಡ್) ಈ ವರ್ಷದ ಜಿ20 ಶೃಂಗಸಭೆಯ...
Date : Thursday, 06-07-2017
ನವದೆಹಲಿ : ಕೇಂದ್ರ ಸರ್ಕಾರ ಉಗ್ರರನ್ನು ಎದುರಿಸುವ ವಿಷಯದಲ್ಲಿ ಸೇನಾಪಡೆಗೆ ಸ್ವತಂತ್ರವನ್ನು ನೀಡಿದ ಹಿನ್ನಲೆಯಲ್ಲಿ ಹಿಂಸಾಚಾರ ಪೀಡಿತ ಜಮ್ಮು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳ ವಿರುದ್ಧ ಸೇನಾಪಡೆಗಳು ಹೆಚ್ಚು ಸಕ್ರಿಯವಾಗಿವೆ. ಈ ವರ್ಷ ಜುಲೈ 2 ರವರೆಗೆ ಸುಮಾರು 92 ಉಗ್ರರನ್ನು ನಮ್ಮ ಯೋಧರು ಹತ್ಯೆ...
Date : Thursday, 06-07-2017
ನವದೆಹಲಿ : ಸಿಕ್ಕಿಂ ಉದ್ವಿಗ್ನದ ಬಗ್ಗೆ ಭಾರತವು ಜನರ ದಾರಿ ತಪ್ಪಿಸುತ್ತಿದೆ ಎಂದು ಚೀನಾ ಹೇಳಿದ ಬಳಿಕ ಇದೀಗ ರಕ್ಷಣಾ ತಜ್ಞರುಗಳು ದೇಶಕ್ಕೆ ಅಪಾಯಕಾರಿಯಾದ ರಸ್ತೆ ನಿರ್ಮಾಣ ಮಾಡುವುದಕ್ಕೆ ಚೀನಾವನ್ನು ಭಾರತ ತಡೆದಿದೆ. ರಸ್ತೆ ನಿರ್ಮಾಣ ನಿಜಕ್ಕೂ ದೇಶಕ್ಕೆ ಬೆದರಿಕೆಯಾಗಿದೆ ಎಂದು...
Date : Thursday, 06-07-2017
ನವದೆಹಲಿ : ದೆಹಲಿ ವಿಶ್ವವಿದ್ಯಾನಿಲಯವು ಐತಿಹಾಸಿಕ ಸರಕು ಮತ್ತು ಸೇವಾ ತೆರಿಗೆಯನ್ನು ತನ್ನ ಶೈಕ್ಷಣಿಕ ವಿಷಯದಲ್ಲಿ ಅಳವಡಿಸಿಕೊಳ್ಳಲು ಮುಂದಾಗಿದೆ. ಈ ವಿಶ್ವವಿದ್ಯಾನಿಲಯದಲ್ಲಿ ವಾಣಿಜ್ಯ ವಿಷಯ ಕಲಿಯುತ್ತಿರುವ ವಿದ್ಯಾರ್ಥಿಗಳು ಇನ್ನು ಜಿಎಸ್ಟಿಯನ್ನು ಕೂಡಾ ಅಧ್ಯಯನ ಮಾಡಬೇಕಾಗುತ್ತದೆ. ಸ್ವಾತಂತ್ರ್ಯದ ಬಳಿಕ ಭಾರತದ ಅತಿ ದೊಡ್ಡ...
Date : Thursday, 06-07-2017
ನವದೆಹಲಿ: ಜನಸಂಘದ ಸಂಸ್ಥಾಪಕ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮ ದಿನವನ್ನು ಇಂದು ದೇಶದಲ್ಲಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮುಖರ್ಜಿ ಅವರನ್ನು ಸ್ಮರಿಸಿಕೊಂಡರು. ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ‘ಮುಖರ್ಜಿ ಅವರ ಜನ್ಮದಿನದಂದು ನಾವು...
Date : Thursday, 06-07-2017
ಅಯೋಧ್ಯೆ : ರಾಮಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದು ಪರಿಷತ್ನ ಉಸ್ತುವಾರಿಯಲ್ಲಿ 3 ಟ್ರಕ್ಗಳಲ್ಲಿ ಕೆಂಪು ಕಲ್ಲುಗಳು ಅಯೋಧ್ಯಾಗೆ ಆಗಮಿಸಿದೆ. “ಕಲ್ಲುಗಳು ರಾಮಜನ್ಮ ಭೂಮಿ ಮಂದಿರ ನಿರ್ಮಾಣಕ್ಕಾಗಿ. ಈ ಮೊದಲು ಕಲ್ಲುಗಳನ್ನು ತರಲಾಗಿದೆ. ಇದೀಗ ಮತ್ತೊಮ್ಮೆ ಕಲ್ಲುಗಳು ಬಂದಿವೆ. ಹಿಂದೆ ಅಖಿಲೇಶ್ ಯಾದವ್ ಸರ್ಕಾರ...
