Date : Tuesday, 26-09-2017
ಮುಂಬಯಿ: ಪರಿಸರ ಮತ್ತು ನಗರವನ್ನು ಸ್ವಚ್ಛವಾಗಿಡುವಂತೆ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಪರಿಸರವನ್ನು ಸುಂದರವಾಗಿಡಲು ಮಾತ್ರವಲ್ಲದೇ ಆರೋಗ್ಯವಾಗಿಡಲು ಕೂಡ ಸ್ವಚ್ಛತೆ ಅತ್ಯಗತ್ಯ ಎಂದರು. ಮುಂಬಯಿಯ ಬಾಂದ್ರಾದಲ್ಲಿ ಇಂದು ಬೆಳಿಗ್ಗೆ ಪೊರಕೆ ಹಿಡಿದು ಸ್ವಚ್ಛತಾ ಕಾರ್ಯ ನಡೆಸುವ ಮೂಲಕ...
Date : Tuesday, 26-09-2017
ಗದಗ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಮಂಗಳವಾರ ಬೆಳಗ್ಗೆ ಗದಗಕ್ಕೆ ಆಗಮಿಸಿದ್ದು, ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. ಇದೇ ವೇಳೆ ಗದುಗಿನ ನರಗುಂದಾ ಜಿಲ್ಲೆಯನ್ನು ಬಯಲು ಶೌಚ ಮುಕ್ತವೆಂದು ಅವರು ಘೋಷಣೆ ಮಾಡಿದರು. ಬಳಿಕ ಮಾತನಾಡಿದ ಅವರು, ಕೆಣ್ಣೂರಿನಲ್ಲಿ ನಡೆದ ಸ್ವಚ್ಛತಾ...
Date : Tuesday, 26-09-2017
ನವದೆಹಲಿ: ಫಾರ್ಚುನ್ ಮ್ಯಾಗಜೀನ್‌ನ ಅಮೆರಿಕಾದ ಹೊರಗಿನ ಉದ್ಯಮದಲ್ಲಿನ ಅತೀ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಭಾರತದ ಇಬ್ಬರು ಮಹಿಳೆಯರು ಸ್ಥಾನ ಪಡೆದುಕೊಂಡಿದ್ದಾರೆ. ಐಸಿಐಸಿಐ ಬ್ಯಾಂಕ್‌ನ ಸಿಇಓ ಚಂದಾ ಕೊಚ್ಚರ್ ಅವರಿಗೆ ಪಟ್ಟಿಯಲ್ಲಿ 5ನೇ ಸ್ಥಾನ ಸಿಕ್ಕಿದೆ. ಆಕ್ಸಿಸ್ ಬ್ಯಾಂಕ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಶಿಖಾ...
Date : Tuesday, 26-09-2017
ನವದೆಹಲಿ: ದೇಶದ ಶ್ರೀಮಂತರಿರುವ ನಗರಗಳ ಪಟ್ಟಿಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿಗೆ 3ನೇ ಸ್ಥಾನ ಲಭಿಸಿದೆ. ಮುಂಬಯಿ ಮತ್ತು ನವದೆಹಲಿ ಈ ಪಟ್ಟಿಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನ ಪಡೆದುಕೊಂಡಿವೆ. ಹುರುನ್ ಇಂಡಿಯಾ ರಿಚ್ ಲಿಸ್ಟ್ 2017ನ ಪ್ರಕಾರ, ನಿವ್ವಳ ಆದಾಯ 1 ಸಾವಿರ ರೂಪಾಯಿ...
Date : Tuesday, 26-09-2017
ಮುಂಬಯಿ: ವರ್ಲ್ಡ್ ರ‍್ಯಾಂಕಿಂಗ್‌ನಲ್ಲಿ ಈ ವರ್ಷ 5 ಸ್ಥಾನಗಳ ಏರಿಕೆ ಕಂಡಿರುವ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಜಗತ್ತಿನ ಮೂರನೇ ಅತೀದೊಡ್ಡ ಇಂಧನ ಕಂಪನಿಯಾಗಿ ಹೊರಹೊಮ್ಮಿದೆ. ಪ್ಲಟ್ಸ್‌ನ ಟಾಪ್ 250 ಗ್ಲೋಬಲ್ ಎನರ್ಜಿ ಕಂಪನಿ ರ‍್ಯಾಂಕಿಂಗ್‌ನಲ್ಲಿ ರಷ್ಯಾದ ಗ್ಯಾಸ್ ಫರ್ಮ್ ಗರ್ಝಪೊಮ್ ಮತ್ತು ಜರ್ಮನಿಯ ಯುಟಿಲಿಟಿ...
