News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಾಂಕ: ಭಾರತಕ್ಕೆ 40ನೇ ಸ್ಥಾನ

ನವದೆಹಲಿ: ವರ್ಲ್ಡ್ ಎಕನಾಮಿಕ್ ಫೋರಂನ(WEF ) 2017-18ರ ಸಾಲಿನ ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಾಂಕದಲ್ಲಿ ಭಾರತಕ್ಕೆ 40ನೇ ಸ್ಥಾನ ದೊರೆತಿದೆ. ಬ್ರಿಕ್ ರಾಷ್ಟ್ರಗಳ ಪೈಕಿ ಭಾರತ 3ನೇ ಸ್ಥಾನವನ್ನು ಪಡೆದುಕೊಂಡಿದೆ. ಗ್ಲೋಬಲ್ ಕಾಂಪಿಟಿಟಿವ್ ಇಂಡೆಕ್ಸ್‌ನಲ್ಲಿನ ಒಟ್ಟು 137 ರಾಷ್ಟ್ರಗಳ ಪೈಕಿ ಭಾರತದ 40ನೇ ಸ್ಥಾನ ಪಡೆದಿದೆ...

Read More

2022ರ ವೇಳೆ ಬಡತನ ನಿರ್ಮೂಲನೆ, ಎಲ್ಲರಿಗೂ ವಸತಿ ನಮ್ಮ ಗುರಿ: ಬಿಜೆಪಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕನಸಿನಂತೆ 2022ರ ವೇಳೆಗೆ ನವ ಭಾರತದ ನಿರ್ಮಾಣ ಗುರಿ ಸಾಧನೆಗೆ ಮುಂದಾಗಿರುವ ಬಿಜೆಪಿ, ದೇಶದ ಬಡತನ, ಭಯೋತ್ಪಾದನೆ, ಜಾತಿ ವ್ಯವಸ್ಥೆ, ಕೋಮುವಾದ ಮತ್ತು ಭ್ರಷ್ಟಾಚಾರವನ್ನು ಹೊಡೆದೊಡಿಸುವ ಸಂಕಲ್ಪ ಮಾಡಿದೆ. ಮುಕ್ತಾಯಗೊಂಡಿರುವ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ರಾಜಕೀಯ ನಿರ್ಣಯ...

Read More

ತಂಬಾಕು ಅಂಗಡಿಗಳಲ್ಲಿ ಕ್ಯಾಂಡಿ, ಕೋಲಾ ಮಾರಾಟ ಮಾಡುವಂತಿಲ್ಲ

ನವದೆಹಲಿ: ತಂಬಾಕು ಮಾರಾಟಗಾರರು ತಮ್ಮ ಸ್ಥಳಿಯ ನಗರ ಪಾಲಿಕೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಮತ್ತು ಅವರು ಸಿಗರೇಟು, ತಂಬಾಕು ಪದಾರ್ಥಗಳೊಂದಿಗೆ ಕ್ಯಾಂಡಿ, ಕೋಲಾ ಮುಂತಾದ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸಿಗರೇಟು, ಬಿಡಿ, ಗುಟ್ಕಾ, ಖೈನಿ ಮುಂತಾದುವುಗಳನ್ನು...

Read More

ಉತ್ತಮ ಖಾಸಗಿ ವಲಯ ಸಂಸ್ಥೆಗಳನ್ನು ಬೆಂಬಲಿಸುವುದು ಸರ್ಕಾರದ ಕರ್ತವ್ಯ: ಗಡ್ಕರಿ

ನವದೆಹಲಿ: ತ್ವರಿತ ನಿರ್ಧಾರ ಕೈಗೊಳ್ಳುವಿಕೆ, ಉತ್ತಮ ನಾಯಕತ್ವ, ಟೀಮ್ ವರ್ಕ್, ಪಾರದರ್ಶಕತೆ, ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ಯಾವುದೇ ಸಂಸ್ಥೆಯ ಪ್ರಗತಿಗೆ ಅತೀಮುಖ್ಯ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ವಲಯದ ಸಂಸ್ಥೆಗಳನ್ನು ಬೆಂಬಲಿಸುವುದು ಸರ್ಕಾರದ...

Read More

ವಿಶ್ವದರ್ಜೆಯ ಎಲ್‌ಇಡಿ ಲೈಟಿಂಗ್‌ಗೆ ಬದಲಾಗಲಿದೆ ದೆಹಲಿಯ 1.15 ಲಕ್ಷ ಬೀದಿ ದೀಪಗಳು

ನವದೆಹಲಿ: ಶೀಘ್ರದಲ್ಲೇ ದೆಹಲಿಯ 1.15 ಲಕ್ಷ ಬೀದಿ ದೀಪಗಳನ್ನು ತೆಗೆದು ಅದರ ಜಾಗಕ್ಕೆ ವಿಶ್ವದರ್ಜೆಯ ಎಲ್‌ಇಡಿ ಫಿಕ್ಚರ್‌ಗಳನ್ನು ಅಳವಡಿಸಲಾಗುತ್ತಿದೆ, ಸೆ.26ರಿಂದಲೇ ಈ ಕಾರ್ಯವನ್ನು ನಡೆಸಲಾಗುತ್ತದೆ. ಉತ್ತರ ದೆಹಲಿಯ ಮಹಾನಗರ ಪಾಲಿಕೆ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಎಲ್‌ಇಡಿ ಬೀದಿ ದೀಪಗಳು ದೆಹಲಿಗರಿಗೆ ದೀಪಾವಳಿಯ...

