Date : Thursday, 17-05-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ ‘ರಾಷ್ಟ್ರೀಯ ಜೈವಿಕ ಇಂಧನ ನೀತಿ-2018’ಕ್ಕೆ ಅನುಮೋದನೆಯನ್ನು ನೀಡಲಾಯಿತು. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು 2009ರಲ್ಲಿ ಈ ಕರಡು ನೀತಿಯನ್ನು ರಚಿಸಿದ್ದು, ಭಾರತದಲ್ಲಿ ಜೈವಿಕ ಇಂಧನಗಳ ಬಳಕೆಯನ್ನು ಉತ್ತೇಜಿಸುವ...
Date : Thursday, 17-05-2018
ರಾಂಚಿ: ಸ್ವಚ್ಛ ಸರ್ವೇಕ್ಷಣ್ 2018ರ ಅತ್ಯುತ್ತಮ ಸ್ವಚ್ಛ ರಾಜ್ಯವಾಗಿ ಜಾರ್ಖಾಂಡ್ ಹೊರಹೊಮ್ಮಿದೆ. 2016ಕ್ಕೆ ಹೋಲಿಸಿದರೆ ಜಾರ್ಖಾಂಡ್ ಸ್ವಚ್ಛತೆಯಲ್ಲಿ ಈ ಬಾರಿ ಅತ್ಯದ್ಭುತ ಪ್ರದರ್ಶನವನ್ನು ನೀಡಿದೆ. ಇಲ್ಲಿನ ರಾಜಧಾನಿ ರಾಂಚಿ, ನಗರಗಳಾದ ಗಿರಿಡ್ಹ್, ಬುಂಡು, ಪಕುಡ್ ಮತ್ತು ಚೈಬಸಗಳು ಸ್ವಚ್ಛತೆಯಲ್ಲಿ ಅತ್ಯುತ್ತಮ ಮೈಲಿಗಲ್ಲನ್ನು...
Date : Thursday, 17-05-2018
ನವದೆಹಲಿ: ಕಳೆದ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತ ಉನ್ನತ ಮುಖಂಡರೊಬ್ಬರು ಉತ್ತರಕೊರಿಯಾಗೆ ಭೇಟಿಯಿತ್ತಿದ್ದಾರೆ. ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ವಿಕೆ ಸಿಂಗ್ ಪ್ಯಾಂಗ್ಯಾಂಗ್‌ಗೆ ತೆರಳಿದ್ದಾರೆ. ಉತ್ತರಕೊರಿಯಾದ ವಿದೇಶಾಂಗ ಸಚಿವ ರಿ ಯಾಂಗ್ ಹೊ ಸೇರಿದಂತೆ ಹಲವಾರು ಮುಖಂಡರೊಂದಿಗೆ ಅವರು...
Date : Thursday, 17-05-2018
ನವದೆಹಲಿ: ಆಂಧ್ರಪ್ರದೇಶದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಬುಧವಾರ ಸಂಪುಟ ಸಭೆ ನಡೆಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಆಂಧ್ರದ ಅನಂತ್‌ಪುರ್ ಜಿಲ್ಲೆಯ ಜಂತಲೂರ್ ಗ್ರಾಮದಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಲಿದೆ. ವಿವಿ ಸ್ಥಾಪನೆಗೆ ಮೊದಲ...
Date : Wednesday, 16-05-2018
ಸಿರ್ಸಾ: ಶಿಕ್ಷಣವನ್ನು ಮಕ್ಕಳಿಗೆ ಆಕರ್ಷಣಿಯವನ್ನಾಗಿಸಲು, ಮಕ್ಕಳಲ್ಲಿ ಶಿಕ್ಷಣ ಮತ್ತು ಶಾಲೆ ಬಗ್ಗೆ ಪ್ರೀತಿ ಮೂಡಿಸಲು ಗ್ರಾಮಸ್ಥರೆಲ್ಲಾ ಸೇರಿ ಹಣ ಹಾಕಿ ಶಾಲೆಯನ್ನು ಎಕ್ಸ್‌ಪ್ರೆಸ್ ರೈಲಿನ ಮಾದರಿಯಲ್ಲಿ ಬದಲಾಯಿಸಿದ್ದಾರೆ. ಶಾಲೆಯ ಪ್ರತಿ ತರಗತಿಗಳನ್ನು ರೈಲ್ವೇ ಕೋಚ್‌ನಂತೆ ವಿನ್ಯಾಸಪಡಿಸಲಾಗಿದೆ, ಓಪನ್ ಏರಿಯಾವನ್ನು ಫ್ಲಾಟ್‌ಫಾರ್ಮ್‌ನಂತೆ ಪರಿವರ್ತಿಸಲಾಗಿದೆ....
