News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನಿಷೇಧಿತ ನೋಟುಗಳ ಡೆಪಾಸಿಟ್ ಅವಕಾಶ NRIಗಳಿಗೆ ಮತ್ತೊಮ್ಮೆ ಇಲ್ಲ: ಸುಷ್ಮಾ

ವಾಷಿಂಗ್ಟನ್: ಅನಿವಾಸಿ ಭಾರತೀಯರಿಗೆ ನಿಷೇಧಿಸಲ್ಪಟ್ಟ ನೋಟುಗಳನ್ನು ಡೆಪಾಸಿಟ್ ಮಾಡಲು ಎರಡನೇ ಅವಕಾಶ ಕೊಡುವುದಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆದ ಗ್ಲೋಬಲ್ ಆರ್ಗನೈಝೇಶನ್ ಫಾರ್ ಪೀಪಲ್ ಆಫ್ ಇಂಡಿಯಾ ಒರಿಜಿನ್ ಕಾರ್ಯಕ್ರಮದಲ್ಲಿ ಸಂವಾದ ನಡೆಸಿದ ಸಂದರ್ಭ ಅವರು...

Read More

ಗುಹೆಯೊಳಗೆ ಹಿಜ್ಬುಲ್ ಅಡಗುತಾಣ ಪತ್ತೆ: ಅಪಾರ ಶಸ್ತ್ರಾಸ್ತ್ರ ವಶಕ್ಕೆ

ಜಮ್ಮು: ಜಮ್ಮು ಕಾಶ್ಮೀರದ ದೋದ ಜಿಲ್ಲೆಯಲ್ಲಿನ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಅತೀದೊಡ್ಡ ಅಡಗುತಾಣವನ್ನು ಭಾರತೀಯ ಸೇನೆ ಬುಧವಾರ ಪತ್ತೆ ಮಾಡಿದ್ದು, ಅಲ್ಲಿಂದ ಸಾಕಷ್ಟು ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದೆ. ನೈಸರ್ಗಿಕ ಗುಹೆಯೊಳಗೆ ಅಡುಗು ತಾಣವಿತ್ತು, ದೆಸ್ಸಾ ಪ್ರದೇಶದ ತನ ಎಂಬ...

Read More

ಭಗತ್ ಸಿಂಗ್‌ರ 110ನೇ ಜನ್ಮದಿನ: ಮೋದಿ ನಮನ

ನವದೆಹಲಿ: ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಅವರ 110ನೇ ಜನ್ಮದಿನದ ಪ್ರಯುಕ್ತ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಟ್ವ್ವಿಟ್ ಮಾಡಿರುವ ಮೋದಿ, ‘ಜನ್ಮದಿನದ ಪ್ರಯುಕ್ತ ಸಾಹಸಿ ಭಗತ್ ಸಿಂಗ್ ಅವರಿಗೆ ತಲೆಬಾಗುತ್ತೇನೆ. ಅವರ ಶ್ರೇಷ್ಠತೆ ಮತ್ತು...

Read More

ವಿವಿಧ 8 ಪ್ರವಾಸೋದ್ಯಮ ಪ್ರಶಸ್ತಿಗಳನ್ನು ಗೆದ್ದುಕೊಂಡ ತೆಲಂಗಾಣ

ಹೈದರಾಬಾದ್: ತೆಲಂಗಾಣ ರಾಜ್ಯ 8 ವಿಭಾಗಗಳಲ್ಲಿ ರಾಷ್ಟ್ರೀಯ ಪ್ರವಾಸೋದ್ಯಮ ಅವಾರ್ಡ್‌ಗಳನ್ನು ಗೆದ್ದುಕೊಂಡಿದೆ. ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ವಿಜ್ಞಾನ ಭವನದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದಾರೆ. ತೆಲಂಗಾಣ ವಿವಿಧ 8 ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವುದಕ್ಕೆ...

Read More

ಕೋಲ್ಕತ್ತಾ : ಬಾಹುಬಲಿಯ ಮಾಹಿಶ್ಮತಿ ಥೀಮ್‌ನ ದುರ್ಗಾ ಪೆಂಡಾಲ್

ಕೋಲ್ಕತ್ತಾ: ದೇಶದಾದ್ಯಂತ ದುರ್ಗೆಯ ವಿವಿಧ ಅವತಾರಗಳನ್ನು ಪೂಜಿಸಲಾಗುತ್ತಿದೆ. ಅದರಲ್ಲೂ ದುರ್ಗಾ ಪೂಜೆಗೆ ಹೆಸರುವಾಸಿಯಾಗಿರುವ ಕೋಲ್ಕತ್ತಾ ನಗರದಲ್ಲಿ ದೇವಿಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಪೂಜಿಸಲಾಗುತ್ತಿದೆ. ದುರ್ಗಾ ದೇವಿಯ ಆರಾಧನೆಗೆ ಹಾಕಲಾಗಿರುವ ಪೆಂಡಾಲ್‌ಗಳು ಮತ್ತು ಅದರ ವೈಭವಗಳು ಜನರನ್ನು ಆಕರ್ಷಿಸುತ್ತಿದೆ. ಅದರಲ್ಲೂ ಶ್ರೀಭೂಮಿ ಸ್ಪೋರ್ಟಿಂಗ್...

