Date : Friday, 18-05-2018
ಡೆಹ್ರಾಡೂನ್: ಬದ್ರಿನಾಥ ಮತ್ತು ಕೇದಾರನಾಥ ದೇಗುಲ ಮಂಡಳಿಯ ಅಧೀನಕ್ಕೆ ಬರುವ ಸುಮಾರು 45 ದೇಗುಲಗಳನ್ನು ಸಮೀಕ್ಷೆಗೊಳಪಡಿಸಲು ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಇಲಾಖೆ ನಿರ್ಧರಿಸಿದೆ. ಈ ಐತಿಹಾಸಿಕ ದೇಗುಲಗಳನ್ನು ಸಂರಕ್ಷಿಸುವ ಸಲುವಾಗಿ ಸಮೀಕ್ಷೆಯನ್ನು ನಡೆಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಬದ್ರಿನಾಥದ 26 ದೇಗುಲಗಳನ್ನು...
Date : Friday, 18-05-2018
ನವದೆಹಲಿ: ಭಾರತದ ರಾಜಕೀಯ ಬಿಕ್ಕಟ್ಟನ್ನು ಪಾಕಿಸ್ಥಾನಕ್ಕೆ ಹೋಲಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಕಿಡಿಕಾರಿದ್ದಾರೆ. ಭಾರತವನ್ನು ರಾಹುಲ್ ಮೂರನೇ ದರ್ಜೆಯ ರಾಷ್ಟ್ರದೊಂದಿಗೆ ಹೋಲಿಕೆ ಮಾಡಿದ್ದು ಅವಮಾನಕರವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ‘ಕರ್ನಾಟಕ ಈಗ ನಮ್ಮ...
Date : Friday, 18-05-2018
ಲಕ್ನೋ: ಸುಪ್ರೀಂಕೋರ್ಟ್ ಆದೇಶದ ಅನ್ವಯ ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಮಾಜಿ ಸಿಎಂಗಳಿಗೆ ಸರ್ಕಾರಿ ಬಂಗಲೆಗಳನ್ನು ಖಾಲಿ ಮಾಡುವಂತೆ ಪತ್ರ ಮುಖೇನ ಸೂಚನೆ ನೀಡಿದೆ. ಸಮಾಜವಾದಿ ಮುಲಾಯಂ ಸಿಂಗ್ ಯಾದವ್, ಬಿಎಸ್‌ಪಿಯ ಮಾಯಾವತಿ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು...
Date : Friday, 18-05-2018
ಮುಂಬಯಿ: ಸ್ವಚ್ಛ ಸರ್ವೇಕ್ಷಣ 2018ನಲ್ಲಿ ಜಾರ್ಖಾಂಡ್ ಬಳಿಕದ ಸ್ಥಾನವನ್ನು ಮಹಾರಾಷ್ಟ್ರ ತನ್ನದಾಗಿಸಿಕೊಂಡಿದೆ. ಎರಡನೇ ಸ್ಥಾನ ಪಡೆದಿರುವ ಮರಾಠ ನಾಡು ಸ್ವಚ್ಛತೆಗೆ ಸಂಬಂಧಿಸಿದ 10 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಸ್ವಚ್ಛತೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 2ನೇ ರಾಜ್ಯ ಎಂಬ ಹೆಗ್ಗಳಿಕೆಗೆ ಮಹಾರಾಷ್ಟ್ರ ಪಾತ್ರವಾಗಿದೆ. ಮಹಾರಾಷ್ಟ್ರ...
Date : Friday, 18-05-2018
ಶ್ರೀನಗರ: 12 ವರ್ಷದೊಳಗಿನ ಮಕ್ಕಳನ್ನು ಅತ್ಯಾಚಾರಕ್ಕೀಡು ಮಾಡುವವರಿಗೆ ಮರಣದಂಡನೆ ಶಿಕ್ಷೆಯನ್ನು ನೀಡುವ ಮಹತ್ವದ ಸುಗ್ರಿವಾಜ್ಞೆಗೆ ಜಮ್ಮು ಕಾಶ್ಮೀರದ ಗವರ್ನರ್ ಎನ್‌ಎನ್ ವೋಹ್ರಾ ಗುರುವಾರ ಸಹಿ ಹಾಕಿದ್ದಾರೆ. ಜಮ್ಮು ಕಾಶ್ಮೀರ ಮಕ್ಕಳ ಲೈಂಗಿಕ ದೌರ್ಜನ್ಯ ತಡೆ ಸುಗ್ರೀವಾಜ್ಞೆ 2018 ಮತ್ತು ಜಮ್ಮು ಕಾಶ್ಮೀರ ಅಪರಾಧ ಕಾನೂನು...
Date : Thursday, 17-05-2018
ನವದೆಹಲಿ: ವಿಶ್ವದ ಮೂರನೇ ಎರಡು ಭಾಗದಷ್ಟು ಜನ 2050ರ ವೇಳೆಗೆ ನಗರಪ್ರದೇಶದಲ್ಲೇ ಜೀವಿಸಲಿದ್ದಾರೆ, ಭಾರತ, ಚೀನಾ ಮತ್ತು ನೈಜೀರಿಯಾದಲ್ಲಿ ಈ ಏರಿಕೆ ಕೇಂದ್ರೀಕೃತವಾಗಿರಲಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. 37 ಮಿಲಿಯನ್ ಜನಸಂಖ್ಯೆ ಹೊಂದಿರುವ ಟೋಕಿಯೋ ನಗರ ಈಗ ಜಗತ್ತಿನ ಅತೀ...
