Date : Monday, 08-05-2017
ನವದೆಹಲಿ: ಧರ್ಮದ ಹೆಸರಲ್ಲಿ ಜನರನ್ನು ಭಯಭೀತಗೊಳಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿರುವ ಖ್ಯಾತ ಗಾಯಕ ಸೋನು ನಿಗಮ್, ಫತ್ವಾದ ಮುಖೇನ ಜೀವ ಬೆದರಿಕೆಯೊಡ್ಡುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ‘ಸರ್ವವ್ಯಾಪಿ ದೇವರ ಬಗ್ಗೆ ನನಗೆ ಸಂಪೂರ್ಣ ನಂಬಿಕೆ...
Date : Monday, 08-05-2017
ನವದೆಹಲಿ : ಅತ್ಯಾಧುನಿಕ ಯುದ್ಧ ವಿಮಾನ ವಿನ್ಯಾಸವನ್ನು ಅಂತಿಮಗೊಳಿಸುವ ಮತ್ತು ಬಹು ಶತ ಕೋಟಿ ಡಾಲರ್ ವೆಚ್ಚದ ಅಭಿವೃದ್ಧಿ ಯೋಜನೆಯ ಒಪ್ಪಂದಕ್ಕೆ ಭಾರತ ಮತ್ತು ರಷ್ಯಾ ಶೀಘ್ರದಲ್ಲೇ ಸಹಿ ಹಾಕಲಿವೆ. ಐದನೇ ತಲೆಮಾರಿನ ಫೈಟರ್ ಜೆಟ್ ವಿಮಾನ (ಎಫ್ಜಿಎಫ್ಎ) ಕ್ಕೆ ವಿಸ್ತೃತ...
Date : Monday, 08-05-2017
ಮುಂಬಯಿ: ಮಹಾರಾಷ್ಟ್ರದಲ್ಲಿನ ಛತ್ರಪತಿ ಶಿವಾಜಿ ಟರ್ಮಿನಸ್ ಮತ್ತು ಸೆಂಟ್ರಲ್ ರೈಲ್ವೇಯ ಹೆಡ್ಕ್ವಾಟರ್ಸ್ಗಳಿಗೆ ಮಹಾರಾಜ ಎಂಬ ಹೆಸರನ್ನು ಮುಂದುಗಡೆ ಸೇರಿಸಲಾಗಿದೆ. ಹೀಗಾಗೀ ಇನ್ನು ಮುಂದೆ ಅದು ಮಹರಾಜ್ ಛತ್ರಪತಿ ಶಿವಾಜಿ ಟರ್ಮಿನಸ್ ಆಗಲಿದೆ. ಅಷ್ಟೇ ಅಲ್ಲದೇ ಚೆಸ್ಟರ್ನ್ ರೈಲ್ವೇಯ ಎಲ್ಫಿನ್ಸ್ಟೋನ್ ರೋಡ್ ಸ್ಟೇಶನ್ಗೆ...
Date : Monday, 08-05-2017
ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಭಾನುವಾರ 27 ಏರ್ ಕಂಡೀಷನ್ ಬಸ್ಗಳಿಗೆ ಚಾಲನೆ ನೀಡಿದರು. ಈ 27 ಬಸ್ಗಳ ಪೈಕಿ 12 ಬಸ್ಗಳು ಅತೀ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ. 15 ಬಸ್ಗಳ ಜನರಲ್ ಕೆಟಗರಿ ಎಸಿ ಬಸ್ಗಳಾಗಿವೆ. ತಮ್ಮ ಅಧಿಕೃತ ನಿವಾಸದಿಂದಲೇ ಯೋಗಿ...
Date : Monday, 08-05-2017
ಲಂಡನ್: ಭ್ರಷ್ಟಾಚಾರವನ್ನು ನಿರ್ಮೂಲನೆಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿರುವ ಪ್ರಯತ್ನಗಳನ್ನು ಅನಿವಾಸಿ ಭಾರತೀಯ ಉದ್ಯಮಿ ಲಾರ್ಡ್ ಸ್ವರಾಜ್ ಪೌಲ್ ಶ್ಲಾಘಿಸಿದ್ದು, ಭ್ರಷ್ಟರ ಮನಸ್ಸಲ್ಲಿ ಕಾನೂನಿನ ಭಯ ಹುಟ್ಟಿಸುವಲ್ಲಿ ಅವರು ಸಫಲರಾಗಿದ್ದಾರೆ ಎಂದಿದ್ದಾರೆ. ಮೋದಿ ಅತೀ ಬದ್ಧತೆಯ ವ್ಯಕ್ತಿಯಾಗಿದ್ದು, ಯಾವ ದಿಕ್ಕಿನತ್ತ ದೇಶವನ್ನು ಕೊಂಡೊಯ್ಯಬೇಕು...
