News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗಣರಾಜ್ಯೋತ್ಸವ ಪೆರೇಡ್ ಪೂರ್ವಾಭ್ಯಾಸ: ಇಂದು ವಿಜಯ್ ಚೌಕ್-ರಾಜಪಥ್ ಮಾರ್ಗ ಬಂದ್

ನವದೆಹಲಿ: ದೆಹಲಿಯ ರಾಜಪಥ್‌ನಲ್ಲಿ ಸೋಮವಾರ ಗಣರಾಜ್ಯೋತ್ಸವ ಪೆರೇಡ್‌ನ ಪೂರ್ವಾಭ್ಯಾಸ ನಡೆಯಲಿದ್ದು, ವಿಜಯ್ ಚೌಕ್‌ನಿಂದ ಕೆಂಪು ಕೋಟೆ ವರೆಗೆ ಪೆರೇಡ್ ನಡೆಯಲಿದೆ. ಅಭ್ಯಾಸ ಪೆರೇಡ್ ಬೆಳಗ್ಗೆ 10 ಗಂಟೆಗೆ ಆರಂಭಗೊಳ್ಳಲಿದು, ಮಧ್ಯಾಹ್ನ 1 ಗಂಟೆ ವರೆಗೆ ರಾಜಪಥ್ ಸಮೀಪದ ಎಲ್ಲ ಕಚೇರಿಗಳು ಮುಚ್ಚಲಾಗುವುದು ಎಂದು ತಿಳಿದು...

Read More

ಜಲ್ಲಿಕಟ್ಟು: ಪ್ರತಿಭಟನಾಕಾರರಿಂದ ಪೊಲೀಸರ ಆದೇಶ ನಿರಾಕರಣೆ, ಮರೀನಾ ಬೀಚ್‌ನಲ್ಲಿ ಹಿಂಸಾಚಾರ

ಚೆನ್ನೈ: ಇಲ್ಲಿಯ ಮರೀನಾ ಬೀಚ್‌ನಲ್ಲಿ ಕಳೆದ 5 ದಿನಗಳಿಂದ ನಡೆಯುತ್ತಿರುವ ಜಲ್ಲಿಕಟ್ಟು ಪ್ರತಿಭಟನೆ ಸೋಮವಾರ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರ ತಂಡ ಸೋಮವಾರ ಮುಂಜಾನೆ 5 ಗಂಟೆಗೆ ಪ್ರತಿಭಟನಾಕಾರರನ್ನು ತೆರವುಗೊಳಿಸಲು ಪ್ರಯತ್ನಿಸಿದ್ದಾರೆ. ಈ ಸಂದರ್ಭ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದಿದ್ದು, ಪ್ರತಿಭಟನಾಕಾರರು ಪೊಲೀಸರ...

Read More

ದೇಶದ ಒಳಿತಿಗಾಗಿ ಮೋದಿ ಉತ್ತಮ ನಿರ್ಧಾರ: ಬಾಬಾ ರಾಮದೇವ್

ಕೊಲ್ಕತ್ತಾ : ದೇಶದ ಅಭಿವೃದ್ಧಿ ದೃಷ್ಟಿಯಿಂದ ಪ್ರಧಾನಿ ಮೋದಿ ಅವರು ಉತ್ತಮ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಸೀಮಿತ ದಾಳಿ ಹಾಗೂ ನೋಟು ನಿಷೇಧ ಸ್ವಾಗಾತರ್ಹ ನಡೆ ಎಂದು ಯೋಗ ಗುರು ಬಾಬಾ ರಾಮದೇವ್ ಹೇಳಿದ್ದಾರೆ. ಖಾಸಗಿ ಪತ್ರಿಕೆಯೊಂದು ನಡೆಸಿದ್ದ ರಾಷ್ಟ್ರೀಯ ವಿಚಾರಗಳ ಕುರಿತ...