Date : Wednesday, 16-05-2018
ಜಮ್ಮು: ದಕ್ಷಿಣ ಕಾಶ್ಮೀರದ ಹಿಮಾಲಯದ ತಪ್ಪಲಲ್ಲಿ ಇರುವ ಅಮರನಾಥ ಮಂದಿರಕ್ಕೆ ಈ ವರ್ಷ ಯಾತ್ರೆಕೈಗೊಳ್ಳಲು ಇದುವರೆಗೆ ಸುಮಾರು 1.70 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಜೂನ್ 28ರಿಂದ ಯಾತ್ರೆ ಆರಂಭಗೊಳ್ಳಲಿದ್ದು, 60 ದಿನಗಳವರೆಗೆ ಮುಂದುವರೆಯಲಿದೆ. ದೇಶದಾದ್ಯಂತ 1.69 ಲಕ್ಷ ಮಂದಿ ಯಾತ್ರೆಗೆ...
Date : Wednesday, 16-05-2018
ಚೆನ್ನೈ: ಇದೇ ಮೊದಲ ಬಾರಿಗೆ ಇಂಟರ್‌ನ್ಯಾಷನಲ್ ರೈಲ್ ಕೋಚ್ ಎಕ್ಸ್‌ಪೋ ಚೆನ್ನೈನಲ್ಲಿ ಮೇ 17 ರಿಂದ 19 ರ ವರೆಗೆ ಆಯೋಜನೆಗೊಳ್ಳುತ್ತಿದೆ. ರೈಲ್ ಕೋಚ್‌ಗಳು ಮತ್ತು ಟ್ರೈನ್ ಸೆಟ್‌ಗಳ ಮೇಲೆ ಗಮನ ಹರಿಸುವ ಸಲುವಾಗಿ ಈ ರೈಲ್ ಕೋಚ್ ಎಕ್ಸ್‌ಪೋ ಜರುಗುತ್ತದೆ....
Date : Wednesday, 16-05-2018
ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು 2017ರ ಸಾಲಿನ ನ್ಯಾಷನಲ್ ಜಿಯೋಸೈನ್ಸ್ ಅವಾರ್ಡ್ ನ್ನು ಬುಧವಾರ ಪ್ರದಾನ ಮಾಡಿದರು. ಈ ವೇಳೆ ಮಾತನಾಡಿದ ಅವರು, ‘ಭಾರತ ವಿಶ್ವದ ಅತ್ಯಂತ ವೇಗದ ಆರ್ಥಿಕತೆಯಾಗಿದ್ದು, ನಮ್ಮ ಜಿಡಿಪಿ ಮತ್ತು ಅಭಿವೃದ್ಧಿ ಮುಂಬರುವ ದಶಕಗಳಲ್ಲಿ ಇನ್ನಷ್ಟು...
Date : Wednesday, 16-05-2018
ನವದೆಹಲಿ: ಸರ್ಕಾರಿ ಕಟ್ಟಡಗಳು ವಿಕಲಚೇತನ ಸ್ನೇಹಿ ಆಗಿದೆಯೇ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ದೆಹಲಿ ಪಿಡಬ್ಲ್ಯೂಡಿ ಆಡಿಟ್ ನಡೆಸಲು ನಿರ್ಧರಿಸಿದೆ. ಆಡಿಟ್ ನಡೆಸಲು ಸಾರ್ವಜನಿಕ ಕಾರ್ಯ ಇಲಾಖೆ ಆಡಿಟ್ ನಡೆಸಲು ಪಿಡಬ್ಲ್ಯೂಡಿಗೆ ಜೂನ್ 30ರ ಡೆಡ್‌ಲೈನ್‌ನನ್ನು ನೀಡಿದೆ. ಆಡಿಟ್ ಅಂತ್ಯವಾದ ಬಳಿಕ ಸರ್ಕಾರಿ...
Date : Wednesday, 16-05-2018
ನವದೆಹಲಿ: ಅಟಲ್ ಪಿಂಚಣಿ ಯೋಜನೆ ಆರಂಭಗೊಂಡು 3 ವರ್ಷಗಳಾಗಿದ್ದು, ಯೋಜನೆಗೊಳಪಟ್ಟವರ ಸಂಖ್ಯೆ 1 ಕೋಟಿಯನ್ನು ದಾಟಿದೆ ಎಂದು ಕೇಂದ್ರ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು 2015ರ ಮೇ 9ರಂದು ಕೋಲ್ಕತ್ತಾದಲ್ಲಿ ಈ ಯೋಜನೆಗೆ ಚಾಲನೆ ನೀಡಿದ್ದರು, ಪ್ರಸ್ತುತ 1.10 ಕೋಟಿ ಜನರು ಈ ಯೋಜನೆಗೆ...