News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 28th February 2026

×
Home About Us Advertise With s Contact Us

ಚಂದ್ರಯಾನ-2ಗೆ ಇಸ್ರೋ ಸಜ್ಜು: 14 ದಿನ ಚಂದ್ರನಲ್ಲಿರಲಿದೆ ರೋವರ್

ನವದೆಹಲಿ: ಭಾರತದ ಹೆಮ್ಮೆಯ ಇಸ್ರೋ ಮತ್ತೊಂದು ಮಹತ್ವದ ಸಾಧನೆಗೆ ಸಜ್ಜಾಗಿದೆ. ಐತಿಹಾಸಿಕ ಚಂದ್ರಯಾನ-2ನ್ನು ಇಡೀ ದೇಶವೇ ಎದುರು ನೋಡುತ್ತಿದೆ. ಇದು ದೇಶದ ಮೊದಲ ಚಂದ್ರಯಾನವಲ್ಲದಿದ್ದರೂ ಚಂದ್ರನ ಅಧ್ಯಯನದ ಮಹತ್ವದ ಯೋಜನೆಯಾಗಲಿದೆ. ಇದೇ ವರ್ಷದ ಎಪ್ರಿಲ್‌ನಲ್ಲಿ ಚಂದ್ರಯಾನ-2 ನಡೆಯಲಿದ್ದು, ಇಸ್ರೋ ಕಳುಹಿಸಲಿರುವ ರೋವರ್...

Read More

ಪಾಕ್‌ಗೆ ಸೇನೆ ತಕ್ಕ ಪ್ರತಿಕ್ರಿಯೆ ನೀಡಲಿದೆ: ರಾಜನಾಥ್

ನವದೆಹಲಿ: ಪಾಕಿಸ್ಥಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ನಾಲ್ವರು ಯೋಧರನ್ನು ಹತ್ಯೆ ಮಾಡಿದ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು, ಸೇನೆಯ ಶೌರ್ಯದ ಬಗ್ಗೆ ಸಂಪೂರ್ಣ ನಂಬಿಕೆಯಿದ್ದು ಪಾಕ್ ಕೃತ್ಯಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಿದ್ದಾರೆ ಎಂದಿದ್ದಾರೆ. ಗೃಹ...

Read More

‘ಭಾನುವಾರ ಉಚಿತ ಕರೆ ಸೇವೆ’ಯನ್ನು 3 ತಿಂಗಳು ವಿಸ್ತರಿಸಿದ BSNL

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ತನ್ನ ಲ್ಯಾಂಡ್‌ಲೈನ್ ಗ್ರಾಹಕರಿಗೆ ನೀಡುತ್ತಿದ್ದ ‘ಭಾನುವಾರ ಉಚಿತ ಕರೆ ಸೇವೆ’ಯನ್ನು ಇನ್ನೂ ಮೂರು ತಿಂಗಳುಗಳ ಅವಧಿಗೆ ವಿಸ್ತರಣೆ ಮಾಡಿದೆ. ಈ ಸೇವೆಯ ಅನ್ವಯ ಬಿಎಸ್‌ಎನ್‌ಎಲ್ ಲ್ಯಾಂಡ್‌ಲೈನ್ ಗ್ರಾಹಕರು ಭಾನುವಾರ ಯಾವುದೇ ಫೋನ್ ಅಥವಾ ಆಪರೇಟರ್‌ಗಳಿಗೆ ಉಚಿತವಾಗಿ...