Date : Tuesday, 26-09-2017
ಲಕ್ನೋ: ಉತ್ತರಪ್ರದೇಶದ ರಾಜ್ ಕುಮಾರ್ ವೈಶ್ಯ ಅವರು ವಯಸ್ಸು ಕೇವಲ ನಂಬರ್ ಅಷ್ಟೇ ಎಂಬುದನ್ನು ಸಾಬೀತುಪಡಿಸಿದ್ದಾರೆ. ನಳಂದ ಓಪನ್ ಯೂನಿವರ್ಸಿಟಿಯಿಂದ ತಮ್ಮ 97ನೇ ವಯಸ್ಸಿನಲ್ಲಿ ಅವರು ಎಕನಾಮಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. 1920ರ ಎಪ್ರಿಲ್‌ನಲ್ಲಿ ಜನಿಸಿದ ಇವರು 1938ರಲ್ಲಿ ಆಗ್ರಾ ವಿಶ್ವವಿದ್ಯಾಲಯದಿಂದ...
Date : Tuesday, 26-09-2017
ಶ್ರೀನಗರ: ಕಾಶ್ಮೀರ ಕಣಿವೆಯ ಬಗೆಗಿನ ನಕಾರಾತ್ಮಕ ಭಾವನೆಯನ್ನು ತೊಡೆದು ಹಾಕುವ ಸಲುವಾಗಿ ಅಲ್ಲಿನ ಟೂರಿಸಂ ಇಲಾಖೆ ನಿರ್ಮಿಸಿದ, ಕಾಶ್ಮೀರದ ಸೌಂದರ್ಯವನ್ನು ವರ್ಣಿಸುವ ಕಿರು ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿ ಮಾಡುತ್ತಿದೆ. ರಿಲೀಸ್ ಆದ 48 ಗಂಟೆಗಳಲ್ಲೇ ಅದು 1.6...
Date : Tuesday, 26-09-2017
ನವದೆಹಲಿ: ಭಾರತದ ಬ್ಯಾಂಕಿಂಗ್ ದಿಗ್ಗಜ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೋಮವಾರ ಉಳಿತಾಯ ಖಾತೆಯಲ್ಲಿನ ಮಾಸಿಕ ಠೇವಣಿ ಮೊತ್ತದ ಮಿತಿಯನ್ನು ರೂ.5 ಸಾವಿರದಿಂದ ರೂ.3 ಸಾವಿರಕ್ಕೆ ತಗ್ಗಿಸಿದೆ. ಅಲ್ಲದೇ ಮಿತಿಯನ್ನು ಪಾಲನೆ ಮಾಡದೆ ಇದ್ದಾಗ ವಿಧಿಸಲಾಗುವ ದಂಡದಲ್ಲೂ ಬದಲಾವಣೆಯನ್ನು ಮಾಡಿದೆ. ರೂ.30ರಿಂದ...
Date : Tuesday, 26-09-2017
ನವದೆಹಲಿ: ಬಾಂಗ್ಲಾದಲ್ಲಿ ಆಶ್ರಯ ಪಡೆದುಕೊಂಡಿರುವ ರೊಹಿಂಗ್ಯಾ ಮುಸ್ಲಿಮರಿಗಾಗಿ ಭಾರತ ಸುಮಾರು 620 ಟನ್ ಆಹಾರ ಮತ್ತು ಸೊಳ್ಳೆ ಪರದೆಗಳನ್ನು ಕಳುಹಿಸಿಕೊಟ್ಟಿದೆ. ಸೋಮವಾರ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಕಾಕಿನಾಡ ಡೀಪ್ ವಾಟರ್ ಪೋರ್ಟ್‌ನಿಂದ ಆಹಾರ, ಸೊಳ್ಳೆ ಪರದೆಗಳನ್ನು ಶಿಪ್ಪಿಂಗ್ ಮಾಡಲಾಯಿತು. ಭಾರತ ಸರ್ಕಾರದ...
Date : Tuesday, 26-09-2017
ನವದೆಹಲಿ: ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಸರ್ಕಾರ ಯಾವುದೇ ರಾಜಿಮಾಡಿಕೊಳ್ಳುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ. ಅಲ್ಲದೇ ವಂಶಪಾರಂಪರ್ಯ ರಾಜಕಾರಣವನ್ನು ಒಪ್ಪುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ‘ಶ್ರೀಮಂತರ ಜೇಬಿಂದ ಹಣ ತೆಗೆದು ಬಡವರಿಗೆ...