News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹತ್ಯೆಗೈದ ಸಿದ್ಧಾಂತದ ವಿರುದ್ಧ ಹೋರಾಡುತ್ತಿರುವೆ : ರಾಹುಲ್

ಠಾಣೆ: ಮಹಾತ್ಮ ಗಾಂಧೀಜಿಯವರನ್ನು ಹತ್ಯೆಗೈದ ಸಿದ್ಧಾಂತದ ವಿರುದ್ಧ ಹೋರಾಡುತ್ತಿರುವುದಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಸೋಮವಾರ ಇಲ್ಲಿನ ಭಿವಾಂಡಿ ಕೋರ್ಟ್‌ಗೆ ಹಾಜರಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿಯೂ ಗಾಂಧೀಜಿ ಇದ್ದಾರೆ. ಅವರನ್ನು ಎಂದಿಗೂ ಅಳಿಸಿ ಹಾಕಲು...

Read More

ಬಜೆಟ್ ಅಧಿವೇಶನವೆಂದರೆ ಮಹಾಪಂಚಾಯತ್ : ಪ್ರಧಾನಿ ಮೋದಿ

ನವದೆಹಲಿ: ಬಜೆಟ್ ಅಧಿವೇಶನವೆಂದರೆ ಮಹಾಪಂಚಾಯತ್ ಆಗಿದ್ದು, ಭಿನ್ನಾಭಿಪ್ರಾಯಗಳ ನಡುವೆಯೂ ಅದು ಸರಿಯಾಗಿ ಕಾರ್ಯನಿರ್ವಹಿಸಲು ಪ್ರತಿಪಕ್ಷಗಳ ಸಹಕಾರವೂ ಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಜೆಟ್ ಪೂರ್ವಭಾವಿಯಾಗಿ ಏರ್ಪಡಿಸಿದ್ದ ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಅವರು, ನೋಟುಗಳ ಅಮಾನ್ಯತೆ ಕಾರಣ ಸಂಸತ್ತಿನ ಚಳಿಗಾಲದ...

Read More

ಗಾಂಧಿ ಹತ್ಯೆ ವಿವಾದ : ಕೋರ್ಟ್‌ಗೆ ರಾಹುಲ್ ಹಾಜರು

ಮುಂಬಯಿ: ಮಹಾತ್ಮ ಗಾಂಧೀಜಿ ಹತ್ಯೆ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಠಾಣೆ ಜಿಲ್ಲೆಯ ಭಿವಂಡಿ ಕೋರ್ಟ್‌ಗೆ ಹಾಜರಾಗಲಿದ್ದಾರೆ. ಮಹಾತ್ಮ ಗಾಂಧೀಜಿ ಅವರನ್ನು ಆರ್‌ಎಸ್‌ಎಸ್ ಕಾರ್ಯಕರ್ತರು ಹತ್ಯೆ ಮಾಡಿದ್ದರು ಎಂದು 2014 ರಲ್ಲಿ ಸಾರ್ವತ್ರಿಕ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ರಾಹುಲ್...

Read More

ವೃದ್ಧ ಮಹಿಳೆಯ ನೆರವಿಗೆ ಬಂದ ಕೋರ್ಟ್

ನವದೆಹಲಿ: ಕೌಟುಂಬಿಕ ದೌರ್ಜನ್ಯ ತಡೆ ಹಾಗೂ ವರದಕ್ಷಿಣೆ ನಿಷೇಧ ಕಾನೂನಿನ ದುರುಪಯೋಗ ಪಡಿಸಿಕೊಂಡ ವೃದ್ಧ ಮಹಿಳೆಯ ಮಗ ಹಾಗೂ ಸೊಸೆಗೆ ಮನೆ ಬಿಟ್ಟು ಹೋಗುವಂತೆ ದೆಹಲಿ ಹೈಕೋರ್ಟ್ ನಿರ್ದೇಶಿಸಿದೆ. ಜೀವನವೆಂಬುದು ಚಕ್ರ, ಅದು ಏಣಿಯಲ್ಲ. ಯಾವಾಗಲೂ ಪೂರ್ಣ ಸುತ್ತುತ್ತಾ ಇರುತ್ತದೆ. ವಯಸ್ಸಾದವರನ್ನು...

Read More

ಸರಸ್ವತಿ ಪೂಜೆ ನೆಪ ; ಸರ್ವಪಕ್ಷ ಸಭೆಗೆ ಬ್ಯಾನರ್ಜಿ ಗೈರು ?

ನವದೆಹಲಿ: ಬಹುಜನರ ಆರಾಧ್ಯದೈವಗಳಿಗೆ ಬ್ಯಾನ್ ಬಿಸಿ ಮುಟ್ಟಿಸಿ ತುಷ್ಟೀಕರಣದ ರಾಜಕಾರಣ ಮಾಡುತ್ತಿರುವ ಪ.ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೀಗ ಸರಸ್ವತಿಯ ಮೊರೆ ಹೊಕ್ಕಿದ್ದು ವಿಚಿತ್ರ. ಕೇಂದ್ರ ಸರ್ಕಾರದ 2017-18 ನೇ ಸಾಲಿನ ಬಜೆಟ್ ಅಧಿವೇಶನ ಹಾಗೂ ಇತರ ಕಾರ್ಯಸೂಚಿಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ಇಂದು...

Read More

ಪ್ಯಾಕೇಜ್ ಟೂರ್, ಟ್ರಾನ್ಸ್‌ಪೋರ್ಟ್ ದರ ಏರಿಕೆ ಸಾಧ್ಯತೆ ?