Read More

ದೇಶೀಯ ಅಗ್ನಿ-1 ಬ್ಯಾಲೆಸ್ಟಿಕ್ ಮಿಸೈಲ್ ಪರೀಕ್ಷಾರ್ಥ ಉಡಾವಣೆ ಯಶಸ್ವಿ

ಬಲಸೋರ್: ದೇಶೀಯವಾಗಿ ಅಭಿವೃದ್ಧಿಪಡಿಸಿದ ಶಾರ್ಟ್ ರೇಂಜ್ ನ್ಯೂಕ್ಲಿಯರ್ ಸಾಮರ್ಥ್ಯದ ಅಗ್ನಿ-1 ಬ್ಯಾಲೆಸ್ಟಿಕ್ ಮಿಸೈಲ್‌ನ್ನು ಮಂಗಳವಾರ ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆಗೊಳಿಸಲಾಗಿದೆ. ಒರಿಸ್ಸಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ ಬೆಳಿಗ್ಗೆ 8.30ರ ಸುಮಾರಿಗೆ ಭಾರತೀಯ ಸೇನೆಯ ಸ್ಟ್ರೇಟಜಿಕ್ ಫೋರ್ಸ್ ಕಮಾಂಡ್ ವತಿಯಿಂದ ಪರೀಕ್ಷಾರ್ಥ ಉಡಾವಣೆಗೊಳಿಸಲಾಯಿತು....

Read More

ಕಡಲ್ಗಳ್ಳರು ಒತ್ತೆ ಇರಿಸಿದ್ದ 22 ಭಾರತೀಯರಿದ್ದ ಶಿಪ್ ಕೊನೆಗೂ ಸುರಕ್ಷಿತ

ನವದೆಹಲಿ: 22 ಭಾರತೀಯ ಸಿಬ್ಬಂದಿಗಳಿದ್ದ ತೈಲ ಟ್ಯಾಂಕರ್ ಶಿಪ್‌ನ್ನು ಕೊನೆಗೂ ಕಡಲ್ಗಳ್ಳರು ಬಿಡುಗಡೆಗೊಳಿಸಿದ್ದಾರೆ. ಈ ತೈಲ ಟ್ಯಾಂಕರ್ ವಾಯುವ್ಯ ಆಫ್ರಿಕಾದ ಬೆನಿನ್ ಕರವಾಳಿ ತಟದಿಂದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿತ್ತು. ‘ಮರೈನ್ ಎಕ್ಸ್‌ಪ್ರೆಸ್’ ಶಿಪ್‌ನಲ್ಲಿದ್ದ 22 ಭಾರತೀಯ ಸಿಬ್ಬಂದಿಗಳು ಇದೀಗ ಸುರಕ್ಷಿತರಾಗಿದ್ದಾರೆ. ಶಿಪ್ ಕಡಲ್ಗಳ್ಳರ...

Read More

ಮತ್ತೊಬ್ಬ ಮಗನಿದ್ದಿದ್ದರೆ ಆತನನ್ನೂ ಸೇನೆಗೆ ಕಳುಹಿಸುತ್ತಿದ್ದೆ: ಹುತಾತ್ಮ ಕ್ಯಾಪ್ಟನ್ ತಾಯಿ

ಗುರುಗ್ರಾಮ್: ನನಗೆ ಇನ್ನೊಬ್ಬ ಮಗ ಇದ್ದಿದ್ದರೆ ಆತನನ್ನೂ ಸೇನೆಗೆ ಕಳುಹಿಸುತ್ತಿದೆ ಎಂಬುದಾಗಿ ಜಮ್ಮು ಕಾಶ್ಮೀರದ ಗಡಿಯಲ್ಲಿ ಪಾಕಿಸ್ಥಾನದ ಅಪ್ರಚೋದಿತ ಗುಂಡಿನ ದಾಳಿಗೆ ಬಲಿಯಾದ ಯೋಧ ಕ್ಯಾಪ್ಟನ್ ಕಪಿಲ್ ಖುಂಡು ಅವರ ತಾಯಿ ಹೇಳಿದ್ದಾರೆ. ಈ ಮೂಲಕ ತಮ್ಮ ಅಪ್ಪಟ ದೇಶಪ್ರೇಮ ಎಂತಹುದು...

