Date : Thursday, 31-08-2017
ಘಾಜಿಯಾಬಾದ್: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಗುರುವಾರ ಘಾಜಿಯಾಬಾದ್ನಲ್ಲಿ ಕೈಲಾಸ ಮಾನಸ ಸರೋವರ ಭವನಕ್ಕೆ ಶಿಲಾನ್ಯಾಸ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ‘ಈ ಭವನ ಉತ್ತರಪ್ರದೇಶದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ. ಕೈಲಾಸ ಭವನ ನಿರ್ಮಾಣದ ಭರವಸೆಯನ್ನು ಈಡೇರಿಸುವಲ್ಲಿ ನಾವು...
Date : Thursday, 31-08-2017
ನವದೆಹಲಿ: ಭಾರತ ಪ್ರವಾಸದಲ್ಲಿರುವ ಸ್ವಿಸ್ ಒಕ್ಕೂಟ ಅಧ್ಯಕ್ಷೆ ಡೋರಿಸ್ ಲೂಥಾರ್ಡ್ ಮತ್ತು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹಲವಾರು ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡಿದ್ದು, ಬಳಿಕ ಜಂಟಿ ಹೇಳಿಕೆಯನ್ನು ನೀಡಿದ್ದಾರೆ. ಎಂಟಿಸಿಆರ್ ಸದಸ್ಯತ್ವ ಪಡೆಯಲು ಬೆಂಬಲ ನೀಡುತ್ತಿರುವುದಕ್ಕೆ ಮೋದಿ ಸ್ವಿಸ್ಗೆ ಧನ್ಯವಾದ ಹೇಳಿದರು....
Date : Thursday, 31-08-2017
ಹರಿದ್ವಾರ: ಚೀನಾಗೆ ಅದರ ಜಾಗ ತೋರಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಸೇನೆ ಮತ್ತು ಇಂಡೋ-ಟಿಬೆಟ್ ಪೊಲೀಸರ ಬಗ್ಗೆ ಹೆಮ್ಮೆ ಪಡುವುದಾಗಿ ಯೋಗ ಗುರು ರಾಮ್ದೇವ್ ಬಾಬಾ ಹೇಳಿದ್ದಾರೆ. ದೋಕ್ಲಾಂ ವಿಷಯದಲ್ಲಿ ಸೇನೆಯನ್ನು ಹಿಂಪಡೆಯಲು ಉಭಯ ದೇಶಗಳು ಸಮ್ಮತಿಸಿದ ಹಿನ್ನಲೆಯಲ್ಲಿ ಅವರು...
Date : Thursday, 31-08-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಭಾರತ ಸರ್ಕಾರದ ಸುಮಾರು 80 ಹೆಚ್ಚುವರಿ ಕಾಯದರ್ಶಿ ಮತ್ತು ಜಂಟಿ ಕಾರ್ಯದರ್ಶಿಗಳೊಂದಿಗೆ ಸಂವಾದ ನಡೆಸಿದರು. ಇದು ಇವರ ಇಂತಹ 4ನೇ ಸಂವಾದವಾಗಿದೆ. ಈ ವೇಳೆ ಕಾರ್ಯದರ್ಶಿಗಳು ಇನ್ನೋವೇಶನ್, ಆಡಳಿತದಲ್ಲಿ ಟೀಂ ವರ್ಕ್, ಆರೋಗ್ಯ, ಆರೋಗ್ಯ ಶಿಕ್ಷಣ,...
Date : Thursday, 31-08-2017
ನವದೆಹಲಿ: ಮೂರು ದಿನಗಳ ಭಾರತ ಪ್ರವಾಸದಲ್ಲಿರುವ ಸ್ವಿಸ್ ಒಕ್ಕೂಟದ ಅಧ್ಯಕ್ಷೆ ಡೊರಿಸ್ ಲಿಯುಥರ್ಡ್ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಗುರುವಾರ ಅಭೂತಪೂರ್ವ ಔಪಚಾರಿಕ ಸ್ವಾಗತವನ್ನು ನೀಡಲಾಯಿತು. ಬಳಿಕ ಮಾತನಾಡಿದ ಡೊರಿಸ್, ಉಭಯ ದೇಶಗಳು ವ್ಯಾಪಾರ ಒಪ್ಪಂದ ಮತ್ತು ರೈಲ್ವೇ ಮೂಲಸೌಕರ್ಯ ಬಗೆಗಿನ MoUಗೆ...
