ನವದೆಹಲಿ: ಭಾರತದ ನೌಕಾ ಹಡಗುಗಳಾದ ಐಎನ್ಎಸ್ ಶಕ್ತಿ ಮತ್ತು ಕರ್ಮೋಟ ಮೂರು ದಿನಗಳ ಮಕಸ್ಸರ್, ಇಂಡೋನೇಷ್ಯಾ ಭೇಟಿಯಲ್ಲಿದ್ದು, ಭಾನುವಾರ ವೀಕ್ಷಕರಿಗಾಗಿ ತೆರೆದುಕೊಂಡಿದೆ.
ಮಕಸ್ಸರ್ನ ಬಂದರಿನಲ್ಲಿ ಇದು ಇದ್ದು, ಇದುವರೆಗೆ ಒಟ್ಟು 100 ಜನರು ಹಡಗನ್ನು ವೀಕ್ಷಣೆ ಮಾಡಿದ್ದಾರೆ. ಅಲ್ಲದೇ ಅವರಿಗೆ ಹಡಗಿನ ಗೈಡೆಡ್ ಟೂರ್ನ್ನು ಒದಗಿಸಲಾಗಿದೆ.
ಉಭಯ ದೇಶಗಳ ನಡುವಣ ಸಮುದ್ರ ತೀರದ ಬಾಂಧವ್ಯವನ್ನು ವೃದ್ಧಿಪಡಿಸುವ ಸಲುವಾಗಿ ಮತ್ತು ಈ ಭಾಗದ ಭದ್ರತೆ, ಸ್ಥಿರತೆಯನ್ನು ವೃದ್ಧಿಪಡಿಸುವ ಸಲುವಾಗಿ ಐಎನ್ಎಸ್ ಶಕ್ತಿ ಮತ್ತು ಕರ್ಮೋಟ ಇಂಡೋನೇಷ್ಯಾಗೆ ತೆರಳಿವೆ. ಇದು ‘ಆಕ್ಟ್ ಈಸ್ಟ್ ಪಾಲಿಸಿ’ಯ ಭಾಗವಾಗಿದೆ.
#BridgesofFriendship IN Ships Kamorta & Shakti (with Fleet Cdr RAdm DK Tripathi embarked onboard) enter Port of Makassar, Indonesia on a 3-day visit. Professional & Social interactions incl sports fixtures planned 2 further strengthen bonds during stay @IndianEmbJkt pic.twitter.com/lewYF2Zsdf
— SpokespersonNavy (@indiannavy) June 23, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.