Date : Saturday, 02-09-2017
ನವದೆಹಲಿ: ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್ ಹಿನ್ನಲೆಯಲ್ಲಿ ನಾಡಿದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮುಸ್ಲಿಂ ಬಾಂಧವರಿಗೆ ಶುಭಕೋರಿದ್ದಾರೆ. ‘ಈದ್ ಉಲ್ ಝುಹದ ಶುಭಕಾಮನೆಗಳು. ಸೌಹಾರ್ದತೆ, ಸಹೋದರತೆ ಮತ್ತು ಒಟ್ಟುಗೂಡುವಿಕೆಯ ಸ್ಫೂರ್ತಿ ನಮ್ಮ ನಾಡಿನಲ್ಲಿ ವೃದ್ಧಿಯಾಗಲಿ’...
Date : Saturday, 02-09-2017
ನವದೆಹಲಿ: ಕಾಶ್ಮೀರದ ಕುಲ್ಗಾಂನಲ್ಲಿ ಶನಿವಾರ ಬೆಳಿಗ್ಗೆ ನಡೆದ ಎನ್ಕೌಂಟರ್ನಲ್ಲಿ ಸೇನಾಪಡೆಗಳು ಶಂಕಿತ ಉಗ್ರನೋರ್ವನನ್ನು ಹತ್ಯೆ ಮಾಡಿವೆ. ಮೃತ ಉಗ್ರನನ್ನು ಇರ್ಶಾದ್ ಪಡ್ಡರ್ ಎಂದು ಗುರುತಿಸಲಾಗಿದ್ದು, ಈತ 22 ವರ್ಷದ ಸೇನಾಧಿಕಾರಿ ಉಮ್ಮರ್ ಫಯಾಝ್ ಅವರ ಭೀಕರ ಹತ್ಯೆಯಲ್ಲಿ ಪಾಲ್ಗೊಂಡಿದ್ದ ಎನ್ನಲಾಗಿದೆ. ರಾಷ್ಟ್ರೀಯ...
Date : Friday, 01-09-2017
ನಾಗ್ಪುರ: ನದಿಗಳು ಬರಿದಾಗುತ್ತಿರುವ ಬಗ್ಗೆ ಅರಿವು ಮೂಡಿಸುವ ಸಲುವಾಗಿ ನಾಗ್ಪುರದಲ್ಲಿ ‘ರ್ಯಾಲಿ ಫಾರ್ ರಿವರ್’ ಅಭಿಯಾನವನ್ನು ನಡೆಸಲಾಗುತ್ತಿದ್ದು, ಹಲವಾರು ಕಾಲೇಜು ವಿದ್ಯಾರ್ಥಿಗಳು, ಎನ್ಜಿಓ ಸದಸ್ಯರುಗಳು ಜನಪ್ರಿಯ ಸ್ಥಳಗಳಲ್ಲಿ ನಿಲ್ಲಲಿದ್ದಾರೆ. ರಿನೋವೇಶನ್ ಎಂಬ ಎನ್ಜಿಓ ಇಶಾ ಪೌಂಡೇಶನ್ ಸಹಭಾಗಿತ್ವದೊಂದಿಗೆ ಈ ಅಭಿಯಾನವನ್ನು ಆರಂಭ...
Date : Friday, 01-09-2017
ನವದೆಹಲಿ: ದೇಶದಾದ್ಯಂತ ಸಣ್ಣ ಪಟ್ಟಣಗಳಲ್ಲಿನ ಸಿನಿಮಾ ಹಾಲ್ಗಳಲ್ಲಿ ಶಿಕ್ಷಣ ನೀಡುವಂತಹ ವಿಷಯಗಳನ್ನು ಪ್ರಸಾರಗೊಳಿಸುವ ಪ್ರಸ್ತಾವಣೆಯ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಪರಿಶೀಲಿಸುತ್ತಿದೆ. ಭಾರತದ ಐಟಿ ಉದ್ಯಮ ಅಂಬ್ರೆಲ್ಲಾ ಮಂಡಳಿಯಾಗಿರುವ ನಾಸ್ಕಂ( NASSCOM ) ಈ ಬಗ್ಗೆ ಪ್ರಸ್ತಾಪ ಮಾಡಿತ್ತು. ಇದಕ್ಕೆ ಅನುಮೋದನೆ...
Date : Friday, 01-09-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ತಮ್ಮ ಸಂಪುಟವನ್ನು ಪುನರ್ರಚನೆ ಮಾಡುತ್ತಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ಭಾನುವಾರ ಬೆಳಿಗ್ಗೆ 10 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಸಮಾರಂಭ ನಡೆಯಲಿದೆ. ಈಗಾಗಲೇ ಸಚಿವರುಗಳಾದ ರಾಜೀವ್ ಪ್ರತಾಪ್...