Date : Thursday, 31-08-2017
ನವದೆಹಲಿ: ಎನ್ಡಿಎ ಸರ್ಕಾರದ ಮಹತ್ವದ ಕಾರ್ಯಕ್ರಮಗಳಾದ ಸ್ವಚ್ಛ ಭಾರತ ಅಭಿಯಾನ, ಬೇಟಿ ಬಚಾವೋ ಬೇಟಿ ಪಡಾವೋ, ಡಿಜಿಟಲ್ ಇಂಡಿಯಾ ಅಭಿಯಾನ, ಅನಾಣ್ಯೀಕರಣ ಇವೆಲ್ಲವೂ ಮುಂದಿನ ಶೈಕ್ಷಣಿಕ ವರ್ಷದಿಂದ ಎನ್ಸಿಇಆರ್ಟಿ ಪಠ್ಯಪುಸ್ತಕಗಳಲ್ಲಿ ಅಳವಡಿಕೆಯಾಗಲಿದೆ. ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಆಂಡ್ ಟ್ರೈನಿಂಗ್(ಎನ್ಸಿಇಆರ್ಟಿ) ಸ್ವಾಯತ್ತ...
Date : Thursday, 31-08-2017
ನವದೆಹಲಿ: ಕೇಂದ್ರ ಗೃಹ ವ್ಯವಹಾರ ಸಚಿವಾಲಯದ ಕಾರ್ಯದರ್ಶಿಯಾಗಿ ಐಎಎಸ್ ಅಧಿಕಾರಿ ರಾಜೀವ್ ಗಾಬಾ ಅವರು ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ. ರಾಜೀವ್ ಗಾಬಾ ಅವರು 1982ರ ಬ್ಯಾಚ್ನ ಜಾರ್ಖಾಂಡ್ ಕೇಡರ್ನ ಐಎಎಸ್ ಅಧಿಕಾರಿಯಾಗಿದ್ದಾರೆ. ಜಾರ್ಖಾಂಡ್ನ ಮುಖ್ಯ ಕಾರ್ಯದರ್ಶಿಯಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ. ಈ...
Date : Thursday, 31-08-2017
ನವದೆಹಲಿ: ಈ ವರ್ಷದ ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಸುಮಾರು 500ಕ್ಕೂ ಅಧಿಕ ಹೊಸ ಫಾರಿನ್ ಪೋರ್ಟ್ಫೊಲಿಯೋ ಇನ್ವೆಸ್ಟರ್ಸ್(FPI) SEBIಯೊಂದಿಗೆ ರಿಜಿಸ್ಟರ್ ಆಗಿದೆ. ಇದು ಹೂಡಿಕೆದಾರರಿಗೆ ಭಾರತ ಆಕರ್ಷಕ ತಾಣವಾಗಿದೆ ಎಂಬುದನ್ನು ಸೂಚಿಸುತ್ತದೆ. 2016-17ನೇ ಸಾಲಿನ ಹಣಕಾಸು ವರ್ಷದಲ್ಲಿ 3,500 ಹೊಸ ವಿದೇಶಿ FPIಗಳು ಸೆಬಿಯೊಂದಿಗೆ...
Date : Thursday, 31-08-2017
ನವದೆಹಲಿ: ನೆರೆ ಪೀಡಿತ ಬಿಹಾರದ ಸಹಾಯಕ್ಕೆ ಧಾವಿಸಿರುವ ಬಾಲಿವುಡ್ ನಟ ಅಮೀರ್ ಖಾನ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿಗಳನ್ನು ದಾನ ಮಾಡಿದ್ದಾರೆ. ಕೊರಿಯರ್ ಮೂಲಕ 25 ಲಕ್ಷ ರೂಪಾಯಿಯನ್ನು ಅವರು ಕಳುಹಿಸಿಕೊಟ್ಟಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕಛೇರಿ...
Date : Thursday, 31-08-2017
ನವದೆಹಲಿ: ಅನಾಣ್ಯೀಕರಣವನ್ನು ಸಮರ್ಥಿಸಿಕೊಂಡಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ನೋಟ್ ಬ್ಯಾನ್ನಿಂದ ಎರಡು ಮತ್ತು ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ಕುಂಠಿತವಾದರೂ ಮಧ್ಯಮ ಹಾಗೂ ಧೀರ್ಘ ಕಾಲದ ಪ್ರಯೋಜನ ಸಿಗಲಿದೆ. ಅನೌಪಚಾರಿಕ ಕ್ಷೇತ್ರವನ್ನು ಔಪಚಾರಿಕಗೊಳಿಸುವುದರಿಂದ ಆರ್ಥಿಕತೆ ಬೆಳವಣಿಗೆಯಾಗುತ್ತದೆ ಎಂದರು. ಎಕನಾಮಿಕ್ ಕಾನ್ಫರೆನ್ಸ್ 2017ನ್ನು...