Read More

ಐಎಸ್‌ಐ, ಪಾಕ್ ರೇಂಜರ್‌ಗಳನ್ನು ಗುರಿ ಮಾಡುತ್ತಿದೆ BSFನ ‘ಆಪರೇಶನ್ ಅರ್ಜುನ್’

ಶ್ರೀನಗರ: ಪಾಕಿಸ್ಥಾನಿ ಉಗ್ರರ ಅಕ್ರಮ ಒಳನುಸುಳುವಿಕೆಯನ್ನು ತಡೆಯಲು ಬಿಎಸ್‌ಎಫ್ ಯೋಧರು ನಡೆಸುತ್ತಿರುವ ‘ಆಪರೇಶನ್ ಅರ್ಜುನ್’ ಐಎಸ್‌ಐ, ಪಾಕ್ ರೇಂಜರ್, ಅಲ್ಲಿನ ಮಾಜಿ ಸೈನಿಕರ ಮನೆಯನ್ನು ಟಾರ್ಗೆಟ್ ಮಾಡುತ್ತಿದೆ. ಭಾರತದ ವಿರುದ್ಧ ಆಕ್ರಮಣ ನಡೆಸಲು ಸಹಾಯಕವಾಗಲಿ ಎಂಬ ಉದ್ದೇಶದಿಂದ ಪಾಕಿಸ್ಥಾನ ಗಡಿಯ ಸಮೀಪವೇ...

Read More

ಮಯನ್ಮಾರ್ ಗಡಿಯಲ್ಲಿ ನಾಗಾ ದಂಗೆಕೋರರ ವಿರುದ್ಧ ದಾಳಿ ನಡೆಸಿದ ಸೇನೆ

ನವದೆಹಲಿ: ಭಾರತೀಯ ಸೇನೆ ಮಯನ್ಮಾರ್ ಗಡಿಯಲ್ಲಿ ಬುಧವಾರ ನಾಗಾ ದಂಗೆಕೋರರ ವಿರುದ್ಧ ದಾಳಿ ನಡೆಸಿದೆ. ಇದರಿಂದ ದಂಗೆಕೋರರಿಗೆ ಭಾರೀ ಹಾನಿಯಾಗಿದೆ ಎನ್ನಲಾಗಿದೆ. ಒಟ್ಟು 70 ಮಂದಿ ಪ್ಯಾರಾ ಕಮಾಂಡೋಗಳು ಬೆಳಿಗ್ಗೆ 4.45 ಗಂಟೆಗೆ ದಾಳಿ ನಡೆಸಿವೆ. ಸೇನಾಪಡೆಗೆ ಯಾವುದೇ ಹಾನಿ ಉಂಟಾಗಿಲ್ಲ ಎಂದು...

Read More

ಪ್ರವಾಸೋದ್ಯಮ ಪ್ರಶಸ್ತಿ ಪ್ರದಾನ, ವೆಬ್‌ಸೈಟ್ ಬಿಡುಗಡೆಗೊಳಿಸಲಿರುವ ರಾಷ್ಟ್ರಪತಿ

ನವದೆಹಲಿ: ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಪ್ರವಾಸೋದ್ಯಮ ಸಚಿವಾಲಯವು ಬುಧವಾರ ದೆಹಲಿಯ ವಿಜ್ಞಾನ ಭವನದಲ್ಲಿ ಸಮಾರಂಭವನ್ನು ಏರ್ಪಡಿಸಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ವಿವಿಧ ‘ರಾಷ್ಟ್ರೀಯ ಪ್ರವಾಸೋದ್ಯಮ ಪ್ರಶಸ್ತಿ’ಗಳನ್ನು ಪ್ರದಾನ ಮಾಡಲಿದ್ದಾರೆ. 1990ರಿಂದ ಪ್ರವಾಸೋದ್ಯಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದೆ. ಪ್ರಯಾಣ, ಪ್ರವಾಸೋದ್ಯಮ,...

Read More

ವಿಶ್ವ ಪ್ರವಾಸೋದ್ಯಮ ದಿನಕ್ಕೆ ಪಟ್ನಾಯಕ್‌ರ ಅದ್ಭುತ ಮರಳು ಶಿಲ್ಪ

ಭುವನೇಶ್ವರ: ಇಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ಭುವನೇಶ್ವರ ವಿಮಾನನಿಲ್ದಾಣದಲ್ಲಿ ಅದ್ಭುತ ಶಿಲ್ಪವನ್ನು ರಚಿಸಿದ್ದು, ಎಲ್ಲರ ಕಣ್ಮಣ ಸೆಳೆಯುತ್ತಿದೆ. ‘ಸುಸ್ಥಿರ ಪ್ರವಾಸೋದ್ಯಮ-ಅಭಿವೃದ್ಧಿಯ ಪ್ರಮುಖ ಸಾಧನ’ ಎಂಬ ಸಂದೇಶವನ್ನು ನೀಡಿ ಅವರು...

Read More

ಗೂಗಲ್‌ಗೆ 19ನೇ ಹುಟ್ಟುಹಬ್ಬ: ವಿನೂತನ ಡೂಡಲ್

ನವದೆಹಲಿ: ಇಂಟರ್ನೆಟ್ ದಿಗ್ಗಜ ಗೂಗಲ್ ಇಂದು 19 ವರ್ಷಕ್ಕೆ ಕಾಲಿಟ್ಟಿದೆ. ಹುಟ್ಟುಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿಕೊಂಡಿರುವ ಗೂಗಲ್ ವಿಭಿನ್ನ ಡೂಡಲ್‌ನ್ನು ವಿನ್ಯಾಸ ಪಡಿಸಿದೆ. ಸ್ಪಿನ್ ವ್ಹೀಲ್, ಡೂಡಲ್ ಗೇಮ್, ಬರ್ತ್ ಡೇ ಕ್ಯಾಪ್, ಕೇಕ್, ಅದರ ಮೇಲೆ 19 ಎಂದು ಬರೆದಿರುವ...

Read More

Recent News

Back To Top