Date : Friday, 01-09-2017
ದೌಧನ್: ನೆರೆಗಳನ್ನು ತಡೆಯುವ ಸಲುವಾಗಿ ನರೇಂದ್ರ ಮೋದಿ ಸರ್ಕಾರ ನದಿ ಜೋಡಣಾ ಯೋಜನೆಯನ್ನು ಘೋಷಣೆ ಮಾಡಿದೆ. 87 ಬಿಲಿಯನ್ ಡಾಲರ್ ಮೊತ್ತದ ಯೋಜನೆ ಇದಾಗಿದ್ದು, ಇದರ ಕಾರ್ಯ ಈ ತಿಂಗಳಲ್ಲಿ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಪವಿತ್ರ ಗಂಗಾ ನದಿ ಸೇರಿದಂತೆ ದೇಶದ...
Date : Friday, 01-09-2017
ನವದೆಹಲಿ: ನೀತಿ ಆಯೋಗದ ಉಪಾಧ್ಯಕ್ಷರಾಗಿ ಖ್ಯಾತ ಆರ್ಥಿಕ ತಜ್ಞ ರಾಜೀವ್ ಕುಮಾರ್ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ನೀತಿ ಆಯೋಗದ ಉಪಾಧ್ಯಕ್ಷರಾಗಿದ್ದ ಅರವಿಂದ್ ಪನಾಗರಿಯ ಅವರು ಅಕಾಡಮಿಗೆ ಮರು ಸೇರ್ಪಡೆಯಾಗುವ ಸಲುವಾಗಿ ಅಧಿಕಾರವನ್ನು ತೊರೆದಿದ್ದರು. ರಾಜೀವ್ ಕುಮಾರ್ ಅವರು...
Date : Friday, 01-09-2017
ಮುಂಬಯಿ: ಗಣೇಶ ಚತುರ್ಥಿಯ ಸಂದರ್ಭದಲ್ಲಿ ವಿವಿಧ ಆಕಾರ, ಬಣ್ಣಗಳ ಗಣಪತಿಯನ್ನು ತಯಾರಿಸುವುದು, ಪೂಜಿಸಿ ಸಂತೋಷ ಪಡುವುದು ಸಾಮಾನ್ಯ. ಎಂದಿನಂತೆ ಈ ಬಾರಿಯೂ ವಿವಿಧ ಬಗೆಯ ಗಣೇಶ ಜನರಿಂದ ಪೂಜಿಸಲ್ಪಟ್ಟಿದ್ದಾನೆ. ಅದರಲ್ಲೂ ಜಿಎಸ್ಟಿಗೆ ಒಳಪಡದ ವಸ್ತುಗಳಿಂದ ತಯಾರಿಸಲ್ಪಟ್ಟ ಗಣೇಶ ಎಲ್ಲರ ಗಮನ ಸೆಳೆದಿದ್ದಾನೆ....
Date : Friday, 01-09-2017
ಅಮರಾವತಿ: 2019ರಲ್ಲಿ ರಾಜ್ಯದಿಂದ ಬಡತನವನ್ನು ನಿರ್ಮೂಲನೆಗೊಳಿಸಲು ಕಟಿಬದ್ಧರಾಗಿದ್ದಾರೆ. ಪ್ರತಿ ಬಡಕುಟುಂಬ ತಿಂಗಳಿಗೆ ಕನಿಷ್ಠ 10,000 ರೂಪಾಯಿಗಳ ಆದಾಯ ಹೊಂದುವಂತೆ ಮಾಡುವ ಗುರಿ ಅವರಿಗಿದೆ ಎಂದು ಆಂಧ್ರಪ್ರದೇಶ ಸಚಿವ ನರ ಲೋಕೇಶ್ ಹೇಳಿದ್ದಾರೆ. ಅಮರಾವತಿಯಲ್ಲಿ ಓಪನ್ ಇನ್ನೋವೇಶನ್ ಫೋರಂನ್ನು ಉದ್ದೇಶಿಸಿ ಮಾತನಾಡಿದ ಅವರು, 2019ರೊಳಗೆ ಆಂಧ್ರದ...
Date : Friday, 01-09-2017
ರಾಯ್ಪುರ: ಭತ್ತದ ಸಂಗ್ರಹಣೆಗಾಗಿ ಛತ್ತೀಸ್ಗಢ ಸರ್ಕಾರವು ರೈತರಿಗೆ ಬೋನಸ್ ಘೋಷಣೆ ಮಾಡಿದೆ. ಕಳೆದ ಮತ್ತು ಈ ಋತು ಎರಡಕ್ಕೂ ಬೋನಸ್ ನೀಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ನಿರ್ದೇಶನದಂತೆ ಸರ್ಕಾರ 2016-17ಮತ್ತು 2017-18ರ ಸಾಲಿನ ಭತ್ತದ ಸಂಗ್ರಹಣೆಗಾಗಿ ಬೋನಸ್ ನೀಡಲು ನಿರ್ಧರಿಸಿದೆ.. 2016-17ರ...