Date : Thursday, 17-05-2018
ಭೋಪಾಲ್: ರಸ್ತೆ ಬದಿಯಲ್ಲಿ ಅನಾಥರಾಗಿ ತಿರುಗಾಡುತ್ತಿದ್ದ ನಿವೃತ್ತ ಶಿಕ್ಷಕರೊಬ್ಬರ ಸಹಾಯಕ್ಕೆ ಧಾವಿಸಿದ್ದಾರೆ ಅವರ ವಿದ್ಯಾರ್ಥಿಗಳು. ಅವರಿಗೆ ಉಳಿದುಕೊಳ್ಳಲು ನಿವಾಸ ನೀಡಿದ್ದು ಮಾತ್ರವಲ್ಲದೇ ಅವರ ಕುಟುಂಬಿಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮಧ್ಯಪ್ರದೇಶದ ನಳಂದ ಶಾಲೆಯ ಭೌತಶಾಸ್ತ್ರ ಶಿಕ್ಷಕ ವಿಜಯ್ ಝೋಪೆ ಅವರು ಮನೆಯಿಲ್ಲದೆ ಫುಟ್‌ಪಾತ್‌ನಲ್ಲಿ...
Date : Thursday, 17-05-2018
ನವದೆಹಲಿ: ಬೌದ್ಧಿಕ ಆಸ್ತಿ(ಐಪಿ)ಗೆ ಸಂಬಂಧಿಸಿದ ಅಪರಾಧಗಳ ವಿರುದ್ಧ ಹೋರಾಡಲು ಸರ್ಕಾರ ಮತ್ತು ತನಿಖಾ ಏಜೆನ್ಸಿಗಳಿಗೆ ಸಹಾಯ ಮಾಡಬಲ್ಲ ಇಂಟೆಲೆಕ್ಚುವಲ್ ಪ್ರಾಪರ್ಟಿ(ಐಪಿ)ಮಸ್ಕಾಟ್-ಐಪಿ ನಾನಿಯನ್ನು ಕೇಂದ್ರ ಸಚಿವ ಸುರೇಶ್ ಪ್ರಭು ಅನಾವರಣಗೊಳಿಸಿದ್ದಾರೆ. ರಾಷ್ಟ್ರೀಯ ಬೌದ್ಧಿಕ ಆಸ್ತಿ ಹಕ್ಕುಗಳ ನಿಯಮದ ಬಗ್ಗೆ ನಡೆದ ವಿಚಾರಸಂಕಿರಣದಲ್ಲಿ ಐಪಿ-ನಾನಿಯನ್ನು...
Date : Thursday, 17-05-2018
ಡೆಹ್ರಾಡೂನ್: ಉತ್ತರಾಖಂಡ ಸರ್ಕಾರ ಸಂಪುಟ ಸಭೆಯನ್ನು ತೆಹ್ರಿ ಸರೋವರದಲ್ಲಿ ತೇಲುವ ದೋಣಿಯಲ್ಲಿ ನಡೆಸುವ ಮೂಲಕ ಎಲ್ಲರ ಗಮನಸೆಳೆದಿದೆ. ಈ ಮೂಲಕ ಉತ್ತರಾಖಂಡ ಪ್ರವಾಸೋದ್ಯಮ ರಾಜ್ಯವಾಗಲು ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಪ್ರವಾಸೋದ್ಯಮದ ಸಹಾಯದೊಂದಿಗೆ ನೂರಾರು ಯುವಕರಿಗೆ ಉದ್ಯೋಗವಕಾಶ ಮತ್ತು ರಾಜ್ಯದ ಆರ್ಥಿಕ ಅಭಿವೃದ್ಧಿಗೆ...
Date : Thursday, 17-05-2018
ಸೈಫೈ: ಉತ್ತರಪ್ರದೇಶ ಸೈಫೈನಲ್ಲಿ ನಿರ್ಮಾಣಗೊಳ್ಳುತ್ತಿರುವ ಭವ್ಯವಾದ ಕೃಷ್ಣ ಮೂರ್ತಿ ಒಂದು ಎಂಜಿನಿಯರಿಂಗ್ ಅದ್ಭುತವೂ ಆಗಿದೆ. 51 ಅಡಿ ಎತ್ತರದ, 60 ಟನ್ ಹಿತ್ತಾಳೆ ಮತ್ತು ಕಂಚು ಮಿಶ್ರಿತ ಈ ಮೂರ್ತಿ ವಿಭಿನ್ನತೆಯಲ್ಲಿ ವೈವಿಧ್ಯತೆಯನ್ನು ಸಾರುತ್ತಿದೆ. ಅಲ್ಲದೇ ಧಾರ್ಮಿಕ ಕನಸಿನ ಸಾಕಾರವೂ ಹೌದು....