Date : Thursday, 15-02-2018
ಇಟಾನಗರ್: ಪ್ರಧಾನಿ ನರೇಂದ್ರ ಮೋದಿ ಗುರುವಾರ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದು, ಹಲವಾರು ಯೋಜನೆಗಳಿಗೆ ಚಾಲನೆ ನೀಡಿದರು. ಅಲ್ಲದೇ ಆ ರಾಜ್ಯಕ್ಕೆ ಹೊಸ ಕೊಡುಗೆಗಳನ್ನು ಘೋಷಿಸಿದರು. ಅರುಣಾಚಲದ ಹೊಸ ಸಿವಿಲ್ ಸೆಕ್ರೆಟರಿಯೇಟ್ ಕಾಂಪ್ಲೆಕ್ಸ್ ಮತ್ತು ದೊರ್ಜಿ ಖಂಡು ಸ್ಟೇಟ್ ಕನ್ವೆನ್‌ಷನ್ ಸೆಂಟರ್...
Date : Thursday, 15-02-2018
ಲಂಡನ್: ಭಾರತದ ರಕ್ಷಣಾ ಬಜೆಟ್ ಯುಕೆಯನ್ನೂ ಮೀರಿಸಿದ್ದು, ವಿಶ್ವದ 5ನೇ ಅತೀದೊಡ್ಡ ರಕ್ಷಣಾ ಬಜೆಟ್ ಆಗಿ ಹೊರಹೊಮ್ಮಿದೆ. ಲಂಡನ್ ಮೂಲದ ಗ್ಲೋಬಲ್ ಥಿಂಕ್ ಟ್ಯಾಂಕ್ ವರದಿಯ ಈ ಬಗ್ಗೆ ತಿಳಿಸಿದ್ದು, 2017ರ ಭಾರತದ ಬಜೆಟ್ ಯುಎಸ್‌ಡಿ 52.5 ಬಿಲಿಯನ್ ಆಗಿದ್ದು, 2016ರಲ್ಲಿ...
Date : Thursday, 15-02-2018
ನವದೆಹಲಿ: ನೀವು ನಿಮ್ಮ ಮನೆಯಲ್ಲಿ ಕಸ ಬಿಸಾಕುತ್ತೀರಾ ಇಲ್ಲತಾನೇ? ಮತ್ತೇಕೆ ಏರಿಯಾವನ್ನು ಕಸಮಯಗೊಳಿಸುತ್ತೀರಾ? ಇದು ಶಾರ್ಟ್ ವಿಡಿಯೋವೊಂದರಲ್ಲಿ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಜನರಿಗೆ ಕೇಳಿದ ಪ್ರಶ್ನೆ. ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸುವಲ್ಲಿ ಎಲ್ಲಾ ಭಾರತೀಯರು ಕೈಜೋಡಿಸಿ ಎಂದು ಅವರು ಮನವಿ...
Date : Thursday, 15-02-2018
ನವದೆಹಲಿ: ಜಿಯೋಗೆ ಕೌಂಟರ್ ಕೊಡಲೋ ಎಂಬಂತೆ ಬಿಎಸ್‌ಎನ್‌ಎಲ್ ‘ಗರಿಷ್ಠ’ ಪ್ರಿಪೇಯ್ಡ್ ಪ್ಲಾನ್‌ನನ್ನು ಬಿಟ್ಟಿದ್ದು, 365 ದಿನಗಳಿಗೆ ಕೇವಲ ರೂ.999 ಪ್ಲಾನ್ ಜಾರಿಗೊಳಿಸಿದೆ. ಇದರನ್ವಯ ದಿನಕ್ಕೆ 1ಜಿಬಿ ಡಾಟಾ 365 ದಿನಗಳಿಗೆ ಬರಲಿದೆ ಮತ್ತು ಅನ್ ಲಿಮಿಟೆಡ್ ಕರೆ 182 ದಿನಗಳಿಗೆ ಬರಲಿದೆ. 100 ಎಸ್‌ಎಂಎಸ್ 182 ದಿನ ಉಚಿತವಿರಲಿದೆ....
Date : Thursday, 15-02-2018
ನವದೆಹಲಿ: ಫೆ.16ರಂದು ಪ್ರಧಾನಿ ನರೇಂದ್ರ ಮೋದಿ ‘ಪರೀಕ್ಷಾ ಪರ್ ಚರ್ಚಾ’ ಏರ್ಪಡಿಸಲಿದ್ದಾರೆ. ಇದಕ್ಕೆ ಕೇವಲ ನಾಲ್ಕು ದಿನಗಳಲ್ಲಿ 20 ಸಾವಿರ ಪ್ರಶ್ನೆಗಳು ಬಂದಿವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಹೇಳಿದೆ. ಫೆ.6ರಿಂದ ಫೆ.11ರವರೆಗೆ ಮೈಗೌ ವೇದಿಕೆಯಲ್ಲಿ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಬಹುದು ಎಂದು...
