News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಂತರ್ಜಲ ವೃದ್ಧಿಗೆ ಕೇಂದ್ರ, ವಿಶ್ವಬ್ಯಾಂಕ್ ಜಂಟಿ ಯೋಜನೆ

ಮುಂಬೈ : ಮಹಾರಾಷ್ಟ್ರದ ಮರಾಠಾವಾಡ ಮತ್ತು ವಿದರ್ಭಾದಲ್ಲಿನ ಸುಮಾರು 2000 ಗ್ರಾಮಗಳು ವಿಶ್ವ ಬ್ಯಾಂಕ್ ಪ್ರೋತ್ಸಾಹಿತ ರಾಷ್ಟ್ರೀಯ ಅಂತರ್ಜಲ ನಿರ್ವಹಣಾ ಮತ್ತು ಅಭಿವೃದ್ಧಿ ಯೋಜನೆಗೆ ಒಳಪಡಲಿದೆ. ಸರ್ಕಾರವು ಈ ಯೋಜನೆಯ ಮೂಲಕ ಅಂತರ್ಜಲದ ಮಟ್ಟವನ್ನು ನಿಯಂತ್ರಿಸಲು ಮತ್ತು ವೃದ್ಧಿಸುವ ಉದ್ದೇಶವನ್ನು ಹೊಂದಿದೆ. ಮಹಾರಾಷ್ಟ್ರಕ್ಕೆ...

Read More

ರೈಲ್ವೆಯ ಆನ್‌ಲೈನ್ ಪರೀಕ್ಷೆಯಿಂದಾಗಿ ಬದುಕುಳಿದವು 4 ಲಕ್ಷ ಮರಗಳು

ನವದೆಹಲಿ : ಭಾರತೀಯ ರೈಲ್ವೆಯು ತನ್ನ ನೇಮಕಾತಿ ಪ್ರಕ್ರಿಯೆಯಲ್ಲಿ ವಿವಿಧ ಭಾಷೆಗಳ ಪ್ರಶ್ನೋತ್ತರ ಬುಕ್‌ಲೆಟ್ ಬದಲಿಗೆ ಆನ್‌ಲೈನ್ ಪರೀಕ್ಷೆಗಳನ್ನು ನಡೆಸಿದೆ. ಇದರ ಫಲವಾಗಿ 4 ಲಕ್ಷ ಮರಗಳು ಬದುಕುಳಿದಿವೆ ಮತ್ತು 319 ಕೋಟಿ ಪೇಪರ್ ಶೀಟ್‌ಗಳ ಉಳಿತಾಯವಾಗಿವೆ. 3 ಹಂತದಲ್ಲಿ ಆನ್‌ಲೈನ್ ಪರೀಕ್ಷೆಯನ್ನು ನಡೆಸಲಾಗಿದ್ದು,...

Read More

ಡಿಡಿ ನ್ಯೂಸ್‌ನ ಹೊಸ ವೆಬ್‌ಸೈಟ್‌ಗೆ ಚಾಲನೆ ನೀಡಿದ ನಾಯ್ಡು

ನವದೆಹಲಿ : ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು ಅವರು ಡಿಡಿ ನ್ಯೂಸ್‌ನ ಹೊಸ ವೆಬ್‌ಸೈಟ್ www.ddnews.gov.in.  ಗೆ ಚಾಲನೆ ನೀಡಿದ್ದಾರೆ. ಈ ವೇಳೆ ಕೇಂದ್ರ ಸಚಿವರಾದ ರಾಜ್ಯವರ್ಧನ್ ರಾಥೋಡ್, ಮಾಹಿತಿ ಮತ್ತು ಪ್ರಚಾರ ಕಾರ್ಯದರ್ಶಿ ಎನ್.ಕೆ. ಸಿನ್ಹಾ,...

