ನವದೆಹಲಿ: 10 ರೂಪಾಯಿ ನೋಟುಗಳನ್ನು ಹೊಸ ಅವತಾರದಲ್ಲಿ ಬಿಡುಗಡೆಗೊಳಿಸಲು ಆರ್ಬಿಐ ಸಜ್ಜಾಗಿದೆ.
ಮಹಾತ್ಮ ಗಾಂಧಿ ಸಿರೀಸ್ ಅಡಿಯಲ್ಲಿ 10.ರೂ ನೋಟುಗಳು ಹೊಸ ರೂಪ ಪಡೆಯಲಿವೆ. ಚಾಕೋಲೇಟ್ ಕಲರ್ ಬೇಸ್ ಹೊಂದಲಿದೆ ಎಂದು ವರದಿಗಳು ತಿಳಿಸಿವೆ.
ಈ ನೋಟುಗಳಲ್ಲಿ ಕೊನಾರ್ಕ್ನ ಸೂರ್ಯ ದೇಗುಲದ ಚಿತ್ರವಿರಲಿದೆ.
ಮೂಲಗಳ ಪ್ರಕಾರ ಈಗಾಗಲೇ ಆರ್ಬಿಐ ಹೊಸ 10.ರೂ ಮುಖಬೆಲೆಯ 1 ಬಿಲಿಯನ್ ನೋಟುಗಳನ್ನು ಪ್ರಿಂಟ್ ಮಾಡಿದೆ.
ಕೊನೆಯ ಬಾರಿಗೆ 2005ರಲ್ಲಿ 10.ರೂ ನೋಟುಗಳಿಗೆ ಹೊಸ ರೂಪ ಕೊಡಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.