Date : Thursday, 06-07-2017
ನವದೆಹಲಿ : ದೇಶದ ಮೊಟ್ಟಮೊದಲ ತೆರಿಗೆ ಸುಧಾರಣೆ ಜಿಎಸ್ಟಿ ಜಾರಿಯ ಬಳಿಕ ಇದೀಗ ಕೇಂದ್ರ ಸರ್ಕಾರವು ರಾಜಕೀಯ ದೇಣಿಗೆಗಳಲ್ಲಿ ಸುಧಾರಣೆ ತರುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಿತ್ತ ಸಚಿವ ಜೇಟ್ಲಿ ಜಿಎಸ್ಟಿ ಪ್ರಕ್ರಿಯೆ ಅಂತ್ಯಗೊಂಡ...
Date : Thursday, 06-07-2017
ಶ್ರೀನಗರ : ಜಮ್ಮು ಕಾಶ್ಮೀರದ ವಿಧಾನಸಭೆಯಲ್ಲಿ ಬುಧವಾರ ಮಹತ್ವದ ಜಿಎಸ್ಟಿ ಮಸೂದೆಯನ್ನು ಅನುಮೋದನೆಗೊಳಿಸಲಾಗಿದೆ. ಜಿಎಸ್ಟಿ ಚರ್ಚೆಗೆಂದು ಕರೆಯಲಾಗಿದ್ದ 4 ದಿನಗಳ ವಿಶೇಷ ಅಧಿವೇಶನದಲ್ಲಿ ಗಲಾಟೆ, ಗದ್ದಲಗಳ ನಡುವೆಯೂ ಜಿಎಸ್ಟಿಗೆ ಅನುಮೋದನೆ ಸಿಕ್ಕಿದೆ. ಇದು ಅಲ್ಲಿನ ಜನತೆಗೆ ಸಿಕ್ಕ ಜಯ ಎಂದು ಸರ್ಕಾರ ವಿಶ್ಲೇಷಿಸಿದೆ....
Date : Wednesday, 05-07-2017
ನವದೆಹಲಿ: ಭಾರತದ ಅತೀದೊಡ್ಡ ಇಂಧಕ ಉತ್ಪಾದಕ ಎನ್ಟಿಪಿಸಿ ಮುಂದಿನ 5 ವರ್ಷಗಳಲ್ಲಿ ಹೊಸ ಕಲ್ಲಿದ್ದಲು ಆಧಾರಿತ ಪವರ್ ಸ್ಟೇಶನ್ಗೆ ಬರೋಬ್ಬರಿ 10 ಬಿಲಿಯನ್ ಡಾಲರ್ ಬಂಡವಾಳ ಹೂಡಲು ನಿರ್ಧರಿಸಿದೆ. ಮೊದಲ ಹಂತದಲ್ಲಿ 5 ಗಿಗಾವ್ಯಾಟ್ ಸಾಮರ್ಥ್ಯವಿರುವ 3 ಪ್ಲಾಂಟ್ಗಳನ್ನು ಅದು ನಿರ್ಮಿಸಲಿದೆ. ಸರ್ಕಾರದ ಅನುಮೋದನೆ ಇನ್ನೂ ದೊರೆತಿಲ್ಲದ...
Date : Wednesday, 05-07-2017
ನವದೆಹಲಿ: ಬಯಲು ಶೌಚ ಮುಕ್ತಗೊಳ್ಳುವತ್ತ ಭಾರತ ದಾಪುಗಾಲಿಡುತ್ತಿದೆ. ಅಕ್ಟೋಬರ್ ತಿಂಗಳ ವೇಳೆಗೆ ದೇಶದ 6 ರಾಜ್ಯಗಳ ಎಲ್ಲಾ ಪಟ್ಟಣ ಮತ್ತು ನಗರಗಳು ಬಯಲು ಶೌಚಮುಕ್ತ ಎಂಬ ಕೀರ್ತಿಗೆ ಪಾತ್ರವಾಗಲಿದೆ. ಮಹಾರಾಷ್ಟ್ರ, ತೆಲಂಗಾಣ, ಛತ್ತೀಷ್ಗಢ, ಜಾರ್ಖಾಂಡ್, ಮಧ್ಯಪ್ರದೇಶ, ಕೇರಳಗಳ 1,137 ನಗರಗಳನ್ನು ಅಕ್ಟೋಬರ್...