ಭಂಕಾಪುರ: ಹರಿಯಾಣದ ಫರಿದಾಬಾದ್ ಜಿಲ್ಲೆಯ ಭಂಕಾಪುರ ಗ್ರಾಮದಲ್ಲಿ ಇನ್ನು ಮುಂದೆ ಪ್ರತಿನಿತ್ಯ ಬೆಳಿಗ್ಗೆ 8 ಗಂಟೆಗೆ ಗ್ರಾಮಸ್ಥರು ರಾಷ್ಟ್ರಗೀತೆಯನ್ನು ಕೇಳಲಿದ್ದಾರೆ.
ಇಲ್ಲಿನ ಸುಮಾರು 5 ಸಾವಿರ ಗ್ರಾಮಸ್ಥರಿಗೆ ರಾಷ್ಟ್ರಗೀತೆ ಕೇಳಲು 20ಕ್ಕೂ ಅಧಿಕ ಲೌಡ್ ಸ್ಪೀಕರ್ಗಳನ್ನು ಅಳವಡಿಸಲಾಗಿದೆ. ವಿಲೇಜ್ ಸರಪಂಚ್ ಸಚಿನ್ ಮಾಡೊತಿಯ ಅವರ ಯೋಜನೆಯ ಅನ್ವಯ ಈ ವ್ಯವಸ್ಥೆ ಜಾರಿಯಾಗಿದೆ.
ಈ ಮೂಲಕ ಭಂಕಾಪುರ ರಾಷ್ಟ್ರಗೀತೆ ಹಾಡುವ ದೇಶದ ಎರಡನೇ ಗ್ರಾಮವಾಗಿ ಹೊರಹೊಮ್ಮಿದೆ. ತೆಲಂಗಾಣದ ಜಮ್ಮಿಕುಂಟದಲ್ಲಿ ಪ್ರತಿನಿತ್ಯ ಹಳ್ಳಿಗರು ಒಂದು ಕಡೆ ಸೇರಿ ರಾಷ್ಟ್ರಗೀತೆ ಹಾಡುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.