Read More

25 ಕೊಲೆಗಳ ಕಾರಣೀಕರ್ತ, ಉಗ್ರ ಖಾಯೂಮ್ ನಜರ್‌ನ ಹತ್ಯೆ

ನವದೆಹಲಿ: ಕಾಶ್ಮೀರದಲ್ಲಿ ಧೀರ್ಘ ಕಾಲ ಉಳಿದುಕೊಂಡ ಉಗ್ರ ಎಂದು ಕರೆಯಲ್ಪಡುತ್ತಿದ್ದ ಅಬ್ದುಲ್ ಖಾಯೂಮ್ ನಜರ್‌ನನ್ನು ಮಂಗಳವಾರ ಸೇನಾಪಡೆಗಳು ಹತ್ಯೆ ಮಾಡಿವೆ. ಉತ್ತರಕಾಶ್ಮೀರದ ಬಾರಮುಲ್ಲಾ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯ ಸಂದರ್ಭ ನಜರ್ ಹತನಾಗಿದ್ದಾನೆ. ಈತ ಪೊಲೀಸರ ಸೇರಿದಂತೆ ಒಟ್ಟು 25 ಜನರ...

Read More

ಕಚ್ಛ್‌ನ ಕಾಂಡ್ಲಾ ಬಂದರಿಗೆ ದೀನ್ ದಯಾಳ್ ಉಪಾಧ್ಯಾಯರ ಹೆಸರು

ಗಾಂಧಿನಗರ: ಗುಜರಾತಿನ ಕಚ್ಛ್‌ನಲ್ಲಿರುವ ಕಂಡ್ಲಾ ಪೋರ್ಟ್ ಟ್ರಸ್ಟ್‌ಗೆ ದೀನ್ ದಯಾಳ್ ಪೋರ್ಟ್ ಟ್ರಸ್ಟ್ ಎಂದು ಮರುನಾಮಕರಣ ಮಾಡಲು ಶಿಪ್ಪಿಂಗ್ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಕಾಂಡ್ಲಾ ಪೋರ್ಟ್ ದೇಶದ ಪ್ರಮುಖ 12 ಬಂದರುಗಳಲ್ಲಿ ಒಂದಾಗಿದೆ. ಇದೀಗ ಸಚಿವಾಲಯ ಭಾರತೀಯ ಬಂದರು ಕಾಯ್ದೆ, 1908 ಅಡಿಯಲ್ಲಿ...

Read More

ಶ್ರೀಮಂತರ ಪಟ್ಟಿ: ಪತಂಜಲಿ ಸಿಇಓ ಆಚಾರ್ಯ ಬಾಲಕೃಷ್ಣರಿಗೆ 8ನೇ ಸ್ಥಾನ

ನವದೆಹಲಿ: ಈ ವರ್ಷದ ಹುರುನ್ ಶ್ರೀಮಂತರ ಪಟ್ಟಿಯ ಟಾಪ್ 10ರಲ್ಲಿ ಪತಂಜಲಿ ಆಯುರ್ವೇದದ ಸಿಇಓ ಆಚಾರ್ಯ ಬಾಲಕೃಷ್ಣ ಅವರೂ ಸ್ಥಾನ ಪಡೆದುಕೊಂಡಿದ್ದಾರೆ. ಬಾಲಕೃಷ್ಣ ಅವರಿಗೆ 8ನೇ ಸ್ಥಾನ ಲಭಿಸಿದ್ದು, ಇವರ ನಿವ್ವಳ ಆದಾಯ 70 ಸಾವಿರ ಕೋಟಿ ರೂಪಾಯಿ. ಅವರ ಆಸ್ತಿ...

Read More

ಏಷ್ಯಾದ 2ನೇ ಅತೀದೊಡ್ಡ ಏಕಶಿಲಾ ಬೆಟ್ಟ ಹತ್ತಿದ 1853 ವಿದ್ಯಾರ್ಥಿಗಳು

ತುಮಕೂರು: ತುಮಕೂರಿನ 1,853 ವಿದ್ಯಾರ್ಥಿಗಳು ಏಷ್ಯಾದ ಎರಡನೇ ಅತೀದೊಡ್ಡ ಏಕಶಿಲಾ ಬೆಟ್ಟವನ್ನು ಏಕಕಾಲಕ್ಕೆ ಹತ್ತುವ ಮೂಲಕ ಭಾನುವಾರ ನೂತನ ದಾಖಲೆ ಬರೆದಿದ್ದಾರೆ. 1,200 ಅಡಿ ಎತ್ತರವಿರುವ ಮಧುಗಿರಿ ಬೆಟ್ಟವನ್ನು 15 ಕಾಲೇಜುಗಳ 1,853 ವಿದ್ಯಾರ್ಥಿಗಳು ಏಕಕಾಲಕ್ಕೆ ಹತ್ತಿ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ಗೆ...

Read More

‘ರ್ಯಾಲಿ ಫಾರ್ ರಿವರ್ಸ್’ ಇಂದಿನ ಅನಿವಾರ್ಯತೆ: ಯೋಗಿ ಆದಿತ್ಯನಾಥ

ಲಕ್ನೋ: ‘ರ್ಯಾಲಿ ಫಾರ್ ರಿವರ್ಸ್’ ಕೇವಲ ಘೋಷಣೆಯಲ್ಲ, ಅದೊಂದು ಚಳುವಳಿ. ಈ ಸಂದರ್ಭದ ಅನಿವಾರ್ಯ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಅಲ್ಲದೇ ಅರ್ಧ ಕುಂಭದೊಳಗಡೆ ನದಿಗಳನ್ನು ಸ್ವಚ್ಛಗೊಳಿಸುವ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ತಿಳಿಸಿದ್ದಾರೆ. ರಾಮ್ ಮನೋಹರ್ ಲೋಹಿಯಾ ಕಾನೂನು ವಿಶ್ವವಿದ್ಯಾಲಯದಲ್ಲಿ...

Read More

Recent News

Back To Top