Read More

ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ 120ನೇ ಜನ್ಮದಿನ: ಗೌರವ ಅರ್ಪಿಸಿದ ಪ್ರಧಾನಿ ಮೋದಿ

ನವದೆಹಲಿ: ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ 120ನೇ ಜನ್ಮದಿನವಾದ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ನೇತಾಜಿ ಅವರಿಗೆ ಗೌರ ಸಲ್ಲಿಸಿದ್ದಾರೆ. ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರು ಬ್ರಿಟಿಷರ ವಸಾಹತುಶಾಹಿ ಆಡಳಿತದಿಂದ ಭಾರತಕ್ಕೆ ವಿಮುಕ್ತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತದಲ್ಲಿನ ಬಡವರು...

Read More

ನಿಷೇಧಿತ ಸಂಘಟನೆಯ ಉಗ್ರನ ಬಂಧನ

ಇಂಫಾಲ್ : ನಿಷೇಧಿತ ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫ್ರಂಟ್ ನ ಓರ್ವ ಉಗ್ರನನ್ನು ಮಣಿಪುರ ಪೊಲೀಸರು ಪ.ಇಂಫಾಲ್ ಜಿಲ್ಲೆಯ ಕೈಸಮ್‌ಪಾತ್ ಪ್ರದೇಶದಲ್ಲಿ ಶುಕ್ರವಾರ ಬಂಧಿಸಿದ್ದಾರೆ. ಉಗ್ರನು ನೆರೆಯ ಮಾಯನ್ಮಾರ್‌ನಿಂದ ಈಶಾನ್ಯ ರಾಜ್ಯವನ್ನು ಪ್ರವೇಶಿಸಿದ್ದು, ಹೆಚ್ಚುವರಿ ಎಸ್‌ಪಿ ಇಬೊಮ್ಚಾ ಅವರ ನೇತೃತ್ವದಲ್ಲಿ ಕಾರ್ಯಾಚರಣೆ...

Read More

ಮದ್ಯ ನಿಷೇಧ ಬೆಂಬಲಿಸಿ ಬೃಹತ್ ಮಾನವ ಸರಪಳಿ

ಪಾಟ್ನಾ: ಮಹಿಳೆಯರು, ಪುರುಷರು ಹಾಗೂ ಮಕ್ಕಳು ಸೇರಿದಂತೆ ಲಕ್ಷಾಂತರ ಜನ ಬಿಹಾರದಲ್ಲಿ ಶನಿವಾರ ರಾಜ್ಯ ಸರ್ಕಾರದ ಮದ್ಯ ನಿಷೇಧ ನೀತಿಯನ್ನು ಬೆಂಬಲಿಸಿ ಮಾನವ ಸರಪಳಿ ನಿರ್ಮಿಸಿದ್ದಾರೆ. ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್, ಮೈತ್ರಿ ಪಕ್ಷದ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್, ಕಾಂಗ್ರೆಸ್ ಮುಖಂಡರು...

Read More

ಜಲ್ಲಿಕಟ್ಟು: ಸುಗ್ರೀವಾಜ್ಞೆಗೆ ಹಸಿರು ನಿಶಾನೆ

ಮಧುರೈ: ಜಲ್ಲಿಕಟ್ಟು ನಿಷೇಧ ತೆರವುಗೊಳಿಸುವ ಕುರಿತ ಸುಗ್ರೀವಾಜ್ಞೆಗೆ ಹಸಿರು ನಿಶಾನೆ ಸಿಕ್ಕಿದ್ದು, ತಮಿಳುನಾಡಿನ ಮಧುರೈ ಜಿಲ್ಲೆಯ ಅಲಂಗನಲ್ಲೂರಿನಲ್ಲಿ ಸಾಂಪ್ರದಾಯಿಕ ಹಾಗೂ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದ್ದ ಕ್ರೀಡೆ ಆಯೋಜನೆಗೆ ಸಕಲ ಸಿದ್ಧತೆ ಮಾಡಿಕೊಂಡಿರುವುದಾಗಿ ಶನಿವಾರ ಜಿಲ್ಲಾಡಳಿತ ತಿಳಿಸಿದೆ. ಮಧುರೈ ಜಿಲ್ಲಾಧಿಕಾರಿ ಕೆ.ವೀರರಾಘವ್ ಈ...