Date : Monday, 08-05-2017
ಶಿಲ್ಲಾಂಗ್: ಈಶಾನ್ಯ ರಾಜ್ಯಗಳನ್ನು ಆಗ್ನೇಯ ಏಷ್ಯಾದ ಗೇಟ್ ವೇ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ ಮತ್ತು ಈ ಭಾಗದ ಸಮಗ್ರ ಅಭಿವೃದ್ಧಿಗಾಗಿ ಅತೀದೊಡ್ಡ ಮೊತ್ತವನ್ನು ಹೂಡಿಕೆ ಮಾಡಿದೆ. ಆದರೆ ಸ್ವಚ್ಛತೆಯ ಕೊರತೆಯಿಂದಾಗಿ ನಮ್ಮ ಕನಸಿಗೆ ಅಡೆತಡೆ ಉಂಟಾಗುವ ಸಾಧ್ಯತೆ ಇದೆ ಎಂದು...
Date : Saturday, 06-05-2017
ಶ್ರೀನಗರ: ಕಾಶ್ಮೀರದಲ್ಲಿ ಉಲ್ಬಣಗೊಳ್ಳುತ್ತಿರುವ ಸಮಸ್ಯೆಯನ್ನು ಕೇವಲ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾತ್ರ ಪರಿಹರಿಸಲು ಸಾಧ್ಯವಿದೆ ಎಂದು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ. ಮೆಹಬೂಬಾ ಸರ್ಕಾರವನ್ನು ವಿಸರ್ಜಿಸಿ ಅಲ್ಲಿ ರಾಷ್ಟ್ರಪತಿ ಆಡಳಿತವನ್ನು ನಡೆಸಲು ಕೇಂದ್ರ ಚಿಂತನೆ ನಡೆಸುತ್ತಿದ್ದ ಎಂಬ ವದಂತಿಗಳ...
Date : Saturday, 06-05-2017
ನವದೆಹಲಿ: ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿದ್ದು, ನಂ.1 ಆಗಿ ಹೊರಹೊಮ್ಮಿದೆ. 2016ರಲ್ಲಿ ಓವರ್ ಆಲ್ ಸೇಲ್ನಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿದೆ ಎಂದು ಸೊಸೈಟಿ ಆಫ್ ಇಂಡಿಯನ್ ಅಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಹೇಳಿದೆ. 2016ರಲ್ಲಿ ಭಾರತ ಒಟ್ಟು 17.7 ಮಿಲಿಯನ್ ದ್ವಿಚಕ್ರ...
Date : Saturday, 06-05-2017
ಮುಂಬಯಿ: ವಿಶ್ವದ ದಢೂತಿ ಮಹಿಳೆ ಎಂದು ಕರೆಯಲ್ಪಡುವ ಈಜಿಪ್ತ್ ಮೂಲದ ಎಮನ್ ಅಹ್ಮದ್ ಅವರ ವಿವಾದದ ಬಳಿಕ ಇದೀಗ ಮಹಾರಾಷ್ಟ್ರ ಸರ್ಕಾರ ವಿದೇಶದಿಂದ ಆಗಮಿಸುವ ರೋಗಿಗಳಿಗಾಗಿ ಕೆಲವೊಂದು ನಿಯಮಾವಳಿಗಳನ್ನು ರೂಪಿಸಲು ಮುಂದಾಗಿದೆ. ನಿಯಮಾವಳಿಗಳು ವಿದೇಶಿ ರೋಗಿಗಳ ದಾಖಲೆಗಳ ಸಿದ್ಧತೆ, ಅವರ ಕುಟುಂಬಸ್ಥರೊಂದಿಗೆ...
Date : Saturday, 06-05-2017
ಶ್ರೀನಗರ: ಸೇನಾಪಡೆಗಳ ಮೇಲೆ ಕಲ್ಲುತೂರಾಟ ನಡೆಸುವ ಕಾಶ್ಮೀರಿ ಯುವಕರಿಗೆ ಪಾಕಿಸ್ಥಾನದ ಐಎಸ್ಐ ಪ್ರತ್ಯೇಕತಾವಾದಿ ಸಂಘಟನೆ ಹುರಿಯತ್ ಕಾನ್ಫರೆನ್ಸ್ ಮೂಲಕ ಹಣ ಹಂಚುತ್ತಿದೆ ಎಂಬ ಆಘಾತಕಾರಿ ಸತ್ಯವನ್ನು ಮಾಧ್ಯಮ ವರದಿಯೊಂದು ಬಹಿರಂಗಪಡಿಸಿದೆ. ಹುರಿಯತ್ ನಾಯಕ ಶಬೀರ್ ಶಾ ಮುಖೇನ 70 ಲಕ್ಷಕ್ಕೂ ಅಧಿಕ...