ನವದೆಹಲಿ: ಪ್ಯಾಕೇಜ್ ಟೂರ್ಸ್‍, ಟ್ರಾನ್ಸ್‌ಪೋರ್ಟ್, ಕ್ಯಾಬ್ ಸೇವೆ ಇತ್ಯಾದಿಗಳ ದರ ಪ್ರಸಕ್ತ ಬಜೆಟ್‌ನಲ್ಲಿ ಏರಿಕೆಯಾಗುವ ಸಂಭವ ಹೆಚ್ಚು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಸೇವಾ ತೆರಿಗೆಯು 14% ಇದ್ದು, ಮುಂಬರುವ ಬಜೆಟ್‌ನಲ್ಲಿ ಕೃಷಿ ಹಾಗೂ ಸ್ವಚ್ಛ ಭಾರತದ ಸೆಸ್ ಅನ್ನು ಪ್ರತ್ಯೇಕವಾಗಿ...

Read More

ಯುವಶಕ್ತಿಗೆ ಟಾನಿಕ್ ನೀಡಲಿದೆಯೇ ಜೇಟ್ಲಿ ಬಜೆಟ್ ?

ನವದೆಹಲಿ: ಶೈಕ್ಷಣಿಕ ಶುಲ್ಕದಲ್ಲಿ ಇಳಿಕೆ, ಎಲೆಕ್ಟ್ರಾನಿಕ್ ವಸ್ತುಗಳ ದರಗಳಲ್ಲಿ ಇಳಿತ ಹಾಗೂ ಮುಖ್ಯವಾಗಿ ಉದ್ಯೋಗಾವಕಾಶಗಳ ಮೇಲೆ 2017-18 ರ ಸಾಮಾನ್ಯ ಬಜೆಟ್ ಬೆಳಕು ಚೆಲ್ಲಲಿದೆ ಎಂಬ ನಿರೀಕ್ಷೆ ಹೆಚ್ಚಾಗಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬುಧವಾರ ಬಜೆಟ್ ಮಂಡಿಸಲಿದ್ದು, ಮೋದಿ...

Read More

ಶೋಪಿಯಾನ್­ನಲ್ಲಿ ಭಯೋತ್ಪಾದಕರ ಅಡಗುತಾಣವನ್ನು ನಾಶಪಡಿಸಿದ ಭದ್ರತಾಪಡೆಗಳು

ಶೋಪಿಯಾನ್ :  ಜಮ್ಮು-ಕಾಶ್ಮೀರದ ಶೋಪಿಯಾನ್­ನ ಟ್ರೆಂಝ್ ಪ್ರದೇಶದಲ್ಲಿದ್ದ ಭಯೋತ್ಪಾದಕರ ಅಡಗುತಾಣಗಳನ್ನು ಸೋಮವಾರ ಭದ್ರತಾ ಪಡೆಗಳು ನಾಶಪಡಿಸಿವೆ. ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ಸೇನಾಪಡೆ  ಈ ಸಂದರ್ಭ ವಶಪಡಿಸಿಕೊಂಡಿದೆ.  ಅವುಗಳಲ್ಲಿ ಎಸ್ಎಲ್ಆರ್, ಆರ್ ಡಿಎಸ್ ಎಸ್ಎಲ್ಆರ್ 37, ಎಕೆ 47, ಎಕೆ...

Read More

15 ವರ್ಷಗಳ ನಂತರ ರಾಜ್‌ಘಾಟ್‌ಗೆ ಹೊಸರೂಪ

ನವದೆಹಲಿ: 15 ವರ್ಷಗಳ ನಂತರ ರಾಜ್‌ಘಾಟ್ ಹೊಸರೂಪ ಪಡೆದಿದ್ದು, ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಗಾಂಧೀಜಿಯವರ ಪುಣ್ಯತಿಥಿ ನಿಮಿತ್ತ ಇಂದು ಅನಾವರಣಗೊಳಿಸಿದರು. ರಾಜ್‌ಘಾಟ್ ಅಭಿವೃದ್ಧಿಗೊಳಿಸುವ ಕೆಲಸ 15 ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. 1999-2000 ಸಾಲಿನಲ್ಲಿ ನಗರಾಭಿವೃದ್ಧಿ ಸಚಿವ ಜಗಮೋಹನ್ ಅವರ ಅವಧಿಯಲ್ಲಿ ರಾಜ್‌ಘಾಟ್ ಸುಧಾರಣೆ ಕಂಡಿತ್ತು....

Read More

ಜನ್‌ಧನ್ ಖಾತೆಯಿಂದ 5000 ಕೋಟಿ ಹಣ ವಿತ್‌ಡ್ರಾ

ನವದೆಹಲಿ: ಡಿಸೆಂಬರ್ 7 ರಿಂದ ಜನ್‌ಧನ್ ಖಾತೆಯಿಂದ ಒಟ್ಟು 5,582.83 ಕೋಟಿ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಲಾಗಿದೆ. ನೋಟು ಅಮಾನ್ಯೀಕರಣದ ಹಿನ್ನೆಲೆಯಲ್ಲಿ ಈ ಖಾತೆಗೆ ಜಮೆ ಮಾಡಲಾದ ಹಣದ ಮೊತ್ತ ಏರುಗತಿಯಲ್ಲಿತ್ತು. ಡಿ.7 ಹಾಗೂ ನಂತರದ ಅವಧಿಯಲ್ಲಿ ದಾಖಲೆಯ 74,610 ಕೋಟಿಯಷ್ಟು ಹಣ ಜಮೆಯಾಗಿದ್ದು,...

Read More

Recent News

Back To Top