Read More

ಜಿಎಸ್‌ಟಿ ದರ ಮುದ್ರಿಸದಿದ್ದರೆ 1 ಲಕ್ಷ ದಂಡ, ಸೆರೆವಾಸ

ನವದೆಹಲಿ: ಉತ್ಪನ್ನಗಳ ಮೇಲೆ ಜಿಎಸ್‌ಟಿ ದರಗಳನ್ನು ಮುದ್ರಣಗೊಳಿಸದಿದ್ದರೆ 1 ಲಕ್ಷ ರೂಪಾಯಿ ದಂಡ ಮತ್ತು ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಎಚ್ಚರಿಕೆ ನೀಡಿದ್ದಾರೆ. ಹೊಸ ಎಂಆರ್‌ಪಿಯೊಂದಿಗೆ ಮಾರಾಟವಾಗದ ವಸ್ತುಗಳನ್ನು ಸೆಪ್ಟಂಬರ್‌ವರೆಗೆ ಮಾರಾಟ ಮಾಡಲು ಉತ್ಪಾದಕರಿಗೆ...

Read More

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಿಯೋಜನೆಗಾಗಿ ಒಂದಾದ ಭಾರತ, ಇಸ್ರೇಲ್ ಸಂಸ್ಥೆಗಳು

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡುವೆ ಬುಧವಾರ ಏರ್ಪಟ್ಟ ಒಂದು ಒಪ್ಪಂದ ಬೆಂಗಳೂರು ಮೂಲದ ಟೆಲಿರೇಡಿಯೋಲಾಜಿ ಸೊಲ್ಯೂಷನ್ ಕಂಪನಿಯ ಅಂಗಸಂಸ್ಥೆ ಟೆಲಿರ‍್ಯಾಡ್ ಟೆಕ್ ಮತ್ತು ಇಸ್ರೇಲ್ ಮೂಲದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೇಲೆ ಕಾರ್ಯನಿರ್ವಹಿಸುವ ಝೀಬ್ರಾ...

Read More

ಏಷ್ಯನ್ ಅಥ್ಲೇಟಿಕ್ಸ್ ಚಾಂಪಿಯನ್‌ಶಿಪ್: ಭಾರತಕ್ಕೆ 7 ಪದಕ

ಭುವನೇಶ್ವರ್: ಏಷ್ಯನ್ ಅಥ್ಲೇಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಶುಭಾರಂಭ ಮಾಡಿದ್ದು, ಒಟ್ಟು 7 ಪದಕಗಳನ್ನು ಗೆದ್ದುಕೊಂಡಿದ್ದಾರೆ. ಶಾಟ್ ಪುಟ್ಟರ್ ಮನ್‌ಪ್ರೀತ್ ಕೌರ್ ಮತ್ತು ಲಾಂಗ್ ಡಿಸ್ಟನ್ಸ್ ರನ್ನರ್ ಜಿ.ಲಕ್ಷ್ಮಣನ್ ಚಿನ್ನದ ಪದಕ ಗೆದ್ದಿದ್ದಾರೆ. ಮಹಿಳಾ ಲಾಂಗ್ ಜಂಪ್‌ನಲ್ಲಿ ವಿ.ನೀನ ಮತ್ತು ನಯನ ಜೇಮ್ಸ್ ಬೆಳ್ಳಿ...

Read More

ಚೀನಾದ ಒತ್ತಡವಿದ್ದರೂ ಸಿಕ್ಕಿಂನಿಂದ ಸೇನೆ ಹಿಂಪಡೆಯದ ಭಾರತ

ನವದೆಹಲಿ: ಚೀನಾ ಎಷ್ಟೇ ಒತ್ತಡ ಹೇರಿದರೂ, ಪ್ರಚೋದಿಸಿದರು ಭಾರತದ ಮಾತ್ರ ಸಿಕ್ಕಿಂನ ದೋಕ್ಲಂನಲ್ಲಿ ನಿಯೋಜಿತಗೊಂಡಿರುವ ತನ್ನ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಯಾವುದೇ ಮೂಡ್‌ನಲ್ಲಿಲ್ಲ. ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯ ಶಮನಕ್ಕಾಗಿ ದೋಕ್ಲಂನಿಂದ ಭಾರತ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಚೀನಾ ಹೇಳಿತ್ತು....