Date : Thursday, 15-02-2018
ನವದೆಹಲಿ: ಭಾರತೀಯ ರೈಲ್ವೇ ಬೃಹತ್ ನೇಮಕಾತಿ ಪ್ರಕ್ರಿಯೆಗೆ ಸಜ್ಜಾಗಿದ್ದು, 89 ಸಾವಿರ ಮಂದಿಯನ್ನು ಗ್ರೂಪ್ ಸಿ ಮತ್ತು ಡಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಿದೆ. ಲೋಕೋ ಪೈಲೆಟ್ಸ್, ಟೆಕ್ನಿಶಿಯನ್, ಗನ್‌ಮ್ಯಾನ್, ಸ್ವಿಚ್‌ಮ್ಯಾನ್, ಟ್ರ್ಯಾಕ್‌ಮನ್, ಕ್ಯಾಬಿನ್‌ಮೆನ್, ವೆಲ್ಡರ‍್ಸ್, ಹೆಲ್ಪರ‍್ಸ್, ಪೋರ್ಟರ್ ಮುಂತಾದ ಹುದ್ದೆಗಳಿಗೆ ಅದು ನೇಮಕಾತಿಯನ್ನು...
Date : Thursday, 15-02-2018
ನವದೆಹಲಿ: ಕಚ್ಛಾತೈಲಗಳ ಮೇಲೆ ವಿಧಿಸಲಾಗುವ ಅಬಕಾರಿ ಸುಂಕ ಮತ್ತು ಮೌಲ್ಯವರ್ಧಿತ ತೆರಿಗೆಯನ್ನು ತೆಗೆದು ಹಾಕಿ ಅದರ ಜಾಗಕ್ಕೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯನ್ನು ತರುವುದಾಗಿ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಮುಂಬರುವ ಒಂದು ಅಥವಾ ಎರಡು ವರ್ಷದಲ್ಲಿ ಅಬಕಾರಿ...
Date : Thursday, 15-02-2018
ಗೋಪೇಶ್ವರ: ಪವಿತ್ರ ಕೇದಾರನಾಥ ದೇಗುಲವು ಚಳಿಗಾಲದ ರಜೆಯ ಬಳಿಕ ಎಪ್ರಿಲ್.29ರಿಂದ ಭಕ್ತಾದಿಗಳ ಪ್ರವೇಶಕ್ಕೆ ಮುಕ್ತವಾಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. ಚಳಿಗಾಲದ ವೇಳೆ ಕೇದಾರನಾಥ ದೇಗುಲದಲ್ಲಿ ವಿಪರೀತ ಹಿಮಪಾತವಾಗುವ ಕಾರಣದಿಂದ ಅದನ್ನು ಮುಚ್ಚಲಾಗಿರುತ್ತದೆ. ಈ ಸಂದರ್ಭ ಉಖಿಮಠದ ಓಂಕಾರೇಶ್ವರ ದೇಗುಲದಲ್ಲಿ ಕೇದಾರನಾಥನಿಗೆ ಪೂಜೆಗಳನ್ನು...
Date : Thursday, 15-02-2018
ನವದೆಹಲಿ: ಮೂಲಭೂತವಾದಿ ಸಂಘಟನೆ ಪಿಎಫ್‌ಐನ್ನು ನಿಷೇಧಗೊಳಿಸಲು ಕೇರಳ ಸರ್ಕಾರ ಮನವಿ ಮಾಡಿಕೊಂಡಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಈ ವಿಷಯವನ್ನು ಮಧ್ಯಪ್ರದೇಶದಲ್ಲಿ ನಡೆದ ವಾರ್ಷಿಕ ಡಿಜಿಪಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ, ಅಲ್ಲಿ ಕೇರಳ ಪೊಲೀಸ್...
Date : Thursday, 15-02-2018
ನವದೆಹಲಿ: ಜೀವ ಉಳಿಸುವ ಕೊರೊನರಿ ಸ್ಟೆಂಟ್‌ಗಳ ಬೆಲೆಯನ್ನು ಭಾರೀ ಇಳಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಹೃದಯ ರೋಗಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ. ಸ್ಟೆಂಟ್‌ಗಳ ಬೆಲೆಯನ್ನು ಶೇ.85ರಷ್ಟು ಇಳಿಕೆ ಮಾಡಲಾಗಿದ್ದು, ರೂ.7,260ಕ್ಕೆ ಲಭ್ಯವಾಗುವಂತೆ ಮಾಡಿಲಾಗಿದೆ, ಇದಕ್ಕೆ ಸಂಬಂಧಿಸಿದ ವಿಭಿನ್ನ ಔಷಧಗಳು ರೂ.29,600ಕ್ಕೆ...