Read More

ನಕ್ಸಲ್ ಪೀಡಿತ ಪ್ರದೇಶದ ಮಕ್ಕಳಿಗೆ ವಿದ್ಯೆ ಕಲಿಸುತ್ತಿರುವ ಯೋಧರು

ಬಿಜಾಪುರ: ಛತ್ತೀಸ್‌ಗಢದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಿಯೋಜಿತರಾಗಿರುವ ಸಿಆರ್‌ಪಿಎಫ್ ಯೋಧರು ಕೇವಲ ಜನರನ್ನು ರಕ್ಷಣೆ ಮಾಡುವ ಕಾರ್ಯ ಮಾತ್ರವಲ್ಲದೇ ಆ ಪ್ರದೇಶದ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ನಕ್ಸಲ್ ಪೀಡಿತ ಪ್ರದೇಶದ ಹೃದಯ ಭಾಗವಾದ ಚೆರ್ಪಲ್ ಗ್ರಾಮದಲ್ಲಿ 15 ವರ್ಷದೊಳಗಿನ ಸುಮಾರು...

Read More

ರಾಜಕೀಯ ಬಿಕ್ಕಟ್ಟು ಹಿನ್ನಲೆ ಮಾಲ್ಡೀವ್ಸ್‌ಗೆ ತೆರಳದಂತೆ ಭಾರತೀಯರಿಗೆ ಸೂಚನೆ

ನವದೆಹಲಿ: ಮಾಲ್ಟೀವ್ಸ್‌ನಲ್ಲಿ ರಾಜಕೀಯ ಬಿಕ್ಕಟ್ಟು ಉದ್ಭವವಾಗಿದ್ದು, 15 ದಿನಗಳ ಕಾಲ ಅಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲಾಗಿದೆ. ಈ ಹಿನ್ನಲೆಯಲ್ಲಿ ಮಾಲ್ಡೀವ್ಸ್‌ಗೆ ತೆರಳದಂತೆ ಕೇಂದ್ರ ಸರ್ಕಾರ ಭಾರತೀಯರಿಗೆ ಸಲಹೆ ನೀಡಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಬಗ್ಗೆ ಸಲಹೆ ಹೊರಡಿಸಿದ್ದು, ಮಾಲ್ಡೀವ್ಸ್‌ನಲ್ಲಿರುವ ಭಾರತೀಯರು...

Read More

ಬಡವರ, ರೈತರ ಶ್ರೇಯೋಭಿವೃದ್ಧಿಗೆ ನಾವು ಬದ್ಧ: ಅಮಿತ್ ಶಾ

ನವದೆಹಲಿ: ರಾಜ್ಯಸಭಾ ಸದಸ್ಯರಾಗಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸೋಮವಾರ ರಾಜ್ಯಸಭೆಯಲ್ಲಿ ಭಾಷಣ ಮಾಡಿದ್ದು, ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು. ಅಲ್ಲದೇ ಎನ್‌ಡಿಎ ಸರ್ಕಾರದ ಸಾಧನೆಗಳ ಬಗ್ಗೆ ವಿವರಿಸಿದರು. 70 ವರ್ಷಗಳಿಂದ ಒಂದೇ ಕುಟುಂಬ ದೇಶವನ್ನು ನಡೆಸುತ್ತಿತ್ತು. ಜನ ಇದೇ ಇನ್ನೂ...

Read More

ಫೋರ್ಬ್ಸ್‌ನ ‘ಇಂಡಿಯಾ 30 ಅಂಡರ್ 30’ 2018 ಬಿಡುಗಡೆ

ನವದೆಹಲಿ: ಫೋರ್ಬ್ಸ್ ‘ಇಂಡಿಯಾ 30 ಅಂಡರ್ 30’ 2018ನನ್ನು ಬಿಡುಗಡೆಗೊಳಿಸಿದ್ದು, ವಿವಿಧ 15 ವಲಯದ 30 ಯುವ ಭಾರತೀಯರು ಇದರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಮನೋರಂಜನೆ, ಹಣಕಾಸು, ರಿಟೇಲ್, ಸೋಶಲ್ ಎಂಟರ್‌ಪ್ರೆನರ್‌ಶಿಪ್, ಎಂಟರ್‌ಪ್ರೈಸ್ ಟೆಕ್ನಾಲಜಿ ಸೇರಿದಂತೆ ವಿವಿಧ ವಲಯದ 30 ವರ್ಷದೊಳಗಿನ ಯುವಕರು...

Read More

Recent News

Back To Top