Read More

ಯಶಸ್ವಿ ಚೇಸಿಂಗ್‌ನಲ್ಲಿ 18 ಶತಕ : ಸಚಿನ್ ದಾಖಲೆ ಮುರಿದ ವಿರಾಟ್ ಕೊಹ್ಲಿ

ಜಮೈಕಾ: ಟೀಂ ಇಂಡಿಯಾದ ಭರವಸೆಯ ಕ್ರಿಕೆಟಿಗ, ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರ ಹೆಸರಲ್ಲಿದ್ದ ದಾಖಲೆಯೊಂದನ್ನು ಮುರಿದಿದ್ದು, ಏಕದಿನ ಪಂದ್ಯದ ಯಶಸ್ವಿ ಚೇಸಿಂಗ್‌ಗಳಲ್ಲಿ ಅತೀ ಹೆಚ್ಚಿನ ಸೆಂಚುರಿ ಬಾರಿಸಿದ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವೆಸ್ಟ್ ಇಂಡೀಸ್...

Read More

ಇದು ಯೋಜಿತ ಕುತಂತ್ರದ ಪ್ರಕರಣ ಎಂದ ಲಾಲೂ ಕುಟುಂಬವನ್ನು ಜಾಲಾಡಿದ ಸಿಬಿಐ

ನವದೆಹಲಿ: ಭ್ರಷ್ಟಾಚಾರ ಆರೋಪ ಹೊಂದಿರುವ ಮಾಜಿ ಸಚಿವ ಲಾಲೂ ಪ್ರಸಾದ್ ಯಾದವ್ ಮತ್ತು ಅವರ ಕುಟುಂಬದ ವಿರುದ್ಧದ ತನಿಖೆಯನ್ನು ಸಿಬಿಐ ಬಿಗಿಗೊಳಿಸಿದ್ದು, ಅವರ ನಿವಾಸ ಸೇರಿದಂತೆ 11 ಕಡೆಗಳಲ್ಲಿ ಶುಕ್ರವಾರ ದಾಳಿ ಮಾಡಿ ಶೋಧ ಕಾರ್ಯ ನಡೆಸಿದೆ. ಬೆಳಿಗ್ಗೆ 7.30ಕ್ಕೆ ದಾಳಿ...

Read More

ವಿಚಿತ್ರ ಹೆಸರುಳ್ಳ ಹರಿಯಾಣದ 2 ಗ್ರಾಮಗಳ ಮರುನಾಮಕರಣಕ್ಕೆ ಕೇಂದ್ರ ಸಮ್ಮತಿ

ಚಂಡೀಗಢ: ಹರಿಯಾಣದ ಎರಡು ಗ್ರಾಮಗಳ ಜನರು ತಮ್ಮ ಗ್ರಾಮದ ಹೆಸರಿನ ಕಾರಣಕ್ಕೆಯೇ ಮುಜಗರಕ್ಕೊಳಗಾಗುತ್ತಿದ್ದಾರೆ. ಇದೀಗ ಆ ಎರಡು ಗ್ರಾಮಗಳ ಹೆಸರನ್ನು ಬದಲಾಯಿಸಲು ಸ್ವತಃ ಕೇಂದ್ರ ಸರ್ಕಾರ ಮುಂದಾಗಿದೆ. ಫತೇಬಾದ್ ಜಿಲ್ಲೆಯಲ್ಲಿರುವ ಗಂದ ಗ್ರಾಮ ಮತ್ತು ಹಿಸ್ಸಾರ್ ಜಿಲ್ಲೆಯಲ್ಲಿರುವ ಕಿನ್ನರ್ ಗ್ರಾಮದ ಹೆಸರನ್ನು...

Read More

Recent News

Back To Top