Read More

ಭಾರತೀಯ ಯೋಧನ ಬಿಡುಗಡೆ

ಇಸ್ಲಾಮಾಬಾದ್: ಭಾರತದ ಗಡಿ ದಾಟಿ ಪಾಕಿಸ್ತಾನದ ಗಡಿಯೊಳಕ್ಕೆ ಆಕಸ್ಮಿಕವಾಗಿ ಹೋಗಿ ಸಿಕ್ಕಿ ಹಾಕಿಕೊಂಡಿದ್ದ ಭಾರತೀಯ ಯೋಧ ಚಂದು ಚವ್ಹಾಣ್ ಅವರನ್ನು ಬಿಡುಗಡೆ ಮಾಡಿರುವುದಾಗಿ ಪಾಕ್ ಇಂದು ತಿಳಿಸಿದೆ. ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಯೋಧ ಚಂದು ಚವ್ಹಾಣ್ ಅವರನ್ನು ಮಾನವೀಯತೆ ಆಧಾರದ...

Read More

ಜಲ ವಿದ್ಯುತ್ ಯೋಜನೆ ಸ್ಥಗಿತಗೊಳಿಸಲು ಭಾರತಕ್ಕೆ ಪಾಕ್ ಆಗ್ರಹ

ಇಸ್ಲಾಮಾಬಾದ್ (ಪಿಟಿಐ) : ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ಸರ್ಕಾರ ನಿರ್ಮಿಸುತ್ತಿರುವ ಕಿಶನ್ ಗಂಗಾ ಮತ್ತು ರಾಟ್ಲೆ ಜಲವಿದ್ಯುತ್ ಘಟಕಗಳ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಭಾರತಕ್ಕೆ ಪಾಕ್ ಆಗ್ರಹಿಸಿದೆ. ನೀಲಮ್ ಮತ್ತು ಚೆನಾಬ್ ನದಿ ಪಾತ್ರಗಳಲ್ಲಿ ಭಾರತ ಜಲವಿದ್ಯುತ್ ಘಟಕಗಳ ಕಾಮಗಾರಿ ಪ್ರಾರಂಭಿಸಿದೆ....

Read More

ಗ್ರಾಹಕರು ಪಿಒಎಸ್ ಯಂತ್ರದ ಮೂಲಕ ಬುಕ್ ಮಾಡಿದ ರೈಲ್ವೆ ಟಿಕೆಟ್ ರದ್ದು ಮಾಡಬಹುದು

ನವದೆಹಲಿ: ರೈಲ್ವೆ ಸಚಿವಾಲಯ ನಗದು ರಹಿತ ವ್ಯವಹಾರವನ್ನು ಪ್ರೋತ್ಸಾಹಿಸಲು ದೇಶದಾದ್ಯಂತ ಎಲ್ಲ ಮೀಸಲು ಟಿಕೆಟ್ ಮಾರಾಟ ಕೌಂಟರ್‌ಗಳಲ್ಲಿ ಸುಮಾರು 10 ಸಾವಿರ ಪಾಯಿಂಟ್ ಆಫ್ ಸೇಲ್ (ಪಿಒಎಸ್) ಯಂತ್ರಗಳನ್ನು ಅಳವಡಿಸಲು ಮುಂದಾಗಿದೆ. ಅದರಂತೆ ಪಿಒಎಸ್ ಯಂತ್ರದ ಮೂಲಕ ಬುಕ್ ಮಾಡಲಾದ ಟಿಕೆಟ್‌ಗಳನ್ನು ರದ್ದು...

Read More

Recent News

Back To Top